Aalisade Daye Thorisade Bhajan By Vaidyanatheshwara Mahila Vrunda , Vaidyanatha Nagara

Поділитися
Вставка
  • Опубліковано 12 лис 2024

КОМЕНТАРІ • 6

  • @sudhan4416
    @sudhan4416 6 днів тому +1

    Nice singing mam please yava raga thilisi please

  • @tbhaskaramaniyani5740
    @tbhaskaramaniyani5740 7 днів тому +1

    👌

  • @ppavi7056
    @ppavi7056 8 днів тому +1

    ✨🙏🏻

  • @pushpashettyb6569
    @pushpashettyb6569 8 днів тому +1

  • @VaidyanatheshwaraBhajanaMandir
    @VaidyanatheshwaraBhajanaMandir  7 днів тому

    ಆಲಿಸದೇ ದಯೆ ತೋರಿಸದೇ ನೀ
    ಯಾಕಮ್ಮ ಮೌನವ ತಾಳಿರುವೆ ll2ll
    ನಂಬಿದವರಿಗೆ ಇಂಬನ್ನು ನೀಡುವ
    ನಂಬಿ ಬಂದೆವು ಯಾಕಮ್ಮ ದಣಿಸುವೆ
    ನೀ ಜಗದೀಶ್ವರಿ ದುರ್ಗಾ ಪರಮೇಶ್ವರಿ
    ದಯೆ ತೋರಮ್ಮ ll ಆಲಿಸದೇ ll
    ಚಂಡ ಮುಂಡರ ಶಿರವನ್ನು ತರಿದೆ
    ಚಂಡಿಕೆ ಎಂಬ ಬಿರುದನ್ನು ಪಡೆದೆ
    ಚಂಡಿ ಚಾಮುಂಡಿಯೇ ರುಂಡ ಮಾಲೀನಿಯೇ
    ದಯೆ ತೋರಮ್ಮ ll ಆಲಿಸದೇll
    ಕಾಲನ ಬಾದೆ ನಾ ತಾಳಲಾರದೇ
    ಕಾಲಿಗೆರಗುವೆ ಯಾಕಮ್ಮ ದಣಿಸುವೆ
    ನೀ ಜಗದೀಶ್ವರಿ ಅನ್ನ ಪೂರ್ಣೇಶ್ವರಿ
    ದಯೆ ತೋರಮ್ಮ ll ಆಲಿಸದೇ ll

  • @amithayogesh6433
    @amithayogesh6433 8 днів тому +1