POK ಮೇಲೆ ಬಿತ್ತು ಭಾರತದ ಡ್ರೋನ್‌! | India, Pak | Bangladesh | Ukraine | Masth Magaa Suttu Jagattu

Поділитися
Вставка
  • Опубліковано 12 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #August24 #SuttuJagattu #GlobalNews #InternationalNews #MasthMagaa #AmarPrasad #Karnataka #Educational #Informative #Food #India #Science #Fact #KannadaNews #Kannada #Finance #Economy #Bangladesh #BanglaFlood #MuhammadYunus #India #PMModi #Ukraine #VolodymyrZelensky #Russia #VladimirPutin #US #VenezuelaElectionResult #DonaldTrump #China #Rhumi1 #HybridRocket #USSyria #MiddleEast #Israel #Germany #ShakibAlHAsan #BangladeshCricketer #TeamIndia #ShikharDhawan #Retired #T20 #MSDhoni

КОМЕНТАРІ • 114

  • @MasthMagaa
    @MasthMagaa  19 днів тому +13

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @vijaysurya777
      @vijaysurya777 19 днів тому +1

      ದಯವಿಟ್ಟು ಸ್ಕ್ರಿಪ್ಟ್ ರೈಟರ್ಸ್ ಕೆಲಸಕ್ಕೆ ಅರ್ಜಿ ಹಾಕಿರುವ ಅಭ್ಯರ್ಥಿಗಳಿಗೆ ಟೆಸ್ಟ್ ಯಾವಾಗ ಎಂದು ಕರೆ ಮಾಡಿ ತಿಳಿಸಿ🙏

  • @user-mu8kj8os5k
    @user-mu8kj8os5k 19 днів тому +40

    ಭಾರತದ ನಂಬಿಕೆಯ ಗೆಳೆಯ ರಷ್ಯಾ ಮಾತ್ರ. 🙏

  • @krishkrish8974
    @krishkrish8974 19 днів тому +20

    ಉಕ್ರೇನ್ POk ಪರ ಇತ್ತು...😮
    ಭಾರತ್ always with ರಷ್ಯಾ...
    & ಇಸ್ರೇಲ್
    ಈ ಎರಡೂ ದೇಶಗಳು ಕಾರ್ಗಿಲ್ ಸಮಯದಲ್ಲಿ ಭಾರತಕ್ಕೆ ಸಹಾಯ ಮಾಡಿದ್ದವು❤

    • @sureshaithal680
      @sureshaithal680 19 днів тому +1

      ಈಗ ನ್ಯಾಟೋಗೆ ಬುದ್ಧಿ ಕಲಿಸಲು ರಷ್ಯಾ ರಹಸ್ಯ ಒಪ್ಪಂದ ನಡೆದರೂ ನಡೆದಿತು ಅನ್ನಿಸ್ತಿದೆ

  • @sridharsanjeev3050
    @sridharsanjeev3050 19 днів тому +56

    "ಬಾಂಗ್ಲಾದ ಹರಕೆಯಕುರಿ ಯುನುಸ್😂

    • @rahulhenly3382
      @rahulhenly3382 19 днів тому

      ನೀವ್ಯಾರು ಸ್ವಾಮಿ ?

    • @techguy-n5h
      @techguy-n5h 19 днів тому +3

      @@rahulhenly3382 USA: Christians v Muslims
      Israel: jews v Muslims
      Europe: Christians v Muslims
      Myanmar: Buddhist v Muslims
      India : Hindu v Muslims
      Bangla: Hindu v Muslims
      Wherever there is no peace one religion is common there

  • @Greenberry846
    @Greenberry846 19 днів тому +42

    ಅಮೇರಿಕಾ ಗೇಮ್ ಆಡೋದರಲ್ಲಿ ಪಂಟರ್ 😂

  • @sridharsanjeev3050
    @sridharsanjeev3050 19 днів тому +40

    ""ಉಕ್ರೇನ್ ಅಧ್ಯಕ್ಷ😂 ನಿಜಜೀವನದಲ್ಲೂ ಕಾಮಿಡಿ ಮಾಡೋದು ಬಿಟ್ಟಿಲ್ಲ😅

    • @funnyfilers0l7786
      @funnyfilers0l7786 19 днів тому +3

      Yes 😂😂😂😂😂😅😅

    • @Is_rael1928
      @Is_rael1928 19 днів тому +3

      ಪುಟಿನ್ ಮಾಡುತಿರುದು ತಪ್ಪು 💯

    • @gopime5885
      @gopime5885 19 днів тому +2

      India should always stand with Russia at any cost

  • @allaroundus.
    @allaroundus. 19 днів тому +18

    ಶಿಖರ್ ದವನ್ ಗೆ ತುಂಬಾ ಅನ್ಯಾಯ ಆಗಿದೆ

  • @msdv283
    @msdv283 19 днів тому +36

    ಬಾಂಗ್ಲಾದೂ ನಿಜವಾಗ್ಲೂ ಚಿಕ್ಕ ಮಕ್ಕಳ ಬುದ್ಧಿ 😂

    • @lalitayarnaal
      @lalitayarnaal 19 днів тому +12

      ಅಲ್ಲಾ ಕಂತ್ರಿ ಬುದ್ಧಿ 🙄🙄

    • @msdv283
      @msdv283 19 днів тому

      @@lalitayarnaal 😂😂

  • @vijaykumarraja1936
    @vijaykumarraja1936 19 днів тому +7

    ಜೆಲೆನ್ಸ್ಕಿ ಒಬ್ಬ ಅಂತಾರಾಷ್ಟ್ರೀಯ ಜೋಕರ್😂😂😂😂😂

  • @Jaii-J
    @Jaii-J 19 днів тому +6

    World War 3 proximity 100 trillion dollar Loss 🤯

  • @ganeshyalagod5765
    @ganeshyalagod5765 19 днів тому +4

    ಶಿಖರ ಧವನ್ ವಿದಾಯ ಇಷ್ಟ ಬೇಗ ಬೇಕಾಗಿರಲಿಲ್ಲ ಅನಿಸುತ್ತೆ

  • @mujahidkhan724
    @mujahidkhan724 19 днів тому +2

    Suttona Baara Jagatta 🌍🌎 Amar Prasad Nondige ❤️💛💛❤️

  • @deshbhakt1549
    @deshbhakt1549 19 днів тому +11

    ವಿದೇಶಾಂಗ ನೀತಿ=in search of plastic ,we will loose diamond (Russia)

    • @sou.k2005
      @sou.k2005 19 днів тому +3

      Putin also had good relationship with china but India doesn't
      America doesn't have good relationship with putin but india has
      IT'S CALLED GEOPOLITICS

    • @dontexpectreply
      @dontexpectreply 19 днів тому +1

      Tongla Deshabhakt1549

  • @subrayap1899
    @subrayap1899 19 днів тому +8

    ನಾನು ಬಹಳಷ್ಟು ವರ್ಷಗಳ ಹಿಂದಿನಿಂದಲೂ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ ಭಾರತ ಬೆನ್ನೆಲುಬು ಇಲ್ಲದಂತೆ ಆ ಕಡೆ ಈ ಕಡೆ ಓಡಾಡುವುದು ಓಡಾಡುವುದು ಅಲ್ಲ ನೇರವಾಗಿ ವರ್ಷದ ಪರವಾಗಿ ನಿಲ್ಲಬೇಕು

    • @manjunaths3728
      @manjunaths3728 19 днів тому +1

      Ella international deals halla iditave haage maadidre idu raj tantrika inda matra badallagutte.. yaakadre prati desha du priorities matte thinking bere bere irutte adanna diplomatic moolaka matra bage harisbahudu bahala sooksma vichara

    • @subrayap1899
      @subrayap1899 19 днів тому

      @@manjunaths3728 ಮಾನ್ಯರೇ ತಾವು ಹೇಳುವುದರಲ್ಲಿ ಅರ್ಥವಿಲ್ಲ ಎಂದು ನಾನು ಹೇಳುತ್ತಿಲ್ಲ ಆದರೆ ಪ್ರಸ್ತುತ ಅಮೆರಿಕವಾಗಲಿ ಅದರ ಮಿತ್ರ ರಾಷ್ಟ್ರವಾಗಲಿ ನಮಗೆ ಖಂಡಿತ ಸಹಾಯ ಮಾಡುವುದಿಲ್ಲ ಎಲ್ಲಿಯಾದರೂ ಏಷ್ಯಾದಲ್ಲಿ ಒಂದು ಯುದ್ಧ ಆದರೆ ನಮಗೆ ಯಾರು ಸಹಾಯ ಮಾಡುವವರು ಇಲ್ಲದ ಹಾಗೆ ಆಗುತ್ತದೆ

  • @suhask.r9240
    @suhask.r9240 19 днів тому +3

    Who is UK and US to decide other country election results

  • @ARAVIND9343
    @ARAVIND9343 19 днів тому +1

    Thanks!

  • @lokeshloki705
    @lokeshloki705 19 днів тому +3

    Thank you so much 🤝🤝🤝🤝

  • @manjusb7548
    @manjusb7548 19 днів тому +5

    🙏

  • @jagadishr2933
    @jagadishr2933 19 днів тому +5

  • @veereshveeresh8199
    @veereshveeresh8199 19 днів тому +1

    Super news sir

  • @hemavathim.e199
    @hemavathim.e199 19 днів тому

    Our best friend Rassia🤝🤝🤝🤝

  • @Anandmonstar
    @Anandmonstar 19 днів тому +4

    Nice information with u❤

  • @sunilgowda6867
    @sunilgowda6867 19 днів тому +3

    Russia is our god saviour
    We'll always stand with Russia

  • @Sonu-j6h
    @Sonu-j6h 19 днів тому +1

    Very good excellent news sir

  • @swamygowda5315
    @swamygowda5315 19 днів тому +1

    Deva tapha kustipatu bagge vedio madi

  • @dinesh.c15
    @dinesh.c15 19 днів тому

    No matter how much sorrow or difficulty there is in life, always keep smiling. Thank you Shikhar Bhai for teaching me this!

  • @sharathkumar8284
    @sharathkumar8284 19 днів тому +4

    Namaste sir

  • @AshokPatil-c7z
    @AshokPatil-c7z 19 днів тому +2

    Namma deshadalli enu agutthide Sir please find me on all' poltics leader's ellaru badidadijollithiddare yake

  • @1823SumanRaj
    @1823SumanRaj 19 днів тому +7

    Putin not only had a plan A Putin had plan b c d

  • @paul_reddy
    @paul_reddy 19 днів тому +2

    Rolls rice vs lambodar cars video madi sir ❤❤❤❤

  • @Patil-ru9rh
    @Patil-ru9rh 19 днів тому +1

    Bangladesh is also like Pakistan

  • @maheshsaloki3593
    @maheshsaloki3593 19 днів тому +2

    Nice

  • @nayanaenterprises5994
    @nayanaenterprises5994 18 днів тому

    tred market ಬಗ್ಗೆ ಮಾಹಿತಿ ನೀಡಿ

  • @ligoridsoza6330
    @ligoridsoza6330 19 днів тому +1

    ನಮ್ಮ ದೇಶದಲ್ಲಿ ಮಳೆಯೇ ಇಲ್ಲದಿದ್ದರೆ ನೀರು ಇಡುವ ವಿಷಯ ಎಲ್ಲಿ ಬಂತು.

  • @MouneshNayak-h3n
    @MouneshNayak-h3n 19 днів тому +4

    First Like ❤

  • @shankarshetty4820
    @shankarshetty4820 18 днів тому

    Jaya jaya jaya jaya jaya shri ram Seetharam

  • @girishmegadi3084
    @girishmegadi3084 19 днів тому +1

    ನಮ್ಮ ದೇಶ 140 ಕೋಟಿ ಜನಸಂಖ್ಯೆ ಇರುವ ದೇಶ ನಿಮ್ಮ ಮಾತು ಕೇಳಿ ವ್ಯಾಪಾರ...... ಆಗೋದಿಲ್ಲ

  • @nagaraju8424
    @nagaraju8424 19 днів тому

    thank u sir

  • @mbbsnevergiveup
    @mbbsnevergiveup 19 днів тому +4

    First like❤

  • @ShreyasSuvarna-uj2cm
    @ShreyasSuvarna-uj2cm 19 днів тому +1

    Hai amar Prasad

  • @nayanbalaganur-us2nb
    @nayanbalaganur-us2nb 19 днів тому +4

    First like

  • @ravindraachar8603
    @ravindraachar8603 19 днів тому +1

    Papa buddi illa Banglali taleli

  • @legend9820
    @legend9820 19 днів тому

    2.22🎉🎉

  • @vasundharaiyengar1537
    @vasundharaiyengar1537 19 днів тому +1

    Stop giving water, get out of the agreement with Bangladesh

  • @Shreedevipatil-b1n
    @Shreedevipatil-b1n 19 днів тому +2

    Bose DK istu varsha enu mannu tintidra eega nenpagtideya heli keli bidodanna

  • @ravidhar3
    @ravidhar3 19 днів тому +3

    Annu bomb belsidre chenagiroddu

    • @zinda1818
      @zinda1818 19 днів тому

      ನಿನ್ನ ತಲೆ ಗೆ.. ಬೀಳ್ಬೇಕು

  • @rajayogi3493
    @rajayogi3493 19 днів тому +1

    ಮೂರ್ಖ ಮಾತು ಜೆಲೆನ್ಸ್ಕಿ

  • @EnglishAbode78
    @EnglishAbode78 19 днів тому

    Can you give information about online Engineering degree for working professionals please

  • @Shreedevipatil-b1n
    @Shreedevipatil-b1n 19 днів тому +1

    Agreement maadikollovaga sagni tintidra

  • @Santhosh6979-oe7iq
    @Santhosh6979-oe7iq 19 днів тому

    Super🎉

  • @GuttannahalleppatalavarTalavar
    @GuttannahalleppatalavarTalavar 19 днів тому

    ಯಾಕೋ ಜೇಲೆಂಕ್ಸಿ ಭಾರತಕ್ಕೆ ನೈಸ್ ಹೊಡಿತಿದೆ 😂😂

  • @mrithunjayaoshimath5883
    @mrithunjayaoshimath5883 19 днів тому +1

    ಯಕ್ರೇನಗೇ ಜೖವಾಗಲೀ ಪ್ಯಾಲೆಸ್ಥೇನಗೂ ಜೖವಾಗಲೀ 👍

  • @mchandrahasa1362
    @mchandrahasa1362 19 днів тому

    Trump hege china beko Modi ge china avara friend Adani ge beku. Adakke China untha bai bidta illa

  • @user-bg7hy1pe2m
    @user-bg7hy1pe2m 19 днів тому +1

    Ever problem In the world solves only if d boss relases ❤Jai d boss illa prapancha anthya😢

    • @gamebegins6079
      @gamebegins6079 19 днів тому +2

      Ayoo😂😂😂
      Heli irthirapa novella..😅
      This is the reason why India is still developing country...😂

  • @shankaregowdadt1143
    @shankaregowdadt1143 19 днів тому

    Bangladesh ಹೇಳಿರೋದ್ರಲ್ಲಿ ತಪ್ಪೇನಿಲ್ಲ

  • @Patil-ru9rh
    @Patil-ru9rh 19 днів тому

    Hello, Hindus do not learn lessons from ...

  • @user-rk6yi1td7j
    @user-rk6yi1td7j 19 днів тому

    Sup

  • @shashidhar5952
    @shashidhar5952 19 днів тому +2

    First wive