ತುಳು ಪ್ರಸಂಗಗಳ ಹೊಸ ಪ್ರಯೋಗಗಳ ಬಗ್ಗೆ ಅಮ್ಮಣ್ಣಾಯರ ನೆನಪುಗಳು. AN INTERVIEW WITH DINESHA AMMANNAYA

Поділитися
Вставка
  • Опубліковано 21 сер 2024
  • ದಿನೇಶ ಅಮ್ಮಣ್ಣಾಯರದು ಯಕ್ಷಗಾನ ಕ್ಷೇತ್ರದಲ್ಲಿ ದೊಡ್ಡ ಹೆಸರು. ಈ ಸಂದರ್ಶನದ ಚಿತ್ರೀಕರಣವು 9ರಂದು ನಡೆದಿದ್ದು 16ರಂದು ಬಿಡುಗಡೆಗೊಂಡಿದೆ. ಇದು ಭಾಗವತ ದಿನೇಶ್ ಅಮ್ಮಣ್ಣಾಯರ ಕಲಾ ಬದುಕು ಮತ್ತು ರಂಗ ಅನುಭವವನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ.....
    ಪರಿಕಲ್ಪನೆ: ಕಿಶೋರ್ ಪಟವರ್ಧನ್
    ನಿರ್ದೇಶನ: ರಶ್ಮಿ ಪಟವರ್ಧನ್
    ಚಿತ್ರೀಕರಣ: ಜ್ಯೇಷ್ಠ ಭಟ್
    ಈ ಹಿಂದಿನ ಸಾಕ್ಷಚಿತ್ರಗಳನ್ನು ವೀಕ್ಷಿಸಲು ಚಾನಲನ್ನು subscribe ಮಾಡಿ.

КОМЕНТАРІ • 15

  • @yogishyogish8652
    @yogishyogish8652 11 місяців тому +1

    🙏🙏ಅಮ್ಮಣ್ಣಾಯರ ಗಾನಯಾನದಲ್ಲಿ ಅವರು ಹೇಳಿರುವ ವಿಚಾರಗಳು ನಿಜ್ವಾಗ್ಲೂ ಸೂಪರ್ 🙏🙏🙏ಬಹಳವಾಗಿ ಸಾಧನೆ ಮಾಡಿ ಹಾಗೂ ಶ್ರಮಪಟ್ಟು ಈ ಮಟ್ಟಕ್ಕೆ ಏರಿದ್ದಾರೆ 👏👏ಸರಸ್ವತಿಯ ಪೂರ್ಣ ಅನುಗ್ರಹ ಪಡೆದಿರುವ ಅಮ್ಮಣ್ಣಾಯರು ಹಾಡಲು ವೇದಿಕೆಗೆ ಬಂದಾಗ ಪ್ರೇಕ್ಷಕರ ಮೊಗದಲ್ಲಿ ಹೊಸ ಕಳೆ ಬರೋದಂತೂ ನಿಜ 🙏🙏🙏ಅವರ ಮುಂದಿನ ಕಲಾಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ 🙏ಕಲಾಮಾತೆ ಅವರಿಗೆ ಆಯುರಾರೋಗ್ಯ ಭಾಗ್ಯ ಕೊಟ್ಟು ಕರುಣಿಸಲಿ 👏👏ಇನ್ನಷ್ಟು ಮಧುರವಾದ ಅವರ ಹಾಡುಗಳನ್ನು ಕೇಳುವ ಭಾಗ್ಯ ನಮ್ಮದಾಗಿರಲಿ 🙏🙏🙏🙏

  • @neelam3473
    @neelam3473 5 місяців тому +1

    ನನಿಗೆ ಯಕ್ಷಗಾನ ನೋಡುವ ಹುಚ್ಚು ಅಮ್ಮಣ್ಣಾಯರ ಭಾಗವತಿಕೆ ಕೇಳಿ ಇಷ್ಟ ಆಗಿದ್ದು. ❤️❤️

  • @manyavenur
    @manyavenur 3 роки тому

    ಅಮ್ಮಣ್ಣಾಯರ ರಂಗ ಜೀವನಾನುಭವದ ದಾಖಲೀಕರಣ ಮಾಡಿದ್ದು ಅತ್ಯುತ್ತಮ ಕಾರ್ಯ. ಅಧ್ಯಯನ ಮಾಡುವವರಿಗೆ ಅನೇಕ ವಿಚಾರಗಳನ್ನು ಇದು ತೆರೆದಿಡುತ್ತದೆ. ಈ ಪ್ರಯತ್ನ ಮಾಡಿದ ಅಮ್ಮಣ್ಣಾಯ ಗಾನ ಯಾನ ತಂಡಕ್ಕೆ ಅಭಿನಂದನೆಗಳು

  • @JagadeeshshettyJagadeesh
    @JagadeeshshettyJagadeesh Місяць тому

  • @kppaneyala
    @kppaneyala 3 роки тому +1

    Superb 👌👌

  • @padmanabhaprasad5200
    @padmanabhaprasad5200 Рік тому

    Tumba upayukta maahiti kottiddakke dhanyavaadagalu

  • @user-ub1ux6ou4j
    @user-ub1ux6ou4j 3 роки тому

    ಸೂಪರ್ ಸರ್

  • @shivaramabhatb5032
    @shivaramabhatb5032 Рік тому

    Super

  • @dappercreations2629
    @dappercreations2629 3 роки тому

    ಅಮ್ಮಣ್ಣಾಯರು ಶ್ರೇಷ್ಠ ಭಾಗವತರು.
    ದಾಖಲೀಕರಣ ಸ್ತುತ್ಯರ್ಹ.

  • @keerthanhb906
    @keerthanhb906 Місяць тому

    ನೋಡಿ ರಾತ್ರಿ ಇಂದ ಬೆಳಿಗ್ಗೆ ತನಕ ಒಬ್ರೆ ಪದ ಹಾಡ್ತ ಇದ್ರಂತೆ ಆಗ..ಎಂಥಾ ಗ್ರೇಟ್ ಅಲ್ವಾ

  • @shanthiabhyankar6388
    @shanthiabhyankar6388 3 роки тому

    Super