ಮೊದಲ ಬಾರಿಗೆ ಕುಕ್ಕರ್ ರಾಗಿ ಮುದ್ದೆ ಮೃದುವಾದ ಹಾಗೂ ಪರ್ಫೆಕ್ಟ್ ಅಳತೆಯಲ್ಲಿ | cooker ragi ball

Поділитися
Вставка
  • Опубліковано 4 лют 2023
  • ಯೂಟ್ಯೂಬ್ ನಲ್ಲೇ ಮೊದಲ ಬಾರಿಗೆ ಕುಕ್ಕರ್ ರಾಗಿ ಮುದ್ದೆ ಮೃದುವಾದ ಹಾಗೂ ಪರ್ಫೆಕ್ಟ್ ಅಳತೆಯಲ್ಲಿ | cooker ragi ball | soft mudde | ragi mudde Kannada | How to make ragi mudde or ragi boll
    Ingredients
    1). Ragi flour - 1 glass
    2). Water - 1.5 glass
    3). Oil - 1tspn
    4). Salt - 1/4 tspn
    Important note:
    1). After add the ragi flour minimum cook atleast 5 minutes
    2). when you cole the lid cook it on medium flame till one Visil
    3). if you want more cook then u can cook again close the cooker with one plate not cooker lid and keep it low flame about 3 minutes after open the cooker and mix the flour
    1).ರಾಗಿ ಹಿಟ್ಟು ನೀರಿಗೆ ಹಾಕಿದ ಮೇಲೆ 5 ನಿಮಿಷ ಹಿಟ್ಟನ್ನು ಬೇಯಿಸಿ
    2). ಕುಕ್ಕರ್ ಮುಚ್ಚಿದ ಮೇಲೆ ಮಧ್ಯಮ ಉರಿಯಲ್ಲಿ ಒಂದು ವಿಶಿಲ್
    ಬರಬೇಕು
    3). ವಿಶಿಲ್ ಆದಮೇಲೆ ಗ್ಯಾಸ್ ಆಫ್ ಮಾಡಿ ಪೂರ್ತಿ ಕುಕ್ಕರ್ ತಣ್ಣಗಾದ ಮೇಲೆ ಮುಚ್ಚಳ ತೆಗೆದು ಮುದ್ದೆ ತಿರಿವಿ
    ನಿಮಿಗೆ ಇನ್ನೂ ಮುದ್ದೆ ಬೇಯಬೇಕು ಅಂತಿದ್ರೆ ಮುದ್ದೆ ತಿರಿವಿದ ಮೇಲೆ ಸಣ್ಣ ಉರಿಯಲ್ಲಿ ಬಂದು ಪ್ಲೇಟ್ ಮುಚ್ಚಿ ಬೇಯಿಸಿ
    ಕಾಯಿ ಹೋಳಿಗೆ ಸುಲಭ ವಿಧಾನದಲ್ಲಿ
    • ಕಾಯಿ ಹೋಳಿಗೆ ಸುಲಭವಾದ ವಿ...

КОМЕНТАРІ •