ದೇವರ ಆಲಯ | Dewara Aalaya | kannada Holy Mass Entrance | SNEHITHA | Amulya M | Israel VG

Поділитися
Вставка
  • Опубліковано 27 сер 2024
  • DEWARA ALAYA GANTAEYA NADHA New Christian Devotional Holy Mass Entrance Song
    SNEHIHA ALBUM
    🎵 SONG CREDITS 🎵
    Music & Lyrics:Joy P J
    Singers: Israel(Viji),Amulya M
    Chorus:Joy PJ,Louis Menezes,Amulya M
    Orchestration: Wilston Gonsalves
    Flute:Neethu Ninaad
    Tabala : Ragunath Mysore
    Mastering: Vinu Manassu
    Recorded@ The Nest Studios,Mysore
    Mohan Studio,Virajpet
    ✒KANNADA LYRICS ✒
    ಗರಿನಿಪ ಪನಿಸ ಗರಿನಿಪ ಪನಿಮ
    ದೇವರ ಆಲಯ ಗಂಟೆಯ ನಾದವು
    ನಮ್ಮನ್ನು ಕರೆಯುತ್ತಿದ್ದೆ
    ಸ್ನೇಹದ ಭೋಜನ ನೀಡಲು ನಮ್ಮನ್ನು
    ಕೈ ಬೀಸಿ ಕರೆಯುತ್ತಿದೆ ||2||
    ಬನ್ನಿ ನಾವೆಲ್ಲಾ ಒಂದಾಗೋಣ
    ನಮ್ಮ ಪ್ರಭುವನ್ನು ಕೊಂಡಾಡೋಣ||2||
    ಅವರ ಪ್ರೀತಿಯ ಸ್ಮರಿಸುತ್ತಾ ನಾವು
    ಕ್ರಿಸ್ತನ ಸಾರೋಣ
    1. ಮುದುಡಿದ ಮನಸ್ಸಿಗೆ ಭರವಸೆಯಾಗಿ
    ಬಾಳಲಿ ನೀ ಬಂದೆ
    ಬಳಲಿದ ಜೀವಕೆ ಉಡುಗೊರೆಯಾಗಿ
    ಹರುಷವ ನೀ ತಂದೆ
    ನನ್ನ ಆತ್ಮದ ಹಸಿವನ್ನು ನೀಗಲು ನಿನ್ನ
    ದೇಹವ ನೀಡಿರುವೆ
    ನನ್ನ ಪಾಪದ ಕಲೆಗಳ ಅಳಿಸಲು ನಿನ್ನ
    ರಕ್ತವ ಸುರಿಸಿರುವೆ
    ನನ್ನ ಹೃದಯದ ಪ್ರಭು ನೀನೆ
    2. ಸುಮಧುರ ನಿನ್ನಯ ವಾಕ್ಯದ ನನ್ನ
    ಹೃದಯದ ಕದ ತೆರೆದೆ
    ಕಲುಷಿತ ನನ್ನಯ ಹೃದಯವ ತೊಳೆದು ನೂತನವಾಗಿಸಿದೆ
    ನನ್ನ ಸ್ವಾರ್ಥವು ತುಂಬಿದ ಜೀವನ ತ್ಯಜಿಸಲು ಕರೆಯನ್ನು ಇತ್ತಿರುವೆ
    ನಿನ್ನ ಶಾಂತಿಯ ದೂತನು ನಾನಾಆಗುವಂತೆ ಅನುಗ್ರಹ ತುಂಬಿರುವೆ
    ನನ್ನ ಹೃದಯದ ಪ್ರಭು ನೀನೇ
    SNEHITHA Album was released by His Eminence Sir John Cardinal Ribat MSC for the remembrance of Episcopal Ordination of Most.Rev.Dr Rozario Menezes (Bishop of Lae Diocese)
    Thanks to My Lord Most.Rev.Dr K. A William (Bishop Of Mysore Diocese)
    Rev.Fr Madalai Muthu,Rev.Fr Edward Saldhana
    God Bless You

КОМЕНТАРІ • 59