Inthi Ninna Preetiya Video Song | Aenoo Onthara | Ganesh | Priyamani | V.Harikrishna |Love Song

Поділитися
Вставка
  • Опубліковано 29 січ 2025

КОМЕНТАРІ • 2,5 тис.

  • @Harsheeeee
    @Harsheeeee 10 місяців тому +25

    Shreya Ghoshal expression in her voice in this song>>>>this generation heroine expression

  • @sushilkatkar1511
    @sushilkatkar1511 Рік тому +344

    I am from Maharashtra. When I went to Saundatti Yallamma in Belgaum district, this song was playing in a shop there. I searched this song on UA-cam and fell in love with this song. I don't understand Kannada but This song is very good to listen to. Big Big Love To Karnataka From Maharashtra ❤️🇮🇳

  • @AjaylAJ
    @AjaylAJ Рік тому +28

    ಮನಸೇಳೋ ವಿಶ್ಯನ ಮರಿಯೋದು ಸರಿಯೇನ ಕೊಡು ಬಾರೆ ಹೃದಯನ ಬಿಡು ನಿನ್ನ ಬಿಗುಮಾನ .........line's 💯💫❤️

  • @eshwarano6562
    @eshwarano6562 4 роки тому +304

    ಕೊಡು ಬಾರೆ ಹೃದಯಾನಾ
    ಬಿಡು ನಿನ್ನ ಬಿಗುಮಾನ
    .. ನನ್ನ ನಲ್ಮೆ ಯ ನಲ್ಲೇ
    ನಮ್ಮಯ ಪ್ರೀತಿ ವಿಸ್ಮಯ.......

  • @umeshkulagod37
    @umeshkulagod37 2 роки тому +151

    M ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
    ಎನ್ನುತ್ತ ಕಣ್ಣಲ್ಲೆ ಬರಿತಾಳೆ ಓಲೆಯ
    F ತುಂಬಾ ತುಂಬಾ ಆತ್ಮೀಯ
    ನಂಗೆ ತುಂಬಾ ಆತ್ಮೀಯ
    ನಗುತಾ ಸನ್ನೇಲೇ ಕರೀತಾನೆ ಮಾರಾಯ
    ಮನಸಿನ ಮನೆಯವನು
    ಕಾಗದ ಬರೆಯುವನು
    ಕುಶಲವೇ ನೀನು ಕ್ಷೇಮವೇ ನೀನು
    ಅಂತ ಬರೆದನು........
    M ಅತೀ ಅತಿ ಸಿಹಿ ಶುಭಾಶಯ
    ಪ್ರೀತಿ ಪ್ರತಿ ಪದ ಶುಭಾಶಯ
    ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
    ಎನ್ನುತ್ತಾ ಕಣ್ಣಲ್ಲೆ ಬರಿತಾಳೆ ಓಲೆಯ
    M ಜೊತೆಯಾಗಿ ಬಹು ದೂರ ಹೋಗೊಣ
    ಪ್ರಯಾಣ ಎಲ್ಲೆಂದು ನಾ ಹೇಳಲಾ
    ತುಸು ದೂರ ನಸು ನಕ್ಕು ಸಾಗೋಣ
    ಪ್ರೀತಿನಾ ಪತ್ತೆ ಮಾಡೂ ಹಂಬಲ
    F ಇವನ್ಯಾರ ಬ್ಯೆರಾಗಿ
    ಬಂದಾನೊ ನನಗಾಗಿ
    ಬಿಡಿಗಾಸು ಬದಲಾಗಿ ನನ್ನ ಮೇಲೆ ಮನಸಾಗಿ
    ತನ್ನ ಜೋಳಿಗೆ ಇಟ್ಟ ಎದುರಿಗೆ ಕಳ್ಳ ಕಿರುನಗೆ
    M ಅತಿ ಅತೀ ಸಿಹಿ ಸುಳ್ಳುಗಳು
    ಇದೇ ನಿಜ ಅನ್ನೊ ಪ್ರೇಮಿಗಳು
    F ಓ ಓ ತುಂಬಾ ತುಂಬಾ ಆತ್ಮೀಯ
    ನಂಗೆ ತುಂಬಾ ಆತ್ಮೀಯ
    ನಗುತ್ತಾ ಸನ್ನೇಲೆ ಕರೀತಾನೆ ಮಾರಾಯ
    F ತುಂಬಾನೆ ಹುಶಾರಾಗೆ ಇದ್ದೆನು
    ಹಾಗಿದ್ದು ನಾ ಪ್ರೀತೀಲಿ ಬಿದ್ದೆನು
    ಕಣ್ಣೋಟ ಕಲ್ಯಾಣ ಆಗೆಂದಿತು
    ಮಾತೇಕೊ ಇನ್ನು ಕಾಲ ಕೇಳಿತು
    M ಮನಸೇಳೊ ವಿಷಯಾನ
    ಮರೆಯೋದು ಸರಿಯೇನಾ
    ಕೊಡು ಬಾರೆ ಹೃದಯನಾ
    ಬಿಡು ನಿನ್ನ ಬಿಗುಮಾನ
    ನನ್ನ ನಲ್ಮೆಯ ನಲ್ಲೆ ನಮ್ಮಯ
    ಪ್ರೀತಿ ವಿಸ್ಮಯ
    F ಅತೀ ಅತೀ ಸಿಹಿ ಕವಿತೆಗಳು
    ಇದೆ ನಿಜ ಅನ್ನೊ ಪ್ರೇಮಿಗಳು.
    M ಇಂತಿ ನಿನ್ನ ಪ್ರೀತಿಯ ಇಂತಿ ನಿನ್ನ ಪ್ರೀತಿಯ
    ಎನ್ನುತ್ತಾ ಕಣ್ಣಲ್ಲೆ ಬರಿತಾಳೆ ಓಲೆಯೆ
    Song ಇಂತಿ ನಿನ್ನ ಪ್ರೀತಿಯ
    Singer ಸೋನು ನಿಗಮ್ ಸರ್
    ಶ್ರೇಯಾ ಘೋಷಾಲ್ ಮೇಡಂ
    Music ವಿ ಹರಿಕೃಷ್ಣ ಸರ್
    Lyricist ಡಾಕ್ಟರ್ ವಿ ನಾಗೇಂದ್ರ ಪ್ರಸಾದ್
    ಸರ್ ಸೂಪರ್ ಹೀಟ್
    ಅನ್ನುವರು ಲೈಕ್ ಮಾಡಿ ಪ್ಲೀಸ್

  • @abidckm
    @abidckm 4 роки тому +41

    Tumbane hushar agi iddenu...
    Hagiddu na preeti me biddenu 😘

    • @ChanduM-e1u
      @ChanduM-e1u 4 місяці тому

      Howda sister ❤❤❤❤❤❤

  • @bhagyashrigadade4316
    @bhagyashrigadade4316 2 роки тому +71

    ಜೊತೆಯಾಗಿ ಬಹು ದೂರ ಹೋಗೋಣ ....ಪ್ರಯಾಣ ಎಲ್ಯೆಂದು ನಾ ಹೇಳಲಾ .......ತುಸು ದೂರ ನಸು ನಕ್ಕು ಸಾಗೋಣ .....ಪ್ರೀತಿ ನಾ ಪತ್ತೆ ಮಾಡೋ ಹಂಬಲ್ .... ಇವನೆರೋ ಭೇರಾವಿ ಬoದನೋ ನನಗಾಗಿ...❤️❤️❤️i love this line 😘😘😘😘😘

  • @sarveshr9996
    @sarveshr9996 3 роки тому +75

    90s kids :- Ramesh aravind ❣
    20s kids :- golden gani ❣

  • @appu404
    @appu404 3 роки тому +31

    ಈ ಸಾಂಗ್ ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳುಬೇಕು ಅನ್ನಿಸುತ್ತೆ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤I LOVE this song ❤❤

  • @Ishwar5862
    @Ishwar5862 2 роки тому +39

    ಜೊತೆಯಾಗಿ ಬಹು ದೂರ ಹೋಗೋಣ,
    ಪ್ರಯಾಣ ಎಲ್ಲೆಂದು ನಾ ಹೇಳಲಾ?
    ತುಸು ದೂರ ನಸು ನಕ್ಕು ಸಾಗೋಣ,
    ಪ್ರೀತಿನ ಪತ್ತೆ ಮಾಡೋ ಹಂಬಲ❤️
    ❤️Lines 👌👌

  • @anandadk7934
    @anandadk7934 4 роки тому +500

    Shreya Ghoshal.....😍😍😍
    Queen of Singing
    How many people are accepted?

  • @swayammevamrugendrata2273
    @swayammevamrugendrata2273 4 роки тому +161

    ಪ್ರೇಯಸಿನ ನೆನದು ಈ ಹಾಡು ಕೇಳೋದ್ರಲ್ಲಿ ಎನೋ ಒಂತರ ಖುಷಿ ❤

  • @ajayajayk3777
    @ajayajayk3777 3 роки тому +23

    ಕನ್ನಡ ಚಿತ್ರರಂಗದ ಹಾಡುಗಳೇ ಚನ್ನಾ 👌

  • @ymcreations9917
    @ymcreations9917 2 роки тому +41

    3:25 What a lyrics ♥️👌👌👌👌

  • @maahimaahi3884
    @maahimaahi3884 24 дні тому +17

    Anyone in 2025❤

  • @bhirappamalabadi7336
    @bhirappamalabadi7336 5 років тому +90

    ಪ್ರೀತಿಯಿಂದ ತುಂಬಿ ಹರಿಯುವ ಗೀತರಚನೆಕಾರ ಹೃದಯಶಿವ

    • @mallu__math
      @mallu__math 2 роки тому +1

      య్కయ్కయయ్కయ్కయ్కయయ

    • @vinuthabt2830
      @vinuthabt2830 Рік тому +1

      Singer is important sir

  • @ravikbyash1032
    @ravikbyash1032 3 роки тому +17

    ಹಾಡು ಹಳೆಯದು ಆದರೂ ಮತ್ತೆ ಮತ್ತೆ ಹೊಸ ಹಾಡು ಕೇಳಿದ ಹಾಗೆ ಆಗುತ್ತೆ ❤

  • @padmapadma3607
    @padmapadma3607 3 роки тому +21

    2021 ralli nodiroru like madi....is very beautiful song.....

  • @pavithracl9835
    @pavithracl9835 4 роки тому +199

    2021ರಲ್ಲಿ ಈ duet song ನೋಡ್ತಾ ಇರೋರು ಒಂದು ಲೈಕ್ ಮಾಡಿ 👏👏💕💕💕💕

  • @khasimsab1816
    @khasimsab1816 4 роки тому +248

    ಯಾರು ಯಾರು ಈ comment ಒದ್ತಾ ಇದೀರಿ ಅವರು ಲೈಕ್ ಮಾಡಿ

  • @Bikeandcarskannada
    @Bikeandcarskannada Рік тому +578

    This is 2023, let's see how many legends are watching this 😂

  • @swayammevamrugendrata2273
    @swayammevamrugendrata2273 4 роки тому +21

    ಈ ಗೀತೆಯಲ್ಲಿ ಪ್ರತಿಯೊಂದು ಸಾಲುಗಳು ಮನಸ್ಸಿಗೆ ಕುಣಿಗಲ್ ಷಿಕೊಡುತ್ತವೆ ಹಾಗೆ ಸಂಗೀತವಂತ್ರು ಮನ ಕುಣಿಸುತ್ತದೆ❤

  • @sahanags6603
    @sahanags6603 Рік тому +76

    2024 fans attendence❤❤

  • @Mahmad_Asif
    @Mahmad_Asif 4 роки тому +220

    One Of The Best Melody Song In Kannada 💞🔥❣️
    ಕನ್ನಡ 😘

  • @ವಿಚಾರವೇದಿಕೆ
    @ವಿಚಾರವೇದಿಕೆ 2 роки тому +24

    2022 ರಲ್ಲಿ ಈ ಪ್ರೇಮ ಗೀತೆ ಕೇಳುತ್ತಿರುವವರು ಲೈಕ್ ಮಾಡಿ.

  • @shilpan9862
    @shilpan9862 2 роки тому +24

    Not enough for one time...repeating mode ❤️

  • @Oppof17-u7p
    @Oppof17-u7p 21 день тому +1

    From TamilNadu......,

  • @sheetaljamadar6458
    @sheetaljamadar6458 Рік тому +8

    2:15 was mind blowing 😍🥀🌹❣♥️🤩😘

  • @dchandan45
    @dchandan45 5 років тому +21

    V nagendra Prasad + sonunugam+harikrishna=ganish👌

  • @Naveenyadavnave
    @Naveenyadavnave 4 роки тому +265

    ಯಾರು ಯಾರು 2020ರಲ್ಲಿ ವಿಡಿಯೋ ನೋಡ್ತಾ ಇದ್ದಿರಾ ಎಲ್ಲಾ ಲೈಕ್ ಮಾಡಿ

  • @haidaraliphaidaralip3847
    @haidaraliphaidaralip3847 5 років тому +1097

    ಯಾರು ಯಾರು 2020 ನಲ್ಲಿ ನೋಡಿದವರು like ಮಾಡಿ👍👍👍

  • @vikramsinhshinde6525
    @vikramsinhshinde6525 3 роки тому +8

    सहज आणि सुन्दर act करणार नट मला फार आवडतो मी border ला राहणार आहे मी सगळे।ड
    Film बघतो याचे गणेश 🙏🙏🙏

  • @sunithag2975
    @sunithag2975 10 місяців тому +2

    So beautiful song ❤❤❤❤❤

  • @amrutha.m.r6484
    @amrutha.m.r6484 5 років тому +10

    Ivanyaro vyiragi...bandano nanagagi..wow!!! Wt a line...superbbb...mind blowing...,♥️♥️👌👌

  • @sridharkrishnamurthy3180
    @sridharkrishnamurthy3180 5 років тому +51

    V.Hari krishna music + sonu nigam and Shreya goshal Voice...Awesome combo
    Missing this combo nowadays.....

    • @preeti5454
      @preeti5454 2 роки тому +1

      It's nandita's voice

    • @gurun2025
      @gurun2025 2 роки тому +1

      0k.l

    • @rambujjirambujji3875
      @rambujjirambujji3875 Рік тому

      ​@@preeti5454❤❤❤

    • @shivuswmagol2190
      @shivuswmagol2190 Рік тому

      ​@@preeti5454222wà22ww22aaa2wàw12àa1àààaAaààaà2à as ààààààà1ààa1à1à1ààà122222213 sa 2àaàq we à211à11à11à21àà11 QQ 1à as à was æq111211w no

    • @dacchu623edite
      @dacchu623edite Рік тому

      ​@@rambujjirambujji3875vo.A❤😂 l.
      ,😊
      801
      @1)}uaZ#*zb wa?!;

  • @Besti-Forever143
    @Besti-Forever143 3 роки тому +26

    One of the best voice and best 🎵songs 😍❤

  • @RavichandranMB
    @RavichandranMB 6 місяців тому +2

    ತುಂಬಾನೇ ಉಷಾರಾಗಿ ಇದ್ದೇನು ಹಾಗಿದ್ದು ನಾ ಪ್ರೀತಿಲಿ ಬಿದ್ದೇನು ಕಣ್ಣೋಟ ಕಲ್ಯಾಣ ಆಗೆಂದಿತ್ತು ಮಾತೇ ಏಕೋ ಇನ್ನೂ ಕಾಲ ಕೇಳಿತು.,, Love lines ❤

  • @chakradharmishra1193
    @chakradharmishra1193 3 роки тому +41

    I am from Odisha but in love with the beautiful language Kannada. My all time favourite this song is. This gives me a feeling how couples should be in this era. This song also encourages me to love more my GF when we have misunderstanding ❤️❤️❤️❤️

  • @shobhaudagatti3840
    @shobhaudagatti3840 2 роки тому +21

    This song's music and voice attract's everyone ❤️❤️❤️

  • @KannadaFilmIndustryAdda
    @KannadaFilmIndustryAdda 3 роки тому +8

    Superb song❤ 2021 ಯಾರ್ ಇದ್ದೀರಾ 😘

  • @vishal2849
    @vishal2849 4 роки тому +46

    What ever Ganesh his movies hits, blockbuster, flop all his songs are mind-blowing. Ganesh + Sonu nigam best combination. my favorite song Priyamani dancing expression is excllent😍😘

  • @gangadharks5883
    @gangadharks5883 2 роки тому +2

    ಇಂತಿ ನಿನ್ನ ಪ್ರೀತಿಯ 😍😍 (Bestiee)

  • @vyshu8896
    @vyshu8896 3 роки тому +15

    One of the best song of ganesh & primamani

  • @ganesht7527
    @ganesht7527 Рік тому +12

    ತುಂಬಾನೇ ಹುಷಾರಾಗಿ ಇದ್ದೆನು,
    ಆಗಿದ್ದು ನಾ ಪ್ರೀತಿಲಿ ಬಿದ್ದೆನು.
    ಕಣ್ಣೋಟ ಕಲ್ಯಾಣ ಅಗೆಂದಿತು,
    ಮಾತೆಕೋ ಇನ್ನು ಕಾಲ ಕೇಳಿತೂ
    2023 ರಲ್ಲಿ ನೋಡುತಿರುವವರು ಯರಾದ್ರೂ ಇದಿರ

  • @ganganagoudakaregoudar9962
    @ganganagoudakaregoudar9962 2 роки тому +36

    Wonderful song love you Shreya Ghoshal sister and Sonu nigam sir hats off u V ಹರಿಕೃಷ್ಣ ಸರ್

  • @ALLISWELL-fi1wp
    @ALLISWELL-fi1wp 4 роки тому +25

    Yen song guru... estu sari kelidru bejare agalla
    Super song. Good feeling

  • @Sukruth-e9j
    @Sukruth-e9j 11 днів тому

    1:55 perfect line for the movie

  • @kanimozhin423
    @kanimozhin423 2 роки тому +4

    I Am a Tamil gl....once a day i listened this song from this i hv been a fan of golden Star .......very pretty he is ..... Priyamani expression pakka...in Tamil also she acted very pakka

  • @kanchanakanildar4921
    @kanchanakanildar4921 5 років тому +136

    I love this song pariyamani & ganesh communication spr

  • @patilpatil8711
    @patilpatil8711 3 роки тому +6

    Jothiyagi bahudoora hogana
    Tusu doora nasu 🙂nakku....... 💙 wt a line wa wa sonu nigam amazing singing... 😘😍🎧

  • @kannadaofficial6473
    @kannadaofficial6473 2 роки тому +9

    ಪ್ರತಿ ದಿನಕೊಮ್ಮೆ 20ಬಾರಿ ಕೇಳುವ ನನ್ನ ಇಷ್ಟವಾದ ಸಂಗೀತ✨️🤩💙

  • @vinayntr5571
    @vinayntr5571 10 місяців тому +1

    2024 ಅಲ್ಲಿ ಅಂತರಜಾಲ ಲೋಕದಲ್ಲಿ ಪ್ರಸಿದ್ದಿ ಯಾದ ಹಾಡುಗಳಲ್ಲಿ ಒಂದು❤❤

  • @bhavanasangam7084
    @bhavanasangam7084 5 років тому +11

    ಮನಸಿನ ಮಾತು ಮತೆ ಮತೆ ಕೇಳಬೇಕು ಎಂದು ಅನಿಸುತ್ತದೆ

  • @vinaybosss61
    @vinaybosss61 5 років тому +35

    Mind blowing Expression king of sandalwood industry G Bossssssss

  • @GanaviGanavi-pu7oe
    @GanaviGanavi-pu7oe 10 місяців тому +6

    ಮನಸೇಳೋ ವಿಷಯಾನ ಮರೆಯೋದು ಸರಿಯೇನ ❤❤❤❤i love ಗಣೇಶ್ ❤❤❤❤❤❤❤❤❤❤❤❤❤

  • @shivanandteliteli1607
    @shivanandteliteli1607 3 роки тому +30

    One of the beautiful song of cinema industry... 😍😍😍😍😍😍😍😍😍❤❤❤❤🥰🥰🥰🥰🥰🥰🥳

  • @shilpan9862
    @shilpan9862 4 роки тому +90

    Gani's album songs very special❤️

  • @Mboss280
    @Mboss280 5 років тому +23

    I am big fan of Ganesh. And priya mani expression also good. Superrrrrrrrrr song..

  • @naagusm4701
    @naagusm4701 Рік тому +4

    #Ganesh Songs Always Special ♥️😍

  • @shobhavvjs6006
    @shobhavvjs6006 3 роки тому +12

    2021 li yaradru eee song naaa nodtidre like maadi

  • @gayithrigayithri8807
    @gayithrigayithri8807 3 роки тому +23

    Ganesh sir all songs something special ❤️❤️❤️😘

  • @sagards6634
    @sagards6634 2 роки тому +23

    True romantic song wow only golden ✨️ star can only suitable for this songs

    • @Sagar-qc6pg
      @Sagar-qc6pg 2 роки тому +3

      Kannada 2010 hit Song by Sonu Nigam Nandita singer from eno onthara film

    • @s_i_d_d_h_a_r_t_hofficials734
      @s_i_d_d_h_a_r_t_hofficials734 2 роки тому

      @@Sagar-qc6pg e to tum AA Jana tha tu de dy Diye amar to mail guy d e you

  • @priyaammu699
    @priyaammu699 6 років тому +18

    Super song my favorite 😍😍😍😍😍

  • @umashankarm1730
    @umashankarm1730 4 роки тому +6

    E song tune music supper& attractive agide anta nanage ansatte, yarige ansatte like madi

  • @pradeeppradeep2016
    @pradeeppradeep2016 4 роки тому +7

    Nananage e jeevandalli tumba ista patta ondu song nanantu dinakke ondu 6 sari keltini 😍😍🥰🥰

  • @nethraramesh9974
    @nethraramesh9974 3 роки тому +2

    ನೇತ್ರ ನೀನು ಇಲ್ಲದೆ ಇದ್ದರೆ ನಿಜವಾಗಿಯೂ ಏನೋ ಒಂಥರಾ... Love u nethu

  • @kumarbidari605
    @kumarbidari605 2 роки тому +29

    Sonu Nigam awesome voice of kannada music 🎶🎶 industry 💯💯🎙️🎙️#Golden voice 👌👌👌

    • @Affan-uu7uv
      @Affan-uu7uv 2 роки тому +1

      You are right....

    • @sonudsonud7466
      @sonudsonud7466 2 роки тому

      😉 I have 4 😉 I 😉😉 a 😉😉 I 😉 a 😉 a 😉 I😉 I😉? I 😉 I 😉 😉a few 😉 a 😉😉4😉😉 day 😉 a few more 😉 I have 4😉😉😉Ihave 😉 a good tim a😉😉😉e for 😉😉 a

  • @shouryasshorts9447
    @shouryasshorts9447 5 років тому +30

    gold is always gold

  • @asbadiger3640
    @asbadiger3640 4 роки тому +14

    I can't explain.... Ee song esta chennagide andre heart touching song 😍😍❤❤🔥🔥🔥

  • @amruthabhagyamma8215
    @amruthabhagyamma8215 3 роки тому +52

    Expression king Ganesh sir♥️

  • @naagusm4701
    @naagusm4701 Рік тому +3

    ತುಂಬಾನೇ ಹುಷಾರಿಗಿ ಇದ್ದೇನು ಹಾಗಿದ್ದು ಪ್ರೀತಿಲ್ಲಿ ಬಿದ್ದೇನು 👣🧡
    Love this'sssss Song 😍🤍🫰lv

  • @manikanthrathod7630
    @manikanthrathod7630 3 роки тому +7

    ಯಾರ್ಯಾರ್ ಈ ಸಾಂಗ್ 2021 ನೋಡಿದಿರಿ ಲೈಕ್ madi

  • @vinivibes2735
    @vinivibes2735 3 роки тому +93

    Golden star ruled that era🥰😍😍😍

  • @Harsheeeee
    @Harsheeeee 3 роки тому +55

    damn✨ after hearing this, i identified fem singer without googling it,but after checking it was written as Nanditha , i was 100% sure it is sung by shreya ghosal....after checking comment section😊 i feeling proud as die hard fan of shreya Ghoshal . identifying sg voice is easy bcz no one has such kind of crystal sweet voice + perfection while singing

  • @manjunathbn2639
    @manjunathbn2639 3 роки тому +7

    Wow see ganesh expressions throughout the song while even in dancing. he seems so realastic when it comes to acting.

  • @kushi245
    @kushi245 Рік тому +2

    Ontaraaa super aagide e song.. Keltane irbeku ansutt.. Superb

    • @niranjanbadiger1157
      @niranjanbadiger1157 Рік тому +1

      ಕನ್ನಡ ಭಾಷೆಯೇ ಶ್ರೀಮಂತ ಭಾಷೆ ರಿ.
      ನಮ್ಮ ಭಾಷೆಗೆ ಅಲ್ವಾ ೮ ಜ್ಞಾನ ಪೀಠ ಪ್ರಶಸ್ತಿ ಬಂದಿರೋದು.

    • @kushi245
      @kushi245 Рік тому

      ಅದು ನಿಜ ne

    • @adventure434
      @adventure434 Рік тому

      ​@@kushi245ಕನ್ನಡ ಭಾಷೆ ನಾಲ್ಕು ಭಾಷೆಗೆ ಸಮ❤

  • @ravikbyash1032
    @ravikbyash1032 3 роки тому +2

    ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸೋ ಹಾಡು

  • @Competetive_visionkannada.
    @Competetive_visionkannada. 3 роки тому +39

    He is one of the dulquer salman for our industry 😍🥰

  • @PoornimaPoornima-bv3jk
    @PoornimaPoornima-bv3jk 6 років тому +9

    super song music and hero namma pretiya gani

  • @manoharchavan149
    @manoharchavan149 3 роки тому +44

    I love sonu nigam voice💗

  • @creativejay9057
    @creativejay9057 3 роки тому +141

    SONU NIGAM is not just a name its an emotion😌🙏♥️

  • @kirangowda5166
    @kirangowda5166 4 роки тому +21

    ಇವನ್ಯಾರೋ ಬೈರಾಗಿ ,, ಬಂದಾನೋ ನನಗಾಗಿ,,,,

  • @SudarshanKannadiga
    @SudarshanKannadiga 7 років тому +133

    Film may not be super hit but songs of Golden star Ganesh will always be the best of kannada.

    • @priyapriya7258
      @priyapriya7258 5 років тому +2

      It's only because of singers bro

    • @SudarshanKannadiga
      @SudarshanKannadiga 5 років тому +7

      @@priyapriya7258 maybe because of singers and music... But almost all Ganesh songs are heart touching

    • @prajwalkodi7198
      @prajwalkodi7198 5 років тому +5

      His expression 😍

    • @SudarshanKannadiga
      @SudarshanKannadiga 5 років тому

      @@prajwalkodi7198 yes 😍

    • @harshavs5396
      @harshavs5396 4 роки тому +6

      @@priyapriya7258 ho hangandre song record maadi bidbodittu yake acting madbeku ...

  • @sunithashaiva3154
    @sunithashaiva3154 6 років тому +15

    Evergreen song 😍😍

  • @darshudarshan6393
    @darshudarshan6393 3 роки тому +13

    ❤️ I love this song ❣️

  • @kotreshuttangi4072
    @kotreshuttangi4072 2 роки тому +1

    2023 ರಲ್ಲಿ ಯಾರಾದ್ರೂ ಕೇಳ್ತಿದ್ರೆ ಲೈಕ್ ಮಾಡಿ❤️

  • @ಸಕ್ಕರೆನಾಡಿನಹುಡುಗಸುನೀಲ್ಗೌಡ

    just superb

  • @royalprasadprasad8851
    @royalprasadprasad8851 Рік тому +15

    100 years song still alive in so many people heart ❤

  • @nayak.n5635
    @nayak.n5635 2 роки тому +3

    ತುಂಬಾನೇ ಉಷರಾಗಿ ಇದೇನು ಆಗಿದು ಪ್ರೀತಿಲ್ಲಿ❤️ ಬಿದೇನು😊😜

  • @NaveenEditz8757
    @NaveenEditz8757 Місяць тому +3

    Who is here for Sonu Nigam ❤

  • @pavanrpavanr4656
    @pavanrpavanr4656 3 роки тому +5

    ಸೋನು ನಿಗಮ್ ವಾಯ್ಸ್ 👌👌❤💙

  • @sachinsb290
    @sachinsb290 4 роки тому +6

    Dr. V nagendra prasad sir👌👌🙏
    ಬಿಡಿಗಾಸು ಬದಲಾಗಿ.
    ನನ್ನ ಮೇಲೆ ಮನಸಾಗಿ. ❤
    Lovely 😘😘😘

  • @remocreations1563
    @remocreations1563 2 роки тому +4

    Ganesh and Sonu Nigam voice is same I think ganesh is singing
    What about you
    Commen🚩⭐⭐⭐⭐⭐⭐⭐⭐⭐⭐🌚🌚🌚🌚🌚⭐⭐⭐⭐⭐😍

  • @svenkatesh3803
    @svenkatesh3803 3 роки тому +69

    Sonu nigam voice suitable only for golden ⭐

    • @shravankumarshettigar5112
      @shravankumarshettigar5112 Рік тому +1

      His voice is suitable for all the actors like sudeep, darshan, yash, puneeth rajkumar etc

  • @NaveenNaveen-zg3yz
    @NaveenNaveen-zg3yz 4 роки тому +9

    Harikrishna most talented music director

  • @ravireddyRudragana
    @ravireddyRudragana 9 років тому +171

    I Love this song sooooooo much.... even I don't know Kannada language also I'm hearing this song daily more then 40times..... nd it is my callertune

  • @manojcool9834
    @manojcool9834 3 роки тому +18

    Kannadas best album is fr ganesh sirs movies❤️

  • @abhisheksomeshwar7868
    @abhisheksomeshwar7868 22 дні тому +1

    In 2025 now also hits different

  • @cvbnkkkhhhjjkk7080
    @cvbnkkkhhhjjkk7080 3 роки тому +2

    ಇವನ್ಯಾರೋ ವೈರಾಗಿ ಬಂದಾನೋ ನನಗಾಗಿ...😍🔥🔥

  • @swarnas6556
    @swarnas6556 4 роки тому +11

    yen expression sir nimdu🤩