ಸೂಕ್ಷ್ಮ ಪ್ರಭೆ ಕನ್ನಡ ಧ್ಯಾನ | Aura Meditation | Guided Meditation With Sri Sri Ravi Shankar In Kannada

Поділитися
Вставка
  • Опубліковано 16 вер 2024
  • Guided Meditation With Sri Sri Ravi Shankar In Kannada | Aura Mediatation
    ಇದು ಗುರುದೇವ ಶ್ರೀ ಶ್ರೀ ರವಿ ಶಂಕರರ ಅಧಿಕೃತ ಯೂಟ್ಯೂಬ್ ವಾಹಿನಿ.
    ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ:
    To Subscribe click here:
    bit.ly/srisri-k...
    ಗುರುದೇವ ಶ್ರೀ ಶ್ರೀ ರವಿ ಶಂಕರರ ಕುರಿತು:
    ಗುರುದೇವ ಶ್ರೀ ಶ್ರೀ ರವಿ ಶಂಕರರು ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು, ಶಾಂತಿ ಮತ್ತು ಮಾನವೀಯ ಮೌಲ್ಯಗಳ ರಾಯಭಾರಿಗಳು. ಒತ್ತಡರಹಿತ ಮತ್ತು ಹಿಂಸಾಮುಕ್ತ ಜಗತ್ತಿನ ಕಾಣ್ಕೆಯನ್ನು ಹೊಂದಿರುವ ಶ್ರೀ ಶ್ರೀ ರವಿ ಶಂಕರರು ತಮ್ಮ ಬದುಕು ಮತ್ತು ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ.
    1981 ರಲ್ಲಿ ಗುರುದೇವರು ಲಾಭೋದ್ದೇಶವಿಲ್ಲದ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯನ್ನು ಸ್ಥಾಪಿಸಿದರು. ಇದು ಜಗತ್ತಿನಾದ್ಯಂತ ಒತ್ತಡ ನಿವಾರಣೆ ಮತ್ತು ಸೇವಾಕಾರ್ಯಗಳಲ್ಲಿ ನಿರತವಾಗಿದೆ. ಗುರುದೇವರು ವಿನ್ಯಾಸ ಮಾಡಿರುವ ಕಾರ್ಯಕ್ರಮಗಳು ಜನರಿಗೆ ಸಂತೋಷಮಯ ಹಾಗೂ ಗುಣಮಟ್ಟದ ಜೀವನವನ್ನು ನಡೆಸಲು ಬೇಕಾಗುವ ಪರಿಕರಗಳನ್ನು ಒದಗಿಸುತ್ತವೆ.
    ಈ ವಾಹಿನಿಯನ್ನು ಲೈಕ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ಹಂಚಿಕೊಳ್ಳಿ ಮತ್ತು ಚಂದಾದಾರರಾಗಿ.
    ನಮ್ಮ ವಾಹಿನಿಗೆ ಚಂದಾದಾರರಾಗಲು:
    bit.ly/UA-cam...
    ಫೇಸ್ ಬುಕ್ ಪುಟವನ್ನು ಲೈಕ್ ಮಾಡಿ:
    bit.ly/FB-Sri_Sri
    ಟ್ವಿಟ್ಟರ್ ಖಾತೆಯನ್ನು ಅನುಸರಿಸಿ:
    bit.ly/Twitter...
    ಇನ್ಸ್ಟಾಗ್ರಾಂ ನಲ್ಲಿ ಅನುಸರಿಸಿ:
    bit.ly/Insta-S...
    ನಮ್ಮ ಅಂತರ್ಜಾಲ ತಾಣ:
    www.artoflivin...
    ಧನ್ಯವಾದಗಳು
    #ಗುರುದೇವಶ್ರೀಶ್ರೀರವಿಶಂಕರ್ #GuidedMeditationWithSriSriRaviShankar

КОМЕНТАРІ • 54

  • @rakshithml1579
    @rakshithml1579 3 роки тому +6

    ಕನ್ನಡದಲ್ಲಿ ಮಾಡಿದಕ್ಕೆ ಧನ್ಯವಾದಗಳು 🙏🏿❤️😊

  • @koushikmshetty1022
    @koushikmshetty1022 Місяць тому

    🙏🙏🙏🙏🙏👌

  • @ramprasadcv4761
    @ramprasadcv4761 7 місяців тому +1

    Jai Gurudev.

  • @krishnarathod9765
    @krishnarathod9765 Місяць тому

    ಜೈ ಗುರು ದೇವ🎉

  • @suprabhayjain7938
    @suprabhayjain7938 Місяць тому

    Shubhodhaya guruji

  • @praveenprave5317
    @praveenprave5317 9 місяців тому

    ಜೈ ಗುರುದೇವ

  • @Lachamanna.1975
    @Lachamanna.1975 3 роки тому +1

    ನಮಸ್ತೆ ಗುರೂಜಿ

  • @anilkumar-oq6fk
    @anilkumar-oq6fk 4 роки тому +2

    Jai gurudev

  • @ramayk2364
    @ramayk2364 Місяць тому

    ಜೈಗುರುದೇವ

  • @pritamkumarrathodpritamkum1643

    Jai guru dev ಕನ್ನಡದಲ್ಲಿ ಮಾಡಿದಕ್ಕೆ ಧನ್ಯವಾದಗಳು ಗುರುಗಳಿಗೆ 💐💐🙏🙏🙏🙏

  • @kruthip9990
    @kruthip9990 Рік тому

    Wonderful feeling , feeling happy hole of the day, and morning fresh moode. ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏🙏🙏🙏🙏❤️❤️❤️

  • @nramayya9197
    @nramayya9197 3 роки тому

    Sri Sri Sri Gurujiyavarige Ananta, Ananta pranamagalu, Jaiho Gurudev Jaiho.

  • @sahanam6739
    @sahanam6739 5 років тому +15

    GuruDev please we need all meditation translation in Kannada soo that my mom can do it ....😍😍

    • @sahanam6739
      @sahanam6739 5 років тому +1

      Heart from Gurudev made my day.😍😍😍

    • @anjalidevi1008
      @anjalidevi1008 3 роки тому

      6666666666666666====66666=6666

  • @shyamalarbhat6339
    @shyamalarbhat6339 Місяць тому

    🙏🙏🙏 ಧನ್ಯವಾದಗಳು

  • @sumithrammasuma227
    @sumithrammasuma227 2 місяці тому

    Jai gurdev❤

  • @manjujaiswal9692
    @manjujaiswal9692 4 роки тому +2

    Jgd 👏🙏 🙏🌹 🌹

  • @srinivasr9331
    @srinivasr9331 Рік тому

    Thank you so much guruji.

  • @savithakrishna1855
    @savithakrishna1855 2 роки тому

    Ji gurudhev

  • @nagarathna2192
    @nagarathna2192 2 роки тому

    ಗುರೂಜಿ ನಾನು ನಾಗರತ್ನ ಅನಂತ ಅನಂತ ಧನ್ಯವಾದ ಗಳು ಗುರುದೇವ್

    • @nagarathna2192
      @nagarathna2192 2 роки тому

      ಗುರುದೇವ್ ನಿಮ್ಮ ಆಶ್ರಮ ನನಗೆ ಬರಬೇಕು ಗುರೂಜಿ ನಿಮ್ಮ ಧ್ಯಾನ ನನಗೆ ತುಂಬಾ ಆಗತೀಯ ಇದೆ ನನಗೆ ಆಶ್ರಯ ಬೇಕು ನಾನು ಮಂಗಳೂರು ಅದಕೆ ಅಲ್ಲಿ ನಾನು ನಿಲ್ಲ ಬೇಕು ಗುರೂಜಿ ನಾನು ತುಂಬಾ ಧ್ಯಾನ ಯೋಗ ಭಕ್ತಿ ಮನಸಿಗೆ ನೇಮದಿ ಕಣಿಗೆ ನಿದ್ರೆ ನನಗೆ ತುಂಬಾ ಅಗತ್ಯವಿದೆ ದಯವಿಟ್ಟು guruji

  • @shardhabhat4431
    @shardhabhat4431 3 роки тому

    Jay gurudev 🙏

  • @padmags4781
    @padmags4781 Місяць тому

    Super

  • @gururaj5987
    @gururaj5987 4 роки тому

    Devara Putra gurugale neevu

  • @vijethhegde6561
    @vijethhegde6561 5 місяців тому

    🙏🙏🌹🌹

  • @anadi6530
    @anadi6530 5 місяців тому

    Jai shree Gurudev 🙏🏼

  • @sdyermal4883
    @sdyermal4883 2 роки тому

    Love

  • @youtubeexpress4776
    @youtubeexpress4776 2 роки тому

    🙏🙏🙏🙏🙏🙏

  • @siddalingareddymayee4422
    @siddalingareddymayee4422 3 роки тому

    👌👌😍👌🙏🙏🙏🙏🙏🙏

  • @sumaskm7069
    @sumaskm7069 4 роки тому +1

    speach less feeling just wow

  • @lathav1005
    @lathav1005 5 місяців тому

    Yoga ಧ್ಯಾನದಲ್ಲಿ 15 ವರುಷದಲ್ಲಿ ಗುಬ್ಬಿ ಊರಿನಲ್ಲಿ ಧ್ಯಾನದಲ್ಲಿ ನಿಮ್ಮನ್ನು ನೋಡಿದ್ದೆ ಆಗಿಂಡಲೆ ನಿಮಗೆ ನಾನು ಅಭಿಮಾನಿ ಗುರೂಜಿ.

  • @rampuredhanu1719
    @rampuredhanu1719 3 роки тому

    How.much.second.madbeku.plz

  • @dushyanthdush384
    @dushyanthdush384 2 роки тому

    Mamatha

  • @shanmukhhubballi8399
    @shanmukhhubballi8399 Рік тому

    Jai guru deva

  • @shanmukhak
    @shanmukhak 2 роки тому

    jai gurudev

  • @shardhabhat4431
    @shardhabhat4431 3 роки тому

    Jay gurudev 🙏

  • @aravindhiremath2261
    @aravindhiremath2261 3 роки тому +1

    🙏🙏👍👍

  • @appushivanagi6368
    @appushivanagi6368 Рік тому

    🙏🙏

  • @vinayakini69
    @vinayakini69 3 роки тому

    👌🙏🌷

  • @MohanKumar-bi1wk
    @MohanKumar-bi1wk 4 роки тому

    Jai girudev 🙏🙏🌹🌹

  • @sumasumithra2563
    @sumasumithra2563 4 роки тому +2

    Jai guru Dev 🙏

  • @rekhabasayyaswamikalmath4878
    @rekhabasayyaswamikalmath4878 Місяць тому

    Jai gurudev 🙏🙏

  • @swapnaswapna4527
    @swapnaswapna4527 4 роки тому

    Jai guru dev

  • @rajeshwarimr2106
    @rajeshwarimr2106 2 роки тому

    🙏🙏🙏