ಅಸಲಿ ಆಟ ಈಗ ಶುರು | EP-4 | ಲಡಾಕ್ ರೋಡ್ ನಲ್ಲಿ RTO ರೂಲ್ಸ್ ಬೇರೆನೆ ಇದಾವೆ
Вставка
- Опубліковано 9 лют 2025
- ಅಸಲಿ ಆಟ ಈಗ ಶುರು | EP-4 | ಲಡಾಕ್ ರೋಡ್ ನಲ್ಲಿ RTO ರೂಲ್ಸ್ ಬೇರೆನೆ ಇದಾವೆ @JK12WALEVEER | #ladakhtrip
follow me on :-
ar truck talks :- / @artrucktalks
Instagram :- / ar_truck_vlogs
Facebook page:-www.facebook.c...
#kannadatruckvlogs #truckvlogs #trucklife #karnatakatruckvlogs #roadlife #kannadavlog #travellingvlog #road #drivingvlog #drivers #blackroad #trucklovers #truckaddicters #exploring #drivingonroad #truckers #truckersvlogs #drivinglovers #roadlovers #truckdriving
ಕೆಲಸದ ಜೊತೆ ಜೀವನವನ್ನು ಆನಂದಿಸುತ್ತಿದ್ದಾರೆ bro .... Nice work 🥰😍.... Keep going on.. "" ಸಿರಿ ಕನ್ನಡಂ ಗೆಲ್ಗೆ ಸಿರಿ ಕಮ್ಮಡಂ ಬಾಳ್ಗೆ "" 💞 love from kundapura 💞
Jk bara wala Bhai good hearted person ❤
One of the best vlogs in kannada.. Drbro, flying passport and now AR truck vlogs.. keep it up..
I like Vayuptra Truck vlogs also. Both AR and Vayuputra are good and represent our people 🤗❤
ಅಣ್ಣಾ ನನು ಶಿಕ್ಷಕನಾಗಿ ಮತ್ತು ಶಾಲೆಯ ಬಸ್ ಡ್ರೈವರ್ ಆಗಿ 7 ವರ್ಷ ಅನುಭವ ಇದೆ, ಆದರೆ ನನ್ನ ತಂದೆ ತಾಯಿ ಅಣ್ಣ ಅತ್ತಿಗೆ ಮತ್ತು ಹೆಂಡ್ತಿ ಮಕ್ಕಳನ್ನ ಸಾಕುವುದು ಕಾಸ್ಟವಾಗುತ್ತಿದೆ.
Been watching your vlogs from London. Good luck 👍
ಬ್ರೋ ಚಳಿಗಾಲ ದಲ್ಲಿ ಲೋಡ್ ಲಡಾಕ್ ಹಾಗೆ ಕುಮಟಾ and ಕಾರವಾರ ಬನ್ನಿ ಲೋಡ್ ಮಾಡಿ
ಬ್ರೋ ಗಾಡಿಗೆ lighting ಮಾಡಿ
Bhatkal bani bro
ಹೊನ್ನಾವರ ಕ್ banni bro 5:45
Bhatkal ❤
Ankola
Love from ಗಡಿನಾಡು ಕರ್ನಾಟಕ ಬೆಳಗಾವಿಯಿಂದ ka23 ನಮ್ಮ ನಿಪ್ಪಾಣಿ 💛❤️
👍👍👍😄😄🇮🇳👌👌
Ok👌👌👌👌 dodabalpura
Special thanks to JK12 Bhai for exploring Leh and Ladhak with ajay
Keep exploring because A.R.T followers are waiting for more videos JK12 Bhai is a real gem of a person his love and care for ajay was extremely good and passion for
driving with perfection in ghats 👌
U both made super videos with informative video thanks a lot .
DRIVE SAFE AND STAY SAFE
Proud of you Ajay bro. Keep exploring India.
ನಮ್ಮ ಚಿತ್ರದುರ್ಗದ ಹೆಮ್ಮೆ KA16
Hi bro ಜರ್ನಿ ಚೆನ್ನಾಗಿತ್ತ ಬ್ರದರ್ ಆಲ್ ದ ಬೆಸ್ಟ್ ಸೇಫ್ ಆಗಿ ಹೋಗಿ ಸೇಫ್ ಆಗಿ ಬರ್ರಿ ಟಾಟಾ ಗಾಡಿ ಬಗ್ಗೆ ಒಂಚೂರು ಹೇಳಿ ಬ್ರದರ್ ಜೈ ಕರ್ನಾಟಕ ಮಾತೆ
ಒಳ್ಳೆಯ ಟ್ರಿಪ್ಪು ಕನ್ನಡದಲ್ಲಿ ಮಾಹಿತಿ ನೀಡಿದರೆ ಒಳ್ಳೆಯದು
ಚಾರ್ಲಿ ಮೂವಿ ಶೋಟಿಂಗ್ ಮನಾಲಿ ಹಲ್ಲಿ
From Vijayapur 🚩. Jai Bajarang Bali nimag ಒಳ್ಳೇದು ಮಾಡಲಿ happy journey Boss 💥
Jai shree Ram 🚩🕉️
Jai shree Ram
ಜೈ ಶ್ರೀ ರಾಮ್ 🙏🚩🙏🚩🙏🚩🙏🚩🙏🚩🙏
ಜೈ ಶ್ರೀ ಹನುಮಾನ್ 🙏🚩🙏🚩🙏🚩🙏🚩🙏🚩
ಓಂ ಮನೋಜವಂ ಮಾರುತ ತುಲ್ಯ ವೇಗಂ
ಜೀತೇಂದ್ರಿಯಂ ಬುದ್ದಿವಂತಂ ವರಿಷ್ಟಾಂ
ವಾತಾತ್ಮಜಂ ವಾನರ ಯೋಧ ಮುಖ್ಯಂ
ಶ್ರೀ ರಾಮ ದೂತಂ
ಶರಣಂ ಪ್ರಭದ್ಯೇ 🙏🚩
ಜೈ ಶ್ರೀ ಹನುಮಾನ್ 🙏🚩🙏🚩🙏🚩🙏🚩🙏🚩
ಜೈ ಶ್ರೀ ರಾಮ್ 🙏🚩🙏🚩🙏🚩🙏🚩🙏🚩🙏
ಬ್ರೋ ನೀವು janapad balu belagundi ಅವರ ತರ್ ಕಾಣುತ್ತೀರಿ 😊❤
Hi bro love from tumkur 🥰 bro nivu book of records ge apply madi nimdu ondu world record book Alli nimdu name irute👍👍yake andre kannadali modalu truck tagond le madirodu nive
💛❤️ಬೆಳಗಾವಿ ಅಣ್ಣಾ ರಿಪ್ಲೈ ಮಾಡು
ಅಣ್ಣ ನಿಮ್ಮ ಟ್ರಾವೆಲ್ ವಿಡಿಯೋ ನನಗೆ ತುಂಬಾ ಇಷ್ಟ ಆಯಿತು ❤❤❤ ಅಣ್ಣ
ನಿಮ್ಮ ಟ್ರಾವೆಲ್ ವಿಡಿಯೋ ತುಂಬಾ ಚೆನ್ನಾಗಿದೆ 😁😁😁😀😀😀😀😀😁😁
Good.continue.
Super bro🎉🎉🌧🌩🌨🌨
ಅಣ್ಣ ನಿಮ್ಮ ಎಲ್ಲಾ ವಿಡಿಯೋ ನೋಡ್ತಾ ಇರ್ತಿನಿ ತುಂಬಾ ಚೆನ್ನಾಗಿ ವಿಡಿಯೋ ಇದೆ
Bro next.. ಕನ್ಯಾಕುಮಾರಿ.. ಟ್ರಿಪ್ ಮಾಡಿ. ನೆಕ್ಸ್ಟ್
ಸೂಪರ್ ಅಣ್ಣಾ
Superrr
V nice super,👍👍👍💖💖💖🎉
Super ann ladak
Heeey super journey guru ❤❤❤❤❤
🔥ಹರೀಶಣ್ಣಂಗೆ ಜೈ, 💪ಹೇಳುತ್ತಿರುವುದು ತಿಪಟೂರಿಂದ😊
🙏🙏🙏
Am waiting for your every video, I love driving.
Super sir
ಸೂಪರ್ ಆಗಿದೆ ನಿಮ್ಮ ಲಡಾಕ್ ಟ್ರಿಪ್ಪು
God bless you happy journey
Suparrrr bro
ಸೂಪರ್ ಬ್ರೋ, ನಾನು 1989 ರಲ್ಲಿ ಶ್ರೀನಗರ ದಲ್ಲಿ ಆರ್ಮಿ ಯಲ್ಲಿ ಇದ್ದೆ. ಶ್ರೀನಗರ ಜಮ್ಮು, ಶ್ರೀನಗರ ಲೆಹೆ ಓಡಾಡಿದ್ದೇನೆ.
ರೋಡ್ ಇವಾಗ ಸೂಪರ್
Ajay yar yaro ladak na thorsidru but neen thorusthidyala super
ಸರ್..
ನಿಮ್ಮ ಗಾಡಿ.. ಊಟ.. ನಿಮ್ಮ ಹೊಸ ಅನುಭವ..
ಸಂತೋಷ ಆಯುತು
ಹಾಯ್ ಅಜಯ ಅಣ್ಣ🙏🙏🙏
Hi bro .from Bangalore shob madhu sisy 👍 today watched you vlog and subscribed ..your in border kannadiga great
This is the humanity bro🎉🎉😂😂
ಕುಮಟಾ and ಕಾರವಾರ ಬನ್ನಿ ಬ್ರೋ ಹಾಗೆ ❤❤
Good luck bro❤
Love from Davangere KA 17 💓
Superrrrrr keep going 😊
ಬ್ರೋ ಈವತ್ತು ನಿಮ್ಮ ಈ ಚಾನಲ್ ಗೆ ಒಂದು ಕಲೆ ಬಂತು ಬ್ರೋ ..ಈ ಕಂಟೆಂಟ್ ತುಂಬಾನೇ ಇಸ್ಟ ಆಯ್ತು..ಲಡಾಕ್ ಬೇರೆ ತೋರ್ಸ್ಥ ಇದಿರ ತುಂಬಾ ತುಷಿ ಆಯ್ತು
Dream was fulfill bro🥰🥶
Super ❤
Safe journey brothers 💖💖💖💖
Wow yen broo place e tara ede👌👌👌🥰🥰
Karnataka huli...🦁🦁
Haappy journey ❤❤ajay bro ❤❤
Happy journey bro
ಅಣ್ಣಾ ಡ್ರೈವಿಂಗ ಸುಪರ
ವಿಡಿಯೋವನ್ನು ಸ್ವಲ್ಪ ಬೇಗ ಆಗಿ ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀನಿ
Super Video Sir Amazing ❤️
Anna ninantha best youtuber yaru illa ninu thumba ollevany annaya
777 charle ನೆನಪು
Super maga
One tara super videos nimdhu ♥️
Ajay hy ru Ladakh trip fist da ur dono Ladakh trip u ask JK 12 Wale veer u going Ladakh da all drivers no Ladakh da ru fast Tim
Super 😊
Really nice ☺️ vlog ❤
Don't keep cylinder in cabin for your safety
Love from Hosadurga KA 16 SALAGA
Happy bro
ಹರೀಷಣಂಗೆ ಜೈ ಶಹಾಪುರುದಿಂದ
ನಿಮ್ಮನ್ನು ನೋಡಿ ಖುಷಿ ಆಗುತ್ತಾ ಇದೆ
I like this video
Really your great brother
Love from Belagavi❤❤❤
ಅಣ್ಣಾ ನನು ಟ್ರಕ್ ಡ್ರೈವರ್ ಆಗ್ಬೇಕು, ನನ್ನ ಅತೀರ lmv ಲೈಸನ್ಸ್ ಇದೆ. ಮತ್ತೆ ನನಗೆ 18 ವರ್ಷದ ಅನುಭವ ಇದೆ.
Nice love you from Bangalore be happy
kasta padthiya thumba manjunatha swami holled madli bro alla jurni happy jurni
Bike en guru yar bekadru takond hogtare. Truck tagond hogoku beeja bekole.. love from Uttarkannada❤❤
Super
ಫೈನ್
Waiting for videos daily
Chamarajanagra KA10 ❤️👍
Anna god bless you happy journey
Bro nivu karnataka kee jk baraval avrnaa karkodu banii
Bro wheel cap haksi bro....channagi kanalla
Guru navu bartu karkonda hogu bro😊😊
Anna go to NE India, Nepal, Sikkim and Bhutan also.
Super bro
Full dengar plec😱
,,,, devaru oledu maddli brother
❤️❤️ DREAM COMPLETED ❤️😍
Bro..... Nanu barthini karkod hogi
Badage estu bro adu
First like barooo
😋😋😋
Hi bro super ❤
Hi...bro Bombay bandre sikki
AR vlogs was ♥️❤️♥️❤️ bro
Adhu kharigil ....karigel all tang swalpa limited adhu namgu gothu....
Brother pls ಕಾರ್ಗಿಲ್ anth heli
Happy jarni anna all the best anna👍👍
I love ಬೆಳಗಾವಿ ❤️❤️