ಲಿಂಗಾಯತ ಪ್ರತ್ಯೇಕ ಧರ್ಮವಾಗುವುದಕ್ಕೆ ಅರ್ಹತೆ ಇದ್ಯಾ? | Sri Sadashivananda Swamiji | News Hour Special

Поділитися
Вставка
  • Опубліковано 12 вер 2024
  • Kannada Interview | Kannada Recent Interview | Sri Sadashivananda Swamiji Interview | Suvarna News Hour Special | News Hour Special | Ajit News Hour Special | Sri Sadashivananda Swamiji Sivananda Math, Gadag | Vachan Darshan Books | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Shivanand Math | ವಚನ ದರ್ಶನ | ಶ್ರೀ ಸದಾಶಿವಾನಂದ ಸ್ವಾಮೀಜಿ
    ನ್ಯೂಸ್ ಅವರ್ ಸ್ಪೆಷಲಲ್ಲಿ ಶ್ರೀ ಸದಾಶಿವಾನಂದ ಸ್ವಾಮೀಜಿ, ಶಿವಾನಂದ ಮಠ, ಗದಗ | Suvarna News Hour Special
    #srisadashivanandaswamiji #ShivanandMath #gadaga #suvarnanewshourspecial #suvarnanewshour #AjitHanamakkanavar #vachanadarshana
    #SuvarnaNews #kannadanews #karnatakanews
    WhatsApp ► whatsapp.com/c...
    UA-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 146

  • @GitaQuotes102
    @GitaQuotes102 23 дні тому +43

    Hats off to the swamiji,
    Matured deep knowledge about dharma. 🙏🏼🙏🏼🙏🏼

  • @sharanagoudapatil1686
    @sharanagoudapatil1686 23 дні тому +110

    I am lingayatha I am proud hindu

    • @Sputnik-Bharat
      @Sputnik-Bharat 23 дні тому

      Next generation avrge helkodi nim sutta mutta erorge helkodi
      Divide madakke antane tumba Jana wait madta edare

    • @sidduhonawad8964
      @sidduhonawad8964 23 дні тому +7

      Ninu lingayat adre hindu hege agtiya 🤔🤷‍♂️

    • @Sputnik-Bharat
      @Sputnik-Bharat 23 дні тому +8

      @@sidduhonawad8964 simple Karnataka avru kuda india avre
      Karnataka avru pakistan avr alla
      Same lingayat avru Hindugalu
      Logic elde question kelodu swalpa kadme madi sir

    • @sidduhonawad8964
      @sidduhonawad8964 23 дні тому

      @@Sputnik-Bharat Huccha lingayataralli bere jatiyavaru basavannana tatwa oppi hogiddare hagagi avru hindu darma bittu hodante hagagi lingayataru hindu alla ok 👍

    • @Rohit-vi5dq
      @Rohit-vi5dq 23 дні тому +6

      ​@@sidduhonawad8964,,,Huchha suli magne,,, Hindu Dharmadalli saviraru jathigalive ,,,adralli Lingayath kooda ondu....hogi nimma appanna kelu

  • @umeshmudurga9148
    @umeshmudurga9148 23 дні тому +18

    Highly intellectual Swamiji❤

  • @ChandraKala-uh8gs
    @ChandraKala-uh8gs 18 днів тому +4

    ಓಂ ನಮಃ ಶಿವಾಯ ಜೈ ಶ್ರೀ ಕೃಷ್ಣ

  • @sridharsanjeev3050
    @sridharsanjeev3050 23 дні тому +74

    "ಧರ್ಮಒಡೆಯೋಕೆ ಕೈಹಾಕಿದವನಿಗೆ ಕರ್ಮ ಕಾಡದೇಬಿಡದು.!😂

    • @Sputnik-Bharat
      @Sputnik-Bharat 23 дні тому +5

      😂 congress central alli bandre divide made madtare

    • @prashantpujari466
      @prashantpujari466 23 дні тому +1

      @@Sputnik-Bharat le tammha aadu congress alla. Mattagalu maddidhu. Yava lingayatha mata bere dharma madbeku anthare avarige kele.

    • @Sputnik-Bharat
      @Sputnik-Bharat 23 дні тому +2

      @@prashantpujari466 Rahul Gandhi heltavnalla caste census agbeku ankondu
      Avndu bari divide mado kelsa ogattinda enda eri annodu ella
      Congress avn heldage kelodu so congress bandre Hindu's na divide madakke en help beku yalla madtare

  • @shakthipradeep3558
    @shakthipradeep3558 22 дні тому +8

    Last line, OM namah Shivaya is from Rigveda 👌

  • @virua1034
    @virua1034 19 днів тому +2

    ಜೈ ಗುರುದೇವ ಶ್ರೀ ಸಿದ್ದೇಶ್ವರ ಸ್ವಾಮಿ(ಜೈ ಗಾಣಸಿರಿ)🙏🚩

  • @Nischith_Foodie_Traveller
    @Nischith_Foodie_Traveller 23 дні тому +15

    I’m lingayath I’m Hindu I’m Sanathani

  • @VenkatRaman-jk8yd
    @VenkatRaman-jk8yd 18 днів тому +2

    Basavanna is a great social reformer, his ideas about social equality and social justice are a great school of thought , his gift vachana sahithya is for the whole world , .. lingayat is a different religion

  • @vale46cb
    @vale46cb 23 дні тому +9

    ಲಿಂಗಾಯತ ಪ್ರತ್ಯೇಕ ಧರ್ಮ...❤

    • @vale46cb
      @vale46cb 23 дні тому

      @scientiii ಬಸವಣ್ಣ ಹಿಂದೂ ಧರ್ಮದಿಂದ ಹೊರಗೆ ಬಂದು ಬಸವ ಧರ್ಮ ಮಾಡಿರೋದು...

    • @preethamc9097
      @preethamc9097 22 дні тому +1

      Yesh

    • @VishnuSikarwar-d2o
      @VishnuSikarwar-d2o 22 дні тому

      Only a dumb man can think like that

  • @Peace-vs9yi
    @Peace-vs9yi 23 дні тому +4

    Im lingayat later but first Im proud proud Hindu.... Nange Shiva modlu basavanna aamele

  • @punithpattanashetti4893
    @punithpattanashetti4893 23 дні тому +8

    Jai Basava
    Lingayata is separate religion

    • @vale46cb
      @vale46cb 23 дні тому

      ಖಂಡಿತ

    • @chandanj5071
      @chandanj5071 20 днів тому

      ಈ ಸ್ವಾಮಿಗಳು ಬುಕ್ ಪ್ರಮೋಟ್ ಮಾಡೋಕೆ ಎಲ್ಲಾ ಸೇರಿಸಿ ಒಗಿತಾವ್ರೆ. ಬಸವಣ್ಣನ ಕಾಲದ ವಚನಗಳು ಯಾವು? ಅವರ ನಂತರ ಬಂದ ಕಟ್ಟುವಚನಗಳು ಯಾವು, ಅದನ್ನು ಸೇರ್ಪಡೆ ಮಾಡಿದ್ದು ಯಾವ ಕಾಲ? ಯಾರು? ಇಂತ ಪ್ರಶ್ನೆಗಳ ಸಂಶೋಧಕರು, ಇತಿಹಾಸಕಾರರು ಫ. ಗು. ಹಳಕಟ್ಟಿ, ಸಿ. ಶಿ.ಬಸವನಾಳ, ಎಂ. ಎಂ. ಕಲ್ಬುರ್ಗಿ, ವೀರಣ್ಣ. ಬಿ ರಾಜೂರ. ಇಂಥವರಿಂದ ಓದಿ ಕೇಳಿ ತಿಳಿಬೇಕು. ತೊಂಟದ ಸಿದ್ದಲಿಂಗ ಮಹಾ ಸ್ವಾಮಿ, ಸಿದ್ದೇಶ್ವರ ಸ್ವಾಮಿಗಳು, ಕೊಪ್ಪಳ ಗವಿ ಸಿದ್ದಪ್ಪ ಇಂಥವರು ನಿಜ ಶರಣರು, ಸಂತರು.
      ಪ್ರಚಾರ ಪ್ರಿಯರ ರೀತಿ ಟಿವಿ ಬುಲೆಟಿನ್ ಗೆ ಬಂದು ಕುಳಿತವರಲ್ಲ .

  • @SatishBaragi-p7r
    @SatishBaragi-p7r 22 дні тому +3

    Swamiji rock😅 annaji shock😢😢

  • @punithpattanashetti4893
    @punithpattanashetti4893 23 дні тому +6

    Lingayata is independent separate region

    • @bharathdv4210
      @bharathdv4210 20 днів тому

      Yes.. it is the only religion that speaks about showing pity and respect towards all the living beings.. especially animals

  • @ManjunathBM21
    @ManjunathBM21 23 дні тому +2

    High Intellectual Kannadiga, proud.....🙌

  • @BABUSIRI273
    @BABUSIRI273 23 дні тому +14

    ಧರ್ಮ ಬೇರೆ ಮತ ಬೇರೆ

    • @multiroast1000
      @multiroast1000 23 дні тому

      ರೋಹಿತ್ಅಶ್ರುತರ್ಪಣ ಚಕ್ರ ತೀರ್ತನ ಶಿಷ್ಯ ಇವನು😂😂😂😂

  • @user-us4tr7he3h
    @user-us4tr7he3h 23 дні тому +2

    Shaan. Vijay Prakash. Sri Sadashivananda Swamiji.
    IYKYK

  • @ragavendraragavendra522
    @ragavendraragavendra522 23 дні тому +3

    ನಾನು ಅನೇಕ ದೊಡ್ಡ ಸಾಹಿತಿಗಳ ಮಾತು ಕೇಳಿದ್ದೇನೆ ಉಪನ್ಯಾಸ ಕೇಳಿದ್ದೇನೆ.ಭಾರತೀಯ ಎಲ್ಲ ಮತಗಳ philosophy of life ಒಂದೇ ಎಂದು ಹೇಳಿದ್ದು ಕೇಳಿರುವೆ.ಆಯಾ ಕಾಲಕ್ಕೆ ತಕ್ಕಂತೆ ದೋಷ ತಿದ್ದಲು ಸುಧಾರಣೆ ಗೇ ಬಂದಿದ್ದು.ಆದರೆ ಒಡೆದು ಆಳುವ ನೀತಿಯ ಜನ ಭಿನ್ನ ಮಾಡಿದರು.ಆ ಬಿತ್ತಿದ ಬೀಜಕ್ಕೆ ನೀರು ಬಿದ್ದಾಗ ಚಿಗುರಿದಂತೆ ಆಗಿ ಮತ್ತೆ ಒಣಗುವುದು.ಆ ಬೀಜ ವಿಚಾರವ್ಯಾಧಿಗಳು,ಕಮ್ಯುನಿಸ್ಟ್ರು,ಮೀಡಿಯಾ ರೂಪದಲ್ಲಿ ಇವೆ.ಕೆಲವರoತೂ ಕೆಲವು ಒಳ್ಳೆಯವು ಗ್ರೀಕ್ ರೋಮ್ ನಿಂದ ಬಂದಿದ್ದು.ಕೆಟ್ಟದ್ದು ಮಾತ್ರ ಭಾರತದ ಋಷಿಗಳು ಅಂದ್ರೆ ವಿಶೇಷವಾಗಿ ಬ್ರಾಹ್ಮಣರು ತಂದಿದ್ದು.ಬ್ರಾಹ್ಮಣರು ಏನು ಬೇಕಾದ್ರೂ ಹೇಳಿದ್ರು ತಮಗಲ್ಲ ಎಂದು ತಿಳೀತಾರೆ.ಕಾರಣ ಹಿಂದೆ ವಿರೋಧ ಮಾಡಿ ಬರೆಯುತ್ತ ಇದ್ದವರೇ ಬ್ರಾಹ್ಮಣರು.ಈಗ ಎಲ್ಲ ಆರಂಭ ಮಾಡಿದ್ದಾರೆ.ಹೇಗೆ ಕೇಳಿ.ನಿನಾಸಂ.ಹಿಂದೆ ಎಲ್ಲ ಬ್ರಾಹ್ಮಣರೇ ಹೋಗುತ್ತ ಇದ್ದಿದ್ದು,ನಾಟಕ ಮಡುತ್ತ ಇದ್ದದ್ದು.ಸಂಜೆ ಆರುವರೆ ಒಳಗೆ ಕೊಟ್ಟಿಗೆ ಕೆಲಸ ಮುಗಿಸಿ,ಸಂಧ್ಯಾವಂದನೆ ಮಾಡಿ ವಿಭೂತಿ ಬಳಿದುಕೊಂಡು ಸ್ಟೇಜ್ ಗೇ ಹೋಗೋದು.ನಾಟಕ ಯಕ್ಷಗಾನ ಕಲಿತು ಆಡೋದು.ಅಲ್ಲೇ ಚರ್ಚೆ ಮಾಡೋದು.ಚರ್ಚೆಗೆ ಹೋಗುವಾಗ make up ರೂಮ್ನ ಕನ್ನಡಿ ಮುಂದೆ ನಿಂತು ವಿಭೂತಿ ಕುಂಕುಮ ಅಳಿಸೋದು.ಜಾತೀಯತೆ ಅದೂ ಇದು ಆಚರಣೆ ಎಲ್ಲ ವಿರೋಧದ ಮಾತು ಕೇಳೋಸಿಕೊಳ್ಳೋದು ಹೇಳೋದು.ಮತ್ತೆ ಮನೆಗೆ ಬಂದ ಮೇಲೆ ಮರೆಯೋದು ಬೆಳಿಗ್ಗೆ ಪೂಜೆ ಅದೂ ಇದು ಮಾಡೋದು.ಆಗ ನನ್ನಂತವರು ಸಿಕ್ಕಿದಾಗ " ಎಲ್ಲ ಸರಿ,ಒಳ್ಳೆ ಕೆಲಸ ಚಿಂತನೆ.ಹಾಗೆ ದಲಿತ ಹುಡುಗಿ ಯಾಕೆ ಮಾಡುವೆ ಆಗಬಾರದು " ಎಂದು ಕೆಣಕೋದು.ಹೀಗೆ ಎಲ್ಲ ವಿನ ಇನ್ನೇನು ಇಲ್ಲ.ಜಾತೀಯತೆ ಇಂದೂ ಇದೆ.ಈಗ ದಲಿತರೇ ಸ್ವಂತ ಶನಿ ದೇವಸ್ಥಾನ,ಗಣೇಶ ದೇವಸ್ಥಾನ,ನಾಗ ಚೌಡಿ ದೇವರ ಪ್ರತಿಷ್ಠಾಪನೆ ಯನ್ನು ಬ್ರಾಹ್ಮಣರ ಕರೆಸಿ ಮಾಡಿಸಿದ್ದಾರೆ

  • @shivashankarkhanapur8981
    @shivashankarkhanapur8981 20 днів тому

    💐🙏🙏🙏💐

  • @sidduangadi2614
    @sidduangadi2614 22 дні тому +2

    ಪ್ರೇಕ್ಷಕರ ಗ್ಯಾಲರಿಯಲ್ಲಿ ಅಶೋಕ ಬರಗುಂಡಿಯಂತವರಿರಬೇಕಿತ್ತು.

  • @ballkrishnaj2757
    @ballkrishnaj2757 23 дні тому

    Wow super question😊

  • @GratefulGoutam
    @GratefulGoutam 22 дні тому +4

    Eega nam lingayat nyag pancham saali, veerashaiva anth 108 adav...
    Pratyeka lingayata jaati ge Sarakara avakasha kotre, non veg tinno lingayatru, egg tinno lingayatru, iddannu sub caste madlee...👍🏽👍🏽
    Vatt harad 12 agbek nodri pa...

  • @marketmaatu6728
    @marketmaatu6728 20 днів тому +2

    ಓಂ ನಮಃ ಶಿವಾಯ. ಋಗ್ವೇದ.
    ಧರ್ಮ ಯಾವುದು ಎಂದು ಅರ್ಥ ಆಗದವನು ಪ್ರತ್ಯೇಕತೆಯ ಬಗ್ಗೆ ಮಾತನಾಡುತ್ತಾನೆ😂

  • @rameshplamani3924
    @rameshplamani3924 16 днів тому

    Gurugale samajakke olleya hitopadesh nididdiri

  • @hkkariger2285
    @hkkariger2285 19 днів тому +1

    ನನ್ನ ವಾಟ್ಸಪ್ ಸ್ಟೇಟಸ್ ಅಲ್ಲಿ ತುಂಬಾ ಜನ ಜೈ ಬೀಮ್ ಹಿಂದೂ ಧರ್ಮ ಹಾಗೆ ಹೀಗೆ ಅಂತ ಸ್ಟೇಟಸ್ ಹಾಕಿ ಶನಿವಾರ ಗುರುವಾರ ಬಂದರೆ ಜೈ ಹನುಮಂತ ಜೈ ರಾಯರು ಅಂತ ಸ್ಟೇಟಸ್ ಹಾಕತಾರೆ ಬಟ್ ನನಗೆ ಕನ್ ಪ್ಯೂಸ್ ಆಗಿದೆ ಈ ಲೋಪರ್ ಗಳು ಬೇರೆಯವರಿಗೆ ಮಾತ್ರ ಹಿಂದೂ ಧರ್ಮ ಆಚರಿಸಬೇಡಿ ಅಂತ ಹೇಳಿ ತಮಗೆ ಕಷ್ಟ ಬಂದಾಗ ಮಾತ್ರ ಜೈ ಆಂಜಿನಯ್ಯ ಅಂತಾವೆ.. ಅದಕೆ ಅವು ಯಾವು ಸೆಡೆಗಳು ಅಂತ ಗೊತ್ತಗತ ಇಲ್ಲ ನಿಮಗೂ ಈ ಅನುಭವ ಆಗಿದೆ ನಾ??

    • @SOULOFMILLIONHEARTS_1301
      @SOULOFMILLIONHEARTS_1301 18 днів тому +1

      ಈಗಾ ನಿಮಗೆ ಬೇರೆ ಭಾಷೆ ise ಮಾಡ್ಬೇಕಾಗುತ್ತೇ ನನ್ ಮಗನೇ, jai ಭೀಮ್ ಅಂದರೆ ಮೊದಲು ಅರ್ಥ ತಿಳ್ಕೊಂ, vignakke ಜಯವಾಗಲಿ ಅಂತ, , ee sebtence yak tartiya centre alli, am alsooo sc proud to be ಹಿಂದೂ❤

    • @HelloShri-hi7ui
      @HelloShri-hi7ui 17 днів тому

      ಜೈ ಶಿವಾಜಿ ಅನ್ನೋದು ತಪ್ಪಲ್ಲ ಆದರೆ ಜೈ ಭೀಮ್ ಅಂದ್ರೆ ತಪ್ಪು ಜೈ ಕನ್ನಡಾಂಬೆ ಅಂದ್ರೆ ತಪ್ಪು? 😅

  • @VeerannaVali
    @VeerannaVali 23 дні тому +1

    Swamiji aadhyatma chintanege pramukyate Kodi

  • @NagPujari
    @NagPujari 23 дні тому +2

    Respect for that young man

    • @unknown12159
      @unknown12159 21 день тому

      ಅ ಗಡವ ನಿಗೆ respect ಬೇರೆ ವಯಸ್ಸಿನಿಂದ ದೊಡ್ಡವರ ಜೊತೆ ಹೇಗೆ ವ್ಯವ ರಿಸಬೇಕು ಎಂದು ತಿಳಿಯದ ಗಡವನಿಗೆ

  • @manjunathhosamath949
    @manjunathhosamath949 23 дні тому +1

    Henta maatu swamiji uttamawada swamigalu hintawaru na na samaajakke beku

  • @gurusajjan1514
    @gurusajjan1514 22 дні тому +2

    Gadag..

  • @gadilinganandalli8428
    @gadilinganandalli8428 14 днів тому

    Hucha.... Jyati vevyastena prati pasitiddigi ........

  • @harishph915
    @harishph915 23 дні тому +2

    Basavanna created the lingayata sect for elimination of caste discrimination, but at present his purpose was deviated.
    Lingayata was become a caste, since most of the swamiji and followers are feeling they are supperiors than others.
    Buy deviating all purpose if you created one more sect or religion no use.
    Instead of doing separat religion, Please act and work to fullfill Basavanna dreams.
    Lingayata sect is older than Isckon (vishavism), but it's existence is limited to only south India, due to castism and other reasons. But you see vishavism was spread all over the world 🌎, because of there transparency, unit and good work.
    We are expecting same from Lingayata sect, but it was not happening. Because our many swamiji are busy with politics and to take care of there sub caste people.

  • @GuruParampara-wy3ej
    @GuruParampara-wy3ej 19 днів тому

    First we are Sanathana Hindu. Later we became Lingayitha. Basavanna is a social Reformer

  • @ghodageribasu1155
    @ghodageribasu1155 18 днів тому

    ಇಲ್ಲ....

  • @adiveppamani8435
    @adiveppamani8435 20 днів тому +1

    Nimage lingayat daram bagge gott nimage

  • @vasanthakumar663
    @vasanthakumar663 23 дні тому

    First understand difference Sanathana and Religion .In Religion there is One book and One Preacher everyone must follow without Question

  • @shivadarshans3409
    @shivadarshans3409 18 днів тому

    Lingayata swathantra dharma

  • @DineshSharma-um1bu
    @DineshSharma-um1bu 19 днів тому

    Everyone is part of Sanatana Dharma ..which is way of life and it wasn't any religion..so therefore every religioun that came afterwards is simply the branches of Sanatana Dharma..even Abrahamic religions were influenced by Sanatana Dharma..

  • @Exmuslimmovement-j8o
    @Exmuslimmovement-j8o 23 дні тому +6

    Dharma Bere Mata Bere ... Islam anno Panta na Dharma anno Jana kuda idare. Dharma andare Enu annodu tilkobeku

    • @Sputnik-Bharat
      @Sputnik-Bharat 23 дні тому

      20-30years Hindu's yalla divide agtare amele yalru muslim christian agi convert agatare
      Convert madakke antane tumba janakka obru convert madsidre estu duddu anta kuda ede

    • @sidduhonawad8964
      @sidduhonawad8964 23 дні тому

      Modlu ninu tilko 😂

  • @VasanthaKumara-bh7dz
    @VasanthaKumara-bh7dz 17 днів тому

    Basavanna puje madovaru jati nindane madatre evarel mata katativi anta rajakiya madatare

  • @tinguzz
    @tinguzz 23 дні тому

    Already we have enough religions/dharmas. Why make another one? BTW, lingayats themselves have reduced it to a jaati. Leave this topic. Do not waste time.

  • @jagadishsgowda697
    @jagadishsgowda697 18 днів тому

    Nejavadha hindugalu. Veerashayava lingayatharu

  • @Bharatmata8318
    @Bharatmata8318 14 днів тому

    koncreess rajyadalli adhikaara hidadaaga mathu hidiyodu iddaaga yaavaaga vadaku maadbeku hindu samaaja na annodey guri avaraddu. adu tilkollalaardey naavu berey dharma aagabekentha hodrey namagey nasta.

  • @sk_ka_in8193
    @sk_ka_in8193 20 днів тому

    Edella odedu aluva neethi ... brithish ru madedanne e politicians madta edare aste.

  • @karunstudiosindhanur4632
    @karunstudiosindhanur4632 23 дні тому

    Nave orogodre mikidavra gati enri

  • @user-cn7ll1bl7i
    @user-cn7ll1bl7i 23 дні тому +1

    Banajig ,panchamasali ,Adi banajig , gouda banajig ...ella separete madi Lingayat dind ..hosa dharma madi

    • @user-cn7ll1bl7i
      @user-cn7ll1bl7i 23 дні тому

      @@07-Jai_hind. yake bidabeku ...nanu vyangavagi heliddu

  • @VarunGowda-q5w
    @VarunGowda-q5w 23 дні тому

    With very little knowledge and information and experience I can tell what we are telling nowadays religion(ಮತ) these all are only culture continued from generation to generation with their belief and culture started from one person with their belief which are convince for humans, repeated, only for humans and about cast(ಚಾತುರ್ವರ್ಣ)of civilization
    It is made only with the reason to enhance one's all capacity it's topmost point means bird fly with respect to cheetah and cheetah run faster respect to bird but cheetah also fly and bird also can run but no use
    And to humans the one who have fear can fight .NO. that's it made because of that but nowadays we forgot the reason behind it and continuing without knowledge
    THAT IS THE PROBLEM
    IF I WROTE SOMETHING WRONG I AM SORRY

  • @ganeshhegde8272
    @ganeshhegde8272 20 днів тому

    Ligayatha darma heluvaru nale ligayatha ond desha helathrae😂😂😂

  • @user-cu6vn7jn3s
    @user-cu6vn7jn3s 23 дні тому

    Kula kula vendu odedada diri nimma kulada nelayavudendu ballira ?

  • @gajuambi853
    @gajuambi853 21 день тому +1

    ನಾನು ಕೂಡ ಲಿಂಗಾಯತ ಆದರೆ ಅದು ಸ್ವಂತ ಧರ್ಮ ಅಲ್ಲ ಅದು ಹಿಂದು ಧರ್ಮರ ಒಂದು ನಾಗ ಬಾಗ ಅಸ್ಪೆ ಸುಮ್ಮನೆ ಚರ್ಚೆ ಬೇಡ

  • @maheshkumar1937
    @maheshkumar1937 20 днів тому

    Veda ,upanishad, purana, idanella study madidaga gothaguthe,,,, 70 years admele bharath desha agila, 800 Varsha admele janagalige civilization bandila.... 10000 Varsha gala history iro e dharmakke estu avamana madthira...... nam deshada mele yak dali ayithu annodu ega gothagthide.... nammalli iro kelavu pooja paddina viroda mado nepadalli dharmada mula nasha madtha idira

  • @DrChandrua999
    @DrChandrua999 22 дні тому

    Question kelovnu yavno waste fellow...piles pandavn tara saytidane

  • @girishambhavimathgiri2737
    @girishambhavimathgiri2737 21 день тому

    Thu innu jathi naga iddhiri ala .. guru dharam bagge alochane madri... Dharma illa andhre yava jathi iruttha

  • @adiveppamani8435
    @adiveppamani8435 20 днів тому

    Ni yaru annuda gotta nimage

  • @spcoins505
    @spcoins505 23 дні тому

    Ullavaru shivalaya vachanadalli devasthanavannu dharma andre, sharana dharma annodu yaro obba buddivanta annusikondavarinda huttiddalla, idu samajada ella staradavara anubhavavannu vishleshane madi sulaba mathugalalli bandaddu. jangamavagide andare badalavanege sidda antha artha. Veerashiva lingayatha dharma yavagalu charchege grasavada dharma adarinda yavagalu prastuta dharmavagide.

    • @sidduhonawad8964
      @sidduhonawad8964 23 дні тому

      Lingayat bere veershaiva bere tilko 😠

    • @spcoins505
      @spcoins505 23 дні тому

      @@sidduhonawad8964 Yavdadru vachana adru bagge helidre tilisi

    • @sidduhonawad8964
      @sidduhonawad8964 22 дні тому

      @@spcoins505 veerashaivaranna revana siddaru shrushti madiddu tilkoli

    • @spcoins505
      @spcoins505 22 дні тому

      @@sidduhonawad8964 Revanna siddeshvararu enu heliddare yavudadru ondu vachana athava sholka heli janarige dina nithya anubhavakke barvathaddu heli

    • @sidduhonawad8964
      @sidduhonawad8964 22 дні тому

      @@spcoins505 Ninage vachana bittu berenu gottilla anta ansatte