ಬ್ರದರ್ ನೀವು ತಿಳಿಸಿದ ವೆಬ್ಸೈಟ್ ಗಳು ತುಂಬಾ ಉಪಯುಕ್ತವಾಗಿದೆ. ಆದರೆ ನನ್ನದೊಂದು ಪ್ರಶ್ನೆ ಏನೆಂದರೆ ಈ ವೆಬ್ಸೈಟ್ ಗಳಲ್ಲಿ ನಾವು ಬಳಸುವ ಫೋಟೋಗಳು save ಆಗುತ್ತಾ ಹೇಗೆ ಎಂಬುದನ್ನು ತಿಳಿಸಿ. ನಿಮ್ಮ ರಿಪ್ಲೇ ನಿರೀಕ್ಷಿಸುತ್ತಿರುವೆನು. ದಯವಿಟ್ಟು ತಿಳಿಸಿ.👌👌👌
ನಮಸ್ಕಾರ ಗುರುಗಳಿಗೆ ನಂದು ಒಂದೇ ಪ್ರಶ್ನೆ ಸರ್ ಫೋರ್ತ ಜನರೇಶನ್ ಫಿಫ್ತ್ ಜನರೇಶನ್ 10 ಜನರೇಶನ್ ಅಂದರೆ ಇದು ಕಂಪ್ಯೂಟರ್ನಲ್ಲಿ ಯಾವ ತರ ಕೆಲಸ ಮಾಡುತ್ತೆ ಒಟ್ಟಾರೆ ಜನರೇಶನ್ ಅಂದರೆ ಏನು ದಯಮಾಡಿ ತಿಳಿಸಿ ಧನ್ಯವಾದಗಳು
Tnku sir rreally super msj
Sir your videos super nanage tumba kushiyagtide nanage first time nodiddu tumba thanks🙏🙏
ಗುರುಗಳೇ ತುಂಬಾ ಉಪಯುಕ್ತವಾದ ವಿಡಿಯೋ. ಇದು ಕಲಿಯುವ ಮಕ್ಕಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇವುಗಳನ್ನು ಮೊಬೈಲ್ ನಲ್ಲಿ ಬಳಸಲು ಸುಲಭವಾಗಿದೆ.
👌ಧನ್ಯವಾದಗಳು👌
Fine sir
Thank u sir
Good Information Bro
Superb... 👌👌💯
Good job sir
Super
Huseni snd taluk somalapura grama guru9x sar your videos is wonderful hage innu bere bere videos channagi tilisi very very Thanks sar.
Corel Draw ನಲ್ಲಿ ಬ್ಯಾನರ್ ಮಾಡುವ video ಮಾಡಿ 🙏
🙏sir idann nodi tumba ashcarya aytu nimm class kelak tumba maja barutte sir hege continue agli sir
Sir tollway nalli vecancy check madodu hege sir please videos madi
Benki sir neevu
ಬ್ರದರ್ ನೀವು ತಿಳಿಸಿದ ವೆಬ್ಸೈಟ್ ಗಳು ತುಂಬಾ ಉಪಯುಕ್ತವಾಗಿದೆ. ಆದರೆ ನನ್ನದೊಂದು ಪ್ರಶ್ನೆ ಏನೆಂದರೆ ಈ ವೆಬ್ಸೈಟ್ ಗಳಲ್ಲಿ ನಾವು ಬಳಸುವ ಫೋಟೋಗಳು save ಆಗುತ್ತಾ ಹೇಗೆ ಎಂಬುದನ್ನು ತಿಳಿಸಿ. ನಿಮ್ಮ ರಿಪ್ಲೇ ನಿರೀಕ್ಷಿಸುತ್ತಿರುವೆನು. ದಯವಿಟ್ಟು ತಿಳಿಸಿ.👌👌👌
Super knowledge sir thank you
Super sir 🙏
Sir nivu
GRN create madodu helkodi
Tnx Brother Tumba Help Agutte Nimma Videos
Wow 👌
♥️Super Class sir♥️🙏🙏
ನಮಸ್ಕಾರ ಗುರುಗಳಿಗೆ ನಂದು ಒಂದೇ ಪ್ರಶ್ನೆ ಸರ್ ಫೋರ್ತ ಜನರೇಶನ್ ಫಿಫ್ತ್ ಜನರೇಶನ್ 10 ಜನರೇಶನ್ ಅಂದರೆ ಇದು ಕಂಪ್ಯೂಟರ್ನಲ್ಲಿ ಯಾವ ತರ ಕೆಲಸ ಮಾಡುತ್ತೆ ಒಟ್ಟಾರೆ ಜನರೇಶನ್ ಅಂದರೆ ಏನು ದಯಮಾಡಿ ತಿಳಿಸಿ ಧನ್ಯವಾದಗಳು
Good question....
nice sir
Superrrr sir..
Hii
Adobe Illustrator tutorial madi sir
Start the networking courses in details.
Nivu yella bereywar bhardwaj sir same copy madatidiri sir.
Sir tally class helari
Hello bro e video na ninnene upload madiri, matyak open madidri...
ಸರ್ ತಮ್ಮ ಪ್ರತಿ ವೀಡಿಯೋಗಳು ಬಹು ಉಪಯುಕ್ತವಾಗಿವೆ ಧನ್ಯವಾದಗಳು....
Please number kodri sir nimdu
Super