Antarangadali Hariya Kanadava |ಅಂತರಂಗದಲ್ಲಿ ಹರಿಯ ಕಾಣದವ - ಶ್ರೀವ್ಯಾಸರಾಯರ ಸಂದೇಶ |Vid Kheda Vedavyasachar
Вставка
- Опубліковано 9 бер 2023
- Welcome to JnanaGamya Prasarana Official UA-cam Channel.
JnanaGamya Prasarana presents "Antarangadali Hariya Kanadava" Discourses by Vid Kheda Vedavyasachar 𝄂 A Spiritual Discourses Series 𝄃
Title : Antarangadali Hariya Kanadava | ಅಂತರಂಗದಲ್ಲಿ ಹರಿಯ ಕಾಣದವ
Lyricist : Shri Shri Vyasatirtharu / ಶ್ರೀ ಶ್ರೀವ್ಯಾಸರಾಯರು
Discourses by : Vid Kheda Vedavyasachar
Subject : Dasasahitya Darshana / ದಾಸಸಾಹಿತ್ಯ ದರ್ಶನ
Editors, Cinematography, Design : Prasanna S. Achar
Production Studio : JnanaGamya Prasarana
Audio Master & Video Editing : Tejaswi Studio
Music Source : © Prasanna Audio, Suprith Enterprises
Cover Design : Supraja Vinyasa
All rights reserved. © & ℗ 2023 : Copyright & Published by : JnanaGamya Prasarana
Enquiry for Sponsor / Contribution / Sevakanike
❁ JnanaGamya UPI ID for contribution : 9449153529@upi
☎ Support and Sponsor : Phone No: +91 9449153529 📧 E-mail Id: suprajavinyasa@gmail.com
⦿ Playlists ▷Link to
"Nityanushtana StotraSara Sangraha" ►playlist bit.ly/38irjif
Bhagavatada Kathegalu ► bit.ly/35NWvWU
Dasasahitya Darshana ▷ bit.ly/2TthM4p
Dasa Sahitya : Suladi Sobagu ▷ bit.ly/3r4pXj9
Masa Mahathme ▷ bit.ly/37kQYq3
JnanaGamya Bhagavad Gita ▷ bit.ly/3rtI1Eg
✿ Subscribe and Stay updated with more Spiritual Discourses / Devotional Music.
✿ Please don't forget to Link share and invite your friends and family.
⚠️Please note : Unauthorised uploading of this video on any online portal will incite legal action.
𝄞 Enjoy and stay connected with us!!
►Free Subscribe to JnanaGamya : / jnanagamyaprasarana
►Like us on Facebook : / jnanagamyaprasarana
►Follow us on Twitter : / jnana_gamya
❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
#JnanaGamya
#JnanaGamyaDiscourses
#JnanaGamyaPravachana
-------------------------------------------------
▶Mar 10, 2023
▶Antarangadali Hariya Kanadava |ಅಂತರಂಗದಲ್ಲಿ ಹರಿಯ ಕಾಣದವ - ಶ್ರೀವ್ಯಾಸರಾಯರ ಸಂದೇಶ |Vid Kheda Vedavyasachar
▶Link share : • Antarangadali Hariya K...
▶JnanaSeva: Kusuma, Krishna Sharan Smruthi, Madhva Prasad & Ch. Tridha
▶ © & ℗ : JnanaGamya Prasarana
------------------------------
ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟು ಕುರುಡನೋ ||ಪ||
ಸಂತತ ಶ್ರೀ ಕೃಷ್ಣ ಚರಿತೆ ಕೇಳದವ ಜಡಮತಿ ಕಿವುಡನೋ ಎಂದೆಂದಿಗೂ ||ಅ.ಪ||
ಕುರುವರಸೂತನ ಮುಂದೆ ಕೃಷ್ಣಾಯೆಂದು ಕುಣಿಯದವನೆ ಕುಂಟನೊ ||
ನರಹರಿ ಚರಣೋದಕವ ಧರಿಸದ ಶಿರ ನಾಯುಂಡ ಹೆಂಚು ಕಾಣೊ
ಹರುಷದಿಂದಲಿ ನರಹರಿಯ ಪೂಜೆ ಮಾಡದವನೆ ಕೈ ಮುರಿದವನೊ
ಸುರವರ ಕೃಷ್ಣ ಪ್ರಸಾದವಿಲ್ಲದ ಊಟ ಸೂಕರ ಭೋಜನವೊ ಎಂದೆಂದಿಗೂ ||
ರಮಯರಸಗೆ ಪ್ರೀತಿಯಿಲ್ಲದ ವಿತರಣೆ ರಂಡೆಕೊರಳ ಸೂತ್ರವೊ ||
ಕಮಲನಾಭನ ಪಾಡಿ ಪೊಗಳದ ಸಂಗೀತ ಗಾರ್ಧಭರೋಧನವೋ
ಅಮರೇಶ ಕೃಷ್ಣಗರ್ಪಿತವಲ್ಲದ ಕರ್ಮ ಆಸತಿಯ ವ್ರತನೇಮವೊ
ಮಮತೆ ಇಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ ಎಂದೆಂದಿಗೂ ||
ಸುರಧೇನುವಿರಲಾಗಿ ಸೂಕರ ಮೊಲೆಹಾಲು ಕರೆದು ಕುಡಿಯಬೇಡವೊ||
ಕರಿ ರಥ ತುರಗವಿರಲು ಬಿಟ್ಟು ಕೆಡಹುವ ಕತ್ತೆಯೇರಲು ಬೇಡವೊ
ಜರೆ ಪುಟ್ಟು ಮರಣವ ತೊಡೆವ ಸುಧೆಯ ಬಿಟ್ಟು ಸುರೆಯ ಸೇವಿಸಬೇಡವೊ
ಪರಮಪದವನೀವ ಸಿರಿಕೃಷ್ಣನಿರಲಾಗಿ ನರರ ಸೇವಿಸಬೇಡವೊ ಎಂದೆಂದಿಗೂ ||
ಓಂ ಶ್ರೀ ಲಕ್ಷ್ಮೀನಾರಾಯಣ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ನಮಃ
ಓಂ ನಮೋ ನಾರಾಯಣಾಯ...
ಜೈ ಶ್ರೀ ರಾಮ.... ಜೈ ಮಾರುತಿ...
ಓಂ ಶ್ರೀ ಗುರುಭ್ಯೋ ನಮಃ...
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
🙏🙏🙏
Namaskaragalu acharige. 🙏🙏
Shri shri vyasarajara antaryamiShri shri shri krishna paramatmana sahitavagi gurugalige anantananta dhanyavadagalondige namaskaragalu🙏🙏🙏🙏
Vandanegalu prahlada muniye
Dhanyosmi guru Sri Vyasarajarige.
ಅಪಾರ ಮಹಿಮ ಗುರು ವ್ಯಾಸರಾಜರ ತತ್ವ, ವಿಚಾರ, ಸಂದೇಶ, ಕೃತಿಗಳು, ಇತಿಹಾಸ, ಶ್ರೀ ಹರಿಯಲ್ಲಿನ ಭಕ್ತಿ ಸರಳವಾಗಿ, ವಿವರಿಸಿದ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏
Namaskara gurugale
Excellant
ಹರೇ ಶ್ರೀನಿವಾಸ.🙏🙏
🙏🏻🙏🏻🙏🏻🙏🏻🙏🏻
🙏🙏
🙏🏻🙏🏻🙏🏻🙏🏻🙏🏻🙏🏻🙏🏻
🙏🙏🙏🙏🙏
🙏🙏🙏🙏🙏🙏🙏🙏
Sri Acharige namo namaha 🙏🙏🙏🙏🙏🙏🙏🙏🙏🙏🍇🍓🍊🍒🍏🍋🍎🍈
Karunadi kaayo gopaala baala karunadi kaayo gopaala pankaja dalanethra paavana sucharithra karunadi kaayo gopaala
Acharyare nimma pravachana seve nirantara nadeyuttirali.
Namaskargalu 🙏
🙏🙏
🙏