My grandfather Sri. S. Narayana Swamy Sastry, who translated " Soundarya Lahari" created by Sri. Shankaracharya. My grand father translated from Sanskrit to Kannada during 1940-50.
ಈ ಸಂಸ್ಥೆ ಬಗ್ಗೆ ಬಂದಿರುವ ಮೊದಲ ವೀಡಿಯೋ ( ನನ್ನ ಅನಿಸಿಕೆ) ನಾವು ಇದರ ಒಳಗೆ ಪ್ರವೇಶ ಇಲ್ಲ ಅಂದುಕ್ಕೊಂಡು ಇದ್ದೆವು. ಇದು ನಮ್ಮ ಹೆಮ್ಮೆಯ ಸರಣಿ. ಈ ಸಂಸ್ಥೆ ಗೆ ಅಭಿನಂದನೆಗಳು. ಭಾರತ ಬರಿ ತುರುಕರ ಮತ್ತು ಆಂಗ್ಲರ ಇತಿಹಾಸವಲ್ಲ.ನಮ್ಮದು ಜೀವಂತ ಸಂಸ್ಕ್ರತಿ ಹೊಂದಿರುವ ಇತಿಹಾಸ.
ತುಂಬಾ ತುಂಬಾ ಧನ್ಯವಾದಗಳು ಸರ್. ಈಗ ಎಲ್ಲ ಗ್ರಂಥ ಗಳನ್ನು digitalise ಮಾಡುವುದು ಅತ್ಯಂತ ಅವಶ್ಯಕ. ಮುಂದೆ ಕೆಲವರು ನಳಂದ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಾಕಿದ ಕಾಲವೂ ಬಂದೀತು. ಜ್ಞಾನ ಭಂಡಾರದ ರಕ್ಷಣೆ ಅತ್ಯಂತ ಅವಶ್ಯಕ. ಧನ್ಯವಾದಗಳು
ನಮ್ಮಲ್ಲೆ ಇಂತಹ ದೊಡ್ಡ ಜ್ಞಾನ ಭಂಡಾರ ಇರುವುದು ತಿಳಿದುಕೊಂಡ ನಮ್ಮ ಜೀವನ ಪಾವನವಾಯಿತು.ಹೃತ್ಪೂರ್ವಕ ಧನ್ಯವಾದಗಳು ಗುರುಗಳೇ 🙏 ಈ ಸಂಸ್ಥೆ ಗೆ ಅಭಿನಂದನೆಗಳು.ನಮ್ಮ ಹೆಮ್ಮೆಯ ಮೈಸೂರಿನ ರಾಜಮನೆತನದ ಮತ್ತು ಪರಿವಾರ ಸುಖವಾಗಿರಲಿ
ನಮ್ಮಲ್ಲೆ ಇಂತಹ ದೊಡ್ಡ ಜ್ಞಾನ ಭಂಡಾರ ಇರುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ನಿಮ್ಮಿಂದ ಈ ಮಾಹಿತಿಯನ್ನು ತಿಳಿದುಕೊಂಡ ನಮ್ಮ ಕಣ್ಣು ಕಿವಿಗಳು ಪಾವನವಾಯಿತು. ಧನ್ಯವಾದಗಳು ಗುರುಗಳೇ 🙏🙏🙏
Dharm please make a video of your own family history b'coz you told that your mother donating of palm leafs to that society and your Uncle heading that society also.
Very good great video. I have seen in youtube a 800year old manuscript at udupi palimar mutt, 800+years old , sarvamoola grantha of sri.Madhwacharyaru written on manuscript by sri.Htishikesha thirtharu, researched by sri.Bannaje Govindacharyaru, later digitised. Kindly do one program on this.
Sir.maesha na bage tillesi .full south india .adivasi galla jevanada bage tillesi.mulla nam acharane.ondu kallini da suruhagidu hege .munde adra badalavane heke nedeitu yandu tillese
ಈ ಹಸ್ತಪ್ರತಿ ಕೌಟಿಲ್ಯನ ಮೂಲ ಅರ್ಥಶಾಸ್ತ್ರದ ಕೆಲವು ಭಾಗಗಳಲ್ಲಿನ ದೊರೆತ ಮೊದಲ ಪ್ರತಿ. ಇದು ಕೌಟಿಲ್ಯನ ಕೈಯಿಂದಲೇ ರಚಿತವಾದ 2000 ವರ್ಷಗಳ ಹಿಂದಿನ ಪ್ರತಿಯಲ್ಲ. 1909 ರ ತನಕ ಅರ್ಥಶಾಸ್ತ್ರದ ಕೆಲವು ವಾಕ್ಯಗಳನ್ನು, ಅಥವಾ ಕೌಟಿಲ್ಯ ಅರ್ಥಶಾಸ್ತ್ರ ವೆಂಬ ಗ್ರಂಥವನ್ನು ರಚಿಸಿದ್ದಾನೆ ಎಂಬ ವಿಚಯ ಪ್ರಚಲಿತದಲ್ಲಿತ್ತು ಆದರೆ ಸಂಪೂರ್ಣ ಗ್ರಂಥಗಳು ( ಮೂಲವೋ ಅಥವಾ ಅದರ ಇತರ ಪ್ರತಿಗಳು) ಯಾವುದು ದೊರೆತಿರಲಿಲ್ಲ. ಶಾಮಾಶಾಸ್ತ್ರಿ ಗಳು ತಮಗೆ ದೊರೆತ ಸಂಸ್ಕ್ಕೃತ ಲಿಪಿಯ ತಾಳೆಗರಿಯ ಪ್ರತಿಯನ್ನು ಸಂಶೋಧಿಸಿ ಅಧ್ಯಾಯಿಸಿ ಇದೆ ಕೌಟಿಲ್ಯನ ಅರ್ಥಶಾಸ್ತ್ರ ಎಂದು ತೀರ್ಮಾನಿಸಿ ತದನಂತರ ಭಾರತದ ಇತರ ಭಾಗಗಳಲ್ಲೂ ದೊರೆತ ಇತರ ಪ್ರತಿಗಳನ್ನು ಅಧ್ಯಯಿಸಿ ಒಂದು ಸಂಪೂರ್ಣ ಅರ್ಥಶಾಸ್ತ್ರವನ್ನು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಿದರು. ಇದು ವಾಸ್ತವ ವಿಷಯ
My grandfather Sri. S. Narayana Swamy Sastry, who translated " Soundarya Lahari" created by Sri. Shankaracharya. My grand father translated from Sanskrit to Kannada during 1940-50.
🙏🙏
ಸರ್ ನಮಗೆ ಅದು ಓದಲು ಸಿಗುತ್ತಾ?
🙏
where can I get the translated book?
🙏🏻🙏🏻🙏🏻
ಈ ಸಂಸ್ಥೆ ಬಗ್ಗೆ ಬಂದಿರುವ ಮೊದಲ ವೀಡಿಯೋ ( ನನ್ನ ಅನಿಸಿಕೆ) ನಾವು ಇದರ ಒಳಗೆ ಪ್ರವೇಶ ಇಲ್ಲ ಅಂದುಕ್ಕೊಂಡು ಇದ್ದೆವು. ಇದು ನಮ್ಮ ಹೆಮ್ಮೆಯ ಸರಣಿ. ಈ ಸಂಸ್ಥೆ ಗೆ ಅಭಿನಂದನೆಗಳು. ಭಾರತ ಬರಿ ತುರುಕರ ಮತ್ತು ಆಂಗ್ಲರ ಇತಿಹಾಸವಲ್ಲ.ನಮ್ಮದು ಜೀವಂತ ಸಂಸ್ಕ್ರತಿ ಹೊಂದಿರುವ ಇತಿಹಾಸ.
Nija sir
👌👌👌👌🔥
ಮೈಸೂರಿನ ಅನರ್ಘ್ಯ ಐತಿಹಾಸಿಕ ಸಂಸ್ಥೆಗಳನ್ನು ಪರಿಚಯ ಮಾಡಿಸುವ ನಿಮಗೆ ವಂದನೆಗಳು.
ತುಂಬಾ ತುಂಬಾ ಧನ್ಯವಾದಗಳು ಸರ್. ಈಗ ಎಲ್ಲ ಗ್ರಂಥ ಗಳನ್ನು digitalise ಮಾಡುವುದು ಅತ್ಯಂತ ಅವಶ್ಯಕ. ಮುಂದೆ ಕೆಲವರು ನಳಂದ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಾಕಿದ ಕಾಲವೂ ಬಂದೀತು. ಜ್ಞಾನ ಭಂಡಾರದ ರಕ್ಷಣೆ ಅತ್ಯಂತ ಅವಶ್ಯಕ. ಧನ್ಯವಾದಗಳು
ಧರ್ಮೇಂದ್ರ, ಹಾಗು ಗ್ರಂಥಪಾಲಕರು, ಇಬ್ಬರಿಗೂ
ಧನ್ಯವಾದಗಳು ಮಂಜುನಾಥ್ ಎಪಿಎಂಸಿ ಬೆಂಗಳೂರು
ಅದ್ಬುತ ಕೆಲಸ ಸಾರ್, ಆ ದೇವರು ನಿಮ್ಮಿಂದ ಇಂತಹ ಮಹಾನ್ ಕೆಲಸ ಮಾಡುತ್ತಿದ್ದಾನೆ ಒಳ್ಳೆಯದಾಗಲಿ. ನಮ್ಮ ಹೆಮ್ಮೆಯ ಮೈಸೂರಿನ ರಾಜಮನೆತನದ ಮತ್ತು ಪರಿವಾರ ಸುಖವಾಗಿರಲಿ
ಹಸ್ತಪ್ರತಿಗಳ ಬಗ್ಗೆ ಬಹಳ ಉಪಯುಕ್ತವಾದ ಮಾಹಿತಿ ನೀಡಿದ ಆ ವಿದ್ವಾಂಸರಿಗೆ ನಮ್ಮ ಹೃತ್ಪೂರ್ವಕ ನಮನಗಳು. ನಿಮ್ಮ ಪರಿಶ್ರಮಕ್ಕೂ ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.
ನಮ್ಮಲ್ಲೆ ಇಂತಹ ದೊಡ್ಡ ಜ್ಞಾನ ಭಂಡಾರ ಇರುವುದು ತಿಳಿದುಕೊಂಡ ನಮ್ಮ ಜೀವನ ಪಾವನವಾಯಿತು.ಹೃತ್ಪೂರ್ವಕ ಧನ್ಯವಾದಗಳು ಗುರುಗಳೇ 🙏 ಈ ಸಂಸ್ಥೆ ಗೆ ಅಭಿನಂದನೆಗಳು.ನಮ್ಮ ಹೆಮ್ಮೆಯ ಮೈಸೂರಿನ ರಾಜಮನೆತನದ ಮತ್ತು ಪರಿವಾರ ಸುಖವಾಗಿರಲಿ
ನಮ್ಮಲ್ಲೆ ಇಂತಹ ದೊಡ್ಡ ಜ್ಞಾನ ಭಂಡಾರ ಇರುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ನಿಮ್ಮಿಂದ ಈ ಮಾಹಿತಿಯನ್ನು ತಿಳಿದುಕೊಂಡ ನಮ್ಮ ಕಣ್ಣು ಕಿವಿಗಳು ಪಾವನವಾಯಿತು. ಧನ್ಯವಾದಗಳು ಗುರುಗಳೇ 🙏🙏🙏
ಧರ್ಮೇಂದ್ರ ಸರ್.... ನಿಮಗೆ ಸಾಷ್ಟಾಂಗ ನಮಸ್ಕಾರ.
ಧರ್ಮೇಂದರ್ sir ,ನಿಮ್ಮಿಂದ ನಮ್ಮ ಜೀವನ ಪಾವನ
I think. Coming days. On November you received award for your good work
Please give English subtitles! The people around the world will also know the glory of our kannada nadu
ದಸರಾ ಹಬ್ಬದ ಶುಭಾಶಯಗಳು ಸರ್ ನಿಮಗೂ ನಿಮ್ಮ ತಂಡಕ್ಕೂ.ಒಳ್ಳೆಯದಾಗಲಿ.🙏🙏
Dharm please make a video of your own family history b'coz you told that your mother donating of palm leafs to that society and your Uncle heading that society also.
ಮೈಸೂರು ಭಾಗದಲ್ಲಿ ಸುಮಾರು 30.35 ವರ್ಷಗಳ ಹಿಂದೆ ಶಾಸ್ತ್ರ ಹೇಳೋರು ಈ ಚಿತ್ರ ಇರುವುದನ್ನು ತಂದು ಶಾಸ್ತ್ರ ಹೇಳ್ತಾ ಇದ್ರು ಸರ್.
ಅದ್ಬುತವಾದ ಕೆಲಸ ಧರ್ಮೆಂದ್ರ ಸಾರ್.
In North Karnataka many monasteries , temples , and old families have many manuscripts. Govt should collect them and preserve them.
Very proud of Mysore, very nice explanation🙏🙏
I salute you sir.❤
Good in formation l am very impressed good Job.Than you sir.
ತುಂಬಾ ಧನ್ಯವಾದಗಳು ಸರ್, ನಿಮ್ಮ ಈ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ.
ತುಂಬಾ ಅಧ್ಬುತವಾದ ಮಾಹಿತಿ, ಧರ್ಮೇಂದ್ರಣ್ಣ 🙏💐
The way u show and tell history is great
Very good great video. I have seen in youtube a 800year old manuscript at udupi palimar mutt, 800+years old , sarvamoola grantha of sri.Madhwacharyaru written on manuscript by sri.Htishikesha thirtharu, researched by sri.Bannaje Govindacharyaru, later digitised. Kindly do one program on this.
What a brilliant institution! Thank you for introducing this institution ❤
Precious treasures of knowledge 🙏
ಅದ್ಭುತ ಅದ್ಭುತ ಅದ್ಭತವೆನಿಸಿದ್ದಾರೆ ನನ್ನ ಗುರುಗಳು
Jai sri karnataka matha ki jai 🙏
Jai sri guru dev🙏🙏🙏🙏❤️❤️❤️❤️❤️❤️👌👌👌👌👌👌👌👌
They should make copies and have a digital repository.
Superb episode Sir. Hats off to you Sir. Very informative and interesting.
Nooraru hastaprati 😶😶😶 abbaa, dhnyosmi olleya jagakke talupisiddiri nimma Taayee avarige nanna hrutpoorvaka namaskaragalu, nimma taayee avara hattira hege bantu anta ond video madi Sir 🙏🙏
Sir simply super ❤❤❤❤❤❤
ನಿಜವಾಗಿಯೂ ಅದ್ಭುತ
Jai sri guru dev 🙏
ಅದ್ಭುತವಾದ ಮತ್ತು ಮಹತ್ತರವಾದ ಕೆಲಸ.ಅಭಿನಂದನೆಗಳು
Wonderful sr
Fantastic.
Love you Sir 🙏
ನಿಮಗೆ ಸರ್ಕಾರ ಧನಸಹಾಯ ಮಾಡಬೇಕು.
Super 😍
ಅಧ್ಬುತ ಮಾಹಿತಿ 🙏
Hrutpurvaka dhanyavadagalu
Wonderful information. Where can we see the digitized manuscripts
Mr, Dharmendrakumar Abhinandanegalu
Sir namaste, naanu elliege hogidhe. Elliya sibbandhi thumbane sahakara mattu soujanyavullavaru. Yavudhe maahithiyanna saralavagi thilisikoduthare.avarellarigu dhanyavadagalu.
Great treasure of KANNADA 💕🙏
🙏💛♥️🙏
👍👍👍
ನಾವು ಏನಾದರೂ ಒಂದು ಪುಟ ಬರೆಯಬೇಕಾದರೆ ಹತ್ತು ಸಾರಿ ಯೋಚನೆ ಮಾಡಿ ಬರೆದರೂ ಮತ್ತೆ
ಬೇರೆ ಬರೆಯುತ್ತೇವೆ ನಮ್ಮ ಪೂರ್ವಿಕ ಕವಿಗಳು ಎಷ್ಟು ?ಙ್ಞಾ
ನಿಗಳಾಗಿದ್ದರು🙏
🙏🙏🙏🙏🙏🙏🙏
💛❤🙏🙏🙏🎉🎉🎉🎉
Dharmedra sir thamma na vandsari beti hagbeku
Sir.maesha na bage tillesi .full south india .adivasi galla jevanada bage tillesi.mulla nam acharane.ondu kallini da suruhagidu hege .munde adra badalavane heke nedeitu yandu tillese
Gm sir ❤❤❤❤❤❤
U have to tell about Rani abakka and kelyadi Dynasty and
🙏🙏🙏🙏🙏
SIR ONE NO LIFE BEEKU,
🙏🙏🙏🥙
ಎಷ್ಟೋ ನಿಮ್ಮ ವೀಡಿಯೋಗಳನ್ನು ಸ್ಕಿಪ್ ಮಾಡಿ ನೋಡಿದ್ದೆ ಆದರೆ ಈ ಸೀರೀಸ್ ಅನ್ನು ಸ್ಕಿಪ್ ಮಾಡಲು ಮನಸ್ಸು ಬರಲೆಯಿಲ್ಲ
ತರುಗು ಯೆಲೀ?
Location heli sir
Sir nannadondu Prashne ittu, koutilyana arthashastra . Adu 1.avara kai indale bardidda.
2.Estu varsha haleyadu,
3.carbon dating madiddara,
4.Nivu modalu heliruva hage
5.Adara ayassu 300-400 varsha
Adare 2400 years hege uliyitu
Idannella nivu kelalilla sir😢
Neene hogi keli... Nanagu tilisu
@@Creepy_771 yav arthadalli
ಈ ಹಸ್ತಪ್ರತಿ ಕೌಟಿಲ್ಯನ ಮೂಲ ಅರ್ಥಶಾಸ್ತ್ರದ ಕೆಲವು ಭಾಗಗಳಲ್ಲಿನ ದೊರೆತ ಮೊದಲ ಪ್ರತಿ. ಇದು ಕೌಟಿಲ್ಯನ ಕೈಯಿಂದಲೇ ರಚಿತವಾದ 2000 ವರ್ಷಗಳ ಹಿಂದಿನ ಪ್ರತಿಯಲ್ಲ. 1909 ರ ತನಕ ಅರ್ಥಶಾಸ್ತ್ರದ ಕೆಲವು ವಾಕ್ಯಗಳನ್ನು, ಅಥವಾ ಕೌಟಿಲ್ಯ ಅರ್ಥಶಾಸ್ತ್ರ ವೆಂಬ ಗ್ರಂಥವನ್ನು ರಚಿಸಿದ್ದಾನೆ ಎಂಬ ವಿಚಯ ಪ್ರಚಲಿತದಲ್ಲಿತ್ತು ಆದರೆ ಸಂಪೂರ್ಣ ಗ್ರಂಥಗಳು ( ಮೂಲವೋ ಅಥವಾ ಅದರ ಇತರ ಪ್ರತಿಗಳು) ಯಾವುದು ದೊರೆತಿರಲಿಲ್ಲ. ಶಾಮಾಶಾಸ್ತ್ರಿ ಗಳು ತಮಗೆ ದೊರೆತ ಸಂಸ್ಕ್ಕೃತ ಲಿಪಿಯ ತಾಳೆಗರಿಯ ಪ್ರತಿಯನ್ನು ಸಂಶೋಧಿಸಿ ಅಧ್ಯಾಯಿಸಿ ಇದೆ ಕೌಟಿಲ್ಯನ ಅರ್ಥಶಾಸ್ತ್ರ ಎಂದು ತೀರ್ಮಾನಿಸಿ ತದನಂತರ ಭಾರತದ ಇತರ ಭಾಗಗಳಲ್ಲೂ ದೊರೆತ ಇತರ ಪ್ರತಿಗಳನ್ನು ಅಧ್ಯಯಿಸಿ ಒಂದು ಸಂಪೂರ್ಣ ಅರ್ಥಶಾಸ್ತ್ರವನ್ನು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಿದರು. ಇದು ವಾಸ್ತವ ವಿಷಯ
ಮೊಬೈಲ್ ನಂಬರ್ ಕೊಡಿ
Neene hogi kelu....
ಅದ್ಬುತವಾದ ಕೆಲಸ ಧರ್ಮೆಂದ್ರ ಸಾರ್.
🙏🙏🙏