Rohini RangaPravesha 24 11 24

Поділитися
Вставка
  • Опубліковано 12 гру 2024

КОМЕНТАРІ • 1

  • @sriraghavendrasangeethasev2328
    @sriraghavendrasangeethasev2328 12 днів тому

    ಹರೇ ಶ್ರೀ ನಿವಾಸ
    ನಮ್ಮ ಹಿಂದೂ ಧರ್ಮ ಆಚಾರಣೆರೂಪವಾಗಿ ವಿನಾಯಕ ಪ್ರಾರ್ಥನೆಯೊಂದಿಗೆ ಆರಂಭ ನಿಜಕ್ಕೂ ಶ್ಲಾಘನೀಯ ಈ ಸಮುಸ್ಥೆ ಅದ್ಯಕ್ಷೆ. ನೃತ್ಯ ವಿ ಪ್ರಜ್ಞಆಚಾ ರ್ಯರವರಿಗೂ ಅಭಿಂದನೇ ಈ ರಂಗ ಪ್ರವೇಶ ಎಲ್ಲಾ ರಂಗಪ್ರವೇಷ ರೀತಿಯಲ್ಲಿ ಅಲ್ಲ ತುಂಬಾ ಅಭಿಂದನೆ ಗಳು ಹರಿವಾಯು ಗುರುಗಳ ಹಾಗೂ
    ನಾಟ್ಯಾ ರಾಣಿ ಶಾಕುಂತಲೆ ಸಮರ್ಪಣೆ ಶಾಕುಂತಲೆ ಇಲ್ಲ ಅನ್ನೋದಾದಾರೆ ಖಂಡಿತ ಕರ್ನಾಟಕ . ಶಾಸ್ತ್ರೀಯ ನೃತ್ಯಾ ಪ್ರಾಕಾರ ಇರುತ್ತಿರಲಿಲ್ಲ
    ಈ ವೇದಿಕೆಯಲ್ಲಿ ಸಂಗೀತ ರತ್ನ ಡಾ ವಿದ್ಯಾ ಭೂಷಣ ಅಣ್ಣ ನವರು ಹಾಗೂ ಸಂ ಸ್ಕೃತ. ರತ್ನ ಪ್ರೊ ಹರಿದಾಸ್ ಭಟ್ರು ಸರ್ ಆದ್ಯಾತ್ಮ ಶೊಭಾಯಮಾನ ಇದೂ ನಿಜವಾದ ರಂಗಪ್ರವೆಶ
    ಸಂಗೀತಾ ವಿದುಷಿ. ವಾಣಿಶ್ರೀ ಮೇಡಂ ಹಾಡು ಗಾರಿಕೆಯಲ್ಲಿ. ಶ್ರೀ ಹರಿಗೆ ಸಮರ್ಪಿಸಿದ್ದಾರೆ ತ್ಯಾರಾಜರಿಗು ಮುತ್ತು ಸ್ವಾಮಿ ದೀಕ್ಷಿತರಿಗು. ವಿಶೇಷ ವಾಗಿ. ಗಾನಕಲಾ ಭೂಷಣ ಆರ್ ಕೆ ಪದ್ಮನಾಭ ಸರ್ ಅವರಿಗೂ ಸಮರ್ಪಿಸಿರೊ ವಾಣಿಶ್ರೀ ಮೇಡಮ್ ಅಭಿಂದನೆಗಳು
    ಸರ್ವರಿಗು ಒಳ್ಳೇ ದುಂಟು ಮಾಡಲಿ