ತುಂಬಾ ಧನ್ಯವಾದಗಳು ತಮ್ಮಯ್ಯ ಎಲ್ಲರಂತೆ ಹತ್ತರಲ್ಲಿ ಮತ್ತೊಂದು ಎಂಬಂತೆ ಈ ವೈರಸ್ ಬಗ್ಗೆ ಹೆದರಿಕೆ ಹುಟ್ಟಿಸದೆ ಜನರಲ್ಲಿ ಭಯ ಹೋಗಲಾಡಿಸುವ ಸಕಾರತ್ಮಕವಾಗಿ ಮಾತಾಡಿದಿರಿ ಬಹಳ ಧನ್ಯವಾದಗಳು 🌹🙏👌🙏🌹
ಬ್ರದರ್ ಸಾವು ನಮಗೆ ಯಾವತ್ತೂ ತಪ್ಪಿದ್ದಲ್ಲ ಯಾವಾಗಾದ್ರೂ ಒಂದು ದಿನ ಹೋಗಲೇಬೇಕು ಅದಕ್ಕಂತ ಇತರ ಆರೋಗ ಬಂತು ಈ ರೋಗ ಬಂತು ಅಂದು ಯೋಚನೆ ಮಾಡಬೇಡಿ ಇರೋಗಂಟ ಖುಷಿಯಾಗಿರಿ ಫ್ರೆಂಡ್ಸ್ ಯಾವುದೇ ಕಾರಣಕ್ಕೂ ಭಯಪಡಬೇಡಿ ಯಾರು........
Sumne erappa..next vaccine sale agbeku aste medical Mafia...avru virus spreading mathare..evru medicine spread madthare aste ....innu clinic house Full board.😮
Still the virus itself is not confirmed in india. But how they got test kit for this virus especially in banglore. Really it's unnecessarily creating panic in the public. But important is we must be carefull and need to take necessary precautions.
ನಾನೆಲ್ಲಿ ವೇಸ್ಟ್ ಅಂದೆ 😃😃😃 ಪ್ರಪಂಚಕ್ಕೆ ಕೊಡುಗೆ ಇದು ಅಂದೆ..? ನಮಗೆ ನಾವು ಏನ್ ಮಾಡ್ಕೊಂಡೊ ಅನ್ನೋದಕ್ಕಿಂತ. ನಮ್ಮಿಂದ ಬೇರೆಯವರಿಗೆ ಕೆಟ್ಟದ್ದು ಮಾಡಬಾರದು ಅನ್ನೋದು ಮುಖ್ಯ..! ಅವರಿಗೆ ಒಳ್ಳೆಯ ಸೌಕರ್ಯ ಕೊಟ್ರು ಅಂದ್ ತಕ್ಷಣ ಹೊರಗಿನ ದೇಶದವರಿಗೆ ಸೋಂಕು ಹರಡಿಸಿದ್ದನ್ನು ಕ್ಷಮಿಸಬೇಕಾ..? ಹೊಗಳಬೇಕಾ..?
ಜನರಲ್ಲಿ ಧೈರ್ಯ ತುಂಬುವ ಮಾತಾಡಿದ್ದಕ್ಕೆ
ಧನ್ಯವಾದಗಳು ಮತ್ತು ಒಳ್ಳೆಯ ಮಾತಾಡಿದ್ದಕ್ಕೆ ತಮ್ಮ ಬಾಳು ಬಂಗಾರ ಆಗಲಿ ಆ ಭಗವಂತ ನಿಮ್ಮನ್ನು ಹರಸಲಿ 🌹🙏🙏🙏🌹🌹❤️👌👌🌹🙏🙏🙏
ಸಾಮಾನ್ಯವಾಗಿ ಇದಕ್ಕೆ ನಮ್ಮಲ್ಲಿ ನೆಗಡಿ/ಶೀತ ಎನ್ನುತ್ತೇವೆ.
Adu HMPV virus andu kaanutte !!
ತುಂಬಾ ಧನ್ಯವಾದಗಳು ತಮ್ಮಯ್ಯ
ಎಲ್ಲರಂತೆ ಹತ್ತರಲ್ಲಿ ಮತ್ತೊಂದು ಎಂಬಂತೆ ಈ ವೈರಸ್ ಬಗ್ಗೆ ಹೆದರಿಕೆ ಹುಟ್ಟಿಸದೆ ಜನರಲ್ಲಿ ಭಯ ಹೋಗಲಾಡಿಸುವ ಸಕಾರತ್ಮಕವಾಗಿ ಮಾತಾಡಿದಿರಿ ಬಹಳ ಧನ್ಯವಾದಗಳು 🌹🙏👌🙏🌹
ಧೈರ್ಯ ತುಂಬಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ 😊😊
ಒಳ್ಳೆಯ ಮಸ್ತ್ video ಅಣ್ಣ ... ಇದ್ರಿಂದ ಮುಂದೆ ಸಮಾಜದಲ್ಲಿ ಏನೇನ್ ಪರಿಣಾಮ ಆಗಬಹುದು ..ಆರ್ಥಿಕ ಸ್ಥಿತಿ ಗತಿಗಳ ಬಗ್ಗೆ ಒಂದು video ಬರಲಿ. ..
ಇನ್ನೂ ಮುಗಿತು ಗುರು news channel ಗಳಿಗೆ UA-cam channel ಗಳಿಗೆ ಒಳ್ಳೆ Viws. TRP😂
Adu TRP Virus 😂
@kiranuj5064 ya..bro 😅
ಮಾಧ್ಯಮಗಳ ಮುಗಿಲು ಮುಟ್ಟಿದ ಸಂಭ್ರಮ
ಯಲ್ಲಾ ನಾಟಕ 🤣🤣🤣
Super speech bro 👍
Good informetion Brother ❤❤❤
Well explained broo.. 😊😊😊😊 thanks for info .
Thanks for your great information sir
Thank you so much brother 😊
ಅಣ್ಣ ಸ್ವಲ್ಪ thumbnail ಅಲ್ಲಿ ಸ್ವಲ್ಪ ಚೇಂಜ್ ಮಾಡು.. ನನಿಗಿಲ್ಲ ಹರಿದು ಹನ್ನೆರಡು ಆಗಿತ್ತು 😂
ಒಳ್ಳೇ ಮಾಹಿತಿ ಕೊಟ್ಟಿದ್ದೀರಾ ಸರ್🎉🎉
Good information brother ❤
ಬ್ರದರ್ ಸಾವು ನಮಗೆ ಯಾವತ್ತೂ ತಪ್ಪಿದ್ದಲ್ಲ ಯಾವಾಗಾದ್ರೂ ಒಂದು ದಿನ ಹೋಗಲೇಬೇಕು ಅದಕ್ಕಂತ ಇತರ ಆರೋಗ ಬಂತು ಈ ರೋಗ ಬಂತು ಅಂದು ಯೋಚನೆ ಮಾಡಬೇಡಿ ಇರೋಗಂಟ ಖುಷಿಯಾಗಿರಿ ಫ್ರೆಂಡ್ಸ್ ಯಾವುದೇ ಕಾರಣಕ್ಕೂ ಭಯಪಡಬೇಡಿ ಯಾರು........
Thank you very much sir
ಜನ ಮರುಳೋ,,,,ಜಾತ್ರೆ ಮರುಳೋ ಅನ್ನೋ ಖಾಯಿಲೆಗಳು ಇವು 😂
once again, happy new year to all doctors & Ambulance drivers
Great opportunity to earn crores of money.
Eli hodre huli hoytu antare.. namma news chaanel nalli sir.. nimage dhanyavaadagalu..🙏🙏.neevu janarige dairya thumbiddeera..
True bubakka
Nice information bro
Welll video sir ❤
Chandan you are amazing man
ಸೂಪರ್
Sariyagi heaade thamma
Super sir
Super information darling brother
First like first comment bro ❤❤❤
Tw bro ತುಂಬಾ ಭಯ ಹಾಗಿದೆ ಆದ್ರೆ ನಮಗೆ ಬಂದ್ರೆ ತೊಂದ್ರೆ ಇಲ್ಲ ಮಕ್ಕಳು ಬಂದ್ರೆ ಭಯ ಹಾಗುತ್ತೆ ಅತ್ತೆ ಭಯ
Cold time li mamuli etara
Good morning
Trp goskara sir
Anna bechge kuthidhiyalappa topi akondu , ega namge topi ako content yak bek anna 😢
Medical mafia
👌
Good channel
Super bro
ಒಳ್ಳೆ ಸಲಹೆ ಕೊಟ್ರಿ ಸರ್
Lockdown yavag agatte
Lockdown agbeka ?
Thoumba. Bhaya. Aguthe. Mankalege. Bandere.
Devre he narayan he jai shree ram❤
How can it possible for small child in banglore our doctor tests are wrong❌
👍🏽 sir
ಎಲ್ಲಾ ಚೈನಾ ಮಾಡೆಲ್ ಬ್ರೋ...dnt wry .. ತುಂಬಾ ದಿನ ಇರಲ್ಲ 😅
Ninobne anna nija heloodu ❤
How did it come sitting in a plane
Idu rajakeeya ಕಾಯಿಲೆ ಇರಬಹುದು
supae ser
Antibiotic alla immunity please correct the meaning
"Namma Slum namma hemme" !!! Nothing will happen to slum city dwellers !
Scams hospital and political
🙏🙏🙏👏👏👏👍👍👍
Ayyo enu illa sumne hedrsibedi
Negadi kemmu jwara manushyanige barade marakk barutta?.yakri edakella virus virus anta ellaranu hedarsitira?😢
Sir sumne yake akutare janara
Media average habba
ಬೆಂಗಳೂರಿಗೆ ಕೊನೆಗಲ್ಲ ಗುರು ಮೊದಲೇ ಬಂತು ಅಂತ ಹಾಕಿ
ಇದನೆ ui ಸಿನಿಮಾದಲ್ಲಿ ಹೇಳಿರಿದು
Actually cold causing viruses kanduhidithiddare😂😂
ಎಲ್ಲಾ ಸರಿ, ಆದ್ರೆ ಈ ಭಯ ಬೇಡ ಅಂದ್ರೆ ಸಾಕು ಜನ ಬೇಕಾಬಿಟ್ಟಿಯಾಗಿ ಇರ್ತಾರೆ, ಎಚ್ಚರಿಕೆ ವಹಿಸೋದೆ ಇಲ್ಲ. 🤔ಆಮೇಲೆ,,,,,,,,?😂
Sir china dalli enu illa
Chali ge sir
Guru sariyag thilkond video madi edella sullu allirovre normal jwara kemmu cold barthide antha helidare
ನಾನೇನ್ ಹೇಳಿದ್ದೀನಿ ಅಂತ ಪೂರ್ತಿ ನೋಡಪ್ಪಾ ದೊರೆ ಯಾಕ್ ಗಾಬರಿ ಆಗ್ತಿಯಾ 🤦😃
@NewzAlert ಆಯ್ತು ದೊರೆ ನೋಡ್ತಿನಿ
Full nodala enila, suddenly barod eno comment akod@@RaviKumar-vv8tu
@@DILEEP1819 ಆಯ್ತು ಬಿಡ್ಲಾ
@@RaviKumar-vv8tu ayt hogla
Before 1year papu ge brandy kudisrhare cold barbardu antha mostly havaru kotilla hadake problem hagirbeku
Enna nodosto ella bro nam news channel galalli thumbusbidthare allaru olle food thagolli bise water kudiri anthadu agidula vusharu ella Andre sumne maneyalli ne erbedi hospital ge ogi blood checkup maduskondu treatment thagolli baya padbedi yaru ❤
Sumne erappa..next vaccine sale agbeku aste medical Mafia...avru virus spreading mathare..evru medicine spread madthare aste ....innu clinic house Full board.😮
Chinadinda publish agta irodu hale vedeos endu allinda report barta ive.yavudu sari?
H ಅಂದ್ರೆ ಹಿಂದೂಸ್ತಾನ್ M ಅಂದ್ರೆ ಮೋದಿ P ಅಂದ್ರೆ ಪಕೋಡ V ಅಂದ್ರೆ ವೈರಸ್ 😊😅😂
Still the virus itself is not confirmed in india. But how they got test kit for this virus especially in banglore.
Really it's unnecessarily creating panic in the public. But important is we must be carefull and need to take necessary precautions.
2025 Karnataka budget hoge hako plan ansutte
ಪಕ್ಕಾ 😂😂😂😂
yene aadrunu namm vijaypur ke barlaa yak andre takate illaa😂
Yella fake brother. Corona virus kuda sullu sullu😮
ಅಜ್ಜಿ ಶುಂಠಿ....😂
Corona virus sullu Andre, government ge en tikla holiday kodake😅...
@DILEEP1819 ಬ್ರೋ ಅದು ಹೆಣ್ಮಗು ಹೆಣ್ಮಗು....
Bandrappa scientists
@@MONSTER-bk9fs corona eddiddu nija aagidre. estottige naavu neevu ondu nara pillenu irtha erlilla. india yella kaali agthittu.
Third eye kannada chanel nalli edu fake antha helidare yavudu nambodu janarige confuse agalva bro
please correct your kannada " makkalu" bahuvachana , 'MAKKALUGALU" Antha illa!!!
Trp and views goskara arachadutiddre.
Don't believe .
🌹🤲🤝🙏
Broh how can you say china is waste they built better roads than our Indian government.
ನಾನೆಲ್ಲಿ ವೇಸ್ಟ್ ಅಂದೆ 😃😃😃 ಪ್ರಪಂಚಕ್ಕೆ ಕೊಡುಗೆ ಇದು ಅಂದೆ..? ನಮಗೆ ನಾವು ಏನ್ ಮಾಡ್ಕೊಂಡೊ ಅನ್ನೋದಕ್ಕಿಂತ. ನಮ್ಮಿಂದ ಬೇರೆಯವರಿಗೆ ಕೆಟ್ಟದ್ದು ಮಾಡಬಾರದು ಅನ್ನೋದು ಮುಖ್ಯ..! ಅವರಿಗೆ ಒಳ್ಳೆಯ ಸೌಕರ್ಯ ಕೊಟ್ರು ಅಂದ್ ತಕ್ಷಣ ಹೊರಗಿನ ದೇಶದವರಿಗೆ ಸೋಂಕು ಹರಡಿಸಿದ್ದನ್ನು ಕ್ಷಮಿಸಬೇಕಾ..? ಹೊಗಳಬೇಕಾ..?
Airport. Colc
8 month baby travelled to china? 😅😅😅😅
😯😯😯ooooooo
Magu enu chaina ge hogi banta
D, kallaru
Devare bega baralappa
Beda e riti news haradabedi,virus fever hosadenalla.nillisi saaku.
ಏನು ನೀವು ವಿಷಯ ವನು ತಿಳಿದುಕೊಂಡು ಮಾಡಿ ವಿಡಿಯೋ ಸುಮ್ನೆ ಮಾಡ್ಬೇಡಿ ಓಕೆನಾ
Magu china desake hogita
Thanks for 30 subkribe madkolli
Fake news
23
This is feka news
ನಾನಂತೂ ಇನ್ನೊಂದ್ vaccine ಹಕ್ಸೋದಿಲ್ಲ guru ಯಪ್ಪಾ 😂
ನಾನು ಬಂದ್ರೆ ಲಸಿಕೆ ತೆಗೆದುಕೊಳ್ಳುತ್ತೇನೆ ನಾನು ಕೊರೋನಾ ಮೂರು ಲಸಿಕೆ ತೆಗೆದುಕೊಂಡಿದ್ದೇನೆ ಗುಂಡು ಗುಂಡಾಗಿ ಇದ್ದೇನೆ
All fake don't wory
Nanu hellalilla chandan naaougllu navella jati jati komwada jatiwada maddtaedivi anta prkruti vikopa corona ginta dodda mahamaari barlidey anta enna maddri jati jati
ua-cam.com/video/s4zOKeH0sLM/v-deo.htmlsi=3KX2cp-d1Y92bnLp
ua-cam.com/video/yNZFtLNBMug/v-deo.htmlsi=rOpo5xsRkjyrtian
ಧನ್ಯವಾದಗಳು 🙏🙏
Thank you brother
Thank you sir
Thanks bro
Super anna
Fake news
Tq bro❤❤❤❤❤👍👏👏