"ಮೂಢನಂಬಿಕೆ" ಎಂದು ಹೇಳುವವರು ಋಗ್ವೇದದ 10 ನೇ ಮಂಡಲದ ಅಂದರೆ 10.14.15 ನೇ ಮಂತ್ರ (1 ರಿಂದ15ನೇ ಮಂತ್ರದವರೆಗೂ, ಹಾಗೆಯೇ, ಅದೇ ಮಂಡಲದ 10.15 ರ 1ರಿಂದ 14 ವರೆಗಿನ ಮಂತ್ರಗಳನ್ನು ಓದಿ. ಇನ್ನೂ ಅನೇಕ ಇವೆ. ರೆಫರೆನ್ಸ್ ಇಲ್ಲದೆ ಮೂಢನಂಬಿಕೆ ಎಂಬ ಪದ ಬಳಕೆ ಬೇಡ.
ವೇದದಲ್ಲಿ ಹೇಳಿದ ಪ್ರಕಾರ, ಪಿತೃಗಳ ಆತ್ಮಕ್ಕೆ ಯಾವ ಸಂಸ್ಕಾರವೂ ಬೇಡ ಎನ್ದಿರುವಾಗ, ಈ ಶ್ರಾದ್ಧ, ತರ್ಪಣಗಳ ಅವಶ್ಯ್ಕಕತೆ ಇದೆಯಾ.?! ಹಾಗಾದರೆ ನಿಮ್ಮ ಮಾತುಗಳು ಮೂಢ ನಂಬಿಕೆ ಆಗಿರಬಹುದೆಂದು ನನ್ನ ಭಾವನೆ.!!
@@shkamath.k2372 ಯಜುರ್ವೆದದಲ್ಲಿ ಇದೆ, ಹಾಗೇ ಹದಿನಾರು ಸಂಸ್ಕಾರ ಗಳ ಪುಸ್ತಕದಲ್ಲಿ, ಕಡೆಯ ಉತ್ತರ ಕ್ರಿಯೆಯ ಭಾಗ ಓದಿ.. ಅದರ ಪ್ರಕಾರ, ಶವ ಸಂಸ್ಕಾರ ಆದಮೇಲೆ, ಪ್ರೇತ/ ಆತ್ಮ ಸಂಸ್ಕಾರ ಬೇಡ ಎಂದೇ ಹೇಳಿದ್ದಾರೆ, ಓದಿ ನೋಡಿ...
ನಿಮ್ಮ ವಿದ್ವತ್ತಿಗೆ ಅನಂತ ನಮನಗಳು
ಅದ್ಭುತ ಚಿಂತನೆ ಗುರುಗಳಿಗೆ ಅನಂತಾನಂತ ವಂದನೆಗಳು.
ಆಚಾರ್ಯರಿಗೆ ಪ್ರಣಾಮಗಳು.
ಧನ್ಯವಾದಗಳು 🙏🏻 ಮಾಹಿತಿಯ ವಿವರಣೆಗೆ
Excellent narration, made it simple for every one to understand. Good commentary
🌹🕉🙇♀️🙏🏻hare krishna 🕉🙇♀️🙏🏻dhanyavaadagalu gurugale🙏🙏
Voice, knowledge 👌
Shree krishna arpanamastu ❤
Radhey radhey ❤
👏👏👏 ಸಮಯಕ್ಕೆ ಸರಿಯಾಯಿಗಿದೆ
Hare krushna 🎉nice information 🎉
It is Bhabanatmak and Manasik only. Nothing else. We owe gratitude to our Parents
Adbhutha
👌👌🙏🙏🙏
🙏🏻
True
"ಮೂಢನಂಬಿಕೆ" ಎಂದು ಹೇಳುವವರು ಋಗ್ವೇದದ 10 ನೇ ಮಂಡಲದ ಅಂದರೆ 10.14.15 ನೇ ಮಂತ್ರ (1 ರಿಂದ15ನೇ ಮಂತ್ರದವರೆಗೂ, ಹಾಗೆಯೇ, ಅದೇ ಮಂಡಲದ 10.15 ರ 1ರಿಂದ 14 ವರೆಗಿನ ಮಂತ್ರಗಳನ್ನು ಓದಿ. ಇನ್ನೂ ಅನೇಕ ಇವೆ. ರೆಫರೆನ್ಸ್ ಇಲ್ಲದೆ ಮೂಢನಂಬಿಕೆ ಎಂಬ ಪದ ಬಳಕೆ ಬೇಡ.
ಸರಿಯಾಗಿ ಹೇಳಿದಿರಿ.😊
Thanks givingಅಂತ ಎಷ್ಟೋ ಪೋಸ್ಟ್ ಹಾಕುವ ನಮಗೆ ನಮ್ಮಲ್ಲಿಈ ಸಂಪ್ರದಾಯ ಗಳು ಮೊದಲೇ ಇತ್ತು. ಎಂಬುದು ಹೇಳಿಕೊಡಬೇಕಾಗಿದೆ.
👌🏻👌🏻🙏🏻🙏🏻🙏🏻
🙏🙏🙏🙏👏
🙏🙏🙏🙏🙏🙏🙏🙏
❤❤❤
🙏sir
🙏🙏🙏🙏🙏
Durmarana hondidavrige caturdashi madbeku anta helidare... Matte ulida pitrugalige amavase madbeka? Or ellarigu onde dina madbeka tilisi plz
ಏಕಾದಶಿ ತಿಥಿ ಎಂದು ಪಕ್ಷ ಶ್ರಾದ್ಧದ ಬಗ್ಗೆ ವಿವರ ನೀಡಬೇಕು ಒಬ್ಬರು ಮಾಡುತ್ತಾರೆ ಒಬ್ರು ಮಾಡುವುದಿಲ್ಲ ಸ್ವಲ್ಪ ಗೊಂದಲಮಯ ವಿಚಾರ
ವೇದದಲ್ಲಿ ಹೇಳಿದ ಪ್ರಕಾರ, ಪಿತೃಗಳ ಆತ್ಮಕ್ಕೆ ಯಾವ ಸಂಸ್ಕಾರವೂ ಬೇಡ ಎನ್ದಿರುವಾಗ, ಈ ಶ್ರಾದ್ಧ, ತರ್ಪಣಗಳ ಅವಶ್ಯ್ಕಕತೆ ಇದೆಯಾ.?! ಹಾಗಾದರೆ ನಿಮ್ಮ ಮಾತುಗಳು ಮೂಢ ನಂಬಿಕೆ ಆಗಿರಬಹುದೆಂದು ನನ್ನ ಭಾವನೆ.!!
ಯಾವ ವೇದ ?
@@shkamath.k2372 ಯಜುರ್ವೆದದಲ್ಲಿ ಇದೆ, ಹಾಗೇ ಹದಿನಾರು ಸಂಸ್ಕಾರ ಗಳ ಪುಸ್ತಕದಲ್ಲಿ, ಕಡೆಯ ಉತ್ತರ ಕ್ರಿಯೆಯ ಭಾಗ ಓದಿ.. ಅದರ ಪ್ರಕಾರ, ಶವ ಸಂಸ್ಕಾರ ಆದಮೇಲೆ, ಪ್ರೇತ/ ಆತ್ಮ ಸಂಸ್ಕಾರ ಬೇಡ ಎಂದೇ ಹೇಳಿದ್ದಾರೆ, ಓದಿ ನೋಡಿ...
@@shkamath.k2372 ಯಜುರ್ವೆದ ನೋಡಿ...
ಯಜುರ್ವೆದ ಓದಿ ನೋಡಿ, ಹಾಗೇ ಹದಿನಾರು ಸಂಸ್ಕಾರ ಗಳ ಪುಸ್ತಕದಲ್ಲಿ ಕಡೆಯ ಅಂತ್ಯ ಸಂಸ್ಕಾರದ ವಿವರ ಓದಿ.!!
PHONE NO KODI PLS
Vedas never said fact s
Study your self. Canyou seen wind,like sound, your hereing like that, your argument baseless
🙏🙏🙏
🙏🙏🙏👌👌
🙏🏻🙏🏻🙏🏻