Singer Kalavathi Dayanand Musical Journey | Special Interview | ಗಾಯಕಿ ಕಲಾವತಿ ಅವರ ವಿಶೇಷ ಸಂದರ್ಶನ

Поділитися
Вставка
  • Опубліковано 16 вер 2022
  • ಖ್ಯಾತ ಗಾಯಕಿ ಕಲಾವತಿ ದಯಾನಂದ್ ಅವರ ವಿಶೇಷ ಸಂದರ್ಶನ
    ಸಂದರ್ಶಿಸಿದವರು:
    ಚಂದ್ರಶೇಖರ್.ಎನ್
    ಉಪನ್ಯಾಸಕರು ಹಾಗೂ ಪತ್ರಕರ್ತರು
    ಗಾಯಕಿ ಕಲಾವತಿ ದಯಾನಂದ್ ಅವರ ಸಂಗೀತ ಕಾರ್ಯಕ್ರಮಗಳಿಗಾಗಿ ಸಂಪರ್ಕಿಸಿ :
    ಮೊಬೈಲ್ ಸಂಖ್ಯೆ- 9945188517
    ಲೇಡಿ ಸಿ.ಅಶ್ವತ್ಥ್, ಕನ್ನಡದ ಉಷಾ ಉತ್ತಪ್ಪ ಅಂತಲೇ ಖ್ಯಾತರಾದವರು ಕಲಾವತಿ ದಯಾನಂದ್. ಅಭಿನಯಿಸುತ್ತಲೇ ಹಾಡುವುದು ಇವರ ವಿಶಿಷ್ಟ ಕಲಾಶೈಲಿ. ಕರಾವಳಿಯ ಕಡಲ ತೀರದಿಂದ ವಿದೇಶಿ ಸಾಗರದಾಚೇಯೂ ಇವರ ಹಾಡು ಕೇಳಿ ಬಂದಿದ್ದು ವಿಶೇಷ. ಹಾಡು ಅಂದ್ರೆ ಕಿವಿಗೆ ಇಂಪು. ನೃತ್ಯ ಅಂದ್ರೆ ಕಣ್ಣಿಗೆ ತಂಪು. ಇವೆರಡರ ಸವಿಯನ್ನು ಒಟ್ಟೊಟ್ಟಿಗೆ ಸವಿದು ನೋಡಿ, ಅದು ಕೊಡುವ ಖುಷಿಯೇ ಬೇರೆ. ಅಂಥದ್ದೊಂದು ರಂಜನೆ ನೀಡುವ ಅಪರೂಪದ ಪ್ರತಿಭೆ ಉಡುಪಿಯ ಕಲಾವತಿ ದಯಾನಂದ್.
    ಕಲಾವತಿ ದಯಾನಂದ್ ರ ಹಾಡುಗಳನ್ನು ಕೇಳುವುದರ ಜತೆ ನೋಡಬೇಕು. ಹಾಡು ಹಾಡುವುದು ಪ್ರತಿಭೆಯಾದರೆ, ಅದನ್ನು ಮನಮುಟ್ಟುವಂತೆ ಕೇಳಿಸುವುದು ಇವರ ಮತ್ತೊಂದು ಕಲೆ. ಪರ್ಫಾರ್ಮೆನ್ಸ್ ಅನ್ನುವುದು ಕನ್ನಡದಲ್ಲಿ ಡಾ.ರಾಜ್ ಕುಮಾರ್, ಸಿ.ಅಶ್ವತ್ಥ್ ಅವರಂಥವರಿಗೆ ಸಿದ್ಧಿಸಿತ್ತು. ಬಿ. ಜಯಶ್ರೀಯವರು ಕೂಡ ವೇದಿಕೆಯಲ್ಲಿ ಅದ್ಭುತವಾಗಿ ಪ್ರಸ್ತುತಪಡಿಸುವುದಕ್ಕೆ ಖ್ಯಾತಿ. ಸದ್ಯ ಕಲಾವತಿ ದಯಾನಂದ್ ವೇದಿಕೆಯ ಮೇಲೆ ನಿರ್ಭಿಡೆಯಿಂದ ಪರ್ಫಾರ್ಮ್ ಮಾಡಿ ಹೆಸರು ಗಳಿಸುತ್ತಿದ್ದಾರೆ. ಉಷಾ ಉತ್ತಪ್ಪ ಅವರ ಹಲವಾರು ಹಾಡುಗಳನ್ನು ಜನಪ್ರಿಯಗೊಳಿಸಿರುವ ಇವರು, ಸಿ.ಅಶ್ವತ್ಥ್ ರ ಹಾಡುಗಳ ಮೂಲಕ ಮನೆಮಾತಾಗಿದ್ದಾರೆ. ಜಾನಪದ, ಸುಗಮ ಸಂಗೀತ, ಚಿತ್ರಗೀತೆ ಸೇರಿದಂತೆ ಹಲವಾರು ಬಗೆಯ ಗೀತೆಗಳನ್ನು ಹಾಡಿ ಮೆಚ್ಚುಗೆ ಗಳಿಸಿದ್ದಾರೆ.
    ಪರ್ಕ್‌ಗಳಿಗೆ ಪ್ರವೇಶ ಪಡೆಯಲು, ಈ ಚಾನಲ್ ಅನ್ನು ಸೇರಿಕೊಳ್ಳಿ:
    / @cheegora
    ಸ್ನೇಹ ಬಂಧುಗಳೇ ನಮಸ್ಕಾರ...
    ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ...ಧನ್ಯವಾದಗಳು.
    ___ ಚೀಗೋರಾ
    #Singer_Kalavathi #Kalavathidayanand #CHEEGORA #Kalavathi #Kalavathi_Musical_Journey #Kalavati #Kalavathi_Special_Interview #Kalavathi_Singer #Special_Interview #Music #Kannada #Kannada_Song #Kannada_songs #Janapada #janapada_songs #Janapadageethegalu #Kannada_Janapada_songs #janapada_Songs_ Kannada #Kannada_Interview #Bhavageethegalu #Ashwath #Ashwath_songs #dasara #dasarapadagalu #kannadavlogs #kannadasongs #kannadasong #song #songs #floksongs #flokmusic #floki #floksong #floksinger #kannadabhaktihaadugalu #bhaktisong #bhavageethegalu #bhavageetheglu #bhavageete #bhavageethe #kannadasandalwood #yaakebadudaduthiya #yakebadidaduti #interview #interview_Kannada #interview_motivation #interview_questions #shishunalshareef #trending #udupi #kannadasinger #kannadasingers #singer #singerslife #life #lifestory #ಗಾಯಕಿ #ಕಲಾವತಿ #ಜನಪದ #ಜನಪದಗೀತೆ #ಭಕ್ತಿಗೀತೆ #ಸಂದರ್ಶನ #ಕನ್ನಡ #ಸಾಂಗ್ಸ್ #ಕರ್ನಾಟಕ #ಕಲಾವತಿದಯಾನಂದ್ #ಅಶ್ವತ್ಥ್ #ಭಾವಗೀತೆ #ಸಂಗೀತ #ಸಂಗೀತಾ #YAAKE_BADIDADTHI_THAMMA #SingerKalavathi #ಯಾಕೆ_ಬಡಿದಾಡ್ತಿ_ತಮ್ಮ #ಜನಪದ #ಜನಪದ_ಗೀತೆ #ಜನಪದಹಾಡುಗಳು #yakebadadatitamma #yaakebadidadthi #yakebadadatitammakannadasong #ushauthup #drrajkumar
    kalavathi dayanand,kalavathi dayanand songs,kalavati dayanand,kannada kogile kalavathi dayanand,kalavathi,kannada kogile talent kalavathi dayanand,kalavathi dayanand singer,singing by kalavathi dayanand,kannada songs by kalavathi dayanand,kalavati putran,kalavathi dayanand ultimate singing talent,#kalavathi,kalavathi puthran,kalavathi songs
  • Розваги

КОМЕНТАРІ • 20

  • @lohithbabu
    @lohithbabu Рік тому +1

    ಇಂತಹ ಪರಿಚಯಗಳು ನಮಗೆ ಇನ್ನಷ್ಟು ಆಗಲಿ.. ಧನ್ಯವಾದಗಳು

    • @CHEEGORA
      @CHEEGORA  Рік тому

      ಹಾಗೆ ಆಗಲಿ ಸರ್...ಕೃತಜ್ಞತೆಗಳು

  • @sureshkoira133
    @sureshkoira133 Рік тому +1

    ಉತ್ತಮ ಸಂದರ್ಶನ ಚಂದ್ರುರವರೇ

    • @CHEEGORA
      @CHEEGORA  Рік тому

      ಧನ್ಯವಾದಗಳು ಸರ್

  • @chandrashekar5985
    @chandrashekar5985 Рік тому

    ಪ್ರತಿಕ್ರಿಯಿಸಿದ ಎಲ್ಲಾ ಆತ್ಮೀಯರು ಹಾಗೂ ಕಲಾಸಕ್ತರಿಗೂ ಧನ್ಯವಾದಗಳು.

  • @bharathkumar378
    @bharathkumar378 Рік тому

    ಸೂಪರ್ ವಾಯ್ಸ್
    ಪುಷ್ಪಲತಾ ನಾರಾಯಣ

  • @geetharao4614
    @geetharao4614 Рік тому +1

    ಕಾರ್ಯಕ್ರಮ ತುಂಬಾ ಚೆನ್ನಾಗಿದೆ

    • @CHEEGORA
      @CHEEGORA  Рік тому

      ಧನ್ಯವಾದಗಳು ಮೇಡಂ

  • @munanjinappam8156
    @munanjinappam8156 Рік тому +1

    I expected like this, explore the unseen beheyond successfull people, wish you future life .
    Thank you sir apportunity to welknown About kalavathi madam🙏🙏🙏🙏🙏🙏

  • @Ashwini132
    @Ashwini132 Рік тому +1

    Nice interview...

    • @CHEEGORA
      @CHEEGORA  Рік тому

      ಧನ್ಯವಾದಗಳು ಅಶು

  • @krishnegowdar9350
    @krishnegowdar9350 Рік тому +1

    Supar medam

    • @CHEEGORA
      @CHEEGORA  Рік тому

      ಧನ್ಯವಾದಗಳು ಸರ್

  • @thrimurthyrs
    @thrimurthyrs Рік тому

    Super ChandraShakar Anna 👌👌🙏🏻🙏🏻🙏🏻💐💐

    • @CHEEGORA
      @CHEEGORA  Рік тому

      ಧನ್ಯವಾದಗಳು

  • @prasadbhat7879
    @prasadbhat7879 7 місяців тому

    Wow

    • @CHEEGORA
      @CHEEGORA  7 місяців тому

      ಧನ್ಯವಾದಗಳು

  • @ameena.ggyminstructoramina415

    Same song's beda mam...bere song's haadi

    • @CHEEGORA
      @CHEEGORA  Рік тому

      ಧನ್ಯವಾದಗಳು