ವಸಿಷ್ಠಸಿಂಹ ಹರಿಪ್ರಿಯ ಮದುವೆ ಹೇಗಿತ್ತು|ಇಲ್ಲಿದೆ ಮದುವೆ ಫೋಟೋಸ್| vasishta simha haripriya marriage photos

Поділитися
Вставка
  • Опубліковано 25 січ 2023
  • #vasishtansimha #vasishtasimhaharipriyamarriagephotos #sandalwood
    #interestingvideos
    #funnyvideos
    #viralvideos
    #kannadanews
    #kannadacinema
    #kannadacomedy
    #kannadamovienews
    #haripriyavasishtasimha
    #haripriyamarriagephotos
    #haripriyamarriage
    #haripriya #kannadanews #latestnews #movie #cinema
    #haripriyasimhamarriage
    #haripriyaarishinashastra
    #haripriyamarriagelive
    #vasishtasimhaharipriya
    #trending
    #vasishtasimhamarriage
    #vasishtasimhamarriagephotos
    #vasishtasimhaharipriyamarriagephotos #vasishtasimhawedding
    ಚಂದನವನದ ಸ್ಟಾರ್ ಜೋಡಿ ವಸಿಷ್ಠ ಸಿಂಹ (Vasista Simha) ಮತ್ತು ಹರಿಪ್ರಿಯಾ (Haripriya) ಇಂದು (ಜ.26)ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿ ಹಸೆಮಣೆ ಏರಿದ್ದಾರೆ.
    ಹಲವು ವರ್ಷಗಳ ಪ್ರೀತಿಗೆ ಇಂದು ಸಿಂಹಪ್ರಿಯ (Simhapriya) ಜೋಡಿ ಮದುವೆ (Wedding) ಎಂಬ ಮುದ್ರೆ ಒತ್ತಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಸಿಂಹಪ್ರಿಯ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
    ಮೈಸೂರಿನಲ್ಲಿ ವಿವಾಹವಾಗಿರುವ ಸಿಂಹಪ್ರಿಯ ಜೋಡಿಯ ಮದುವೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಗೆಳೆಯ ಧನಂಜಯ್ ಮತ್ತು ನಟಿ ಅಮೃತಾ, ರಾಜಕೀಯ ರಂಗದಿಂದ ಎಸ್.ಟಿ ಸೋಮಶೇಖರ್, ರಾಮ್ ದಾಸ್, ಪ್ರತಾಪ ಸಿಂಹ ಬಂದು ಶುಭಕೋರಿದ್ದರು.
    ಇನ್ನೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ (ಜ.28)ರಂದು ಸಿನಿಮಾರಂಗದ ಸ್ನೇಹಿತರಿಗೆ ಮತ್ತು ಗಣ್ಯರಿಗೆ ಬೆಂಗಳೂರಿನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರೆ. ಚಿತ್ರರಂಗದ ನವಜೋಡಿಗೆ ಅಭಿಮಾನಿಗಳು, ಸೆಲೆಬ್ರಿಟಿ ಸ್ನೇಹಿತರು ಶುಭಹಾರೈಸುತ್ತಿದ್ದಾರೆ.
  • Розваги

КОМЕНТАРІ •