Hi mam nange daily evening fever bartide antibiotic tagondini admit kooda agide iv injection 5 days dose tagondini belige ratiri... Andru evening fever bartide mam
Man nan hazbend ge nenne ratri fever 🤒 bandittu... morning hospital ge hogidvi ega jwara enu ella but shake thumba baratte and sustagattante .... enadru problem edya mam ....
ನನಗೂ ಇದೆ ಮೇಡಂ ಒಂದು ವಾರ ಆಯ್ತು ನಿನ್ನೆ ಬ್ಲಡ್ ಟೆಸ್ಟ್ ಮಾಡಿಸಿದೆ ರಿಸಲ್ಟ್ ಲ್ಲಿ ಟೈಫಾಯಿಡ್ ಅಂಥ ಇದೆ ಆದರೆ ಡಾಕ್ಟರ್ ಹೇಳಿದ್ದಾರೆ ಇವತ್ತು ಒಂದು ನಾಳೆ ಒಂದು ನಾಡಿದ್ದು ಒಂದು ಟ್ಯೂಬ್ ಇಂಜೆಕ್ಷನ್ ಮಾಡಿಸ್ಕೋ ಅಂಥ ಹೇಳಿದ್ದಾರೆ ನಿಜವಾಗಲೂ ಹೋಗುತ್ತಲ್ಲವಾ ಮೇಡಂ ಇವತ್ತಿಗೆ ಒಂದು ವಾರ ಆಯ್ತು ಟೈಫಾಯಿಡ್ ಬಂದು ಪ್ರಾಣ ಕ್ಕೆ ಸಮಸ್ಯೆ ಇದೆಯಾ ?
ಹಾಯ್ ಮೇಡಂ ನನಗೆ ಹೊಟ್ಟೆ ನೋವು ಇಲ್ಲ ಭೇದಿ ಇಲ್ಲ ಜ್ವರ ಇಲ್ಲ ಒಂದೇ ಇರೋದು ಅದು ಸುಸ್ತು ಅದಕ್ಕೆ ರಿಪೋರ್ಟ್ ಅಲ್ಲಿ ಟೈಪೆಡ್ ಅಂತ ರಿಪೋರ್ಟ್ ಬಂದಿದೆ ನಾನು ಏನು ಮಾಡೋದು ಹೇಳಿ ಮೇಡಂ ಪ್ಲೀಸ್ 🙏🙏🙏🙏🙏🙏🙏🙏🙏🙏🙏plz
ಉತ್ತಮ ವಾದ ಮಾಹಿತಿ ಮೇಡಮ್ ಥ್ಯಾಂಕ್ಸ್ 🙏🏿🙏🏿👌🏻🎉🎉👌🏻👍🏼
ಉಪಯುಕ್ತ ಮಾಹಿತಿ ತುಂಬಾ ಧನ್ಯವಾದಗಳು ಮೆಡಂ💐
ಸರ್ ಕ್ಲಿನಿಕ್ ನೇಮ್ ಯಾವ್ದು
Thank you Madam. Good Explanation
ಮಾಹಿತಿ ಚೆನ್ನಾಗಿ ಕೊಡ್ತೀರಿ, ಕೆಲವರಿಗೆ ಹೋಲಿಸಿದರೆ ನೀವು ಕನ್ನಡದಲ್ಲಿ ಮಾಹಿತಿ ಚೆನ್ನಾಗಿ ಕೊಡ್ತೀರಿ.
Anga anga teipede agute aduke karana tilisi medam
Good information madam tqs😊
Thanks for advice 🙏🏽
ಧನ್ಯವಾದಗಳು🙏
Hi mam nange daily evening fever bartide antibiotic tagondini admit kooda agide iv injection 5 days dose tagondini belige ratiri... Andru evening fever bartide mam
5 tingala aytu tayapad jwara control agtill madam😢😢😢😢
Yan symptoms ide akka
thank you so mam
Madam vaccine ಎಲ್ಲ ಆಸ್ಪತ್ರೆಗಳಲ್ಲಿ ಹಾಕ್ತಾರಾ ನನಗೆ ಆಗಾಗ ಟೈಫಾಯಿಡ್ ಹಾಗ್ತನೆ ಇರುತ್ತೆ
Thanks for your advice
Nanna maguvina tale swlpa bisi agutte...endru problem Idya.baby ge 9 mnth..plss reply me
Medum fever feel iruthe but thermometer le fever find out agtilaa. Swalpa information kodri medum
Thanks mam nan magluge 3 varsha avlige bandide
Bayi kahi kahi agata idre nu typhoid madam
Simply good explanation ❤
Usefull❤❤
Tq very much mem
ನಮಗೆ ಟೈಫಾಯ್ಡ್ ವ್ಯಾಕ್ಸಿನ್ ಬೇಕು... ಎಲ್ಲಿ ಪಡೆಯೋದು ತಿಳಿಸಿ
Taiping vaccine beku yalli situated medd
Mam problem agutha
Obbarinda obbarige spread agutta mam
Jwara maneyavrige haradutta
Good information mam
Man nan hazbend ge nenne ratri fever 🤒 bandittu... morning hospital ge hogidvi ega jwara enu ella but shake thumba baratte and sustagattante .... enadru problem edya mam ....
Tq so much mam
Good
Medom typhoid adaga mung bean tinndre jvara jasti Agutta? Plzz reply me medom
Spr
❤❤❤❤❤❤❤
🙏Tq medum ❤️
ನನಗೂ ಇದೆ ಮೇಡಂ ಒಂದು ವಾರ ಆಯ್ತು ನಿನ್ನೆ ಬ್ಲಡ್ ಟೆಸ್ಟ್ ಮಾಡಿಸಿದೆ ರಿಸಲ್ಟ್ ಲ್ಲಿ ಟೈಫಾಯಿಡ್ ಅಂಥ ಇದೆ ಆದರೆ ಡಾಕ್ಟರ್ ಹೇಳಿದ್ದಾರೆ ಇವತ್ತು ಒಂದು ನಾಳೆ ಒಂದು ನಾಡಿದ್ದು ಒಂದು ಟ್ಯೂಬ್ ಇಂಜೆಕ್ಷನ್ ಮಾಡಿಸ್ಕೋ ಅಂಥ ಹೇಳಿದ್ದಾರೆ ನಿಜವಾಗಲೂ ಹೋಗುತ್ತಲ್ಲವಾ ಮೇಡಂ ಇವತ್ತಿಗೆ ಒಂದು ವಾರ ಆಯ್ತು ಟೈಫಾಯಿಡ್ ಬಂದು ಪ್ರಾಣ ಕ್ಕೆ ಸಮಸ್ಯೆ ಇದೆಯಾ ?
ಹೋಗುವ ಎಲ್ಲಾ ಸಾಧ್ಯತೆ ಇದೆ.😂
Ivaga hegidira
ಹಾಯ್ i am ashok katapur
🙏🙏🙏🙏🙏🙏🙏
ಮೇಡಂ ಜ್ವರ ಮಗುಗೆ ಬರ್ತಾನೆ ಇರ್ತದೆ ಯಾವ ತಬ್ಲೆಟ್ ಆಗ್ಬೇಕು
ಮೇಡಂ ನಮಸ್ತೆ ನನ್ನ ಹೆಸರು ಶಿವರಾಜ್ ಅಂತೇಳಿ ಎರಡು ಟೈಮ್ ಆಗಿದೆ ಮೇಡಂ, ಇದಕ್ಕೆ ಪರಿಹಾರ ತಿಳಿಸಿಕೊಡಿ
Nagu anna
Naanu 10th mam taypohid bandidhe 😔😔
Problem agatta mam
🎉
Typhoid vaccine available????
Name tell
🙏🙏🙏🙏🙏🙏🙏🙏🙏🙏🙏🙏🙏💐💐💐💐💐👌👌
Madam ವೈರಲ್ ಫೀವರ್ ಬಗ್ಗೆ ಮಾಹಿತಿ ನೀಡಿ
S ds🎉 dz R cea c3zwxva atf4uv🎉😂😢
Hi sir please
👍
Typhoid forev danger ha mam
Hi mam ur contact number mam Nan baby ge taipad agide plz number Kodi nanu bangloreli edini
Ok madm t q
ಹಾಯ್ ಮೇಡಂ ನನಗೆ ಹೊಟ್ಟೆ ನೋವು ಇಲ್ಲ ಭೇದಿ ಇಲ್ಲ ಜ್ವರ ಇಲ್ಲ ಒಂದೇ ಇರೋದು ಅದು ಸುಸ್ತು ಅದಕ್ಕೆ ರಿಪೋರ್ಟ್ ಅಲ್ಲಿ ಟೈಪೆಡ್ ಅಂತ ರಿಪೋರ್ಟ್ ಬಂದಿದೆ ನಾನು ಏನು ಮಾಡೋದು ಹೇಳಿ ಮೇಡಂ ಪ್ಲೀಸ್ 🙏🙏🙏🙏🙏🙏🙏🙏🙏🙏🙏plz
Hi
Those who are coming to say reason leave the college 😂 😅
6ಸಲ.ಆತು.ಮೇಡು
Mem
ವ್ಯಾಕ್ಸಿನ್ ಇಲ್ಲಾ ಟೈಫೋಯ್ಡ್ ಗೆ ಅಂತಾರೆ
ಇದೆ
ಬ್ರೋ ಕ್ಲಿನಿಕ್ ನೇಮ್ ಏನು
@@chetankumarheroor448sir plz vaccine name heli kai mugitini🙏😞
@@chetankumarheroor448sir vaccine name heli elli sigutte🙏
Ninne positive bantu..
Thank you mam