ಪಂಚಾಯ್ತಿ ಎಲೆಕ್ಷನ್ ಬಂದೈತಿ, Panchayti Election Bandaiti |Siddalingesh Sharewad | Gokul Raj|Bhajanpada.

Поділитися
Вставка
  • Опубліковано 26 гру 2024

КОМЕНТАРІ • 651

  • @dyamappaduragad9970
    @dyamappaduragad9970 4 роки тому +23

    ಗೋಕುಲ್ ರಾಜ್ ಅಣ್ಣನಂತಹ ಕಲವೀಧನನ್ನು ಪಡೆದ ಉತ್ತರ ಕರ್ನಾಟಕದ ನಾವೆಲ್ಲ ಧನ್ಯರು ನಿಮ್ಮ ಅಭಿನಯ ನೋಡುವುದೇ ನಮ್ಮ ಕಣ್ಣಿಗೆ ಆನಂದ ದೇವರು ನಿಮಗೆ ಒಳ್ಳೇದು ಮಾಡಲಿ ♥️♥️♥️♥️❤️❤️❤️❤️❤️❤️❤️❣️

  • @gangushastri
    @gangushastri 4 роки тому +20

    ಈ ಹಾಡು ಕೇಳಿ ಕಣ್ಣೀರು ಬಂದವು ಅಣ್ಣಯ್ಯ ತುಂಬಾ ಚೆನ್ನಾಗಿ ಬರೆದಿದ್ದೀರಾ ಸೂಪರ್ ಇದೆ ರೀತಿ ಮುಂದೆ ಕೂಡ ಬರೆದು ಹಾಡಿ.....

  • @basavarajmelgademani5076
    @basavarajmelgademani5076 4 роки тому +40

    ಮನಮುಟ್ಟುವಂತೆ ಸಾಹಿತ್ಯರಚಿಸಿದ್ದಿರಾ ನಿಮ್ಮಗೆ ನನ್ನ ವಂದನೆ ಭಜನಾ ಚಂದದ ಹೊನಲು

  • @hhhganesh.m.hanagal8882
    @hhhganesh.m.hanagal8882 4 роки тому +25

    🌹💐💐🌹🌺ಈ ಹಾಡಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಒಂದು ಒಳ್ಳೆಯ ಅಧ್ಬುತ ಸಂದೇಶ ನೀಡುವ ಮೂಲಕ ಹಾಡಿದ ಸಾಂಗ್ ನಿಮ್ಮ ಅಭಿನಯದ ಎಲ್ಲಾ ಸಂಗಡಿಗರು ತುಂಬಾ ಚೆನ್ನಾಗಿ ಹಾಡಿದ್ದಾರೆ ಎಲ್ಲರಿಗೂ ಧನ್ಯವಾದಗಳು💐🌹🙏✌️👌👌🙏🌹💐🌹🌹💐💐👌👌

  • @nagarajtolali4136
    @nagarajtolali4136 4 роки тому +78

    👍ಈ ಹಾಡಿನ ಮೂಲಕ ನಟನೆ ಕೂಡ 👌ಆಗಿದೆ ಈ ತರ ಜನರಿಗೆ ತಿಳಿಸತಾಯಿರೋದು ನಿಮ್ಮ ಪ್ರಯತ್ನ್ ದೊಡ್ಡದು ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ವಂದೆನೆಗಳು 👌🙏👍

  • @mahanteshkannammanavarmaha3183
    @mahanteshkannammanavarmaha3183 4 роки тому +2

    ನನ್ನ ಬಾಲ್ಯದ ಸ್ನೇಹಿತ ಸಿದ್ದಲಿಂಗನಿಗೆ ಧನ್ಯವಾದಗಳು ಸಮಯಕ್ಕೆ ತಕ್ಕಂತ ಪದ

  • @yourfriend3910
    @yourfriend3910 4 роки тому +24

    Very informative and need of the hour.. every candidate must analise the reality of the society..
    An art of song is the heart of truth and humanity..

  • @anilreddy3847
    @anilreddy3847 4 роки тому +3

    ಎಂಥಾ ಅದ್ಬುತವಾದ ರಾಗ ಅದೇ ಧನ್ಯವಾದಗಳು ಅಣ್ಣಾ

  • @bheemgoudar293
    @bheemgoudar293 4 роки тому +6

    ಎಲ್ಲರ ಮನಮುಟ್ಟುವಂತಿದೆ ಹಾಡು. ಇದನ್ನು ನೋಡಿ ನಮ್ಮ ಜನ ಇನ್ಮೇಲಾದ್ರೂ ಸುಧಾರಿಸಲಿ

    • @bgmduniya
      @bgmduniya 4 роки тому +1

      @@SVDDevendraAudioVideo ಸರ್ ನಿಮ್ಮ ಇಮೇಲ್ ಐಡಿ ಇದ್ರೆ ಕೊಡಿ

  • @basuk7044
    @basuk7044 4 роки тому +148

    ಎನ್ ಚಂದ ಹಾಡಿರೋ ಮನಸ್ಸು ಮುಟ್ಟುವಂತೆ ಇದೇ...... ಸಾಹಿತ್ಯ ಬರೆದವರಿಗೆ ತುಂಬು ಹೃದಯದ ಧನ್ಯವಾದಗಳು.... 💛❤👌👌👌🙏

  • @Premakavi391
    @Premakavi391 4 роки тому +5

    ಇಬ್ಬರದೂ ಅಧ್ಬುತ ನಟನೆ..... ಹಾಗೂ ಗಾಯಕರ ವಾಯ್ಸ್ 👌 ಸಂಧರ್ಬಕ್ಕೆ ತಕ್ಕಂತೆ ಹಾಡಿದಿರಿ.... ಆಲ್ ದಿ ಬೆಸ್ಟ್...... 💐

  • @basagoudpatil2710
    @basagoudpatil2710 4 роки тому +1

    ಈ ಹಾಡಿನ ಸಲುವಾಗಿ ಶ್ರಮಿಸಿದ ಯಲ್ಲರಿಗು ಧನ್ಯವಾದಅರ್ಪಿಸುತ್ತೇನೆ 👍👍 🙏 ಬಸಗೌಡ್ ಪಾಟೀಲ

  • @netragoravar415
    @netragoravar415 4 роки тому +4

    ನಿಮ್ಮ ಒಂದು ಕಲೆಯ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸಿದ್ದೀರಿ. ನನ್ನಿಂದ ನಿಮ್ಮ ಕಲಾ ತಂಡಕ್ಕೆ ಕೋಟಿ ಪ್ರಣಾಮ ನಮಸ್ಕಾರಗಳು.

  • @akg833
    @akg833 4 роки тому +2

    ಒಳ್ಳೆಯವರು ಯಾವಾಗಲೂ ಒಳ್ಳೆಯದನ್ನೇ ಬಯಸುತ್ತಾರೆ......ನೀಮ ಸಂಘಕ್ಕೂ ಆ ದೇವರು ಒಳ್ಳೆಯದು ಮಾಡಲಿ......

  • @desifarms
    @desifarms 4 роки тому +27

    ಅತ್ಯುತ್ತಮವಾದ ಗೀತೆ, ಗಾಯನ, ನಟನೆ, ಎಲ್ಲವೂ ಅದ್ಬುತವಾಗಿ ಮೂಡಿ ಬಂದಿವೆ, ಇನ್ನು ನಿಮ್ಮ ಇಂತಹ ಪ್ರಯತ್ನಗಳು ನಡೆಯುತ್ತಲೇ ಇರಬೇಕೆಂದು ಆಶಿಸುತ್ತೇನೆ, 🙏🙏❤💐💐

  • @prabhugoudapulabhavi8571
    @prabhugoudapulabhavi8571 4 роки тому +1

    ಹಾಡಿನಲ್ಲಿ ಸಾಹಿತ್ಯ ಚನ್ನಾಗಿದೆ 👌ಸೊಗಸಾಗಿ ಹಾಡಿದ್ದೀರಿ... 👏👏ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುತ್ತದೆ.... 👌ಅಭಿನಂದನೆಗಳು

  • @malleshnayak2998
    @malleshnayak2998 4 роки тому +88

    ಹಣ ದೊಡ್ಡದಲ್ಲ ಗುಣ ದೊಡ್ಡದು 🙏ಅಣ್ಣ ನಿಮ್ಮ ವೈಸ್ ಸೂಪ್ಪರ್ 👌

  • @sharnuhitnalli9855
    @sharnuhitnalli9855 4 роки тому +49

    ಸೂಪರ್ ಸಾಂಗ್ ಈ ಸಾಂಗ್ ಯಾರಿಗೆ ಈಸ್ಟ್ ಆಯಿತು ವಂದು ಲೈಕ್ ಮಾಡಿ

  • @irannagoudabaa6230
    @irannagoudabaa6230 4 роки тому +15

    ಸೂಪರ್ ಸಾಂಗ್❤️ ಬ್ರದರ..ಕಂಚಿನ ಕಂಠ..🔥ಸಹದೇವ ಗುರುಗಳಿಗೂ ಧನ್ಯವಾದಗಳು 🙏🙏

  • @sanjupatil4955
    @sanjupatil4955 3 роки тому +1

    ಅಣ್ಣಾ ತುಂಬ ಅರ್ಥ ಐತಿ ಅಣ್ಣಾ ಇದರೊಳಗೆ 🙏🔥👌❣️

  • @shreedharkulkarni6572
    @shreedharkulkarni6572 4 роки тому +15

    Super sir song and very nice lyrics ತುಂಬಾ ಅರ್ಥ ಪೂರಕ ವಾದ ಗೀತೆ ಹಾಗೂ ಸಾಹಿತ್ಯ ಸರ್

  • @annappaa1871
    @annappaa1871 4 роки тому +3

    Spr

  • @vasantmalagi5432
    @vasantmalagi5432 4 роки тому +45

    🔥🔥👊👊 ಹಣ ದೊಡ್ದಲ್ಲಾ ,,,,, ಗುಣ ದೊಡ್ಡದು👊🔥🚩🚩 ಪಂಚಾಯತ್ ಇಲೆಕ್ಷನ್👊🔥

    • @salimzpshaikh9803
      @salimzpshaikh9803 4 роки тому +2

      ಹಣ ದೊಡ್ಡಲಾ """"" ಗುಣ ದೊಡ್ಡ ದು $@#$ಪಂಚಾಯಿತಿ election

  • @lakkappakurabet2933
    @lakkappakurabet2933 4 роки тому +2

    ಅಣ್ಣಾ.... ನಿಮ್ಮ ಸುಮಧುರ ಧ್ವನಿ ಮತ್ತು ಸಾಹಿತ್ಯ ಚೆನ್ನಾಗಿ ಮೂಡಿ ಬಂದಿದ್ದು ... ಸುಪರ್..... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sangappahundekar6007
    @sangappahundekar6007 4 роки тому +1

    Dear Singer Very Very Super Song. E Hadu Bahal Sunder Moodi Bandide E Hadannu Keli Member Aadavaru Tilidukolla Beku.Best Up Luck All Team God Bless All Team ( Sangappa Hundekar Kuwait)

  • @smsmlove3366
    @smsmlove3366 4 роки тому +237

    ಈ ಹಾಡು ಎಸ್ಟು ಜನರಿಗೆ ಇಸ್ಟ ಆಯ್ತು "

  • @manjulakoppadsingerhaveri4420
    @manjulakoppadsingerhaveri4420 4 роки тому +4

    Super Basavaraj sir

  • @hanamathah.s.r7541
    @hanamathah.s.r7541 4 роки тому +4

    super voice sir super song All the best

  • @ashokguggari2955
    @ashokguggari2955 3 роки тому +11

    Gokulraj acting awesome👍 future hero in kannada industry, gbu✌✌

  • @santoshyadawad7181
    @santoshyadawad7181 4 роки тому +6

    Also beautiful song gives a good message

  • @mahamadsabpendhari5616
    @mahamadsabpendhari5616 3 роки тому +1

    Super Brouther your voice

  • @srikanthlk8783
    @srikanthlk8783 4 роки тому +8

    ಸೂಪರ್ ಅಣ್ಣ ಹಾಡು ಸೂಪರಾಗಿದೆ ಈ ಸಮಾಜಕ್ಕೆ ಒಂದು ಒಳ್ಳೆಯ ಹಾಡನ್ನು ಕೊಟ್ಟಿದ್ದೀರಾ🤗🤗🤗🙏🙏🙏🍁🌿🌹🌾🌾🌾💖💝😊😊😊💚💚💚👌👌👌

  • @manjunathmanjunathhuleppag7478
    @manjunathmanjunathhuleppag7478 4 роки тому +3

    Supar bro

  • @SivanandArennavar
    @SivanandArennavar 8 днів тому

    ❤🎉.... ನಿಮ್ಮ.... ಗಾಯನ...... ನಿಮ್ಮ.... ಸಾಹಿತ್ಯ..... ಸೂಪರ್.......❤🎉

  • @avvannaavaralli5663
    @avvannaavaralli5663 Місяць тому

    ಗೋಕುಲ್ ರಾಜ್ ಅವರ ಅಭಿನಯ ಉಡಾಳ ಮೆಂಬರ್ ದಲ್ಲಿ👌

  • @myideas4282
    @myideas4282 3 роки тому

    ಮಸ್ತ್ ಸಾಂಗ್ and ಮಾಸ್ತರ್ ಅನಾಹುತ ರಿ ...... video making super sir
    Yaryar maderi avarigella thank you so much......
    Wish u all the best for you future............

  • @parashuramdolli7900
    @parashuramdolli7900 4 роки тому +1

    ಈ ಗೀತೆ ಇಂದಾಗಿ ಆದರೂ ನಾವು ಮತ್ತು ನೀವು ಒಳ್ಳೆಯ ನಾಯಕನನ್ನ ಅರಿಸಿಕೂಳ್ಳೂನಾ 👏🏼👏🏼💥💥💥

  • @manjubijjur8270
    @manjubijjur8270 4 роки тому +7

    Benki ninna 🔥🔥🔥 anna

  • @ಕಿಚ್ಚಬಾಸ್ಅಭಿಮಾನಿಕಗಲಗೊಂಬ

    ಸೂಪರ್ ಹಾಡು ಗುರುಗಳೇ ಸಮಾಜಕ್ಕೆ ಒಂದು ಒಳ್ಳೆ ಸಂದೇಶ 🙏🙏👍♥️♥️🙏

  • @mailarisunagarhebballi783
    @mailarisunagarhebballi783 4 роки тому

    Suuuper, Sadanand gurugalige,Devendra annarige,haadidanta siddling annarige,Basannarige, gokul rajrige yella tandakku nanna dannyawadgalu

  • @vitthaldattawade3713
    @vitthaldattawade3713 4 роки тому +2

    ನಿಮ್ಮ್ ಅದ್ಭುತ ಸಾಹಿತ್ಯಕ್ಕೆ ನನ್ನದೊಂದು ನಮನ

  • @sharabanna6744
    @sharabanna6744 4 роки тому +1

    ದೇವರು ನಿಮ್ಮನ್ನು ಸದಾಕಾಲ ಕಾಗೆ ಕಾಪಾಡಲಿ ನನ್ನ ಹೃದಯ ಪೂರಕವಾದ ಧನ್ಯವಾದಗಳು

  • @akabarkb2993
    @akabarkb2993 4 роки тому +1

    Supper madireppa .I like it sir tumba kushi atapa e song keli

  • @channutalwar2972
    @channutalwar2972 4 роки тому +23

    2020 ಅತೀ ಅದ್ಭುತವಾದ ಹಾಡು ❤️❤️❤️

  • @jcb7650
    @jcb7650 4 роки тому +416

    ಯಾರಿಗೆ ಈ ಹಾಡು ಇಷ್ಟವಾಯಿತು ಒಂದ್ ಲೈಕ್ ಪ್ಲೀಸ್

  • @suniltotagi665
    @suniltotagi665 4 роки тому +6

    Present situation applicable artha garbita song,,🙏

  • @luckyrathod6063
    @luckyrathod6063 4 роки тому +2

    Awsome bajana 🙏🙏🙏👍👍👍

  • @siddesh5548
    @siddesh5548 4 роки тому +1

    ಅದ್ಬುತ ಬರಹ ಅತ್ಯದ್ಬುತ ಹಾಡುಗಾರಿಕೆ ಸರ್

  • @sharanabasappaparane3269
    @sharanabasappaparane3269 4 роки тому +8

    Super song , God bless you and your team...

  • @shivappatumarguddi6156
    @shivappatumarguddi6156 4 роки тому +4

    ಸೂಪರ್ ಬಾಸ್ 🌹🙏

  • @manjusl746
    @manjusl746 4 роки тому +1

    Wow great job... Super information

  • @sanjuambi6513
    @sanjuambi6513 4 роки тому +2

    Verigood ri ser

  • @arunksp1972
    @arunksp1972 4 роки тому +2

    Nija brother tumba chanagi song dedicated madidira 💥💥💥👑👍

  • @shcomputerssk1460
    @shcomputerssk1460 4 роки тому +2

    ನೈಸ್ ಬ್ರದರ್

  • @guruboruti4589
    @guruboruti4589 4 роки тому

    Idarolaga bhari arta aiti nice song thanks to all team

  • @balappabhumannavar4979
    @balappabhumannavar4979 4 роки тому +1

    Mast Bhai

  • @mrutyunjayhiremath8185
    @mrutyunjayhiremath8185 4 роки тому +3

    🔥🔥super

  • @MarutiBaliMusic
    @MarutiBaliMusic 4 роки тому +1

    Super.guruve

  • @BasuArenad-18VK
    @BasuArenad-18VK 4 роки тому +11

    👌✨ಅರ್ಥ ಗರ್ಭಿತ ಹಾಡು 👌🌟

  • @Shivarajkamari2021
    @Shivarajkamari2021 4 роки тому +28

    ಸೋಗಸಾಗಿ ಹಾಡಿದ್ದೀರಿ ಎಲ್ಲರ ಜನಮನ ಗೆದ್ದಿದೆ ಈ ಹಾಡು .

  • @kprashanthkprashanth2714
    @kprashanthkprashanth2714 4 роки тому +3

    💥💥Yes current situation e song suits and it is real fact of ouer socity👌👌

  • @basavaraja6816
    @basavaraja6816 4 роки тому +10

    Voice...🔥🔥🔥
    Song.....🙏🙏
    ಧ್ವನಿ, ಗೀತೆ, ತುಂಬಾ ಅದ್ಬುತ......🌹🌹

  • @myideas4282
    @myideas4282 4 роки тому +2

    😍😘😍
    From Devgaon....

  • @basavarjpudakalakattibaaav3437
    @basavarjpudakalakattibaaav3437 4 роки тому

    ತುಬಾ ಸುಂದರವಾಗಿ ಹಾಡಿದೆರ ಅಣ್ಣ ನೇಮ ಬಜನಾ ಮಂಡ್ಲೇಳಿಗೆ ನನ್ನ ನಮಸ್ಕಾರ ಗಳು

  • @mdeducater9928
    @mdeducater9928 4 роки тому +1

    Sir i never saw this kind your melody voice ...... I love you sir the god bless you soo soon

    • @sureshkl787
      @sureshkl787 4 роки тому

      ಓಕೆ ಮುಂದೆ ಹೀಗೆ ಆಗಲಿ

    • @sureshkl787
      @sureshkl787 4 роки тому

      Llll
      Lll ಓಕೆ ಇನ್ನು ಮುಂದೆ ಹೀಗೆ ಆಗಲಿ

  • @ramu.jekabal7597
    @ramu.jekabal7597 4 роки тому +1

    ಮನ ಮೆಚ್ಚಿಸುವ ಅದ್ಭುತವಾದ ಸಂಗತಿ

  • @mahadevbmayannavar1541
    @mahadevbmayannavar1541 4 роки тому +2

    ಸೂಪರ್ ಗೋಕುಲ್ ರಾಜ್

  • @nagarajahamalli758
    @nagarajahamalli758 Рік тому +1

    Super talented song

  • @jatteppasakhare9604
    @jatteppasakhare9604 4 роки тому +2

    ಸುಪರ್ ಅಣ್ಣ

  • @maheshchandaragi1936
    @maheshchandaragi1936 4 роки тому +4

    Wow Its really nice song sir.....reality song

  • @shivapadmapoojari884
    @shivapadmapoojari884 4 роки тому +2

    ನಿಜವಾದ ಮಾತು ಸುಪರ್ ಅಣ್ಣ

  • @yuvarajb3107
    @yuvarajb3107 4 роки тому +1

    Super Anna tq tq so nice song

  • @sagarshortreels4161
    @sagarshortreels4161 4 роки тому +4

    Song super ❤🙏🙏🙏

  • @siddannan3655
    @siddannan3655 4 роки тому +2

    Super brother congrats

  • @halashwamirchikmath5635
    @halashwamirchikmath5635 4 роки тому

    Nimma bhajana ಸಂಘಕ್ಕೆ ನಮ್ಮದು ಒಂದು ನಮಸ್ಕಾರ

  • @satishosekar19
    @satishosekar19 4 роки тому +3

    Super aagi rachisire janake Mana mutuvanga tilisedera...haalu yavadu niru yavadu endu tilisedira

  • @shidappashidapp3272
    @shidappashidapp3272 4 роки тому +1

    ಸುಪರ್ 👌👌👌👌👌👌

  • @maheshjamanal7231
    @maheshjamanal7231 4 роки тому +2

    Super Anna 😍😍😍😘😘😘😘😘

  • @hshsgsjsh9750
    @hshsgsjsh9750 4 роки тому

    Super anna 😇😇😇

  • @sharanacheluvadhi4954
    @sharanacheluvadhi4954 3 роки тому +2

    ❣️👌

  • @artoftrade4748
    @artoftrade4748 4 роки тому +2

    Super all team work sir best 👍

  • @ningapparatageri5366
    @ningapparatageri5366 4 роки тому +4

    ಬೆಸ್ಟ್,,ರೀ,,ಪದ

  • @annappametri9920
    @annappametri9920 4 роки тому

    👌👌100% nija sir

  • @hasankatnur1384
    @hasankatnur1384 4 роки тому +4

    Super Gokul raj extraordinary acting

    • @gokulraj6599
      @gokulraj6599 4 роки тому +1

      Thank u Brother😊

    • @kartikbarikai7926
      @kartikbarikai7926 4 роки тому

      ನಿಜವಾಗಲೂ ನನ್ನ ಹೃದಯದಿಂದ ಹೇಳುತೇನಿ ಸುಂದರವಾದ ರಿಯಲ ಜೇವನವನ್ನೆ ತಿಳಿಸಿಕೊಟ್ಟಿರಿ ಸಹೋದರರೇ

  • @santoshisaragond9086
    @santoshisaragond9086 4 роки тому +3

    Super 👍👍👌👌👏👏

  • @davaldaval415
    @davaldaval415 4 роки тому +1

    Devendra audio bajana Pada super

  • @santoshyadawad7181
    @santoshyadawad7181 4 роки тому

    The real fight between president and people ....plz don't stop this episodes we will support u sir ...tnqq for giving a big opportunity to elect to a good person for panchayat president...

  • @bsmetibsmeti2474
    @bsmetibsmeti2474 4 роки тому +6

    ಅರ್ಥಗರ್ಭಿತವಾದ ಹಾಡು ಸರ್

  • @subhashkundgol6213
    @subhashkundgol6213 4 роки тому +2

    Sahettya channagide 2020 e varshda super hit haadu

  • @basavarajpatil6082
    @basavarajpatil6082 4 роки тому +1

    ಸುಪರ ಸಂಗೀತ ಸಾಹಿತ್ಯ 🙏🙏🙏🙏🙏🙏

  • @kariyappahakki8733
    @kariyappahakki8733 4 роки тому +2

    Suppe

    • @RamKumar-fv8su
      @RamKumar-fv8su 4 роки тому

      Mahesh vhulikati
      ಗುಮಗೂಳ
      ತಾ ನವಲಗುಂದ
      ಜಿ ಧಾರವಾಡ

  • @anandharijan321
    @anandharijan321 Рік тому +1

    Super super super super super

  • @bharathm637
    @bharathm637 3 роки тому +1

    🔥

  • @manjunathabmbanavara9193
    @manjunathabmbanavara9193 4 роки тому +1

    Vava sakath super 👌👌👌👌

  • @shilparamaganatti7411
    @shilparamaganatti7411 4 роки тому +2

    ಈ ಹಾಡು ಸೂಪರಾಗಿದೆ

  • @muttusanjeevagol8900
    @muttusanjeevagol8900 4 роки тому +2

    Manasige Kusi Ayitu nodri super

  • @totalvisits4930
    @totalvisits4930 4 роки тому +1

    Superb Iranna and Team

  • @shivrajkakkera9914
    @shivrajkakkera9914 3 роки тому +1

    Super Anna💯💐❤️👍

  • @Mr_Shankar_Studio
    @Mr_Shankar_Studio 4 роки тому

    Election time ಸೂಪರ್ ಹಿಟ್ ಹಾಡು 👍 📌ಮತ್ತು ಗೆಳೆಯರಲ್ಲಿ ಒಡಕು 📌

  • @comedyjanapadasongs7276
    @comedyjanapadasongs7276 4 роки тому +2

    Super sir mana muttuv hadu hagu nimma dvani