100ಕ್ಕೆ 90% ಜನರಿಗೆ ಇದು ಗೊತ್ತಿಲ್ಲ.? ನನಗೆ ಮಾತ್ರ ಗೊತ್ತು..! Vinod kumar dairy farming Ep-3 Hainugarike
Вставка
- Опубліковано 8 вер 2024
- #krushiparichaya #vinodkumardairyfarming #ep3hainugarike #dairyfarmingkannada #maddurdairyfarming #karnatakadairyfarming #cowfarming #ಕೆಚ್ಚಲುಬಾವು #mastitisincattle
100ಕ್ಕೆ 90% ಜನರಿಗೆ ಇದು ಗೊತ್ತಿಲ್ಲ.? ನನಗೆ ಮಾತ್ರ ಗೊತ್ತು..! Vinod kumar dairy farming Ep-3 Hainugarike
ಅಣ್ಣ ಬಹಳ ಚನ್ನಾಗಿ ತಿಳಿಸಿ ಕೊಡುತ್ತಿಯ ತುಂಬಾ ಒಳ್ಳೆಯ ಮನಸಿದೆ ನಿಮಗೆ ಒಳ್ಳೆಯದಾಗಲಿ.ಮತ್ತೆ ಮಾಡಬೇಕು ಅನ್ನೋ ಮನಸಿರೋರಿಗು ಒಳ್ಳೆಯದಾಗಲಿ
Good message Anna thank you
Sir Karu sakanike bagge oned video madi avr hathra please
Thumba honest person sir neevu thumba olle information kottiddira thank you so much 🥰 innu solpa information kodi sir please
ನಿನ್ ಕಾನ್ಫಿಡೆನ್ಸ್ ಮತ್ತೆ ಬೇಳಿಬೇಕು ಅನ್ನೋ ಚಲ ನಿನ್ನ ಎಲ್ಲೋ ಕರ್ಕೊಂಡು ಹೋಗುತ್ತೆ ಗುರು❤
ಒಳ್ಳೆಯ ಮಾಹಿತಿ
Ñimma mahithi ok ❤❤❤❤❤
Good man good work 👍👍👍
Super guru
Hlo anna akshaya kalpa diary ge hege serkolodhu please inform ❤
Supar ryithy
❤❤❤❤
ಹಸು ಗಳು healthy agi ಇಲ್ವಲ್ಲ bro
Sir nammatra hf 1st lactation ಹಸು ide ತುಂಬಾ gabbagide sale madtivi tagotira vijayanagara district namdu chakla ತುಂಬಾ smooth agide medium size olle ಹಸು
I want
@@prashanth.krprashanth7715nimdu phone no mention madi bro
En price
@@darshandarshu2007ಅದು sale ಆಯ್ತು bro ಇನ್ನೊಂದ್ ಹಸು ಇದೆ 7 months pregnant 2nd lactation 65 thousand fix enilla rate, bekadre mobile no mention madi.
ಸರ್ 6ಮೊಲೆ ತೊಟ್ಟಿರುವ ಹಸು ಇದ್ದರೆ ಏನು ಅದು ಹಾಲು ಜಾಸ್ತಿ ಕೊಡುತ್ತದೆಯೇ ಅಥವಾ ಅದರಿಂದ ಏನಾದರೂ ಶಾಸ್ತ್ರದ ಪ್ರಕಾರ ತೊಂದರೆ ಇದೆಯೇ ಇಂತಹ ಹಸುವನ್ನು ಸಾಕಬಹುದೇ.
🔥🔥
Namdu fisrt sulu haalu kadme koduthe en hakbeku helli sir
Bro nima ಊರು ಯಾವದು
😢
Krushi parichaya chennal avrige sir ivara videos bega upload madi sir thumba quality information kodtiddare
Garments madi worker amount otkond hogi hasu saktidiya
ಸೂಪರ್ ಮಗ ನೀನು ಹೇಳಿದ್ರೆ
10 gram aljolad nuchhhu ellige sakaguthhe asuge
Hasugalla karuge kodi
👌👌::दादा::🙏
HAllu jolu nucch Andre anu bro
Corn
ಅವರ್ ನಂಬರ್ ಆಯ್ತಾ ಸರ್
ಫಸ್ಟ್ ಲೈಕ್ ಫಸ್ಟ್ ಕಮೆಂಟ್ ನಮ್ದೇ
ಪಶುಲ ತಗೋಬೇಕು ಅದಕ್ಕೆ ತಿಳ್ಕೊಬೇಕು ನಿಮ್ಮಿಂದ ಫೋನ್ ನಂಬರ್ ಕೊಡಿ
ಸೂಪರ್ ಮಗ ನೀನು ಹೇಳುತ್ತಿರುವುದು
Address
ಯಾವ ಮೆಡಿಸಿನ್ ನಮಗೂ ತಿಳಿಸಿ ಕೊಡಿ
Yalla gothu bidla
Yalla gotha ninge machi
ನಿಮ್ಮ ಫೋನ್ ನಂಬರ್ ಕೊಡಿ ಅಣ್ಣ
Sir avar mobile number swalpa tilisi
Contact number haaki
ಅವರ್ ನಂಬರ್ ಆಯ್ತಾ ಸರ್
ಅವರ್ ನಂಬರ್ ಆಯ್ತಾ ಸರ್