Troll Song [Kannada] -

Поділитися
Вставка
  • Опубліковано 29 гру 2024

КОМЕНТАРІ • 11 тис.

  • @ashwathshetty9739
    @ashwathshetty9739 9 місяців тому +6153

    1:07 - pream
    1:09 - karimani malika
    1:12- chandru(belulli kababa)
    1:16 - Heng pungli(rakshak bullet )
    1:19 - Ranganna public tv
    1:27 - Darshan and yash
    1:29- Akkande(sumalatha)
    1:31- Divya vasantha Btv
    1:34- Nam mansu ( dialogue)
    1:39- Na drivera (uttara Kannada song)
    1:42- Tagadu (Darshan recent statement)
    1:45 - Conjagulation brother (jamer dialog)
    1:47- 1:52 Hamsaleka tone case hakthare( rakshith shetty kirik party movie song ( Same tone
    controversy .Music Ajanesh loknath)
    2:28- Nikhil yellidiyapp(a kumar swamy)
    2:32 - Nanu nandini song(vikepedia)
    2:43 - goosembu (director Mahesh dialog)
    2:45- dolo 650 (covid time famous dialog)
    2:51- E sundarna sanyasi maadabahude song
    2:55- Badavara maklu (Dali dananjaya)
    2:58- D k shivkumar election time dialog
    3:04-Free free Congress govt
    Uppi the boss

  • @rudreshs3652
    @rudreshs3652 9 місяців тому +203

    ಸದ್ಯದ ಪರಿಸ್ಥಿತಿ
    ಹಾಡಿನ ಮನಸ್ಥಿತಿ,
    ಚೆಂದದ ಗ್ರಹಿಕೆ
    ಪ್ರಸ್ತುತ ಮನವರಿಕೆ.

  • @spd95677
    @spd95677 10 місяців тому +218

    ಹಿಂದೆ ಇರೋ ಬ್ಯಾಗ್ರೌಂಡ್ ನಮ್ಮ ಜನಕ್ಕೂ ಈ ಸಾಂಗ್ ಸೂಟ್ ಆಗುತ್ತೆ.......

    • @sharanashettysharanashetty3566
      @sharanashettysharanashetty3566 10 місяців тому +1

      ಗುಮ್ಮುಸ್ಕೊಂಡ ತಗಡಾಗೋದ ಅವನು ಅನ್ನೋ ಲೈನ್ ಮಾತ್ರ ತುಂಬಾ ಇಷ್ಟ ಆಯಿತು ಉಪೇಂದ್ರ sir

  • @akshaykumarvr7359
    @akshaykumarvr7359 8 місяців тому +439

    ಲೆಕ್ಕಕ್ಕೆ ಸಿಗದಷ್ಟು ಸರಿ ನೋಡಿರೋ ಮಾತ್ರ ಹಾಜರು ಹಗ್ರಪ್ಪ ❤ UPPI 😍

  • @hanamantpoojeri1182
    @hanamantpoojeri1182 9 місяців тому +275

    Unbelievable UPPI SIR. ನಿಮಗೆ ನೀವೇ ಸಾಟಿ...❤

  • @SindhuSindhu-t5b
    @SindhuSindhu-t5b 9 місяців тому +950

    ಸಾಂಗ್ ಗಿಂತ ನಮ್ಮ ಸುತ್ತ ಮುತ್ತಲಿನ ಅವ್ಯವಸ್ಥೆ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದಾರೆ ಉಪ್ಪಿ sir ❤

  • @maheshgowda4762
    @maheshgowda4762 10 місяців тому +274

    ಆಹಾ ಮತ್ತೆ ಮತ್ತೆ ಕೇಳ್ಬೇಕು ಅನ್ನಿಸ್ತಿದೆ one more one more ಅನ್ಬೇಕು ಚಟ ಪಟ ಚಟ ಪಟ 🔥🔥😍

  • @harishnayak9746
    @harishnayak9746 9 місяців тому +65

    ಪ್ರಪಂಚಕ್ಕೆ ಒಬ್ನೆ ಸೂರ್ಯ, ಒಬ್ನೆ ಚಂದ್ರ, ಹಾಗೆ ವರ್ಲ್ಡ್ ಗೆ ಒಬ್ನೆ ಉಪೇಂದ್ರ
    Yest saari e songna ನೋಡಿದ್ದೇನೆ ಅಂದ್ರೆ ಲೆಕ್ಕಾನೆ ಇಲ್ಲ i love ಉಪ್ಪಿ Boss 🥰❤

  • @pratibhapunnuri4172
    @pratibhapunnuri4172 9 місяців тому +243

    ಎಲ್ಲವೂ ಚೆನ್ನಾಗಿದೆ. ಅಕ್ಕಂದೆ ಗೆಲುವು ಅಂದಾಗ ಹೀರೋಯಿನ್ ಎಕ್ಸ್ಪ್ರೆಶನ್ ತುಂಬಾ ಚೆನ್ನಾಗಿದೆ. 👌👌

  • @pradeepkumarn4834
    @pradeepkumarn4834 9 місяців тому +180

    ಯಾವ ಕೇಸು ಆಗೋಲ್ಲ ಯಾಕೆ ಅಂದ್ರೆ ಎಲ್ಲ ನಿಜವಾಗಿ ನಡೆದಿರೂ ಸತ್ಯ ಅದಿಕೆ ಹೇಳಿ ಎಲ್ರೂ ಒನ್ ಮೋರ್ ಒನ್ ಮೋರ್ 🎉🎉🎉🎉🎉

  • @Raju-tp5oh
    @Raju-tp5oh 9 місяців тому +232

    ಹೇಳೋಕೆ ಪದಗಳೇ ಬರ್ತಿಲ್ಲ ಉಪ್ಪಿ ಬಾಸ್
    Totally Fabulous ❤🎉

  • @naveenaprajakiya713
    @naveenaprajakiya713 9 місяців тому +123

    ಅದೆಷ್ಟು ಸಲ ಈ ಸಾಂಗ್ ನೋಡಿದ್ದೀನಿ ಲೆಕ್ಕನೇ ಇಲ್ಲಾ ❤🔥

  • @SchoolScienceJadeshaANadavi
    @SchoolScienceJadeshaANadavi 9 місяців тому +627

    ಉಪೇಂದ್ರ ಗೆ ಉಪೇಂದ್ರನೇ ಸಾಟಿ. ಕ್ರಿಯೇಟಿವ್ ಡೈರೆಕ್ಟರ್ ಉಪ್ಪೀ ಸರ್.. Hats off ❤❤

    • @druma5100
      @druma5100 9 місяців тому +2

      Rightly said true 😊

    • @MjMj-df6ie
      @MjMj-df6ie 9 місяців тому

      Not stupid uppi,only credits goes to narasimharaju lyrics

    • @thirthaprasad8426
      @thirthaprasad8426 9 місяців тому

      ​@@MjMj-df6ie uppi ನಿಮ್ appa

  • @ravi5092
    @ravi5092 10 місяців тому +378

    ಗುಮ್ಮಸ್ಕೊಂಡು ತಗಡಗೋದಾ..
    ಬೆಳ್ಳುಲ್ಲಿ ಕಬಾಬ್
    ಕರಿಮಣಿ ಮಾಲಿ ಕಾ ಎನ್ lyrics..🔥🔥...troll song super..

    • @Rashmicute1234
      @Rashmicute1234 9 місяців тому

      ua-cam.com/users/shortsANnW5FFzYGc?si=mbrJ_zKjDcQaxr8n

  • @sidduhegde1843
    @sidduhegde1843 6 місяців тому +25

    ಅಕ್ಕಂದೇ ಗೆಲುವು ಅಂದಾಗ...ಹೀರೋಯಿನ್ Smile😍 Next level 💥

  • @manju23s28
    @manju23s28 10 місяців тому +128

    ಎಲ್ಲರಿಗೂ ಗುಮ್ಮಿದ್ದಾರೆ ಈ ಸಾಂಗ್ ಅಲ್ಲಿ 😜😜❤ಇದು ಉಪ್ಪಿ ಬಾಸ್ ಅಂದರೆ 😊😍😍 ....TROLL ಆದವರು ಎಲ್ಲಾರೂ ಬಂದು ಹೋಗಿದ್ದಾರೆ ........

  • @MHSPVRWMHSP
    @MHSPVRWMHSP 9 місяців тому +217

    ಅದಕ್ಕೆ ಹೇಳೋದು ಉಪೇಂದ್ರ ಮಲ್ಟಿ ಟ್ಯಾಲೆಂಟ್ ಅಂತ👌. ಈ ಹಾಡನ್ನ ಮೂರು ಬಾರಿ ಕೇಳಿದ್ರೆ ಸಾಕು ಹಾಡಿನ ಸಾಲು ಸಲೀಸಾಗಿ ಅರ್ಥ ಆಗುತ್ತೆ. 👌👌👌

    • @Ajay-xe3cw
      @Ajay-xe3cw 9 місяців тому

      Nanu sumaru 50 sala kelidhini prathi sala kelidhaglu...ondhondhu troll flash aguthe 😅😅😅😅

    • @msaclasses4082
      @msaclasses4082 9 місяців тому +3

      ಹಾಡು ಬರೆದಿರೋದು ನರೇಶ್ ಕುಮಾರ್

  • @sripadarajashakapur9254
    @sripadarajashakapur9254 10 місяців тому +502

    ❤ಈ ಹಾಡು ಚಟವಾಗಿ ಪರಿಣಮಿಸಬಹುದು
    ಶಾಸನವಿದಿಸಿದ ಎಚ್ಚರಿಕೆ

    • @BavanaShetty
      @BavanaShetty 9 місяців тому +6

      😂😂😂❤❤

    • @CharanUnknownu
      @CharanUnknownu 9 місяців тому +7

      Movie nu ban ಆಗೋದು ಪಕ್ಕಾ ಇದು ಭಾಗ ಒಂದು re edited song idu updates innu ide 😂😂😂❤

    • @sandeeppujar1992
      @sandeeppujar1992 9 місяців тому +2

      Already agide bhai

    • @Nang_gothilla.
      @Nang_gothilla. 9 місяців тому +1

      ​@@sandeeppujar1992same here

    • @praveenprave7742
      @praveenprave7742 9 місяців тому +1

      😅😂❤

  • @Crane_FISH
    @Crane_FISH День тому +1

    1: 42 darshan gmiskind tagadagi hod..... Darshan fans ge arta agilla 😂😂 uppi 👌👌👌👌

  • @ganapatinaik7015
    @ganapatinaik7015 10 місяців тому +265

    ಇದು ಸದ್ಯದ ಜೀವನದಲ್ಲಿ ನಡಿಯುತ್ತಿರುವ song 😍🔥

  • @punithraj7309
    @punithraj7309 10 місяців тому +139

    Yapppaaa guru last 2years troll galna miss madkondavru ee songs nodi yela idhe.....uppi creativity and guts as usual🔥🔥

  • @jeevandevadiga5825
    @jeevandevadiga5825 9 місяців тому +91

    ಉಪ್ಪಿಗಿಂತ ರುಚಿ ಬೇರೆ ಇಲ್ಲ, ಒಪ್ಪಿಕೊಂಡೋರು ದಡ್ಡರಲ್ಲ 🔥😍

  • @Vishwa-n6l
    @Vishwa-n6l 5 днів тому +3

    ಪ್ರಪಂಚಕ್ಕೆ ಒಬ್ನೆ ಸೂರ್ಯ, ಒಬ್ನೆ ಚಂದ್ರ, ಹಾಗೆ ವರ್ಲ್ಡ್ ಗೆ ಒಬ್ನೆ ಉಪೇಂದ್ರ
    Yest saari e songna ನೋಡಿದ್ದೇನೆ ಅಂದ್ರೆ ಲೆಕ್ಕಾನೆ ಇಲ್ಲ i love ಉಪ್ಪಿ Boss

  • @SPARKOF3DLIFE
    @SPARKOF3DLIFE 9 місяців тому +146

    ಎಸ್ಟು ಅಧ್ಬುತ ಸಾಹಿತ್ಯ ಯಾಕಂದ್ರೆ ಆಡಿದ ಮಾತುಗಳನ್ನು ಟ್ರೋಲ್ ಮಾಡೋದರಲ್ಲೆ ನಮ್ಮ ಜೀವನ ಹಾಳಾಗುತ್ತಿದೆ ಎಂದು ಸಾರುವ ಸಂದೇಶ🙏🏻🥰❤️

  • @RAJUM-q6e
    @RAJUM-q6e 9 місяців тому +411

    ಇದುವರೆಗೂ 20ಟೈಮ್ಸ್ ಕೇಳಿದೀನಿ... ಇನ್ನು ಕೇಳ್ಬೇಕು ಅನ್ಸೋ present😂ಟ್ರೆಂಡಿಂಗ್ ಟ್ರೊಲಾಗುತ್ತೆ ಸಾಂಗ್ಸ್

  • @ಸಾಗರ್ಈಡಿಗಮಂಡ್ಯದವ
    @ಸಾಗರ್ಈಡಿಗಮಂಡ್ಯದವ 10 місяців тому +945

    Troll ಅನ್ನೋ ಪದಕ್ಕೆ evaga ಅರ್ಥ ಬಂತು.....😂😂😂😂😂😂ಬುದ್ಧಿವಂತ ❤❤❤

  • @manjunathnayak9092
    @manjunathnayak9092 18 днів тому +7

    ಕಿಚ್ಚ ಸುದೀಪ್ ಮ್ಯಾಕ್ಸಿಗೆ ಫುಲ್ ಟಕ್ಕರ್ ಕೊಡುತ್ತೆ ಸಿನಿಮಾ. Ui😊❤❤

  • @sachindalavayi5683
    @sachindalavayi5683 9 місяців тому +189

    ನಿಜಕ್ಕೂ ತುಂಬಾ ಚನ್ನಾಗಿದೆ ಉಪೇಂದ್ರ ಸರ್ ಅಧ್ಬುತ ನೀವು, ನಿಮ್ಮಿಂದ ಮಾತ್ರ ಇಂತದ್ದೆಲ್ಲ ಸಾಧ್ಯ, ಈ ಹಾಡನ್ನು ನಾನು ಕಡಿಮೆ ಅಂದ್ರು ಒಂದು 20ಸಾರಿ ಕೇಳಿದ್ದೀನಿ ಇನ್ನೂ ಕೇಳ್ತಾ ಇದ್ದೀನಿ......

  • @SAMPATHKUMARFILMS
    @SAMPATHKUMARFILMS 9 місяців тому +621

    ಈ ಸಾಂಗ್ ನೋಡ್ದೋರೆಲ್ಲಾ one more one more ಅಂತಾ ನೋಡ್ತಿದ್ದಾರೆ.. ಸೂಪರ್ ಉಪ್ಪಿ ಸರ್👌👌👌👌👌👌

  • @Hgfffghhhhhhhff
    @Hgfffghhhhhhhff 9 місяців тому +361

    ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ ವಿಚಾರ ಮಾಡದೇ ಯುವ ಜನತೆ social media ದಲ್ಲಿ ಮುಳುಗಿದ್ದಾರೆ ಎಂದು ಈ ಹಾಡು ಹೇಳುತ್ತಿದೆ ಇಂದಿನ ಸಮಾಜದ ಕರ್ಮಕಾಂಡಗಳನ್ನು ನಮ್ಮ ಉಪ್ಪಿ ಸರ್ ಜಸ್ಟ್ ಒಂದೇ ಸಾಂಗ್ ನಲ್ಲಿ ತೋರಿಸಿದ್ದಾರೆ hats off sir

  • @nishithkumar267
    @nishithkumar267 7 днів тому +13

    UI film nodidmele this track makes a lot of sense. Wonderful movie and wonderful song🎉

  • @prasannaleo2775
    @prasannaleo2775 9 місяців тому +197

    Absolutely speechless. Director who thinking mind set to a next level

  • @SURYATEJAS-b3p
    @SURYATEJAS-b3p 10 місяців тому +143

    ಸಾಂಗ್ ತುಂಬಾ ಅದ್ಭುತ ಆಗಿದೆ...ರಿಷ್ಮ ನಾಣಯ್ಯ ಡಾನ್ಸ್ ಅದ್ಭುತ... ಲಿರಿಕ್ಸ್ ಸೂಪರ್...

  • @skondi6029
    @skondi6029 9 місяців тому +420

    ಇದೇ ಮೊದಲ ಬಾರಿಗೆ ಇತ್ತೀಚಿನ ದಿನಗಳಲ್ಲಿ ಒಂದು ಹಾಡನ್ನು ಪೂರ್ತಿಯಾಗಿ ನೋಡಿದ್ದು🔥🔥upi

    • @harish7041
      @harish7041 9 місяців тому +6

      Same feeling

    • @ridewithreddevil
      @ridewithreddevil 9 місяців тому

      Super Guru nivu ❤❤❤

    • @Dcult1534
      @Dcult1534 9 місяців тому

      ಲೇ ಕೆಪೂರ ತುಲ್ಲು😂 ಹೆಂಗ ಹೆಂಗ ಪುಂಗುತಿಯೋ😅

  • @bhimsa1999
    @bhimsa1999 8 місяців тому +62

    ಇದನ್ನ 3ಕ್ಕಿಂತ ಜಾಸ್ತಿ ಬಾರಿ ಕೆಳಿರೋರು ನೀವೂನಾ?😅..
    Reel❌Real troller uppi sir 🔥 😍 yes/no...?

  • @vijayn917
    @vijayn917 9 місяців тому +183

    Ithara song innu 100 years adru yaru madalla excellent song 😍

  • @ridersgoal7473
    @ridersgoal7473 10 місяців тому +390

    ಇಂಥ ಸಾಂಗ್ ಮಾಡಕ್ಕೆ ಉಪೇಂದ್ರ ಇಂದ ಮಾತ್ರ ಸಾದ್ಯ❤🎉

    • @madhumithu4449
      @madhumithu4449 9 місяців тому +7

      Prajakiya ke support madrappa

    • @ganigowdaedits302
      @ganigowdaedits302 9 місяців тому +3

      E song upedra alla madirodu anjaneesh loknath

    • @kushraj1675
      @kushraj1675 9 місяців тому

      Sir ajneesh obne maneli kuthkondu album madilla..idhu uppi sir movie li hinge barbeku antha avru madsirodu tilkond mathadi​@@ganigowdaedits302

    • @ridersgoal7473
      @ridersgoal7473 9 місяців тому +5

      @@ganigowdaedits302 Yar barudru annodu matter alla uppi direction alli bartha iro movie ade matter avr helila andre yaru barithanu irlilla aa song barthanu irllilla

    • @sagargrsagargr4202
      @sagargrsagargr4202 9 місяців тому +2

      D Boss fan.but . ಬುದ್ಧಿವಂತ ಉಪ್ಪಿ ಸಾರ್ ಸೂಪರ್ sir

  • @harishahari9482
    @harishahari9482 10 місяців тому +309

    Ui first song ಕೇಳಿದರೆ
    ಪ್ರತಿಯೊಬ್ಬರು ಮುಟ್ಟಿ ನೋಡಿಕೊಳ್ಳುವ ಹಾಗಿದೆ 😜😜🤭🤭😍😍
    ಅದಕ್ಕೆ ಉಪ್ಪಿನ ರಿಯಲ್ ಸ್ಟಾರ್ ಅನ್ನೋದು ❤️❤️

  • @Shilpashree1683
    @Shilpashree1683 8 місяців тому +8

    Superb song ....more time kelide song...funny edru at present real situation....Superb talent uppi sir...real intelligent....👌👌👌💐💐💐

  • @BeGoodDoGoodSince1996
    @BeGoodDoGoodSince1996 9 місяців тому +665

    This song shows how we ignored all the problems(water, waste, roads, factories in between houses etc.) around us by showing interest on memes and trolls. His vision 🔥

    • @babaluvictory6360
      @babaluvictory6360 9 місяців тому +29

      Nija brother avrige thuba novu aguthe adhke e song ali chapli hodithare uppi boss avru

    • @girijadhananjaya4279
      @girijadhananjaya4279 9 місяців тому +16

      Perfectly observe madidira❤❤❤❤

    • @nandhiniau6612
      @nandhiniau6612 9 місяців тому +4

      S

    • @Rajesh-if2fr
      @Rajesh-if2fr 9 місяців тому

      ಸತ್ತ ಪ್ರಜೆಗಳು

    • @lohithbabu
      @lohithbabu 9 місяців тому +3

      Yeah.. every visuals convey it.. and complete song visuals has undercurrent meaning with lyrics..

  • @positivechanel4334
    @positivechanel4334 10 місяців тому +980

    ಈ ಹಾಡಿನಲ್ಲಿ ಉಪೇಂದ್ರ ಅವ್ರು ಎಲ್ರಿಗೂ ಬಟ್ಟೆ ಸುತ್ತಿ ಹೊಡೆದಿದ್ದಾರೆ 🔥🔥🔥ಟ್ರೊಲ್ ಅಂದ್ರೆ ಇದು ಗುರು ಸಾಂಗ್ 🔥🔥

    • @kaalabhairava7258
      @kaalabhairava7258 10 місяців тому +35

      Hengpungli, ranganath, darshan, yash yellarnu hakondu ottige rubboune anna 😂😂😂😂😂😂

    • @krishnaloverukmini8335
      @krishnaloverukmini8335 10 місяців тому +4

      😅

    • @girishgirish3433
      @girishgirish3433 10 місяців тому +25

      ಪ್ರೀ ಪ್ರೀ ಪ್ರೀ 😆😆😆👌👌😍👏👏👏 ಸಿದ್ದರಾಮಯ್ಯ ನು ಬುಡುಕೆ ಇಟ್ಟಿದಾರೆ

    • @Design-hut
      @Design-hut 10 місяців тому +20

      ಬಟ್ಟೆ ಸುತ್ತಿ‌ ಹೊಡೆದಿದ್ದು ಕೆಲ್ಸ ಇಲ್ದೆ ಇರೊ ಟ್ರೋಲ್ ಪೇಜರ್ಸ್ ಗೆ ಕಮೆಂಟರ್ಸ್ ಗೆ😂😂

    • @thomasjohn3985
      @thomasjohn3985 9 місяців тому

      ​@@Design-hut😮 qqi😅

  • @DODDAPPAJambagi
    @DODDAPPAJambagi 9 місяців тому +109

    ಎಲ್ಲರೂ ಕಾಲ ಎಳಿತದೆ ಕಾಲ ಈ ಸಾಂಗ್ ಅಂತೂ ಬೆಂಕಿ ಬೆಂಕಿ💥💥

  • @RAMESH-xn8gy
    @RAMESH-xn8gy День тому +1

    Super kanada

  • @rajeshkammar9486
    @rajeshkammar9486 9 місяців тому +2313

    Song ನ ಟ್ರೊಲ್ ಮಾಡೋದು ನೋಡಿರಬಹುದು ಆದ್ರೆ ಟ್ರೊಲ್ ನೆ song ಮಾಡೋದು ಉಪ್ಪೆಂದ್ರ ಬಿಟ್ಟು ಯಾರಿಗೂ ಆಗಲ್ಲ...🤩🤩

    • @Gagulian
      @Gagulian 9 місяців тому +41

      Written by Naresh kumar

    • @inkannada27
      @inkannada27 9 місяців тому +12

      ❤❤

    • @sahanamadhusahanamadhu9385
      @sahanamadhusahanamadhu9385 9 місяців тому +12

      Exactly bro 😂😂😂

    • @abhilashcaty4407
      @abhilashcaty4407 9 місяців тому +21

      Naresh has written dis song so credit goes to him

    • @liferacer8535
      @liferacer8535 9 місяців тому +30

      ​@@abhilashcaty4407oqffcourse..bro
      But uppi idea idu...
      Ee thara beku andaga...
      Eegina trending trolls use madi naresh bardidare....
      Uppi ee thara beku andidke song aagiradu....illa andre eng baritha idru...

  • @Naveen-Karnataka-RCB
    @Naveen-Karnataka-RCB 10 місяців тому +638

    ಟ್ರೊಲರ್ಸಗಳಿಗೆ ಅರ್ಪಣೆ ಮಾಡಿರೋ ಹಾಡು ಉಪೇಂದ್ರ 👌😎🔥

    • @sandeepraj4853
      @sandeepraj4853 10 місяців тому +25

      Trollers ne troll madiro troll song guru😂✔️

    • @shrikanth9795
      @shrikanth9795 10 місяців тому +1

      ನಮ್ ಉಪ್ಪಿ ಸರ್ ಈ ಹಾಡು ತುಂಬಾ ಚೆನ್ನಾಗಿದೆ ಸರ್ ತುಂಬಾ ಬುದ್ಧಿವಂತಿಕೆಯಿಂದ ಈ ಹಾಡನ್ನು ಮಾಡಿದ್ದೀರಾ

    • @Ravi-sr9nh
      @Ravi-sr9nh 9 місяців тому

      @@shrikanth9795 99p8l 99l l love 99999999me

    • @hanumanthidagod2395
      @hanumanthidagod2395 6 місяців тому +1

      Bro RCB forever...❤

  • @ThanujaThanuja-mc5df
    @ThanujaThanuja-mc5df 8 місяців тому +5

    ಸೂಪರ್ ಸಾಂಗ್ ಗುರು ತುಂಬಾ ಇಷ್ಟ ಅಯ್ತು ಗುರು ನಂಗೆ ❤❤❤❤❤

  • @darling-1432
    @darling-1432 10 місяців тому +783

    ಮಹಾನ್ ಕಲಾವಿದ ಕಣಪ್ಪ ನಮ್ ಉಪ್ಪಿ ಸರ್ 🙏🏻💐ಅವ್ರ್ನ ಟಚ್ ಮಾಡೋಕ್ ಯಾವನಿಂದನು ಆಗಲ್ಲಾ ಬಿಡಿ 😂

  • @higgsboson67
    @higgsboson67 10 місяців тому +340

    1:40 ಗುಮ್ಮಿಸ್ಕೊಂಡು ತಗಡಾಗೋದ 😂 DBoss Ummi reference 👌

    • @Rahul-rn9nt
      @Rahul-rn9nt 10 місяців тому +24

      Umapathi tagadu 😂🔥🔥

    • @Shabbirpn86
      @Shabbirpn86 10 місяців тому +5

      😂😂😂😂

    • @kengaldiaries9790
      @kengaldiaries9790 10 місяців тому +21

      Umpathy Ada antha este adru uppi ge darshan andre ista bidkodthara

    • @DBossfann
      @DBossfann 10 місяців тому +9

      Thaagaduuu

    • @DbossDboss-bo9qu
      @DbossDboss-bo9qu 10 місяців тому +2

      😂😂

  • @kannadamaster
    @kannadamaster 9 місяців тому +1507

    ❤😊 ತುಂಬಾ ಅರ್ಥಪೂರ್ಣ

    • @gagandeep-iq4rd
      @gagandeep-iq4rd 9 місяців тому +31

      Yav angle inda 😂

    • @gurusiddashettyshetty4624
      @gurusiddashettyshetty4624 9 місяців тому +26

      ​@@gagandeep-iq4rdಅರ್ಥ ಆಗ್ದೇ ಇರೋ angle ನಿಂದ😂😂❤

    • @gagandeep-iq4rd
      @gagandeep-iq4rd 9 місяців тому +7

      @@gurusiddashettyshetty4624 😂 nija guru

    • @itsrocky2800
      @itsrocky2800 9 місяців тому +13

      ​@@gagandeep-iq4rd song background nodo modlu

    • @kannadamasters
      @kannadamasters 9 місяців тому +5

      ❤😊

  • @rameshkambar679
    @rameshkambar679 8 місяців тому +8

    This credit goes to music composer and that Singer's voice❤❤❤❤

  • @chakravartiby1054
    @chakravartiby1054 9 місяців тому +2083

    ಈ ಹಾಡು ಆರೋಗ್ಯಕ್ಕೆ ತುಂಬಾನೇ ಹಾನಿಕರ....😂😂😂 addict ಆಗೋ ಸಾಧ್ಯತೆ ಜಾಸ್ತಿನೇ ಇದೆ 🔥🔥🔥🔥

    • @ParasuramPower
      @ParasuramPower 9 місяців тому +17

      ನಿಜವಾಗಲೂ❤

    • @Raidfoodhari4887
      @Raidfoodhari4887 9 місяців тому +11

      😜

    • @deepusudee777
      @deepusudee777 9 місяців тому +25

      ನಿಜ ಗುರು ಅದೆಷ್ಟು ಸಲ ಕೇಳಿದೀನೋ....❤😂

    • @loki6205
      @loki6205 9 місяців тому +7

      ಕಂಡಿತಾ 😮

    • @UYau-sw6ce
      @UYau-sw6ce 9 місяців тому +9

      Nija bro

  • @Mahi_Official2668
    @Mahi_Official2668 10 місяців тому +211

    ಇದು ಪಕ್ಕಾ ಟ್ರೆಂಡ್ ಆಗುತ್ತೆ..
    ಇದು ಪಕ್ಕಾ troll ಆಗುತ್ತೆ...
    ಮೂವಿ ಮಾತ್ರ ಸಖತ್ ಹಿಟ್ ಆಗುತ್ತೆ....
    Face to face.. irodna helok dhum beku...
    Uppi Sir 😎👌

  • @Dhanuyv
    @Dhanuyv 10 місяців тому +1596

    ಎಲ್ರಿಗೂ ಸೆರ್ಸಿ ಕ್ಯಾಕರ್ಸಿ ಒಂದೇ ಸಲ ಉಗಿದ್ರಲ್ಲ ಉಪ್ಪಿ ಸಾರ್😂😂❤❤❤

    • @DidyouKnowinKannada
      @DidyouKnowinKannada 10 місяців тому

      ಗೆಳೆಯರೇ ಸ್ವಾರಸ್ಯ ವಿಷಯಗಳು ನಮ್ಮ ಚಾನಲ್ ನಲ್ಲಿ ಇದವೆ ದಯವಿಟ್ಟು ನೋಡಿ

    • @ManushettarShettar
      @ManushettarShettar 10 місяців тому +7

      Super 😂

    • @telanganajanasenani-gf3qt
      @telanganajanasenani-gf3qt 10 місяців тому

      Watch telugu version for real mass

    • @rajkumarhugar4167
      @rajkumarhugar4167 10 місяців тому

      🤣🤣

    • @kanakarms5309
      @kanakarms5309 10 місяців тому

      Lyrics written by naresh kumar

  • @manthimanthesh8761
    @manthimanthesh8761 23 дні тому +3

    ನಿಮಗೆ ನೀವೇ ಸಾಟಿ ❤❤❤

  • @Shabbirpn86
    @Shabbirpn86 10 місяців тому +1215

    ಟ್ರೊಲ್ ಆಗಿರು ಪದಗಳು ಎಲ್ಲ ಹಾಡಿನ ಮೂಲಕ ತಿಳಿಸುವ ಏಕಕೈ ನಿರ್ದೇಶಕ ಅಂದ್ರೆ ಓನ್ ಅಂಡ್ ಓನ್ಲಿ ಉಪ್ಪಿ ಸರ್ ಮಾತ್ರ 🔥🔥🔥❤❤❤

    • @ravindrats1849
      @ravindrats1849 10 місяців тому +22

      ಜನಪ್ರಿಯ ಟ್ರೋಲ್ ನ ಹಾಡಿನ ಎಲ್ಲಾ ಪದಗಳನ್ನು ಸೇರಿಸಿ ಒಂದು ಹಾಡು ಮಾಡುವ ಮೂಲಕ ಉಪೇಂದ್ರ ಅವರು ಗೆದ್ದಿದ್ದಾರೆ

    • @basavarajgbasavarajg7460
      @basavarajgbasavarajg7460 10 місяців тому +13

      ಬ್ರೋ ನರೇಕುಮಾರ್ ಲಿರಿಕ್ಸ್

    • @Shabbirpn86
      @Shabbirpn86 10 місяців тому

      @@ravindrats1849 ನರೇಶ್ ಕುಮಾರ್ .

    • @juber2644
      @juber2644 10 місяців тому +3

      Yes 💯 true

    • @hari6674
      @hari6674 10 місяців тому

      ​@@basavarajgbasavarajg7460ಹೌದಪ್ಪ... ಇವೆಲ್ಲ ಸೇರಿಸಿ ಹಾಡು ಬರೆಯೋಕೆ ಹೇಳಿರೋದು ನಿರ್ದೇಶಕರಲ್ಲವೇ

  • @AbhishekMulagi
    @AbhishekMulagi 10 місяців тому +211

    Real star ⭐ upendra sir full respect >>>>>>>❤🙏
    Upendra sir ge ಅವರೆ 👑ಕಿಂಗ್
    Pakka Trend agutte 💯👌

  • @raghavahy2307
    @raghavahy2307 10 місяців тому +143

    ಭೂಮಿ ಮೇಲೆ ನಮ್ಮ "ಉಪೇಂದ್ರ" ಅವರಿಗ್ ಮಾತ್ರ ದೊಡ್ಡದಾಗಿ ಯೋಚನೆ ಮಾಡೋ ಶಕ್ತಿ ಇರೋದು 🔥song👌💐🙏🙏🙏

  • @rj3904
    @rj3904 8 місяців тому +3

    ತುಂಬಾನೆ ಸೂಪರ್ ಆಗಿರೊ trending song!❤

  • @shivashankar592
    @shivashankar592 9 місяців тому +933

    1st time ~ Not Bad☺
    2nd time ~ Good Song🤗
    3rd time ~ Wow Song🥰
    4th time ~ Vera Level Song💥
    5th time ~ Addicted...😌❤

  • @sachinnayaka74
    @sachinnayaka74 9 місяців тому +640

    ಯಾರು ಊಹೆ ಮಾಡಿರಲಿಲ್ಲ ಇತರ ಕೂಡ ಒಂದು ಹಾಡು ಮಾಡಬಹುದು ಅಂತ ಇತರ ಐಡಿಯಾ ಉಪ್ಪಿ ಸರ್ ಬಿಟ್ರೆ ಯಾರಿಗೂ ಬರಲ್ಲ 👌🏻👌🏻👌🏻👏🏻👏🏻👏🏻👏🏻👏🏻👏🏻👏🏻👏🏻

    • @springtime1248
      @springtime1248 9 місяців тому +1

      Premakola movie nodu

    • @cruelgodgaming6684
      @cruelgodgaming6684 9 місяців тому +11

      ​@@springtime1248om kelidya??

    • @hemanthpjrhemanth3262
      @hemanthpjrhemanth3262 9 місяців тому

      ​@@cruelgodgaming6684super bro

    • @santhusr1985
      @santhusr1985 9 місяців тому

      ಒಂದೇ ಹಾಡಲ್ಲಿ ಎಲ್ಲರನ್ನೂ ದೆಂಗ್ ದೇವ್ರು ಮಾಡೋದು ಅಂದ್ರೆ ಇದೇ

    • @viruhikalagunti7779
      @viruhikalagunti7779 9 місяців тому

      ​@@cruelgodgaming6684ಗುರು ಅದು ಸಹ ಉಪೇಂದ್ರ ಡೈರೆಕ್ಷನ್ 😅

  • @MaheshS-g9d
    @MaheshS-g9d 9 місяців тому +164

    ಅರ್ಥಪೂರ್ಣವಾದ ಹಾಡು! ರಿಯಲ್ ಸ್ಟಾರ್ ಉಪ್ಪಿ ಸರ್ 🎉

  • @rj3904
    @rj3904 15 днів тому +2

    ತುಂಬಾನೆ ಮಾಸ್ ಆಗಿರೊ ಸಾಂಗ್

  • @madhurockz...3086
    @madhurockz...3086 10 місяців тому +186

    1st time watchable
    2nd time better
    3rd time best
    4th time awesome
    5th time addicted😂

  • @HosaBelaku2024
    @HosaBelaku2024 9 місяців тому +368

    ನಿಜ್ವಾಗ್ಲೂ ಹೀರೋಯಿನ್ ಮಾತ್ರ ಸಕತ್ josh ಅಲ್ಲಿ ಡ್ಯಾನ್ಸ್ ಮಾಡಿದ್ದಾರೆ ❤️❤️❤️

  • @Prabhudha-rm9tk
    @Prabhudha-rm9tk 10 місяців тому +295

    1:40 gumuskonda.. tagadu 😅
    All the best from D Boss fans 🔥😈

  • @pramodmanoor2599
    @pramodmanoor2599 3 дні тому

    ಉಪ್ಪಿ ಅಣ್ಣ ಅಭಿಮಾನಿಗಳಿಂದ ಪ್ರೇಮ್ ಸರ್ ತುಂಬಾ ತುಂಬಾ ಥ್ಯಾಂಕ್ಸ್ 🙏🙏🙏🙏

  • @lakshmanbd5183
    @lakshmanbd5183 9 місяців тому +100

    ❤❤ ಸೂಪರ್ ಸ್ಟಾರ್ ಉಪೇಂದ್ರ ಕಲಿಯುಗದ ಕಲಾವಿದ ನಮ್ಮ ಉಪ್ಪಿ ಜೈ ಜೈ ಪ್ರಜಾಕೀಯ 🔥🔥🔥❤❤❤❤

  • @R.arunthoughts
    @R.arunthoughts 10 місяців тому +390

    ಆರಾಮಾಗಿ ಒಂದು ಸಲ ಹಾಡು ಕೇಳೋಣ ಅಂತ ಬಂದ್ರೆ. ಇವಗ ಪದೇ ಪದೇ ನೋಡಿ ಅರ್ಥ ಹುಡುಕುತ್ತಾ ಇದಿನಿ😅❤

  • @kirankumargr4685
    @kirankumargr4685 10 місяців тому +141

    ವಿಂಟೇಜ್ ಉಪ್ಪಿ 🔥🔥🔥 ನಿಮ್ಮ ಫ್ಯಾನ್ಸ್ ಗಿಂತ ಎಲ್ಲ ನಟರ ಸಿನಿ ಪ್ರೇಮಿಗಳೇ ಇಲ್ಲಿ ಜಾಸ್ತಿ ಕಾಮೆಂಟ್ ಮಾಡಿರೋದು ❣️

    • @harikrishnaappu9814
      @harikrishnaappu9814 9 місяців тому

      ಯಾಕಂದ್ರೆ ನಮ್ಮ ಉಪ್ಪಿನ
      ದ್ವೇಷ ಮಾಡೋರು ಯಾರು ಇಲ್ಲ
      ಉಪ್ಪಿ ನಮ್ಮ ಕರ್ನಾಟಕದ ಆಸ್ತಿ ❤❤❤

  • @imranimmu3209
    @imranimmu3209 Місяць тому +2

    ಗುರು ರಿಪೀಟ್ ರಿಪೀಟ್ ಕೇಳಿನಿ ಪ ಸೂಪರ್ 👌🔥

  • @nikilkumarhalge5883
    @nikilkumarhalge5883 10 місяців тому +85

    Pakka hit agutte
    pakka hit agutte
    ಇದು song
    idu pakka hit agutte 😁✌🏻😂💥🔥🔥yella free free free 😅😍😍

  • @chandrashekhard9748
    @chandrashekhard9748 10 місяців тому +123

    ತಗಡು add ಆಗಿದ್ದು ಖುಷಿ ಆಯಿತು ❤

  • @Vaspsnb01
    @Vaspsnb01 10 місяців тому +391

    Ee song na ಅರ್ಥ ಮಾಡ್ಕೊಳ್ಳೋಕೆ 3 ಸಾರಿ ನೋಡಿದೆ 😁 Only Uppi Boss can do this 💥💥💥

    • @ganeshroyalyt8390
      @ganeshroyalyt8390 10 місяців тому +2

      Eno helu brother artha

    • @aparichita
      @aparichita 10 місяців тому +2

      Artha madkolake enu illa idrali

    • @Vlogs_4m_giri_
      @Vlogs_4m_giri_ 10 місяців тому +1

      Nam boss Andre sumne na brother

    • @Wheelzofsteel794
      @Wheelzofsteel794 10 місяців тому

      meaning : BBMP is heavily trolled here. through out the video bbmp is digging up the entire city while people ignore this and pay attention to phone addiction.
      ಬಿಬಿಎಂಪಿ ಇಲ್ಲಿ ಭಾರೀ ಟ್ರೋಲ್ ಆಗಿದೆ. ವೀಡಿಯೊದ ಮೂಲಕ ಬಿಬಿಎಂಪಿ ಇಡೀ ನಗರವನ್ನು ಅಗೆಯುತ್ತಿದೆ ಆದರೆ ಜನರು ಇದನ್ನು ನಿರ್ಲಕ್ಷಿಸಿ ಫೋನ್ ಚಟಕ್ಕೆ ಗಮನ ಕೊಡುತ್ತಾರೆ.

    • @prabhawoods4066
      @prabhawoods4066 10 місяців тому +1

      awesome songs

  • @Agriideas-v1i
    @Agriideas-v1i 25 днів тому +2

    Naresh kumar super song baredirodakke tumba thanks

  • @rajathsavalanga8087
    @rajathsavalanga8087 9 місяців тому +147

    ಒಂದು 50 ಸಲ ಕೇಳ್ದೆ ಯಪ್ಪ ಹುಚ್ಚ ಆಗೋದೇ ✌️✌️✌️✌️✌️✌️✌️

  • @ArrowComnt
    @ArrowComnt 10 місяців тому +21

    Heart touching song....real music....one bit experiment....next every one is going to copy this one bit tune experiment.... New visual treat... ಕನ್ನಡ ಯಾವಾಗ್ಲೂ ಗ್ರೇಟ್.. ನಮ್ಮ ಉಪ್ಪಿ ಯಾವಾಗ್ಲೂ ಗ್ರೇಟ್...

  • @rohanrohi-ed1ws
    @rohanrohi-ed1ws 9 місяців тому +148

    ಎಲ್ಲಾ troll ಗಳನ್ನು mix ಮಾಡಿದ ರಾಗಿ ಹಿಟ್ಟು ಈ song 👌ಕ್ರಿಯೇಟಿವ್ song ui uppi 👌👌👌

    • @sughoshavasista488
      @sughoshavasista488 9 місяців тому +3

      Guru troll onde alla.. Correct agi nodudre.. Politics kuda mix agide 💀

  • @Bharathi-o2f
    @Bharathi-o2f 8 місяців тому +4

    Super ಕಂಡ್ರಿ song ಬರೆದವರಿಗೆ 👏👏

  • @iluvme-ch2bo
    @iluvme-ch2bo 10 місяців тому +226

    "ಆರ್ ಚಂದ್ರು hype-u ಕಣ್" ಸೂಪರ್ ಲಿರಿಕ್ಸ್ 🤣🤣💥💯 ಉಪ್ಪಿ ಸರ್, ನೀವು ಬೇರೆ ಲೇವೆಲೂ ಸರ್

    • @mahanteshph
      @mahanteshph 10 місяців тому

      ಲಿರಿಕ್ಸ್ ಉಪ್ಪಿ ಸರ್ ದ ಅಲ್ಲಾ

  • @HanamappaRD
    @HanamappaRD 10 місяців тому +191

    ಇದು ಖಚಿತ ಇದು ಉಚಿತ ಇದು ನಿಶ್ಚಿತ 😂😂😂 DK shivkumar dialog 😂😂😂😂

  • @somashekar615
    @somashekar615 9 місяців тому +271

    ನಮ್ಮ ಜೆನರೇಷನ್ನಲ್ಲಿ ನೀವು ಹೀರೋ ಕಮ್ ಡೈರೆಕ್ಟರ್ ಆಗಿರೋದು ನಮ್ಮ ಅದ್ರುಷ್ಟ
    ಉಪ್ಪಿ ಸಾರ್❤❤❤

  • @mubarak_magic
    @mubarak_magic 9 місяців тому +20

    10 million views completed in kannada. 🔥🔥🔥

  • @Akash-bossu
    @Akash-bossu 10 місяців тому +137

    ಗುಮ್ಮುಸ್ಕೊಂದು ತಗಡು ಆಗೋದ 🙏👍
    Crazy lines🔥.... Jai D Boss❤️🔥

  • @hemanthkumar4068
    @hemanthkumar4068 9 місяців тому +72

    All right ಮುಂದಕ್ಕೆ ಹೋಗಣ..😅😅😅ರಂಗಣ್ಣ ಪಬ್ಲಿಕ್ T. V. 👌👌👌UI👌👌👌

  • @yogeshaj9715
    @yogeshaj9715 10 місяців тому +61

    ವಾಸ್ತವ ಸಾಹಿತ್ಯ... ಟ್ರೊಲ್ ಆಗತ್ತೆ... 👍

  • @ShrinivasMaled
    @ShrinivasMaled 23 дні тому +1

    👌👌👌sir ನಾನು ನೀನು... ಒಂದೇ ಆತ್ಮಕ್ಕೆ ನಾನು ನೀನು... 👌👌sir

  • @Mahalkannada
    @Mahalkannada 10 місяців тому +89

    ಒಂದು ಒಳ್ಳೆ song ಕೊಟ್ಟಿದ್ದಕ್ಕೆ ಧನ್ಯವಾದಗಳು ಉಪ್ಪಿ sir❤❤❤

  • @NaveenKumar-ps1qd
    @NaveenKumar-ps1qd 9 місяців тому +206

    ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ ವಿಚಾರಮಾಡದೇ,ಯುವಜನತೆ social media ದಲ್ಲಿ ಮುಳುಗಿದ್ದಾರೆ ಎಂದು ಈ ಹಾಡು ಹೇಳುತ್ತಿದೆ... Uppi sir🔥❤️

  • @amasiddabiradar5591
    @amasiddabiradar5591 10 місяців тому +242

    Indian real ⭐ ❤ ಉಪ್ಪಿಗಿಂತ ರುಚಿಯಿಲ್ಲ.......ನಂಬರ್ ಒನ್ ಡೈರೆಕ್ಟರ್ ಉಪ್ಪಿ ಬಾಸ್ 🎉

  • @yourrathod
    @yourrathod 9 днів тому +8

    The Actual meaning of this Song Is YOUR MIND & YOUR MINDSET🔥🔥 Uppi Intelligence🗿

  • @shivadasjn3445
    @shivadasjn3445 10 місяців тому +44

    ಟ್ರೆಂಡಿಂಗ್ ವಿಡಿಯೋಗಳ, ವಿಶ್ವದರ್ಶನ.....
    ಡೈರೆಕ್ಟರ್ ಗಳ ಅಪ್ಪ,ನಮ್,❤ಉಪ್ಪಿ❤

    • @madhuchinnu3572
      @madhuchinnu3572 10 місяців тому

      Song alla guru uppi du .... Background. Nodrooo yalargu ....... Kapala ke hoddidare

  • @Shivkanth07
    @Shivkanth07 10 місяців тому +31

    1440p On Mode😍🔥
    ದೇವಲೋಕಕ್ಕೆ ಒಬ್ಬನೇ ದೇವೇಂದ್ರ,
    ಭೂಲೋಕಕ್ಕೆ ಒಬ್ಬನೇ ಉಪೇಂದ್ರ...
    Music+Lyrics+Screenplay..🔥

  • @nanjappasampige
    @nanjappasampige 10 місяців тому +314

    ಒಂದು ಸಾರಿ ನೋಡು ಅಂತ ಸಾಂಗ್ ಅಲ್ಲ ಇದು ಪದೇ ಪದೇ ನೋಡ್ಬೇಕು ಅನ್ನಿಸೋ ಸಾಂಗು. ನಾನಂತೂ ಕಂಟಿನ್ಯೂಸ್ಲಿ ನೋಡ್ತಾನೇ ಇದೀನಿ 👌🙏🔥❤️

  • @yashvanthuppar
    @yashvanthuppar 9 місяців тому +172

    😍Guru song ಮುಗ್ದಿದ್ದೆ ಗೊತಾಗಲ್ಲ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ಮಸ್ತಾಗಿದೆ song 🔥💥👌👌😍

  • @pastorharshathvishwavani
    @pastorharshathvishwavani 10 місяців тому +66

    Anybody observed?.... 1:34 Mara yake mansu thayi ashte yen antira..?.... Wow Super Song lyrics everything Awesome #UIthemovie #Uppi

    • @akshayychalawadi
      @akshayychalawadi 10 місяців тому +1

      En hang andre?😑

    • @pastorharshathvishwavani
      @pastorharshathvishwavani 10 місяців тому +3

      Nam mansu namge olled madidre devru mara yake ashte saku yen antira., Taayi ge Kai mugsi devru olled madtane anta troll nodilva bro

    • @aaithubarla
      @aaithubarla 10 місяців тому

      ​@harshathvishwavani1887 share link

  • @krishnaraja403
    @krishnaraja403 10 місяців тому +61

    ಕನ್ನಡದ ಸುಲಭದ ಸೂಪರ್ song.. ಯಲ್ಲರ ಬಾಯಲ್ಲಿ ಸಲೀಸಾಗಿ ಬರುವ ಜ್ಯೊಡನೆಗಳ ಪದಗಳ song... Power of giving uppi sir kannada songs lot of meaning in full song....🎉🎉🎉

  • @pavanhalesh5222
    @pavanhalesh5222 10 місяців тому +130

    Full kwatle song 😂🔥❤❤ pakka trend aguthe 😂😂

  • @shrinivasmudigoudar6570
    @shrinivasmudigoudar6570 7 днів тому +3

    Very very good movie❤❤

  • @pramodmanoor2599
    @pramodmanoor2599 9 місяців тому +72

    ನಾನು ಉಪ್ಪಿಯವರ ದೊಡ್ಡ ಅಭಿಮಾನಿ❤❤ಈ ಹಾಡಿನ music ಕೇಳುವುದಕ್ಕಿಂತ ಇದರ ಅರ್ಥ ತಿಳಿದುಕೊಂಡರೆ ಜೀವನ ಸಾರ್ಥಕ❤❤

  • @badboysloveguru6611
    @badboysloveguru6611 9 місяців тому +2713

    ಯಾರು ೧೦ ಪಟ್ಟಕಿಂತ ಹೆಚ್ಚು ಈ ಹಾಡು ಕೇಳಿದಿರಾ 💛♥️🔥👏

    • @varadanraju18
      @varadanraju18 9 місяців тому +9

      Me

    • @asedits3275
      @asedits3275 9 місяців тому +15

      ನಾನು... 😍

    • @Shivkanth07
      @Shivkanth07 9 місяців тому +18

      4th March aftrnoon 12 gante inda
      Live Lahari all wait madi konegu
      3gante admele bantu video song.
      avaginda illi vargu youtube alli kammi
      andru 50 sala matte Audio song antu
      Daily kelta ne idini.... FAN FROM KA38.
      Addicted...😢🎧

    • @i_Somanath
      @i_Somanath 9 місяців тому +7

      30 times ನೋಡಿದರೂ ಬೇಜಾರ್ bartilla😂

    • @Mohit_kumar68
      @Mohit_kumar68 9 місяців тому +1

      More than 100 times, still no rest for watch this song🌺💐🌹❤️❤️.