Chamarajanagara Microfinance | ಮೈಕ್ರೋ ಫೈನಾನ್ಸ್'ಗಳಿಂದ ಚಿತ್ರಹಿಂಸೆ, ಗ್ರಾಮ ತೊರೆದ ನೂರಾರು ಕುಟುಂಬಗಳು

Поділитися
Вставка
  • Опубліковано 2 лют 2025

КОМЕНТАРІ • 280

  • @srinivas7036
    @srinivas7036 23 дні тому +89

    ಮಂಜುನಾಥ ಸ್ವಾಮಿ ಮತ್ತು ದರ್ಮಸ್ಥಳ ದ ಹೆಸರು ಸಂಘಕ್ಕೆತೆಗೆಯುವಂತೆ ವಿರೇಂದ್ರ ಜೖನ್ಗಗೆ ತಿಳಿಸಿ

  • @ChanduChandu-il8wj
    @ChanduChandu-il8wj 23 дні тому +74

    Super dc. ಇ ತರ ಡಿಸಿ ಗಳು ಸಿಗೋದು ತುಂಬಾ ಕಷ್ಟ

  • @hemantt9250
    @hemantt9250 22 дні тому +58

    ಧರ್ಮಸ್ಥಳ ಸಂಘವನ್ನು ಮೊದಲು ಬಂದು ಮಾಡಿ

  • @soujanyanews
    @soujanyanews 23 дні тому +109

    ಧರ್ಮಸ್ಥಳ ಸಂಘ ಬ್ಯಾನ್ ಮಾಡಿ

    • @sidduk4938
      @sidduk4938 23 дні тому

      ಎಷ್ಟೋ ಬಡ ಕುಟುಂಬಗಳು ಧಮಸ್ಥಳ ಸಂಘವನ್ನು ನಂಬಿ ಬದುಕಿದ್ದಾರೆ ಸುಮ್ನೆ ಏನರೆ ಮಾತೋದಲ್ಲ..

    • @GaneshPoojar-q6h
      @GaneshPoojar-q6h 9 днів тому

      Renuka

  • @RaviKumar-t1p5p
    @RaviKumar-t1p5p 20 днів тому +25

    ಗ್ರಾಮೀಣ ಜನತೆಗೆ ಸರಕಾರ ರಕ್ಷಣೆ ಕೊಡಬೇಕು

  • @NanjundaswamyNanjundaswamy-z6n
    @NanjundaswamyNanjundaswamy-z6n 21 день тому +25

    ಜಿಲ್ಲಾದಿಕಾರಿಗಳಿಗೆ ನಮ್ಮ ಅಬಿನಂದನೆಗಳು

  • @sagarh8704
    @sagarh8704 23 дні тому +73

    ಮೊದಲು ಧರ್ಮಸ್ಥಳ ಸಂಘ ವನ್ನು ಬ್ಯಾನ್ ಮಾಡಿ ಪ್ಲೀಸ್ 🙏🙏

  • @shivrajshivraj4918
    @shivrajshivraj4918 22 дні тому +19

    Super DC mam

  • @gayathrims4019
    @gayathrims4019 20 днів тому +15

    DC Shilpa has taken good step.🎉

  • @truestarangel9809
    @truestarangel9809 23 дні тому +25

    Justice for Saujanya
    Jai Maheshanna
    Jai Girish Mattanna
    Jai Saujanya Horatagararu

  • @ShivKumarB-qu8nv
    @ShivKumarB-qu8nv 23 дні тому +27

    New good job...18..NEWS

  • @MrBHUMALIFE
    @MrBHUMALIFE 23 дні тому +28

    1,00,000 ಲಕ್ಷಕ್ಕೆ 3 ವರ್ಷ ಅಂತೇ, ಅದರಲ್ಲೂ ಮರು ಸಾಲ ತಗೊಂಡ್ರೆ ಅವರ ಕಥೆ ಮುಗಿತು ಅಷ್ಟೇ, idfc bank ಕಥೆ

  • @Attitude_boy7022
    @Attitude_boy7022 21 день тому +12

    ಹೌದು ಸರ್ ಈ ಧರ್ಮಸ್ಥಳ ಮಾಧ್ಯಮದವರು ಎಲ್ಲರೂ ದಯವಿಟ್ಟು ಚಾಮರಾಜನಗರ ಜಿಲ್ಲೆಯಲ್ಲಿ ತುಂಬಾ ಜನ ಹಳ್ಳಿಯಲ್ಲಿ ಕಷ್ಟಪಟ್ಟಿದ್ದಾರೆ ಸರ್ ಅವರಿಗೆಲ್ಲ ನೀವು ನಿಂತ್ಕೊಂಡು ಈ ಸಂಘದ ಧರ್ಮಸ್ಥಳ ಸಂಘದ ಬ್ಯಾನ್ ಮಾಡಿಸ್ಬೇಕು ಸರ್ ಮಾಧ್ಯಮದವರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಇಷ್ಟೇ ಈ ಹೋರಾಟ ನಿಲ್ಲಿಸಬೇಡಿ ಸರ್ ಸಂಗನ ಫಸ್ಟು ಬ್ಯಾನ್ ಮಾಡಬೇಕು ಸರ್

  • @मृत्युंजयविजयनगर

    ಸಾಲವನು ಕೊಂಬಾಗ ಹಾಲು ಹಣ್ಣುಂಡಂತೆ|
    ಸಾಲಿಗನು ಬಂದು ಎಳೆವಾಗ ಕಿಬ್ಬದಿಯ|
    ಕೀಲು ಮುರಿದಂತೆ! ಸರ್ವಜ್ಞ

    • @ManjunathManju-sr8nb
      @ManjunathManju-sr8nb 19 днів тому

      ಬಡವರ ಕಷ್ಟ ಅರಿತವನು ಈ ರೀತಿ ಮಾತನಾಡುವ ಅವಶ್ಯಕತೆ ಇಲ್ಲ ಇದ್ದಿತು

    • @ManjunathManju-sr8nb
      @ManjunathManju-sr8nb 19 днів тому

      ದೊಡ್ಡ ಮಹಾಜ್ಞಾನಿ ಅನಿಸಬೇಡ ಎಲವೋ ದುರುಳ ಮಾನವ ಸಾಲ ನಿಮ್ಮಂತಹ ಬಿಪಾಶುಗಳು ಮಾಡಿರುವ ಜಿ ಎಸ್ ಟಿ ಏರಿಕೆಯಲ್ಲಿ ಮಣ್ಣು ತಿಂದು ಬದುಕಬೇಕೆ ಎಲವೋ ಹುಳು ಮಾನವ ಅರ್ಥೈಸಿಕೋ ಬೇವರ್ಷಿ ನಾಮರ್ದ ಷಂಡ ನಪುಂಸಕ ಮಾನವ ಬಡವರ ಕಷ್ಟವ

    • @srspyoutubechannel1049
      @srspyoutubechannel1049 18 днів тому

      ನಿನ್ನಂತೋರು ಇದ್ಬಿಟ್ಟರೆ ಉದ್ದಾರ ಜನಗಳು

    • @HariManju-g1h
      @HariManju-g1h 16 днів тому

      Thika muchho saal kodlilla Andre yalru dudidu thinthare k

    • @HariManju-g1h
      @HariManju-g1h 16 днів тому +1

      Nim e dilough bidu badavaragi uttidre gotthagitthe sarvgmya 😂😂😂😂😂😂

  • @ShabbirAhmedHikkangutti-i2r
    @ShabbirAhmedHikkangutti-i2r 23 дні тому +9

    Super DC medam your statement 🎉🎉🎉

  • @naganaga-kv5cn
    @naganaga-kv5cn 23 дні тому +26

    ನಾವು ಕೋಲಾರ ಜಿಲ್ಲೆಯವರು ಮೇಡಂ ನಾವು ಮೈಕ್ರೋಫೈನಾನ್ಸ್ ಬಡ್ಡಿ ಕಟ್ಟಿ ಊರು ಬಿಟ್ಟುದಿವಿ ಮೇಡಂ.

  • @user-jm5ib3xt8m
    @user-jm5ib3xt8m 23 дні тому +46

    ಪ್ರೀತಿ ಹಳ್ಳಿಯಲ್ಲೂ ಇದೇ ಪರಿಸ್ಥಿತಿ ಇಷ್ಟೆಲ್ಲ ಆಗೋಕೆ ಮೂಲ ಕಾರಣನೇ ಮಾಧ್ಯಮ ನೀವು ವರದಿ ಮಾಡಲಾರದಲ್ಲಿ ಸುಮ್ಮನೆ ಕುಳಿತುಬಿಟ್ಟಿರಿ ಇಷ್ಟೆಲ್ಲ ಬೆಳೆದಿದೆ ಪ್ರತಿಯೊಂದು ಹಳ್ಳಿಯಲ್ಲಿ ವರದಿ ತಗೊಂಡು ಎಲ್ಲ ಜನಕ್ಕೆ ತೋರಿಸಿ ಅದರದು ಕರ್ಮಕಾಂಡ ಎಲ್ಲಾ ಬೈಲಿ ಗೆಳೆಯರೇ ಮೇಡಂ ಅವರೇ

  • @mariyadsouza6854
    @mariyadsouza6854 18 днів тому +4

    ಫೈನಾನ್ಸ್ ಬೇಡವೇ ಬೇಡ ನಿಲ್ಲಿಸಬೇಕು

  • @punithcrpunith8448
    @punithcrpunith8448 22 дні тому +16

    ಹೌದು ತುಂಬಾ ಕಷ್ಟ ಆಗ್ತಿದೆ ಸಂಘ ಕಟೋಕೆ ಆಗ್ತಿಲ್ಲ ಆದ್ರೆ ನಾನು ಇನ್ನು ಊರೂ ಬಿಟ್ಟಿಲ್ಲ

    • @SavithaSavitha-u8x
      @SavithaSavitha-u8x 19 днів тому

      Saala tagobekadru yalla nenp erbeku alva

    • @krishnabrai1150
      @krishnabrai1150 12 днів тому +1

      Ooru bittu hogbedi sir duddilladidre katbedi ashte

    • @punithcrpunith8448
      @punithcrpunith8448 12 днів тому +1

      @krishnabrai1150 ಕೇಳಲ್ಲ ಸರ್ ಮನೆ ಅತ್ರ ಬಂದು ಕೂತ್ಕೋತಾರೆ.ರಾತ್ರಿ ಆದ್ರೂ ಹೋಗಲ್ಲ. ಕಷ್ಟ ಇದೆ ನಮ್ಮ ಜೇವನ.

  • @sharanagoudahiregoudra4369
    @sharanagoudahiregoudra4369 16 днів тому +1

    DC medam save the common people protect very congratulations God give us to health and wealth 🎉🎉🎉

  • @hanamantgm4099
    @hanamantgm4099 20 днів тому +3

    200💯 nija Ella halligalallu ide parishthi ide sir dayavittu sarkara ivugalanna sal manna madbeku esto bad janar kanniru vareshu kelasa aagutte tq so much news kannada ke ❤❤❤❤❤🙏🙏🙏🙏🙏🙏

  • @ChanadrappaM
    @ChanadrappaM 23 дні тому +21

    ಫೈನಾಸ್ ಕಂಪನಿ ಬ್ಯಾನ್ ಮಾಡಿ ಸರ್

  • @LaxmiKambar-b4x
    @LaxmiKambar-b4x 16 днів тому +2

    TVS finance ಮೇಲೆ ಆಕ್ಷನ್ tagolbeku ಅವರಿಂದ ನಾನು job kalkondiddini

  • @shivrajshivraj4918
    @shivrajshivraj4918 22 дні тому +10

    Thank you DC mam thank you 🙏🙏

  • @VenkibossVenki
    @VenkibossVenki 23 дні тому +13

    Good

  • @saddamHussain-fi3qx
    @saddamHussain-fi3qx 19 днів тому +2

    THANQ. MADAM

  • @ShivappaKk-nv4km
    @ShivappaKk-nv4km 17 днів тому +1

    Good news ❤❤❤

  • @chandrashekharashetty8741
    @chandrashekharashetty8741 23 дні тому +3

    Super mediea news 18 kannada

  • @Aruna-x3c
    @Aruna-x3c 23 дні тому +13

    Justice for soujanya

  • @HareeshN-b9g
    @HareeshN-b9g 23 дні тому +4

    Goood job

  • @BharthiRama
    @BharthiRama 19 днів тому +4

    ಧಮ೯ಸ್ಥಳ ಸಂಘ ಪಷ್ಟು ಬ್ಯಾನ್ ಮಾಡಿ

  • @sharanagoudahiregoudra4369
    @sharanagoudahiregoudra4369 16 днів тому

    Good information sir very congratulations 🎉🎉🎉

  • @ChanadrappaM
    @ChanadrappaM 23 дні тому +9

    ಪೈನಾಸ್ ಬ್ಯಾನ್ ಮಾಡಿ ಸರ್

  • @Rajesh-th3je
    @Rajesh-th3je 23 дні тому +15

    ಇಷ್ಟರ ವರೆಗೆ ಕೊಟ್ಟ ದೂರು ಯಾರಿಗೂ ಗೋತ್ತೆ ಆಗಿಲ್ವ ಅಧಿಕಾರಿಗಳಿಗೆ 😆i😂😂

  • @manjumanjunath4794
    @manjumanjunath4794 10 днів тому

    ಫೈನಾನ್ಸ್. ನವರೇಗೆ . ಮೆತ್ತೆಲಿ ಓದಿರಿ . ನಾನೂ ಹೇಳ್ತಾ ಇದ್ದೇನೆ.

  • @punithcrpunith8448
    @punithcrpunith8448 22 дні тому +7

    ಎಲ್ಲ ಹಳ್ಳಿ ಗಳಲ್ಲೂ ಇದೆ ಪ್ರಾಬ್ಲಮ್

    • @ManjunathManju-sr8nb
      @ManjunathManju-sr8nb 22 дні тому

      ಅದು ಪ್ರಾಬ್ಲಮ್ ಸರಿಯಾಗಬೇಕು ತಾನೇ ಇವತ್ತು ಅದೆಷ್ಟೋ ಬಡವರು ಸಾಲದ ಬೇಗೆಯಲ್ಲಿ ಸಾಯುತ್ತಿದ್ದಾರೆ ತಿಂಗಳ ಕಂತಿನ ಹಣವನ್ನು ಸಂಬಳ ರೂಪದಲ್ಲಿ ಪಡೆಯುವ ಕಾರ್ಮಿಕರು ಕೂಲಿ ಕೆಲಸದಾಳು ವಾರ ವಾರ ಸಂಘದ ಕಂತು ಕಟ್ಟಲು ಇನ್ನೊಂದು ಕಡೆ ಸಾಲ ಮಾಡಬೇಕಾಗುತ್ತದೆ ಏನೇ ಇದ್ದರೂ ಬಡವರ ಕಷ್ಟ ನಿಮ್ಮಂತ ಅಜ್ಞಾನಿಗಳಿಗೆ ತಿಳಿದಿಲ್ಲ ಬಿಡಿ ಅದಕ್ಕಾಗಿ ಇಂತ ಕಮೆಂಟ್ ಹಾಕುತ್ತಿರಿ

  • @suhaskakade4274
    @suhaskakade4274 23 дні тому +5

    This type of insidence are happening through out karnataka so govt should take action on this.

  • @santhoshkumar2233
    @santhoshkumar2233 17 днів тому +2

    Micro finance yake heltira SKDRDP antha yeli

  • @mahashrayacharitabletrust7479
    @mahashrayacharitabletrust7479 16 днів тому

    ನಹು ಮೈಸೂರ್ ಅತ್ರ ಒಂದ್ ಹಳ್ಳಿ ನಹು ನಮ್ಮ ಮನೆಯವರು ಕೂಡ ಇ ನಿವಾರ ಹೋಂ ಫೈನಾನ್ಸ್ ಅವ್ರು ನಮ್ಮ ಮನೆ ಮೇಲೆ ಬರೆದು, ಅವಮಾನ ಮಾಡಿದ್ದಾರೆ ಅದಕ್ಕೆ ನಾನು ನನ್ನ ಕುಟುಂಭ 1ತಿಂಗಳಿಂದ ಹೂರು ಬಿಟ್ಟಿದೀವಿ 🙏

    • @Shiva-yx9xt
      @Shiva-yx9xt 9 днів тому

      ಮತ್ತೆ ಬರೋಕೆ ಹೋಗ್ಬೇಡಿಯ್ಯ್

  • @bhoomikanidhi4039
    @bhoomikanidhi4039 18 днів тому +1

    ಕಾಮಂಧರ ರ ಅಂತ್ಯ ಆಗಲೀ ಬೇಗ 🙏

  • @sureshbachal879
    @sureshbachal879 19 днів тому +1

    Nice madam ❤

  • @MallikarjunPr-yn7tl
    @MallikarjunPr-yn7tl 15 днів тому +1

    ಬಹಳ ಜನ ಇದರೆ ಎಲ್ಲಾ ತಾಲೋಕ್ ನಲ್ಲಿ ಇದರೆ ಗ್ರಾ 0 ಹೋಬಳಿ ತಾಲೋಕ್ ಎಲ್ಲಾ ಇದರೆ ಇವತ್ತು ಗ್ರಾಂ ಹೋಬಳಿ ತಾಲ್ಲೋಕ್ ಬಂದಿದೆ ಎಲ್ಲಾ ರಿಗಿಂತ ಬಹಳ ತ್ತೊಂದೆರೆ😂😊😅👈👍

  • @mujeerpasha5488
    @mujeerpasha5488 20 днів тому +4

    Same problem sir my

  • @sujithssujiths4850
    @sujithssujiths4850 16 днів тому +1

    Dharmasthala kamandana sanga

  • @ChanadrappaM
    @ChanadrappaM 23 дні тому +9

    ಬ್ಯಾನ್ ಮಾಡಿ

  • @ramakrishnap2594
    @ramakrishnap2594 17 днів тому

    Shilpa nag mam superb ❤

  • @DerrickD-q2q
    @DerrickD-q2q 17 днів тому

    Sper, mam, thank,you,

  • @AttuattuAttuattu-g5i
    @AttuattuAttuattu-g5i 5 днів тому +1

    All fainsnace ban please sir

  • @GajugajaGaju
    @GajugajaGaju 19 днів тому +2

    ಒಬ್ಬರಿಗೆ 4.5 ಲೋನ್ ಕೊಟ್ರೆ ಅವರ ಕಥೆ ಏನು sir ಮುಂದೆ emi kattlike agalla avrige ಬೇಡ ಅಂದ್ರೂ ಫೋರ್ಸ್ ಮಾಡಿ ಕೊಡ್ತಾ ಇದ್ದಾರೆ

  • @shakeelshakeel-nv4vl
    @shakeelshakeel-nv4vl 23 дні тому +7

    First Bajaj finance Ban.

  • @nagamig1198
    @nagamig1198 19 днів тому +3

    ಪೈ ನಾ ನ್ಸಿ ಕಪನೀ ಬ್ಯಾನ್ ಮಾಡಿ ನನ್ನ ಮಗ ಡಿಗ್ರಿ ಮಾಡ್ತಾ ಇದ್ದಾನೆ ಕಾಲೇಜ್ ಹೋಗಲ್ಲ ಕೆಲ್ಸಕ್ಕೆ ಹೋಗ್ತೀನಿ ಬೇಸರ ದಲ್ಲಿ ಇದ್ದಾನೆ 🌹🌹🌹🌹🌹q🙏🙏🙏🙏❤️❤️

  • @Indian67
    @Indian67 20 днів тому +3

    Micro finance charges 30% intrest

  • @kannadaviews3326
    @kannadaviews3326 23 дні тому +3

    ಅಯ್ಯೋ ಕಂದ 😢😢

  • @ravimala5209
    @ravimala5209 22 дні тому +6

    Skdrdp micro financi heloke nachikena?? Hedarikena??

  • @GaneshPoojar-q6h
    @GaneshPoojar-q6h 9 днів тому

    Renuka

  • @k.srinivasasrinivas2423
    @k.srinivasasrinivas2423 19 днів тому +1

    Micro finance modlu ban madi ಜನರನ್ನು ಉಳಿಸಿ

  • @RaginikoteRaginikote
    @RaginikoteRaginikote 18 днів тому +1

    H d kote le ಹೋಗಿ ದರೆ ಪ್ಲೀಸ್ 🙏🙏🙏ಜನಗಲಿ ಗೆ ಪ್ಲೀಸ್ ಹೆಲ್ಪ್ made

  • @anandagowda1963
    @anandagowda1963 19 днів тому

    Jai mahesanna jutice for soujaniya jai g m sir

  • @mujeerpasha5488
    @mujeerpasha5488 20 днів тому +3

    Equitas bank problem sir

  • @ApsarApsar-eo9xh
    @ApsarApsar-eo9xh 23 дні тому

    Good job

  • @RaviPriya-hu6gt
    @RaviPriya-hu6gt 18 днів тому

    Hats off you madem. Micro financ ban made.

  • @anandkumaryv2139
    @anandkumaryv2139 12 днів тому

    ರಿಕವರಿ ಎಜೇಂನ್ಸಿ ಅರೆಸ್ಟ್ ಮಾಡಬೇಕು ಫಸ್ಟ್

  • @Sinagowda-d8w
    @Sinagowda-d8w 23 дні тому

    Super

  • @MahabalaNayak
    @MahabalaNayak 16 днів тому

    🌹🙏🌹🙏🌹🙏🌹👍

  • @mdyadulla194
    @mdyadulla194 16 днів тому

    Ya gouse paak al madad

  • @praveenpujaripraveen6873
    @praveenpujaripraveen6873 19 днів тому +1

    Dharmasthala annappa manjunatha swaami hesaru heli badavara rakta kudiyuthidane veerendra hegade

  • @shyam-mb5nr
    @shyam-mb5nr 22 дні тому +1

    Super ban that micro finance

  • @vinaylucky9005
    @vinaylucky9005 9 днів тому

    Kareet

  • @vijaymohana6
    @vijaymohana6 17 днів тому

    ಸಾಲ ಬೇಕಿಲ್ಲದೇ ಇದ್ದರೂ , ಸಾಲ ಪಡೆಯುವುದು... ಅವಶ್ಯಕತೆ ಇಲ್ಲ ದವರಿಗೆ ಸಾಲ ನೀಡುವುದು ಈ ಎಲ್ಲಾ ಸಮಸ್ಯೆಗಳ ಮೂಲ ಕಾರಣ

  • @ShivKumarB-qu8nv
    @ShivKumarB-qu8nv 23 дні тому +1

    Same problem

  • @shivalingaiahlb9666
    @shivalingaiahlb9666 22 дні тому +2

    Beega action taagoli madan, 🥺🥺

  • @ravishetty1474
    @ravishetty1474 11 днів тому

    Mysore alli problem adhrey yen madodhu...yav number ge contact madbeku

  • @Anuhallistyleadugeabc
    @Anuhallistyleadugeabc 10 днів тому

    Houdu ee micro finance ge sigakondidare my parents please ban this

  • @prabhakargadade6273
    @prabhakargadade6273 18 днів тому

    Tq tama kidani marko

  • @RadhaKRadha-w1o
    @RadhaKRadha-w1o 7 днів тому

    ಸಂಘದ ಎಲ್ಲ ಮಹಿಳೆಯರು ಒಗ್ಗಟ್ಟಾಗಿ ಹೋರಾಡಿ

  • @truestarangel9809
    @truestarangel9809 23 дні тому +3

    SHG na misuse madidha Dharmasthala Sangha called SKDRDP. Big Frauds in Dharmasthala.

  • @PradeepNagegowda
    @PradeepNagegowda 23 дні тому +5

    News 18 one debet madi badavara jiva ulisi😂😂😂😂

  • @SameenaTaj-v4g
    @SameenaTaj-v4g 12 днів тому

    Sir police naoru Keala la sir

  • @krishnabhat8045
    @krishnabhat8045 23 дні тому +1

    Kirukula kottiruttaare, illa andre ashtondu janaru uru biduttiralilla, financenavaru athyantha neecharu, shakthivantharoo aagiruttare, avaru yenoo maadiyaru, janarige jilladhikarigalu ppoorna rakshane kodabeku.

  • @jayrajm6753
    @jayrajm6753 16 днів тому

    You can take action on the companies. But these village people need to pay money because that money may be other poor people's who may kept in these companies for their children feature.

  • @Raju-f5e2c
    @Raju-f5e2c 17 днів тому

    Edu nama karnataka janathei gei todarei kodtha edarei dayavitu manya DC sp dysp tasildar galu dayavitu nama rajyada janathe yanu kapadi 🙏🙏🙏🙏

  • @salmansallu1480
    @salmansallu1480 23 дні тому +2

    Papa yastu jana bdawaru sanga galu tagundu.saita edary Micro fanns byn made

  • @2ygamer991
    @2ygamer991 16 днів тому

    mm namaste modale e sanga galo ban maad mm yaal urulli ide mm ban maad beko jaihind jai karnataka inshallah

  • @rajjbillava1690
    @rajjbillava1690 20 днів тому +3

    Yava micro finance antha sariyaagi heli

  • @saddamHussain-fi3qx
    @saddamHussain-fi3qx 19 днів тому

    TANKS. SIR
    Good. DC. SAHAIBRU

  • @psycho1707
    @psycho1707 23 дні тому

    Yes dc mam please tha pepal

  • @Senavarsan-g4z
    @Senavarsan-g4z 19 днів тому

    Sir, Gramada janarella ondagi Avarannu Oddu Odisali, Matte avaru grammakke hejjeyanne idabaradu. Adu Bittu Ivare ooru Kali madiddare hege.

  • @svktrust
    @svktrust 19 днів тому

    Micro finance nu first ban madi gov should take action finance davro 30%😢tagotare thumba himse kodtare maryade tagidu avmana madtar e jana duddu tinod bittidare e nan maklu finance band mele , evru amisha hodi salagar madi himse kodtare janake first gov micro finance na ban madi nationl bank nali sala sigo hage madi

  • @aswinimariaswinimari5824
    @aswinimariaswinimari5824 19 днів тому

    Puttarangasettiy , Siddu authira Dhoodduv esugondu kathu, Cheeti financ , auntha janara bittu madusthibeku kana nodiya jaibheem

  • @RaghuTth-w8q
    @RaghuTth-w8q 16 днів тому

    Micro finance andre
    Kredit bee
    Moneyview
    Finnable thane

  • @MadhusudhanMadhu-o8p
    @MadhusudhanMadhu-o8p 23 дні тому +1

    Modhlu tumkur district tiptur taluknalli ban madi yalla jana nenuhakikonddu saythavre 😢

  • @manjuh3073
    @manjuh3073 19 днів тому

    Ayoooo .... Idakke helodu grama abivraddiii😂😂😂😂😂...

  • @Sayed-hyder-Puthumonu
    @Sayed-hyder-Puthumonu 23 дні тому

    Finance-hesarinalli-badavara-raktha-kudiyouva-nalaayak-financgalu😢-

  • @SameenaTaj-v4g
    @SameenaTaj-v4g 12 днів тому

    Tumba sanga idha Madlu I dFC bayan maa di

  • @ThippeSwamy-j5n
    @ThippeSwamy-j5n 19 днів тому

    Chitradurga distric IDFC bank tortur kodtha e ide hiriyur

  • @sanganabasappagarawad1013
    @sanganabasappagarawad1013 18 днів тому

    ಆ. ಮೈಕ್ರೊ. ಫೈನಾನ್ಸಗಳನ್ನು. ಬೆಳೆಸಿದ್ದುಯಾರು. ಮಡಿದ್ದುನ್ನೋ ಮಾರಾಯ

  • @manjunathmarishetti9775
    @manjunathmarishetti9775 20 днів тому

    Darmastal manjunathan hesaralli samanya janaranna darode maaduttiruva S. K. D. R. D. P samste

  • @ThippeSwamy-j5n
    @ThippeSwamy-j5n 19 днів тому

    IDFC bank hiriyur Ali prabalam

  • @lachufarm123
    @lachufarm123 18 днів тому

    Dharmastala sanga 40000 koti baddi ge bitidhare first dharmadhikari na question keli

  • @ThippeSwamy-j5n
    @ThippeSwamy-j5n 19 днів тому

    Idfc bank 420