ಗುರುಗ ಬಂದವು ನಮ್ಮ ಮನೆಗೆ ಬಂದವು 😊🙏🏻 || ಸ್ವರಚಿತ ಹವ್ಯಕ ಹಾಡು || ಸಂಧ್ಯಾ ಪ್ರಶಾಂತ ||

Поділитися
Вставка
  • Опубліковано 28 січ 2025

КОМЕНТАРІ • 48

  • @sharmaanan479
    @sharmaanan479 День тому +1

    ಸಾಹಿತ್ಯ, ಗಾಯನ ಎರಡೂ ತುಂಬಾ ಲಾಯಿಕಾಯಿದು. ಸರಳವಾದ ಭಾಷೆ, ಅತ್ಯುತ್ತಮ ಭಾವ, ಹಿತವಾದ ರಾಗ ಮತ್ತೆ ಮಧುರ ಸ್ವರ ಕೇಳಿ ಮನಸ್ಸಿಂಗೆ ಶಾಂತಿ ಉಲ್ಲಾಸಂಗ ಸಿಕ್ಕಿತ್ತು. ಹರೇರಾಮ. ಗುರು-ದೇವರು-ಗೋ ಮಾತೆ ಹಿರಿಯರ ಅನುಗ್ರಹಂದ ಇನ್ನಷ್ಟು ಕವನಂಗೊ ಗಾಯನಂಗೊ ಬೆಳಕು ಕಾಣಲಿ.

    • @sandhyaprashanth6623
      @sandhyaprashanth6623  День тому

      ತುಂಬಾ ಧನ್ಯವಾದಗಳು...☺️😊🙏🏻🙏🏻

  • @sumaramesh7887
    @sumaramesh7887 20 годин тому

    ಭಕ್ತಿ ಭಾವ ಪದ್ಯ ರೂಪಲ್ಲಿ ...ಇಂಪಾದ ಧ್ವನಿಯಲ್ಲಿ ಕೇಳಲು ಮನಸ್ಸಿಗೆ ಹಿತ 💐👏👏

  • @krishnamurthyvs400
    @krishnamurthyvs400 22 години тому

    ಹರೇ ರಾಮ.. ಕವಿತೆಯ ರಚನೆ, ಸಾಹಿತ್ಯ, ಹಾಡಿದ್ದು ಎಲ್ಲವು ಚೆಂದ ಚೆಂದ.. ಖುಷಿ ಆತು..🎉🎉👏👏

  • @devikambhat4088
    @devikambhat4088 13 годин тому

    Thumba chennagi hadide sandhya

  • @ashabalakrishna6903
    @ashabalakrishna6903 День тому

    ಗುರು ಭಕ್ತಿಯ ಹಾಡು ಚೆಂದ ಆಯಿದು ಬರದು ಹಾಡಿದ್ದು👏👏👏👍

  • @negalagulidurgaparameshwar232
    @negalagulidurgaparameshwar232 День тому

    Nice singing

  • @lalithadombe5852
    @lalithadombe5852 8 годин тому

    Chanaagiddu

  • @vijayak9264
    @vijayak9264 День тому

    Super sandya laikaidu rachane haguu hadiddu. Innastu ollolleya hadu moodi barali

  • @sandhyachanila3469
    @sandhyachanila3469 День тому

    ಹಾಡು ಹಾಗೂ ಹಾಡಿದ್ದು ಎರಡೂ ಸೂಪರ್ ಆಯಿದು ಸಂಧ್ಯಾ ❤❤

  • @sharadahegde9091
    @sharadahegde9091 День тому

    ಸಾಹಿತ್ಯ ಮತ್ತು ಹಾಡು ಚೆನ್ನಾಗಿ ಬಂದು 🎉

  • @balakrishnabhat5915
    @balakrishnabhat5915 День тому

    ಹಾಡು,ಗಾಯನ ತುಂಬಾ ಲಾಯಿಕ ಆಯಿದು.ಇನ್ನೂ ಹೀಂಗಿಪ್ಪ ಹಾಡುಗೊ ಬರಲಿ.
    😊

  • @shreekrishnasharma3577
    @shreekrishnasharma3577 День тому

    ರಚನೆ, ಹಾಡಗಾರಿಕೆ ಎರಡೂ ಸೂಪರ್ ಆಯಿದು 👌

  • @jyothiherambapurappemane
    @jyothiherambapurappemane День тому

    ಸೂಪರ್ ಆಯಿದು❤

  • @shashiprasad1529
    @shashiprasad1529 День тому

    ತುಂಬಾ ಲಾಯಿಕ ಆಯಿದು ಸಂಧ್ಯಾ🎉❤

  • @savitabhat7879
    @savitabhat7879 День тому

    👌👌👍🙏

  • @Shanthakumari-p6d
    @Shanthakumari-p6d День тому

    ❤❤❤❤

  • @parvathims2870
    @parvathims2870 День тому

    ಸೂಪರ್

  • @adithibhat204
    @adithibhat204 День тому

    Sooper

  • @krishnavenih928
    @krishnavenih928 День тому

    ಶ್ರೀ ಗುರುಭ್ಯೋ ನಮಃ 🙏

  • @balakrishnabhat8920
    @balakrishnabhat8920 День тому

    Super sandhya

  • @vishnumoorthy3595
    @vishnumoorthy3595 День тому

    🎉ಬಾರೀ ಚೆಂದ ಪದ್ಯ ಮತ್ತು ಹಾಡಿದ್ದು 💐🙏👌👌👌👌

  • @shruthigbhat9717
    @shruthigbhat9717 День тому

    Super sandhya 👌👌👌

  • @shivarambhatnedle3930
    @shivarambhatnedle3930 День тому

    ಹರೇರಾಮ

  • @nayanahonnady6505
    @nayanahonnady6505 День тому

    ಶ್ರೀ ಗುರುಭ್ಯೋ namha👌👌

  • @shyamalabhat635
    @shyamalabhat635 День тому

    ಗುರುಭ್ಯೋ ನಮಃ 🙏🙏

  • @shivaramdoddamani
    @shivaramdoddamani День тому

    🙏🙏

  • @ilovehindusthan
    @ilovehindusthan День тому

    ❤👌🙏🙏🙏

  • @rukminipallade8860
    @rukminipallade8860 День тому

    👍

  • @bhaskarah9066
    @bhaskarah9066 День тому

    ಲಾ...ಯಿಕ ಆಯ್ದು ಸಂಧ್ಯಾ.

  • @maheshbhat1454
    @maheshbhat1454 День тому

    👌👌👌

  • @venusilicon
    @venusilicon День тому

    🎉

  • @bharathihegde8387
    @bharathihegde8387 День тому

    👌👌👌👏👏👏😘❤️

  • @poornimahegde1207
    @poornimahegde1207 День тому +1

    Chanda hididri Sandhya avre. Bardiddu cholo aydu

  • @shailashreevenkataraja1542
    @shailashreevenkataraja1542 День тому

    👌👌

  • @ShakuDala-l6x
    @ShakuDala-l6x 20 годин тому

    👌👌