ಬೆಳಗಾವಿಯಲ್ಲಿ Panchamasali ಮೀಸಲಾತಿ ಹೋರಾಟದ ಕಿಚ್ಚು, ಎಲ್ಲೆಲ್ಲೂ ಪೊಲೀಸ್ ಬ್ಯಾರಿಕೇಡ್‌ | Vijay Karnataka

Поділитися
Вставка
  • Опубліковано 8 лют 2025
  • ಬೆಳಗಾವಿ: ಸುವರ್ಣಸೌಧದತ್ತ ನುಗ್ಗಲು ಪಂಚಮಸಾಲಿ ಹೋರಾಟಗಾರರ ಯತ್ನ, ಪೊಲೀಸರು-ಹೋರಾಟಗಾರರ ಸಂಘರ್ಷ | Panchamasali Protest | Belagavi | Panchamasali 2A Reservation
    #panchamasalireservation #belagavisession #panchamasalireservation
    ಪಂಚಮಸಾಲಿ ಹೋರಾಟದ ಮೇಲೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ, ಅದನ್ನು ತೆರವುಗೊಳಿಸಿದೆ‌ ಹಿನ್ನಲೆ ಯಾರೂ ಭಯಭೀತರಾಗದೇ ಶಾಂತಿಯುತವಾಗಿ ಹೋರಾಟದಲ್ಲಿ ಭಾಗವಹಿಸಿ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದರು. ಈ ಹಿನ್ನಲೆ ಮಂಗಳವಾರ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಹತ್ತಾರು ಊರುಗಳಿಂದ ಬಂದು ಸೇರಿದರು. ಹೋರಾಟಗಾರರು ಸುವರ್ಣಸೌಧದ ಕಡೆಗೆ ನುಗ್ಗಲು ಯತ್ನಿಸಿದ್ದು, ಅವರನ್ನು ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ. ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ತೀವ್ರ ಸ್ವರೂಪ ಪಡೆಯುತ್ತಿರುವ ಪಂಚಮಸಾಲಿ ಹೋರಾಟ ಪಡೆದಿದೆ. ಇನ್ನು ಜಿಲ್ಲಾಧಿಕಾರಿ ಆದೇಶ ಮೀರಿ ಟ್ರ್ಯಾಕ್ಟರ್ ಚಳುವಳಿ ನಡೆಸಲು ಪ್ರಯತ್ನ ಮಾಡಿರುವ ಹಿನ್ನಲೆ ಹೀರೆ ಬಾಗೇವಾಡಿ ಟೋಲ್ ಬಳಿ ಟ್ರ್ಯಾಕ್ಟರ್ ಗಳನ್ನು ಪೊಲೀಸರು ತಡೆದಿದ್ದಾರೆ‌. ಟ್ರ್ಯಾಕ್ಟರ್ ಆಗಮಿಸದಂತೆ ಬ್ಯಾರಿಕೇಡ್ ಅಳವಡಿಸಿ ಪೋಲಿಸ್ ಬಿಗಿ ಬಂದೋಬಸ್ತ್‌ ಮಾಡಿದ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 74

  • @HaneefHaneef-m8g
    @HaneefHaneef-m8g 2 місяці тому +13

    ಜೈ ಜೈ ಶಾಲಿ

  • @anandamurthy1211
    @anandamurthy1211 2 місяці тому +30

    ಪ್ರಾಣ ಕೊಟ್ಟೀವು ಅಂತೀರಿ ಪೋಲಿಸರ ಲಾಠಿ ಏಟಿಗೆ ಹೆದರಿ ಓಡುತ್ತೀರಿ

    • @deepugamingyt1944
      @deepugamingyt1944 2 місяці тому +2

      Nim janaagadavru police latti yettu thindilvaa

  • @shivanandhalegoudar8095
    @shivanandhalegoudar8095 Місяць тому +1

    ಜೈ ಪಂಚಮಸಾಲಿ 🎉🎉🎉

  • @worth3367
    @worth3367 2 місяці тому +9

    ಜೈ ವಿಜಯೇಂದ್ರಾ ಜೈ ಸಿದ್ದರಾಮಯ್ಯ

  • @surya.abc.
    @surya.abc. 2 місяці тому +4

    ಬಿಜೆಪಿ ಗೋರ್ಮೆಂಟ್ ಇದ್ದಾಗ ಯಾಕ್ ಮಾಡಲಿಲ್ಲ

  • @basavarajwarad9598
    @basavarajwarad9598 2 місяці тому +7

    ಜೈ ಪಂಚಮಸಾಲಿ

  • @HaneefHaneef-m8g
    @HaneefHaneef-m8g 2 місяці тому +4

    Vijayendra annanigey ಒಳ್ಳೆಯ ಮಾರಿಯದಿ ಕೊಟ್ಟರು 😢😢😢

  • @AnandAngadi-tp9my
    @AnandAngadi-tp9my 2 місяці тому +3

    Jai🎉

  • @siddukanekar9078
    @siddukanekar9078 2 місяці тому +3

    ಹಿಂದೂ ಒಂದೇ ಜಾತಿ ಸಾಕು

  • @anandpujarsiddappa7486
    @anandpujarsiddappa7486 2 місяці тому +2

    ಜೈ ಸಿದ್ದರಾಮಯ್ಯ ♥️

  • @jagadeeshhalli7529
    @jagadeeshhalli7529 Місяць тому

    Jai ಪಂಚಮಸಾಲಿ....

  • @lingarajsiddannavar1144
    @lingarajsiddannavar1144 2 місяці тому +1

    Jai swamiji

  • @vijaykumar-nw2ev
    @vijaykumar-nw2ev 2 місяці тому +2

    Jai yatnal Jai Panchamasali

  • @HaneefHaneef-m8g
    @HaneefHaneef-m8g 2 місяці тому +3

    ಅಳ ಬೇಡಮ್ಮ 😢😢😢😢

  • @bhagathm6579
    @bhagathm6579 Місяць тому

    ವಿಜಯೇಂದ್ರ ಯಾಕ್ ಬಂದ 😂😂😂😂

  • @ravasahebtammannamali7119
    @ravasahebtammannamali7119 2 місяці тому +4

    Yatnal mattu vijayendra ondagali

  • @Yorker-nb5jg
    @Yorker-nb5jg 2 місяці тому +6

    5000 tractor 😂😂😂😂

  • @mallikarjunbh390
    @mallikarjunbh390 2 місяці тому +2

    Yatnal is doing politics.....

  • @gururajaupgururajaup6690
    @gururajaupgururajaup6690 2 місяці тому +1

    3:51 eddga shanu madilla ega heltana

  • @worth3367
    @worth3367 2 місяці тому +3

    ಜೈ ವಿಜಯೇಂದ್ರ ಜೈ ಕಾಶಪ್ಪನವರ

  • @DAME_SANTOSH
    @DAME_SANTOSH Місяць тому

    Raja hulige eredu kodbeku😅

  • @DevappaMekki-t1o
    @DevappaMekki-t1o 2 місяці тому +1

    🎉

  • @SunilP-c8o
    @SunilP-c8o 2 місяці тому +1

    Modalu Panchamasali annoru iga Lingayat annutiddare

  • @RudraShwami
    @RudraShwami 2 місяці тому +2

    ನಿಮ್ಮ ಕಾಶಪ್ಪ ಎಲ್ಲಿ

  • @kailashbyakod4376
    @kailashbyakod4376 2 місяці тому +2

    ಬ್ಯಾರಿಕೆಡ ಮೇಲೆ ಹೋಗಲಿ ನಮ್ಮ ಟ್ಯಾಕ್ಟರಗಳು ಯಾವ ಸಿಎಂ ತಡೀತಾನ ನೋಡೋಣ

    • @ಏನಾಗಲಿನಿಮುಂದೆಸಾಗು
      @ಏನಾಗಲಿನಿಮುಂದೆಸಾಗು 2 місяці тому

      Hogisi nodu 😂😂😂

    • @Arun-rd4gu
      @Arun-rd4gu 2 місяці тому

      ತಿಕದಲ್ಲಿ ಕಾರದ ಪುಡಿ ಇಟ್ರೆ ಗೊತ್ತಾಗುತ್ತೆ

    • @muggawan1886
      @muggawan1886 2 місяці тому

      ಉತ್ತರ ಪ್ರದೇಶದಲ್ಲಿ ಹೋರಾಟ ಮಾಡುವವರ ಮೇಲೆ ಪೊಲೀಸ್ ರು ಹೇಗೆ ಗೋಲಿಬಾರ್ ಮಾಡಿದರೋ.ಆಗೇ ಇಲ್ಲಿ ಸಿದ್ರಾಮಯ್ಯ ಪೊಲೀಸರಿಗೆ ಹೇಳಿ ಗೋಲಿಬಾರ್ ಮಾಡಬೇಕು. ಅಂದ್ರೆ ಮಾತ್ರ ಪೊಲೀಸ್ ರ ಮೇಲೆ ಯಾವುದೇ ಕಲ್ಲು ಎಸೆತ ಆಗಲ್ಲ.

    • @Maheshkumar-zm9bl
      @Maheshkumar-zm9bl Місяць тому

      Eaga hatar gotegitil

  • @MaheshSBabu-tk2cx
    @MaheshSBabu-tk2cx 2 місяці тому +1

    🎉🎉🎉🎉🎉Jai sri ram jai yatnal🎉🎉🎉🎉🎉🎉

    • @muggawan1886
      @muggawan1886 2 місяці тому

      ಉತ್ತರ ಪ್ರದೇಶದಲ್ಲಿ ಹೋರಾಟ ಮಾಡುವವರ ಮೇಲೆ ಪೊಲೀಸ್ ರು ಹೇಗೆ ಗೋಲಿಬಾರ್ ಮಾಡಿದರೋ.ಆಗೇ ಇಲ್ಲಿ ಸಿದ್ರಾಮಯ್ಯ ಪೊಲೀಸರಿಗೆ ಹೇಳಿ ಗೋಲಿಬಾರ್ ಮಾಡಬೇಕು. ಅಂದ್ರೆ ಮಾತ್ರ ಪೊಲೀಸ್ ರ ಮೇಲೆ ಯಾವುದೇ ಕಲ್ಲು ಎಸೆತ ಆಗಲ್ಲ.

  • @SureshaM-r9n
    @SureshaM-r9n 2 місяці тому +3

    E swamiji kelsa ela

  • @madarbaragi512
    @madarbaragi512 2 місяці тому

    ಯತ್ನಾಳ್ ಎಲ್ಲಿ

  • @SatishChinagundi-z2z
    @SatishChinagundi-z2z Місяць тому

    Kallu turat😅

  • @NagarajTinekar-g9i
    @NagarajTinekar-g9i 2 місяці тому

    Martarige 2b madi

  • @kumarpatil9539
    @kumarpatil9539 2 місяці тому +1

    Jai yatnal😊

    • @muggawan1886
      @muggawan1886 2 місяці тому

      ಉತ್ತರ ಪ್ರದೇಶದಲ್ಲಿ ಹೋರಾಟ ಮಾಡುವವರ ಮೇಲೆ ಪೊಲೀಸ್ ರು ಹೇಗೆ ಗೋಲಿಬಾರ್ ಮಾಡಿದರೋ.ಆಗೇ ಇಲ್ಲಿ ಸಿದ್ರಾಮಯ್ಯ ಪೊಲೀಸರಿಗೆ ಹೇಳಿ ಗೋಲಿಬಾರ್ ಮಾಡಬೇಕು. ಅಂದ್ರೆ ಮಾತ್ರ ಪೊಲೀಸ್ ರ ಮೇಲೆ ಯಾವುದೇ ಕಲ್ಲು ಎಸೆತ ಆಗಲ್ಲ.

  • @Shlkkl
    @Shlkkl 2 місяці тому +1

    Is this protest?

  • @VishwaradhyaSannur-fn7cq
    @VishwaradhyaSannur-fn7cq 2 місяці тому

    Jai huliya anna bandavne

  • @VishwaradhyaSannur-fn7cq
    @VishwaradhyaSannur-fn7cq 2 місяці тому +1

    Mala kure kayav

  • @kailashbyakod4376
    @kailashbyakod4376 2 місяці тому

    ರಕ್ತ ಪಾತ ವಾಗಲಿ ನಾವು ಹೋರಾಟ ಬಿಡೆವು

  • @mallikarjunbh390
    @mallikarjunbh390 2 місяці тому

    Where are you

  • @hitnallidayanandadayananda7213
    @hitnallidayanandadayananda7213 2 місяці тому

    🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🐘🐘🐘🐘🐘🐘🐘🐘🚩

  • @BabuN-u2d
    @BabuN-u2d 2 місяці тому

    Aduve b j p sarkara eddagu madudru but madu ahudakthilva Kendra nammade. Rajya nammade ashokanna mannu thindra

  • @yogiraj6363
    @yogiraj6363 2 місяці тому

    Jai yatnal ji🔥 laati charge maadsi sarakar darpaa torside 😡

    • @muggawan1886
      @muggawan1886 2 місяці тому

      ಉತ್ತರ ಪ್ರದೇಶದಲ್ಲಿ ಹೋರಾಟ ಮಾಡುವವರ ಮೇಲೆ ಪೊಲೀಸ್ ರು ಹೇಗೆ ಗೋಲಿಬಾರ್ ಮಾಡಿದರೋ.ಆಗೇ ಇಲ್ಲಿ ಸಿದ್ರಾಮಯ್ಯ ಪೊಲೀಸರಿಗೆ ಹೇಳಿ ಗೋಲಿಬಾರ್ ಮಾಡಬೇಕು. ಅಂದ್ರೆ ಮಾತ್ರ ಪೊಲೀಸ್ ರ ಮೇಲೆ ಯಾವುದೇ ಕಲ್ಲು ಎಸೆತ ಆಗಲ್ಲ.

  • @VishwaradhyaSannur-fn7cq
    @VishwaradhyaSannur-fn7cq 2 місяці тому

    Polisaru hodebaradu

    • @VinodT-jz5mq
      @VinodT-jz5mq 2 місяці тому

      Hodeyalla over acting masoeige hositare

  • @mallikarjunadin3694
    @mallikarjunadin3694 2 місяці тому +1

    Why these upper. Caste and economically, educational and socially forward community asking backward reservation.
    Very funny.

  • @siddangowdapatil9976
    @siddangowdapatil9976 2 місяці тому +3

    Swamjiyannu. Valage. Hake.

  • @mohammedyousuf6788
    @mohammedyousuf6788 2 місяці тому

    😂😂

  • @ShivLagin
    @ShivLagin 2 місяці тому

    😂

  • @oceanpearl...712
    @oceanpearl...712 2 місяці тому

    Booking sqamji😂

  • @oceanpearl...712
    @oceanpearl...712 2 місяці тому

    Jai kachppaaa