ದೇವರಿಗೆ ಬರಲಿಕ್ಕೆ ಸಾದ್ಯವಿಲ್ಲವೆಂದು ಅವನು ನಿಮ್ಮಂತಹವರ ಮೂಲಕ ನಮಗೆ ಜ್ಞಾನ ನೀಡ್ತಾ ಇದಾನೆ. ಗಹನ ವಿಶಯಗಳನ್ನು ಏಶ್ಟು ಸರಳವಾಗೀ ಹೇಳ್ತಿರಾ ಸರ್. ಹ್ರತ್ಪೂರ್ವಕ ಧನ್ಯವಾದಗಳು. ದೇವರು ನಿಮಗೆ ಆಯುರಾರೋಗ್ಯ ನೀಡಲೀ.
True sir. It's not 24 hours I have still couple of such nonsense talk and incedents running in my mind from many years i am still carrying the baggage but unable to fix it 😒, it's big problem for me getting relsove this had lead to negative energy. Its hopeless of life than hope of life
Sir I’m interested in this satsanga. Can join me to the online group. I have subscribed to ur UTube channel. But want to join ur grp for every program. Pls help me
ಗುರುಗಳೇ ನಾನು ಈಗ ಎಂಟು ವರ್ಷಗಳ ಹಿಂದೆ ಬೆನ್ನೆಲುಬಿನ ಶಸ್ತ್ರಚಿಕಿತ್ಸೆ ಗೆ ಒಳಗಾಗಿದ್ದೆ ಆಗಿನಿಂದಲೂ ನನಗೆ ಬಹಳ ಹೊತ್ತು ಕೂರಲು ಆಗುವುದಿಲ್ಲ . ಏನೋ ಓಡಾಡಿಕೊಂಡು ಕೆಲಸ ಗಳನ್ನು ಒಂದು ಎರಡು ಗಂಟೆಗಳ ಕಾಲ ಮಾಡಬಲ್ಲೆ ಅದರ ನಂತರ ಒಂದು ಸೆಕೆಂಡೂ ಸಹ ನಿಲ್ಲಲೂ ಸಾಧ್ಯ ವಾಗುವುದಿಲ್ಲ ಕೂಡಲೇ ಮಲಗಬೇಕು.ಹಾಗಾಗಿ ದೇವರ ನಾಮಗಳನ್ನೂ ಸಹ ಮಲಗಿ ಕೊಂಡೇ ಹೇಳಿಕೊಳ್ಳುವೆ . ತಮ್ಮಾ ಉಪನ್ಯಾಸ ಗಳನ್ನೂ ಮಲಗಿಯೇ ಕೇಳುತ್ತೇನೆ. ಶಸ್ತ್ರ ಚಿಕಿತ್ಸೆಗೆ ಮುಂಚೆ ಧ್ಯಾನ , ಪ್ರಾಣಾಯಾಮ ಗಳನ್ನ ಮಾಡುತ್ತಿದ್ದೆ ಈಗ ಸಾಧನೆ ಯತ್ತ ಮುಂದೆ ಸಾಗುವ ಬಗೆಯನ್ನು ದಯಮಾಡಿ ತಿಳಿಸುವಿರಾ?
ದೇವರಿಗೆ ಬರಲಿಕ್ಕೆ ಸಾದ್ಯವಿಲ್ಲವೆಂದು ಅವನು ನಿಮ್ಮಂತಹವರ ಮೂಲಕ ನಮಗೆ ಜ್ಞಾನ ನೀಡ್ತಾ ಇದಾನೆ. ಗಹನ ವಿಶಯಗಳನ್ನು ಏಶ್ಟು ಸರಳವಾಗೀ ಹೇಳ್ತಿರಾ ಸರ್. ಹ್ರತ್ಪೂರ್ವಕ ಧನ್ಯವಾದಗಳು. ದೇವರು ನಿಮಗೆ ಆಯುರಾರೋಗ್ಯ ನೀಡಲೀ.
ನನ್ನ ಮಾನಸ ಗುರುವರೇಣ್ಯರೆ ನಿಮ್ಮ ಪಾದಗಳಿಗೆ ನನ್ನ ಹಸ್ತ ಕಮಲದ ನಮಸ್ಕಾರಗಳು.
ದಯಮಾಡಿ ರಾಮ ರಕ್ಷ ಸ್ತೋತ್ರದ ಕುರಿತು ೧ ಪ್ರವಚನ ನೀಡಬೇಕೆಂದು ಪ್ರಾರ್ಥನೆ.
Gurugale nimma paadaravindke sahsrakoti pranamagalu.nimma gnananidhi ge nive sari saati.
ಗುರುಗಳೇ ಭಜ ಗೋವಿಂದಂ ನ ಕುರಿತು ಉಪನ್ಯಾಸ ಮಾಡಿ ದಯವಿಟ್ಟು.
Gurugale bhajagovindam bagge tilisi.
Sadyake videsha pravaasa elvala.Mysore program ge bandaaga ee bhakhtalamanegu dayavittu banni.nanna manasu sharanu sharanaarti.thanks.
ತುಂಬಾ ಮನಮುಟ್ಟುವ ವಿಚಾರ. ಒತ್ತಡದ ಬದುಕು ಬದುಕುತ್ತಿರುವ ನಮಗೆ ನಿಮ್ಮ ಮಾತುಗಳು ತುಂಬಾ ಸಹಾಯಕವಾಗುತ್ತವೆ.
Best recording , everyone spoke very clearly . Thanks
Blessed to listen to Dr.Karjagi's talk n clear answers to questions 👏🏼👏🏼
ಸರ್ ತಮ್ಮ ಒಂದೊಂದು ನುಡಿಮುತ್ತುಗಳು ಬಹಳ ಬಹಳ ಅದ್ಬುತ.ಸಾಷ್ಟಾಂಗ ನಮಸ್ಕಾರಗಳು ಸದ್.
Great full gurugale humble request to you sir supported on this message was automatically helping to me and others thanks
The knock of spirituality is needed again and again,sir. Thank you very much.
ನೀವು ಹೇಳುವ ಆಧ್ಯಾತ್ಮಿಕ ವಿಷಯಗಳು ನಮಗೆ ಬಹಳ ತಿಳಿಸಿ ಕೊಟ್ಟಿದಿರಿ
Gurugale namo namaha. Nanage nimma salehegalu jeevanadalli hantha hantha vaagi beleyalu upadayakavagide. Sadaa chiraruniyaaguruve
Pranamagalu 🙏🙏🙏 guru deva
ನಮಸ್ಕಾರ ಗುರುರಾಜ ಖರ್ಜಗಿ ಸರ್ ನಿಮ್ಮ ಒಂದು ಮಾತಿನಲ್ಲಿ ಆಧ್ಯಾತ್ಮಿಕ ವನ್ನು ತುಂಬ ಚೆನ್ನಾಗಿ ನಿರೂಪಣೆ ಮಾಡ್ತಿದ್ರಿ ಧನ್ಯವಾದಗಳು ನಿಮಗೆ
🙏🙏koti koti danywada sir
My meditation is only here your speach. All negetivity released from mind. Really lifelong applicable aspects.
6
Sir my biggest desire in life is to meet you along with my son and he should follow your steps in his life
Karunaluba belake books bidugade bandaaga nim maatu.darsanadind ananda dorekide.nimminda anada siktane ede.usiraadtirode nimminda.chiraruni.thanks.pranamagalu.
Yestu day nem maathu keli sir 👌aa nem mathinali aadhyatmik neli aagedri
Really useful words sir
🌹🙏🌹ಗುರುಗಳೇ
ಅದ್ಭುತ ಪರಿಹಾರ
ನಿಮ್ಮ ನುಡಿಯನನ್ನು ಕೇಳಿ ಈ ಮನಸ್ಸಿಗೆ ತುಂಬಾ ಸಂತೋಷವಾಯಿತು ಼ ಧನ್ಯವಾದಗಳು ಼
ನಮಸ್ಕಾರ. ಗುರುಗಳೆ ನನಗೆ ನಿಮ್ಮ ಮಾತು ತುಂಬಾ ಹಿಡಿಸಿತು ನಿಮ್ಮ ಮಾತು ನಿಮ್ಮ. ವಿಚಾರ. ನಮಗೆ ಮಾವಿನಹಣ್ಣು ತಿಂದಷ್ಟು ಆನಂದ. ಆಯಿತು
Sir nimma pratiyondu matu kelta eddare kanniru barutte sir
Thank you very much,
Thank you sir , god bless you 🙏
Wow ಗುರುದೇವ 🙏🙏🙏🙏🙏🤩👌👌👌👌👌
sir,I'm your big fan sir.you are really great philosopher/ speaker sir 🙏🙏
ಗುರುಗಳೇ,
ಒಮ್ಮೆ ಅಪಘಾತಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿ,
ಅಪಘಾತ ಮೂರ್ಖತನವೋ, ಹಣೆಬರಹವೋ, ವಿಧಿಯೋ ನಿಮ್ಮ ವಿವರಣೆ ಏನು ?
🙏
Thanks to Karjagi sir. Very useful speach
Sir please advise how to remove negative thoughts from mind
ನಮಸ್ಕಾರ ಸರ್. ನಿಮ್ಮ ವಿವೇಕಹಂಸ ಸತ್ಸಂಗವನ್ನು you tube ನಲ್ಲಿ ನೋಡಿ ಸಂತೋಷವಾಯಿತು. ಎರಡನೇ ಬಾರಿ ಮಾತನಾಡಿದ್ದನ್ನು you tube ನಲ್ಲಿ ಬರುವುದನ್ನು ನಿರೀಕ್ಷಿಸುತ್ತಿದ್ದೇನೆ
ದನ್ಯವಾದಗಳು ಸರ್.... 🙏🙏🙏🙏🙏
Sir tumba thanks
Sir pls explain vishnushasranama in your words so we can understand easily.
Tq sir
I'm from Solapur
🙏🙏🙏
Namshkar sir👌👌🙏🙏
Wonderfull guruji thank you so much
True sir. It's not 24 hours I have still couple of such nonsense talk and incedents running in my mind from many years i am still carrying the baggage but unable to fix it 😒, it's big problem for me getting relsove this had lead to negative energy. Its hopeless of life than hope of life
🙏🙏🙏
Thank you 🙏🙏
Thanku so much sirji🙏
🙏🙏🙏🙏💓💓
Danyavada
Great Sir,
💐💐💐🙏🙏🙏🙏👌🏻👌🏻
Super sir 🙏🙏
Gurugalige rajaru neevu
Thank you sir
🙏
Wonderful.🙏🙏🙏🙏🙏.
Anantha nantha Dhanya vadagalu sir
ನಮಗೆ ನೀವೇ ಡಿವಿಜಿ ಸರ್
Naanu Kandanta dvg.
Please tell uapanishat like as you told mahabharata.. etc in kannada Thanks you
Namaste guruji
♥️♥️♥️♥️👌🙏
Thank you so much sir🙏🙏🙏
Anantha nantha dhanyavaad galu gurugale🙏🙏🙏
Sir namaste
Sir please tell about uttar Ramayana
Please suggest how to participate in live online shows. how to register from US?
ನಮಸ್ಕಾರ
Namaskar 🙏
Sir nimma hatra math adoke number kodi pls
ನಿಮ್ಮನ್ನು ಭೇಟಿ ಮಾಡಲೇಬೇಕು ಗುರುಗಳೇ ನಾನು ಇದು ಯಾವಾಗ ಆಗುತ್ತೋ ಗೊತ್ತಿಲ್ಲ ಗುರುಗಳೇ
Super sir
ಸಾರ್.ನಿಮ್ಮ ನುಡಿ ಗಳು ಮುತ್ತು ಆಗಿದೆ
S
Sir I’m interested in this satsanga. Can join me to the online group. I have subscribed to ur UTube channel. But want to join ur grp for every program. Pls help me
Sir Raja Ramanna andre thumkurkade arava sir ?
Super
ಸರ್ ತಮ್ಮ ಪಾದಗಳಿಗೆ ಕೋಟಿ ಕೋಟಿ ಸಾಷ್ಟಾಂಗ ನಮಸ್ಕಾರಗಳು.
Sanjeeva. Shetty
AC
How i can enroll for these sessions

🙏🙏🙏🙏
🙏
🙏🙏koti koti danywada sir
🙏🙏🙏
🙏🙏🙏🙏