ಮಸ್ಕ್‌ನನ್ನ ಹುಚ್ಚ ಅಂದುಕೊಂಡ ರಷ್ಯನ್ನರು! | SpaceX | Elon Musk | Falcon 9, Dragon, Starlink | Masth Magaa

Поділитися
Вставка
  • Опубліковано 8 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #SpaceX #ElonMusk #SpaceExploration #Mars #Falcon1 #Falcon9 #DragonSpacecraft #Starlinksatellite #ISS #MarsSociety #JimCabtrell #Russia #PayPal #NASA #MasthMagaa #AmarPrasad

КОМЕНТАРІ • 59

  • @sridharsanjeev3050
    @sridharsanjeev3050 11 місяців тому +55

    ಪ್ರಸ್ತುತ ಜಗತ್ತಿನ.. ಅದ್ಭುತ ದಂತಕಥೆ ಮಸ್ಕ್.!

    • @ANUSH_VALLABHA
      @ANUSH_VALLABHA 11 місяців тому +1

      Cricket 🏏 ka ball
      Chal 😮

  • @nenuprakash3717
    @nenuprakash3717 11 місяців тому +15

    ಪ್ರಪಂಚದ ಕಂಡ ಅದ್ಬುತ ವ್ಯಕ್ತಿ❤

  • @nikhilnnikhiln7024
    @nikhilnnikhiln7024 11 місяців тому +17

    ಎಲನ್ ಮಸ್ಕ್ ಬಗ್ಗೆ ಕೇಳುತ್ತಿದ್ದರೆ ಕೇಳುತ್ತಲೇ ಇರೋಣ ಹನಿಸುತ್ತೆ ಪರಮಾದ್ಭೂತ 🥰😘😘🔥🔥🔥🔥🔥🔥🔥

  • @rockingstaryash2953
    @rockingstaryash2953 11 місяців тому +16

    ಎಲಾ ಇವ್ನ್ ಮಸ್ಕ್ 😅🔥interesting person💸

  • @manjualand3148
    @manjualand3148 11 місяців тому +12

    ಅವಶ್ಯಕತೆಯೇ ಅನ್ವೇಷಣೆಯ ಮಹಾತಾಯಿ....👏👏

  • @ManjunathTuramari-pg7wb
    @ManjunathTuramari-pg7wb 11 місяців тому +6

    About shankar nag 💛♥️

  • @ajaykumartalavarajaykumart5922
    @ajaykumartalavarajaykumart5922 11 місяців тому +7

    ನಡೆದಾಡುವ ಕಂಪ್ಯೂಟರ್ 🔥🔥

  • @VenkateshHalepete
    @VenkateshHalepete 11 місяців тому +7

    Elon Musk ರವರು ಎಲ್ಲರಿಗೂ ಹುಚ್ಚು ಇಡಿಸುತ್ತಾರೆ.🎉

  • @sridharsanjeev3050
    @sridharsanjeev3050 11 місяців тому +34

    ಕಂಡಕನಸನ್ನು ನನಸು ಮಾಡುವ ದೈತ್ಯಛಲಗಾರ ಮಸ್ಕ್.!❤️

  • @basavarajur8296
    @basavarajur8296 11 місяців тому +24

    ಸರ್ RAW ಮತ್ತು ಅದರ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಿ

  • @ramannjagali9412
    @ramannjagali9412 11 місяців тому +5

    I am fan Elon Musk

  • @prashanthd8211
    @prashanthd8211 11 місяців тому +4

    ಈ ವ್ಯಕ್ತಿ ಬಗ್ಗೆ ಇನ್ನು ಎಷ್ಟು ವಿಡಿಯೋ ಮಾಡಿದರು ನೋಡುತ್ತೇವೆ ಗ್ರೇಟ್

  • @nagarjungowda9775
    @nagarjungowda9775 11 місяців тому +6

    Mast Maga yala abibanigalege Gowri Ganesh habba da subhashaya galu🙏🙏🙏🙏

  • @premagudadinni4300
    @premagudadinni4300 11 місяців тому +3

    ಆಗೋದೆಲ್ಲ ಒಳ್ಳೇದಕ್ಕೆ❤

  • @user-bi9xi5nu8e
    @user-bi9xi5nu8e 11 місяців тому +2

    Amazing person Musk

  • @ssuchita711
    @ssuchita711 11 місяців тому +5

    He is my friend role model. But now I am a huge fan of him🙏🏿

  • @priyankayelegaon3107
    @priyankayelegaon3107 11 місяців тому +4

    Great man

  • @syedhuzefa2701
    @syedhuzefa2701 11 місяців тому +6

    Super man

  • @santoshbiradar6424
    @santoshbiradar6424 11 місяців тому +2

    Great Mask

  • @Manu-nl9wu
    @Manu-nl9wu 11 місяців тому +7

    bro NIV eliddu 5%illa bro . thumba easy hagi eludrri but musk jeevna inna extraordinary hagide. Falcon 1 rinda director 9ge odrii .

  • @SarswathiSarswathi-cg6xk
    @SarswathiSarswathi-cg6xk 11 місяців тому +2

    Information about crew -7

  • @Error_prajwal
    @Error_prajwal 11 місяців тому +2

    This is Musk ❤

  • @shikhar5141
    @shikhar5141 11 місяців тому +2

    Space and time bagge video madi sir

  • @EnlightenedBeing109
    @EnlightenedBeing109 11 місяців тому +2

    1. Who is Dharmadhikari ?
    2. What is the constitutional status of Dharmadhikari ?
    3. What are the rights and privileges of Dharmadhikari according to Indian constitution ?
    4. Why there is no electoral process for electing Dharmadhikari ?
    5. Whether Indian Constitution applies to Dharmadhikari ?
    6. Whether Dharmadhikari is above India Constitution ?

  • @HemanthKumar-uc2tz
    @HemanthKumar-uc2tz 11 місяців тому +3

    👍👍👍🙏🙏🙏👍👍👍

  • @ps-kd6zz
    @ps-kd6zz 11 місяців тому +1

    Interesting story. Read somewhere "When Your Passion becomes Your Profession, You Create Ultimate Magic".

  • @sindunami9886
    @sindunami9886 11 місяців тому +2

    🙏 sir

  • @VasanthKumar-hy4zt
    @VasanthKumar-hy4zt 10 місяців тому +1

    ಎಲಾನ್ ಮಸ್ಕ್ ಕಥೆ ಕೇಳಿ ನಾನು ಆಗಬಾರದಾ ನಾನು ಸಣ್ಣ ಮಸ್ಕ್ ತರ ಆಗ್ಬಹುದು ಅನುಸ್ತು 😅

  • @akashn2818
    @akashn2818 11 місяців тому +3

    Ee video ge kaytha idde

  • @ahmadkabeer9486
    @ahmadkabeer9486 11 місяців тому +4

    Sir nim place koppa

  • @dhananjayakhdhanu6227
    @dhananjayakhdhanu6227 11 місяців тому

    Super information sir❤

  • @malluheggannavar4206
    @malluheggannavar4206 9 днів тому

    The iron man 🎉mask is fire 🔥👑

  • @sandeepsdp2780
    @sandeepsdp2780 11 місяців тому +1

    All is well

  • @nagarjungowda9775
    @nagarjungowda9775 11 місяців тому +3

    Sir please make a news about congress banned news channel anchor

  • @GaintArrow
    @GaintArrow 11 місяців тому +2

    Starlink total satellite will go upto 42000

  • @ullasgowda414
    @ullasgowda414 11 місяців тому

    Sir one video on telsa

  • @prashanthcs1749
    @prashanthcs1749 11 місяців тому +4

    Hiibro❤

  • @Suchi8082
    @Suchi8082 11 місяців тому +4

    Today I'm the first person gave like

  • @manjunathganigermanjunathg8630
    @manjunathganigermanjunathg8630 11 місяців тому

    Swalp mask nimmang adar sir nodak😁

  • @kingbro907
    @kingbro907 11 місяців тому

    ಇವನಿಗೆ ಮೂದಲು ನೋಬೆಲ್ ಪ್ರಶಸ್ತಿ ಪ್ರದಾನ ಮಾಡಿ, ಆಮೇಲೆ ನಾನು ಮಾಡುತ್ತೇನೆ.

  • @motivational_quotes851
    @motivational_quotes851 11 місяців тому +9

    Space X >>>>>> NASA,ISRO,Rashya

  • @sagarzz93
    @sagarzz93 11 місяців тому +4

    Ist viewer 😮

  • @veereshgowda8753
    @veereshgowda8753 11 місяців тому +22

    ಈ ನನ್ ಮಗ ಒಂದಲ್ಲ ಒಂದು ದಿನ ಇಡೀ ವರ್ಲ್ಡ್ನನ ರೋಲ್ ಮಾಡುತ್ತಾನೆ

    • @first4u391
      @first4u391 11 місяців тому +11

      ಈ ನಿಮ್ಮ ಮಗನಿಗೆ ನಮ್ಮ ಕಡೆಯಿಂದ ಒಳ್ಳೆಯದು ಆಗಲೆಂದು ಬಯಸುತ್ತೇವೆ

    • @veereshgowda8753
      @veereshgowda8753 11 місяців тому +2

      @@first4u391 👍😂

  • @kalakamallahadapad1399
    @kalakamallahadapad1399 11 місяців тому +2

    First comment

  • @sushantnimbalkar7546
    @sushantnimbalkar7546 11 місяців тому +3

    Musk hair transplant madkondra