ಜೀರ್ಣಾಂಗ ವ್ಯೂಹದ ಶುದ್ಧಿಗೆ ಇಷ್ಟು ಮಾಡಿ | Complete Detox Plan | Digestive System | Dr Vinayak Hebbar

Поділитися
Вставка
  • Опубліковано 25 гру 2024

КОМЕНТАРІ • 410

  • @1234567800ism
    @1234567800ism Рік тому +34

    ನಿಮ್ಮ ಈ ವಿಚಾರಗಳು ಸಮಾಜಕ್ಕೆೆ ಮಾಡುತ್ತಿರುವ ದೊಡ್ಡ ಸೇವೆ❤

  • @devarajdeva3272
    @devarajdeva3272 Рік тому +36

    ನಮ್ಮ ಆಯುರ್ವೇದ ಎಸ್ಟು ಉತ್ತಮ ಎಂಬುದು ನಮಗೆ ನಿಮ್ಮಿಂದ ಸ್ಪಷ್ಟವಾಗುತ್ತಿದೆ ಎಲ್ಲರಿಗೂ ನಮ್ಮ ಸಂಸ್ಕೃತಿಯ ಆಯುರ್ವೇದ ಎಲ್ಲರಿಗೂ ತಲುಪಲಿ ನಿಮಗೆ ಧನ್ಯವಾದಗಳು💐💐

    • @devarajdeva3272
      @devarajdeva3272 Рік тому +3

      ಓಮ್ಮೆ ಡಿಸ್ಕ್ರಿಪ್ಶನ್ ಬಾಕ್ಸ್ ನೋಡಿ ಆನ್ಲೈನ್ ಭೇಟಿಗೆ ಅವಕಾಶ ಇದೆ

    • @prameelashekar
      @prameelashekar Рік тому

      🙏🙏❤

    • @shalinivshetty1341
      @shalinivshetty1341 7 місяців тому

      Very good suggestion thanks

  • @bannappagundappanavar5844
    @bannappagundappanavar5844 9 місяців тому +9

    ಅತ್ಯಂತ ಸರಳವಾದ ಔಷಧ/ ಯೋಗ, ಪ್ರಾಣಯಾಮ ಮತ್ತು ವಸ್ತುಗಳಿಂದ ಇಡೀ ಶರೀರದ ಆರೋಗ್ಯವನ್ನು ಕಡಿಮೆ ಖರ್ಚಿನಲ್ಲಿ ಕಾಪಾಡಿಕೊಳ್ಳುವದನ್ನು ತಿಳಿಸಿದ್ದಿರಿ ತಮಗೆ ಧನ್ಯವಾದಗಳು👌

  • @varijaveeranath4412
    @varijaveeranath4412 Рік тому +18

    ಕಲಿಯುಗದ ಧನಂವಂತಿರ್ ವೈದ್ಯ 🌹🌹🌹🌹❤❤❤❤

  • @asharanisn7500
    @asharanisn7500 3 місяці тому +2

    ತುಂಬಾ ವಿವರವಾಗಿ ಸಮಾಧಾನ ದಿಂದ ಸಲಹೆಗಳನ್ನು ಕೊಟ್ಟಿದ್ದೀರಾ ಡಾಕ್ಟ್ರೇ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @mleshwarappa288
    @mleshwarappa288 Рік тому +14

    ಧನ್ಯವಾಡಗಳು ದೇವರು ಇನ್ನು ಹೆಚ್ಚಿನ ಶ್ರೇಯಸ್ ನ್ನು ನೀಡಲಿ ಇಂಥ ಸಂದೇಶ್ ಸದಾ ನೀಡುತೀರಿ ಸರ್

  • @nagarathnashivanna5989
    @nagarathnashivanna5989 Рік тому +86

    Doctor,ನಮ್ಮ ಕುಟುಂಬದ ವೈದ್ಯರಂತೆ ಅತ್ಯಂತ ಆಪ್ತವಾಗಿ ತಿಳಿಹೇಳುವ ನಿಮಗೆ ನಮ್ಮ ಅನಂತ ನಮಸ್ಕಾರಗಳು👌👌👏🙏🙏🙏🙏

    • @radhaponnappa2418
      @radhaponnappa2418 Рік тому +1

      ಧನ್ಯವಾದಗಳು ಡಾಕ್ಟರ್ 🙏

  • @nagarajaks552
    @nagarajaks552 Рік тому +8

    ನಿಮ್ಮ ಈ ಪ್ರಯತ್ನ ತುಂಬ ಸಂತೋಷಕರವಾದದು

  • @nagendraiahm.a.6871
    @nagendraiahm.a.6871 3 місяці тому +1

    ತುಂಬಾ ಸ್ಪಷ್ಟವಾಗಿ ಅರ್ಥವಾಗುವಂತೆ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್, ತಾವೂ ತಮ್ಮ ಕುಟುಂಬದವರಿಗೆ ಭಗವಂತನು ಆರೋಗ್ಯ ಸಂಪತ್ತು ಶಾಂತಿ ನೆಮ್ಮದಿ ನೀಡಲಿ ಎಂದು ಆಶಿಸುತ್ತೇನೆ. 🙏

  • @panduranga4385
    @panduranga4385 Рік тому +120

    ಭಗವಂತ ನಿಮಗೆ ನಿಮ್ಮ ಸಂಸಾರದಲ್ಲಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಬೇಡುತ್ತೇನೆ.

  • @kmalathi4943
    @kmalathi4943 Рік тому +7

    ಆಹಾರದ ಸಮತೋಲನದ ಬಗ್ಗೆ .ಯಾವ ಹಸಿ ತರಕಾರಿಗಳನ್ನು ಉಪಯೋಗೆಸೇಧ್ರೆ ಒಳ್ಳೆದು.ಎಂದು ತಿಇಳೇ ಸೆದ್ದಕ್ಕೆ ಧನ್ಯವಾದಗಳು. ಹೀಗೆ ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಮೂಡಿಸುವ

  • @savitribhat2636
    @savitribhat2636 Рік тому +6

    ತುಂಬಾ ಒಳ್ಳೆಯ ಸಲಹೆ thank you Sri ವಿನಾಯಕ ಹೆಬ್ಬಾರ್

  • @GayathriHiremathaudiobook
    @GayathriHiremathaudiobook Рік тому +16

    Sir, Thank u so much, ನೀವು ಹೆಳಿದರಲ್ಲಿ ಶೇ. 50 ಬಾಗ ಪಲಿಸಿದರೂ ಆರೋಗ್ಯವಂತ ರಾಗಬಹುದು, ಧನ್ಯವಾದವುಗಳು ಸರ್

  • @nagarajmr9499
    @nagarajmr9499 Рік тому +4

    ನಿಮ್ಮ ಸಾಮಾಜಿಕ ಕಾಳಜಿಗೆ ಧನ್ಯವಾದ❤

  • @shashirekhata5105
    @shashirekhata5105 Рік тому +3

    ಧನ್ಯವಾದಗಳು ಸರ್.ನಿಮ್ಮ ಸಲಹೆ ಉತ್ತಮವಾಗಿದೆ.ನಾನು ಇದನ್ನು ಅನುಸರಿಸುತ್ತೇನೆ.🎉❤

  • @vidyadharanc0913
    @vidyadharanc0913 10 місяців тому +2

    ಉತ್ತಮ ಅತ್ಯುತ್ತಮ ಮಾಹಿತಿ ಡಾಕ್ಟರ್ ಥ್ಯಾಂಕ್ ಯು😊

  • @saraswathig4950
    @saraswathig4950 10 днів тому

    Om Shanti Shiva baba good morning dear brother namaste very good paint good Health wealth Happy in my life thank you daneyavada sir

  • @ramakishen5657
    @ramakishen5657 Рік тому +5

    5:10 thanku for the information 🙏

  • @yamunaanitha3544
    @yamunaanitha3544 11 місяців тому +2

    Thumba upayuktha mahithi thilisiddiri Doctre, Dhanyavadagalu.

  • @kalpanaharikumarbhavageeth2402

    ಸೂಪರ್ ಡಾಕ್ಟರ್ ವಿಟಾಮಿನ್,B12 ಬಗ್ಗೆ ಒಂದು ವೀಡಿಯೋ ಮಾಡಿ

  • @sanjeevineesanavee4843
    @sanjeevineesanavee4843 9 місяців тому

    ಎಂತಾ ಚಂದ explain ಮಾಡಿದ್ರಿ . ಧನ್ಯವಾದ❤

  • @vishalashetty6211
    @vishalashetty6211 Рік тому +3

    Sir nimma salahegagi tumba thanks 🙏 harniyada bagge thilisi hugale🙏🙏

  • @manjulagl4242
    @manjulagl4242 9 місяців тому

    ಅಣ್ಣಾ.... ಆರೋಗ್ಯದ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ.... ಧನ್ಯವಾದಗಳು 🙏🙏

  • @Focussedtrader-j2i
    @Focussedtrader-j2i 5 місяців тому

    ನಮಸ್ತೆ ಸರ್ 🙏😊ನಿಮ್ಮ ಈ video ತುಂಬಾ ಇಷ್ಟ ಆಯ್ತು ನಿಮಗೆ ನನ್ನ ಧನ್ಯವಾದ ಸಮರ್ಪಣೆ 💚💚💚💖🌞

  • @ಸೀತಾರಾಮ್1
    @ಸೀತಾರಾಮ್1 Рік тому +4

    ಉತ್ತಮ ಮಾಹಿತಿ ನೀಡಿದ್ದೀರಿ ,,ಧನ್ಯವಾದಗಳು ಸರ್ 🙏🙏

  • @manjunathbaratakke2026
    @manjunathbaratakke2026 9 місяців тому +2

    Really it was very useful video to be healthy, Thanks Dr may God bless you

  • @ganapatihegde4435
    @ganapatihegde4435 Рік тому +1

    Jaiho. Thumba chennagide.

  • @KusumaR-p4h
    @KusumaR-p4h Місяць тому

    Olleya mahithi needuthidderi,thmba thanks sir

  • @hemavatisulibhavimath6312
    @hemavatisulibhavimath6312 Рік тому +4

    ವೈದ್ಯರೇ ತುಂಬಾ ಧನ್ಯವಾದಗಳು.

  • @kallappanandeppagol963
    @kallappanandeppagol963 Рік тому +3

    ತುಂಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು

  • @vanamala4751
    @vanamala4751 9 місяців тому

    ಧನ್ಯವಾದಗಳು ಡಾಕ್ಟರೇ. 🙏

  • @kalingaiahkalingaiah2838
    @kalingaiahkalingaiah2838 9 місяців тому +1

    God bless you sir,..

  • @ambikahm63
    @ambikahm63 Рік тому +1

    V nice gentle explanation thank u doctor

  • @sanjaykumarsochandrakanthr6323

    ಡಾ!! ಊಟ ಚನ್ನಾಗಿ ಮಾಡಿ 👍👍

  • @sumathishetty8326
    @sumathishetty8326 Рік тому +1

    Thumba olleya mahiti kottiri dhanyavadagalu Arogyave Bhagya👍🙏

  • @antplant9346
    @antplant9346 Рік тому +13

    ಆರೋಗ್ಯವೇ ಭಾಗ್ಯ ❤

  • @ummerfarooq8802
    @ummerfarooq8802 6 місяців тому +1

    So nice so Good information thank you so much sir 💐

  • @byrappan1079
    @byrappan1079 7 місяців тому

    Good information about Ayurveda sir 15:22

  • @geethahr6981
    @geethahr6981 Рік тому +2

    ತುಂಬಾ ಒಳ್ಳಯ ಮಾಹಿತಿ ನೀಡಿರುವಿರಿ ಧನ್ಯವಾದಗಳು

  • @manohard8525
    @manohard8525 9 місяців тому +1

    ವೈದ್ಯೋ ನಾರಾಯಣ ಶ್ರೀ ಹರೀ.

  • @sidduko-ti1086
    @sidduko-ti1086 10 місяців тому +2

    Vinayak ಅವ್ರೆ ನಿಮಗೆ ಅನಂತ ಅನಂತ ಧನ್ಯವಾದಗಳು 🙏ನಿಮ್ಮ ಸಲಹೆ ಸೂಚನೆ ನಮಗೆ ದಾರಿ ದೀಪ ಆರೋಗ್ಯ ದೀಪ 🙏

  • @agnesdsouza6429
    @agnesdsouza6429 3 місяці тому

    God bless you all ways Doctor thank you Doctor ❤🎉

  • @manohar.k.nmanohar.k.n5615
    @manohar.k.nmanohar.k.n5615 Рік тому +5

    🙏ಧನ್ಯವಾದಗಳು ಸರ್ 🙏😊

  • @manjunath.nmanju5666
    @manjunath.nmanju5666 10 місяців тому

    Thumba...danyavadagalu..sir.....nimge..abariyagiddene..

  • @babithapoojary8707
    @babithapoojary8707 Рік тому +1

    ಒಳ್ಳೆಯ ಮಾಹಿತಿ ನೀಡಿ ದೀರಿ ಧನ್ಯವಾದಗಳು ಸರ್

  • @lalithavn6802
    @lalithavn6802 Рік тому +3

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು

  • @hemalatalnchali9276
    @hemalatalnchali9276 Рік тому +1

    ಒಳ್ಳೆಯ ಮಾಹಿತಿ
    Tqsm

  • @annapurnadoddamani4885
    @annapurnadoddamani4885 9 місяців тому

    You are my real God

  • @Sunami4132
    @Sunami4132 8 місяців тому

    ತುಂಬಾ ಧನ್ಯವಾದಗಳು ನಿಮಗೆ..ದಯವಿಟ್ಟು ಎನಲ್ ಫಿಶರ್ ತೊಂದರೆಗೆ ಏನು ಮಾಡಬೇಕೆಂದು ತಿಳಿಸಿ.

  • @Vinut_gammer
    @Vinut_gammer Рік тому

    Danyavaadagalu doctor sir,🙏

  • @sumam255
    @sumam255 Рік тому

    Thank you sir ,thumba chennagi tilisidiri namaste

  • @raziabanu7508
    @raziabanu7508 Рік тому +3

    ಸೂಪರ್ ಸರ್, ಧನ್ಯವಾದಗಳು.

  • @mohamedismail9749
    @mohamedismail9749 Рік тому

    Tumba thanks
    Sir skin problem ge ondu video maadi

  • @mahamallappaganjyal6748
    @mahamallappaganjyal6748 Рік тому +2

    ಸುವಿವರಣೆ ಧನ್ಯವಾದಗಳು.

  • @sowbhagyads2323
    @sowbhagyads2323 10 місяців тому

    Explanations diagnosis easy to understand eradicate the problem

  • @DhanushMadigar-i1o
    @DhanushMadigar-i1o 10 місяців тому

    Sir thanku so muchhhhhhh for the ತಿ information

  • @sujathav8587
    @sujathav8587 Рік тому

    Tumba channagi explain madiddiri TQ.very much dhanyawad galu

  • @bhaktavatsalaks3540
    @bhaktavatsalaks3540 8 місяців тому

    Namaskar sir, thank you very much for your information about our health,, we wish you our Heartfelt Gratitude to your information 🙏

  • @dsb4768
    @dsb4768 8 місяців тому

    ಡಾಕ್ಟರ್ ನೀವು ಹೇಳಿದ ಪ್ರತಿಯೊಂದು ತುಂಬ ಸ್ಪಷ್ಟ ಮತ್ತು ಉಪಯುಕ್ತ ಆಗಿದೆ . ನೀವು ಹೇಳುವ ರೀತಿಯಿಂದ್ಲೇ ಮೊದಲು ಅರ್ಧ ನೋವು ಕಡಿಮೆಯಾಗ್ಬಿಡುತ್ತೆ . Thank You sir

    • @drvinayakhebbar
      @drvinayakhebbar  8 місяців тому

      You are most welcome. Thanks for watching video.

  • @rajashekarshetty4989
    @rajashekarshetty4989 8 місяців тому

    Dhanyavadagalu guruve

  • @DhanaLakshmi-vp3vn
    @DhanaLakshmi-vp3vn 7 місяців тому

    Thank you sooo much your valuable information doctor 🙏

  • @arunakomala8919
    @arunakomala8919 Рік тому

    Thank you sir.nimma vidio tumba upayukta. Saralavagi tilistira.sir one question . Kelavarige loose motion yavagalu enu tidaru agola. Entavarige enu tondare ede. Motion gatti erute. Entahavaru hege hotte Clean madalu natural agi remady heli.sir.

  • @dr.d.meenakshi9797
    @dr.d.meenakshi9797 Рік тому

    Thanq sir. Saralavada vidhanagalu. Nimma video galigagi wait maduvante aagutte. Dhanyavadagalu

  • @raghavendrakumachagi5029
    @raghavendrakumachagi5029 Рік тому +3

    Pin point information . Very minute is informative.

  • @shekharappals8560
    @shekharappals8560 7 місяців тому

    ಅತ್ಯಂತ ಉತ್ತಮ ಸಲಹೆ ನೀಡಿದ್ದಾರೆ

  • @lowrencedsouza1918
    @lowrencedsouza1918 Рік тому +2

    Thanku sir🙏

  • @sampadan4094
    @sampadan4094 5 місяців тому

    Excellent sir

  • @veenaprasad3162
    @veenaprasad3162 9 місяців тому

    Namaste 🙏 🙏🙏

  • @veenasabhahit4664
    @veenasabhahit4664 Рік тому +8

    Very well explained.
    Please make a video on non alocoholic fatty liver

  • @subbarajvenkobachar7348
    @subbarajvenkobachar7348 Рік тому +2

    Very neat explanation thank you doctor

  • @deeptik4371
    @deeptik4371 Рік тому

    Dhanyavad

  • @sowmya2605
    @sowmya2605 Рік тому +5

    Blessed to have you sir
    Thank you so much ❤

  • @raghureddy2541
    @raghureddy2541 Рік тому +2

    ಧನ್ಯವಾದಗಳು 👌👌♥️♥️

  • @manjulamanjuravi6018
    @manjulamanjuravi6018 Рік тому

    ತುಂಬಾ ಧನ್ಯವಾದಗಳು ಸರ್ ,ದಯವಿಟ್ಟು heavy dry skin ge solution ಹೇಳಿ

  • @mahadevaswamybmmahadevaswa8419

    Dhanyavaadagalu sir thamage olleya mahiti tilisideeri best manemaddu sir utaballavanige rogavilla ,mathuballavanige jagalavilla yenna gadheya rudi mathinante nudigattu

  • @shivarudrappatg
    @shivarudrappatg 10 місяців тому +2

    ತುಂಬಾ ಒಳ್ಳೇದು 🙏ಧನ್ಯವಾದಗಳು 🌹🌹

  • @shanthigandhi6625
    @shanthigandhi6625 Рік тому +1

    Such lovely information and solutions for various health problems

  • @HanumantappaKologihr
    @HanumantappaKologihr Місяць тому

    ಸರ್ ಮಲಬದ್ಧತೆ ಗೆ ಈಗ ಮಾರುಕಟ್ಟೆಗೆ ಬಂದಿರುವ ಪೇಟ್ ಸಫಾ ಎಂಬ ಚೂರ್ಣ ಉಪಯೋಗ ಮಾಡಬಹುದೇ? ಈ ಬಗ್ಗೆ ತಿಳಿಸಿ ಕೊಡಿ.
    ಧನ್ಯವಾದಗಳು.

  • @varadarajaluar2883
    @varadarajaluar2883 Рік тому +2

    Very informative, namaste 🙏 sir

  • @johnhousing7834
    @johnhousing7834 Рік тому +2

    Very Nice Dr Vinayakare ,
    Very Clear Explanations ❤

  • @pavitramanju1742
    @pavitramanju1742 Рік тому

    Sir dayavittu urine infection bagge tilisi please

  • @manjulapurnachandra9368
    @manjulapurnachandra9368 Рік тому +1

    It's good you researched all this for us ty so much mister you did good 👍 bro I bet you skipped a class when you were a kid because you're so smart

  • @seemapreksha
    @seemapreksha 6 місяців тому

    Respiretry plm bagge vedio maadi sir

  • @nagajyotibhat3445
    @nagajyotibhat3445 Рік тому +1

    Dhanyavadagalu doctor 🙏🙏🙏💐

  • @premalathas2887
    @premalathas2887 Рік тому +1

    Thank u doctor for tips u have given for health of digestive system

  • @vishwanath.cvishwanath2218
    @vishwanath.cvishwanath2218 Рік тому +1

    Dr.can u pls tell abt anxiety & stress

  • @PanamalaiRGuruprasad-ic4mf
    @PanamalaiRGuruprasad-ic4mf 8 місяців тому

    Respected Doctor avare,
    Thanks for your simple and clear explanation.
    If a person has to take allopathic medicines, can taking one Neem capsule twice daily be effective in treating any side effects caused by allopathic medicines?
    Thanks and best regards🙏.

  • @shamalakamath3188
    @shamalakamath3188 Рік тому

    Thanks for your information i want visit to you doctor

  • @ManjuManjunath-wo8zx
    @ManjuManjunath-wo8zx 9 місяців тому

    Sontanovina bagge tilisi

  • @sridharan8503
    @sridharan8503 Рік тому

    ,, very interesting andvery usful please send link

  • @manjula7328
    @manjula7328 Рік тому

    ಥ್ಯಾಂಕ್ ಯೂ ಸೋ ಮಚ್ ಸರ್🙏🙏

  • @ganappatihalloli3106
    @ganappatihalloli3106 Рік тому

    Good information sir thank you for u

  • @sathik756
    @sathik756 Рік тому +2

    Good explanation !👍

  • @sureshpatage4287
    @sureshpatage4287 Рік тому +2

    Very very thanks Sir God bless all of them 🙏🙏 🌜🌜🙏🎉💐🌻💕🦬

  • @palakshaiahnt9661
    @palakshaiahnt9661 Рік тому

    ಧನ್ಯವಾದಗಳು

  • @veenapunacha9629
    @veenapunacha9629 Рік тому

    Nice sir.❤

  • @meenakashicheranda6350
    @meenakashicheranda6350 Рік тому

    Thank you sir God bless you

  • @shahidahavanagi883
    @shahidahavanagi883 Рік тому

    Sir what about panic attack...panic disorder.....I am suffering frm dis problem.plz give d ayurvedic remedies abt dis🙏🙏

  • @MMahadevaprasad
    @MMahadevaprasad Рік тому +2

    Thank you sir ❤

  • @anandaramgk2601
    @anandaramgk2601 Рік тому

    Fully informative.