ಯಾವಾಗ್ಲೂ riceನೇ ತಿಂತಿರಲ್ಲ ರಾಗಿ ಮುದ್ದೆ ಮಾಡೋದೇ ಇಲ್ವಾ ಅಂತ ಅನ್ನೋರಿಗೆ ನೋಡಿ ಇವತ್ತು ಮುದ್ದೆ ಉಪ್ಸಾರು ಮಾಡಿದಿನಿ

Поділитися
Вставка
  • Опубліковано 18 чер 2024

КОМЕНТАРІ • 40

  • @sowmyapradeep7878
    @sowmyapradeep7878 23 дні тому +1

    Maam i have tried many of ur recipes like geddekosu sagu,bajji chilli chutney, massoppu, moolangi menasale, padvalkayi majjige huli etc... They turned out v tasty... Thank u so much ma'am ❤

  • @rutabaxi
    @rutabaxi 19 днів тому

    Hi Kavya nice recipe.
    Thank you for sharing.
    One request kindly add English subtitles.
    Would be easier for people like me to follow.
    Thank you so much 🙏

  • @sowmyaanil2427
    @sowmyaanil2427 23 дні тому +1

    Nimma dish jote Nimma maga thumbaaa muddu❤

  • @prabhakarv4193
    @prabhakarv4193 22 дні тому

    Super

  • @sowmyapradeep7878
    @sowmyapradeep7878 23 дні тому +1

    Maam last month one of my friends had told me about hal bitt saru but i didn't try... I heard about it for the first time only then.. now after seeing ur video i will definitely try

  • @user-zs1cs1mp8y
    @user-zs1cs1mp8y 5 днів тому

    👌

  • @currynongravy794
    @currynongravy794 23 дні тому

    Wow nice recipe 😋

  • @MahalakshmiBasavanna
    @MahalakshmiBasavanna 23 дні тому +1

    Hi good afternoon sister wow super nice 👍👍👍👍

  • @savithasrinivas896
    @savithasrinivas896 23 дні тому

    Nice recipe 👌

  • @geethabhat6412
    @geethabhat6412 23 дні тому

    ನೀವು ಮಾತಾಡೋ ಕನ್ನಡ ಭಾಷೆ ತುಂಬಾ ಕೇಳಕ್ಕೆ ಚೆನ್ನಾಗಿದೆ

  • @shakilakeshavaiah3621
    @shakilakeshavaiah3621 23 дні тому

    Hi, Kavya.Nice recipe

  • @bhanumathias7788
    @bhanumathias7788 14 днів тому

    Madam ನುಗ್ಗೆಸೊಪ್ಪಿನ ಬಸ್ಸಾರು ತೋರಿಸಿ

  • @rekhamurlidhar7137
    @rekhamurlidhar7137 23 дні тому

    Hello Kavya, i keep using nugge soppu in parantha, akki rotti, daal n wherever possible. ಅದನ್ನ ಹೆಚ್ಚೇ ಹಾಕ್ತೀನಿ. ಏನು ಕಹಿ ಬರಲ್ಲಮ್ಮಾ.

  • @user-pu3po3bo2o
    @user-pu3po3bo2o 23 дні тому

    Nim paapu reaction antu super

  • @sheelask3480
    @sheelask3480 23 дні тому

    Uppasarge oggarane madi thumba tastyg barute belulli , menasina tallu , karibevu

  • @namrathaudupa4853
    @namrathaudupa4853 23 дні тому

    👌👌

  • @radhag3061
    @radhag3061 23 дні тому

    Madam horlicks Barfi try madde thumba chennagi banthu nammakligu ista aythu tq sm❤

  • @user-ol5gf1zo7o
    @user-ol5gf1zo7o 23 дні тому

    Hi mam nim video ge wait madtha ede mam

  • @MeghanaManju616-pr7cm
    @MeghanaManju616-pr7cm 23 дні тому

    Sister god promise nanu evat morning ede soppin upsaru UA-cam alli sarch madide thank you recipe share madidke nale definitely madtini matte nim garden tumba esta sister adrallu strawberry plant nodi nan maglu hata madi tarsodale nim vlog alli gardan swalpa includ madi please lots of love ❤

  • @leelakaranth1138
    @leelakaranth1138 22 дні тому +1

    ನಮ್ಮ ಮನೆ terros ಗಾರ್ಡೆನ್ ನಲ್ಲಿ ತುಂಬಾ ಆಗಿದೆ.ಇವತ್ತು ಕಿತ್ತೆ.ನಾಳೆ ಖಾರ ದೋಸೆ ಮಾಡೋಣ ಅಂತ.ನಿಮ್ಮ ಉಪ್ಪು ಸಾರು ನೋಡಿ,ಬಾಯಲ್ಲಿ ನೀರು ಬಂತು.ನಾನು ಹೆಸರು ಕಾಳು ಹಾಕ್ತಿರಲಿಲ್ಲ.ನಾಳೆ ಹಾಕಿ ಮಾಡ್ತೀನಿ.ನಾನು ಬೇಳೆ ಕಟ್ ಗೆ ರಸಂ ಪೌಡರ್,ಹುಣಸೆ ರಸ ಹಾಕಿ ಬೆಳ್ಳುಳ್ಳಿ ಒಗ್ಗರಣೆ ಕೊಡ್ತೀನಿ.ಹಾಲು ಹಾಕೊಲ್ಲ.ಆ ತರ ಮಾಡಿ ಸಕತ್ ಇರುತ್ತೆ.

    • @leelakaranth1138
      @leelakaranth1138 22 дні тому

      ಆ ಒಳ್ಳೆ ಟಿಪ್ಸ್ ಕೋಟ್ರಿ.ನುಗ್ಗೆ ಸೊಪ್ಪುಕಟ್ ಮಾಡ್ತಿದ್ದೆ.ಕಹಿ ಬರ್ತಿತ್ತು.ಧನ್ಯವಾದಗಳು ಕಾವ್ಯ.
      .

  • @ashamanjunath9206
    @ashamanjunath9206 23 дні тому

    Hi ನೆನ್ನೆ ರಾತ್ರಿ ನಾನು same ಪಲ್ಯ ಮಾಡಿದ್ದೆ mam. But, ನಾವು ಸಾಂಬಾರಿಗೆ ಹಾಲು ಹಾಕಲ್ಲ. ನಾನು ಕೂಡ ಅಮ್ಮನ ಊರಿಗೆ ಹೋದಾಗಲೆಲ್ಲ ನುಗ್ಗೇಸೊಪ್ಪು ತರ್ತೇನೆ.

  • @UmaDevi-sp3kx
    @UmaDevi-sp3kx 23 дні тому

    First time kelta erodu

  • @user-ou3ye9ln7l
    @user-ou3ye9ln7l 23 дні тому

    U can grow drumstick in a pot on your terrace

  • @sunithabelludi9904
    @sunithabelludi9904 23 дні тому +1

    ಉಪ್ಪಸಾರು ಖಾರ ಮಾಡೋದು ತೋರಿಸಲಿಲ್ಲ ನೀವು

  • @Ranganath.p
    @Ranganath.p 19 днів тому

    ಉಪ್ಸರು ಖಾರ ಮಾಡೋದು ತೋರಿಸಿ

  • @manasabk9034
    @manasabk9034 23 дні тому

    Nam Amma nu hige madodu.....

  • @ashaasha1584
    @ashaasha1584 23 дні тому

    This time full talking

  • @Archanaraghu84
    @Archanaraghu84 23 дні тому

    Hesaru kaalu nenasidre alva beyodu.. neevu nenase illa haage haakta iddeera..? beyutta??

    • @Kavyascookingchannel
      @Kavyascookingchannel  23 дні тому

      Haage beyutte, ನೆನೆಸಿದ್ರೆ ಬೇಗ ಆಗುತ್ತೆ ಅಷ್ಟೆ.... ನಾನು usually ಹೆಸರುಕಾಳು ನೆನೆಸಲ್ಲಾ, ಕೆಲವೊಮ್ಮೆ martogirutte ಹಾಗಾಗಿ 😊

    • @user-yy9lk6md9g
      @user-yy9lk6md9g 23 дні тому

      ಬಸ್ಸಾರು , ಉಪ್ಸಾರು ಮಾಡುವಾಗ ಹೆಸರುಕಾಳು ನೆನೆಸಬಾರದು . ಕಟ್ಟು ಚೆನ್ನಾಗಿ ಬರಲ್ಲ.