ಹಳ್ಳಿ ಜೀವನದ ಕಥೆ |

Поділитися
Вставка
  • Опубліковано 2 жов 2024
  • Follow My Instagram ID: ...
    Cartoon Kannada | stories in Kannada | story in Kannada | Chintu TV cartoon Kannada | cartoon Kannada story | thamani cartoon Kannada | comedy cartoon video | comedy video cartoon | Kannada stories horror | stories Kannada stories | Kannada stories in Kannada | Kannada stories koo koo | moral stories Kannada | Kannada stories Kannada stories | Sagar stories Kannada | horror Kannada stories | Kannada stories please | stories in Kannada horror | ghost stories Kannada | moral story in Kannada | horror story Kannada | Kannada moral story | story Kannada | Kannada story | Love story Kannada | Kannada Love story | devil story in Kannada | Bhoot story in Kannada | moral stories in Kannada | stories Kannada | atte vs sose kathegalu in Kannada | Kannada moral stories atte sose | atte sose story in Kannada new | atte sose comedy story in Kannada | horror comedy story in Kannada | anamika atte sose Kannada stories | Kannada atte sose kathegalu | atte sose Kannada stories in Kannada | stories in Kannada atte sose | chikkanna Kannada comedy | Kannada new comedy scenes |
    For brand Collaborations and Promotions
    Please contact me:saarvind180@gmail.com
    ನಮ್ಮ ಫ್ಯಾಮಿಲಿ ಚಾನೆಲ್ ಲಿಂಕ್ ಕ್ಲಿಕ್ ಮಾಡಿ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಸಪೋರ್ಟ್ ಮಾಡಿ ಲಿಂಕ್ ಕೆಳಗಡೆ ಕೊಟ್ಟಿರುತ್ತೇನೆ
    / @beingukfamilyvlog
    #Attevssose
    #comedy
    #shantakkacomedy2022
    #storiesinkannada2022
    #storyinkannada2022
    #kannadastories2022
    #KannadaCartoonVideo
    #BeingukComedy
    #AtteSoseStoriesinKannada
    #malnadcartoonchannel
    #funny
    #ukcomedyHubli
    #malnad
    #Atte
    #Sose
    #2022
    #uttarkarnatakaShantakkaComedyvide
    #uttarkarnatakaBasheComedy
    #HalliHengasaru
    #HalliKathe

КОМЕНТАРІ • 367

  • @PoojaCharu
    @PoojaCharu 4 місяці тому +88

    ಶಾಂತಕ್ಕ ಪ್ರಾಬ್ಲಮ್ ಕ್ಲಿಯರ್ ಆಯ್ತಾ? ವಿಡಿಯೋಸ್ ಹಾಕ್ತಾ ಇದ್ದೀರಾ ತುಂಬಾ ಖುಷಿ ಆಗ್ತಾ ಇದೆ ♥️♥️♥️♥️♥️♥️💞💞💞💞💞💞💞

  • @shambhavibadiger5270
    @shambhavibadiger5270 4 місяці тому +201

    So happy shantakka 🎉😊 ನಿಜವಗ್ಲೂ ನನಗೆ 2 ದಿನ ಕಳೆಯೋಕೆ ಬಹಳ ಕಷ್ಟ ಆಗಿತ್ತು 😢 ನನ್ನ ದಿನಚರಿಯ ಒಂದು ಭಾಗ ನಿಮ್ಮ ಕಥೆಗಳು ❤

  • @ReshmaBagodi
    @ReshmaBagodi 4 місяці тому +43

    ಶಾಂತಕ್ಕ ನಿಮ್ಮ ಆಪ್ ಕ್ಲಿಯರ್ ಆಯ್ತಾ ನೀವು ವಿಡಿಯೋ ಹಾಕಿದ್ದಕ್ಕೆ ನಮಗೆ ಬಹಳ ಬಹಳ ಖುಷಿಯಾಗ್ತಿದೆ ಶಾಂತಕ್ಕ ನಮಗೆ ಇಲ್ಲ ಅಂದ್ರೆ ಬಹಳ ಬೇಜಾರಾಗಿತ್ತು ಶಾಂತಕ್ಕ ಥ್ಯಾಂಕ್ಸ್❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @ReshmaBagodi
      @ReshmaBagodi 4 місяці тому +1

      ಶಾಂತಕ್ಕ ಹಳ್ಳಿ ಜೀವನದ ಕಥೆ ಯಾಕ್ ಹಾಕಿಲ್ಲ ಇನ್ನೂವರೆಗೂ ಹಾಕಿ ಪ್ಲೀಸ್ ಪ್ಲೀಸ್ ಪ್ಲೀಸ್ ಶಾಂತಕ್ಕ ಬೇಗ ಹಾಕಿ ವಿಡಿಯೋ

  • @ManjulaManju-sz9ir
    @ManjulaManju-sz9ir 4 місяці тому +6

    ಶಾಂತಕ್ಕ ಈ ಕಥೆ ಲೀ ಮಾದಲು ನೀವು ಮಾಡ ಬೆಕದಾ ಕೆಲಸ ಏನೆಂದರೆ ಸಹಾಯ ಮಾಡಿರುವವರನ್ನು ಮರೆಯಾಬಾರದು ಅದಕ್ಕಾಗಿಯೇ ನಾನು ತಿಳಿ‌ಸುತ್ತಿದ್ದಿನಿ ಅಕ್ಕ ಮತ್ತು ಭಾವ ರಾನ್ನು ಮಾದಲು ಬೇಟಿ ಮಾಡಿಸಿ

  • @geethag6856
    @geethag6856 4 місяці тому +8

    ತುಂಬಾ ಖುಷಿಯಾತು ಶಾಂತಕ್ಕ ವಿಡಿಯೋ ಹಾಕಿದ್ದಕ್ಕೆ ನಿಮ್ಮ ಇದರ ಮೇಲೆ ಒಳ್ಳೆದಾಗಲಿ ಚೆನ್ನಾಗಿ ನಡೆಯಲಿ ♥️👌👌♥️♥️👌

  • @indhupremkumar5779
    @indhupremkumar5779 4 місяці тому +14

    ನನಗಂತೂ ತುಂಬಾ ಖುಷಿಯಾಗ್ತಿದೆ ನಿಮ್ಮ ವೀಡಿಯೋಸ್ ಹಾಕಿದ್ದಕ್ಕೆ ಎರಡು ದಿನದಿಂದ ನನಗ್ ಹುಚ್ಚಿ ಆಗ್ಬಿಟ್ಟಿದೆ ಅಳು ನೇ ಬರ್ತಿತ್ತು ನಿಮ್ ವಿಡಿಯೋ ನೋಡಿಲ್ಲ ಅಂತ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು

  • @PratibhaRkatti
    @PratibhaRkatti 4 місяці тому +6

    ಶಾಂತಕ್ಕ ಆರಾಮ ಇದಿರಾ, don't worry for it next video haki, ನಾವೆಲ್ಲ ಕಾಯುತ್ತಿದ್ದೇವೆ 🌹💞 we r all with you🙏🏻💞🌹❤️

  • @ಸಂಗೀತಾ-ಘ3ಘ
    @ಸಂಗೀತಾ-ಘ3ಘ 4 місяці тому +23

    ತುಂಬಾ ಖುಷಿ ಆಯಿತು ಅಕ್ಕಾ
    ಗುಡ್ ಮಾರ್ನಿಂಗ್ ಶಾಂತಕ್ಕಾ 🍮🍫❤️❤️

  • @Mahimahira-nv3rk
    @Mahimahira-nv3rk 4 місяці тому +20

    Beligge beligge mind fresh aaytu❤❤

  • @renukahiremath7974
    @renukahiremath7974 4 місяці тому +17

    ಎರಡು ದಿನ ತುಂಬಾನೇ ಬೇಜಾರಾಯ್ತು ಖುಷಿಯಾಯಿತು ಶಾಂತಕ್ಕ ಮಾರ್ನಿಂಗ್ ವಿಡಿಯೋ ಹಾಕಿದ್ದಕ್ಕೆ ತುಂಬಾನೇ ಮಿಸ್

  • @suhan0820
    @suhan0820 4 місяці тому

    Happy to see ur video

  • @prabhuprabhu-gb6pw
    @prabhuprabhu-gb6pw 4 місяці тому +2

    😀👌👌👌👌🙏🙏🙏♥️♥️♥️♥️♥️♥️♥️♥️♥️♥️♥️♥️♥️♥️♥️♥️♥️🥰🥰🥰🥰🥰🥰🥰🥰 ತುಂಬಾ ತುಂಬಾ ಖುಷಿ ಆಯ್ತು ಅಕ್ಕ

  • @PacpChandanpriya
    @PacpChandanpriya 4 місяці тому +7

    So sweet shantakka 7 Dina bejaragittu Hale videos nodtidde

  • @jyothisollapur3353
    @jyothisollapur3353 4 місяці тому +8

    ಹೊಸ ವಿಡಿಯೋ ಅಪ್ಲೋಡ್ aitho ಇಲ್ವೋ ಅಂತ ಚೆಕ್ ಮಾಡ್ತಾನೆ ಇದ್ದೆ, very happy 😊🥰 ಶಾಂತಕ್ಕ 😘😘❤️

  • @vishwanath7314
    @vishwanath7314 4 місяці тому +3

    ಬಾಳ ಬೇಜಾರಾಗಿತ್ತು ಶಾಂತಕ್ಕ ಈಗ ತುಂಬಾ ಖುಶಿಯಾಯಿತು 😊😊😊😊❤❤❤

  • @mangalabandiwaddar1843
    @mangalabandiwaddar1843 4 місяці тому +3

    ಸೂಪರ್ ಶಾಂತಕ್ಕ ವಿಡಿಯೋ 😊😊😊😊😊😊😊😊😊😊😊😊❤❤❤❤❤❤❤❤❤❤❤❤❤

  • @MallammaHalimani
    @MallammaHalimani 4 місяці тому

    ❤️❤️❤️👌

  • @chanduck2093
    @chanduck2093 4 місяці тому

    Tq so much shantakka video hakiddakke

  • @ManjullaManju-bc6kc
    @ManjullaManju-bc6kc 4 місяці тому

    Thank you shanthakka

  • @shashikalam4390
    @shashikalam4390 4 місяці тому +3

    ನಾ ಹೇಳಿರ್ಲಿಲ್ವ ಶಾಂತಕ್ಕ ಒಳ್ಳೆಯವರಿಗೆ ಯಾವತ್ತೂ ಒಳ್ಳೇದೇ ಆಗೋದು ಎಲ್ಲ ಕ್ಲಿಯರ್ ಆಗಿದೆ ವಿಡಿಯೋಸ್ ಹಾಕಿದ್ದೀರಾ 🥰🥰🥰😊 ತುಂಬಾ ಖುಷಿಯಾಗ್ತಾ ಇದೆ ಎರಡು ದಿವಸ ಕಲಿಯೋದಿಕ್ ಕಷ್ಟ ಆಗಿತ್ತು ವಿಡಿಯೋಸ್ ನೋಡಿದೆ ಇವಾಗ ಹೇಳ್ಕೊಳಕತ್ತಿಲ್ಲ ಅಷ್ಟೊಂದು ಖುಷಿಯಾಗ್ತಾ ಇದೆ ಶಾಂತಕ್ಕ ❤❤❤❤❤❤❤🥰🥰🥰🥰🥰🥰🥰🥰

  • @chetanashetr8233
    @chetanashetr8233 4 місяці тому +9

    Super shantakka ಎರಡು ದಿನ ಕಳೆಯೊದು ಯಪ್ಪಾ ಸಾಕಾಗಿ ಹೋಗಿತ್ತು, ಇವತ್ತು ಹಬ್ಬ 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

    • @chetanashetr8233
      @chetanashetr8233 4 місяці тому +2

      ನೀವು ಇವತ್ತು ಜಾಸ್ತಿ......... ವೀಡಿಯೋ ಹಾಕಿ

  • @laxmihundre7238
    @laxmihundre7238 4 місяці тому +4

    Tuba kushi aayatu shantakka video hakidake🙏🙏❤

  • @vishwahanagandi6828
    @vishwahanagandi6828 4 місяці тому

    ತುಂಬಾ ಖುಷಿ ಆಯ್ತು shantakka ವಿಡಿಯೋ ಹಾಗಿದ್ದಕ್ಕೆ ❤❤❤❤❤

  • @bhoomikagouri
    @bhoomikagouri 4 місяці тому +5

    Good luck Priya madam 💓 Tqsm video upload agide problem solve aytha ma I am very happy today ❤❤❤❤

  • @bhoomikah480
    @bhoomikah480 4 місяці тому +13

    ಫುಲ್ ಹ್ಯಾಪಿ ಶಾಂತಕ್ಕ ❤❤❤❤❤❤❤❤❤

  • @gadigevvagadigevva59
    @gadigevvagadigevva59 4 місяці тому +1

    😂😂 ತುಂಬಾ ಖುಷಿ ಆಯಿತು ಶಾಂತು. ಡಾರ್ಲಿಂಗ😂😂

  • @basappa99mokhashi10
    @basappa99mokhashi10 4 місяці тому

    ❤❤❤❤❤❤

  • @sunithab2343
    @sunithab2343 4 місяці тому

    Shanataka.video.supper

  • @manjula9480
    @manjula9480 4 місяці тому +7

    Super video shantaka Tumba thanks 👌👌😘😘😊😊😊😊😊❤️❤️❤️❤️😂😂😂🤔😔😮😆😆😆

  • @GirijaPatil-qk5hd
    @GirijaPatil-qk5hd 4 місяці тому +1

    ಧನ್ಯವಾದಗಳು ಶಾಂತಕ್ಕ ವಿಡಿಯೋ ಹಾಕಿದ್ದಕ್ಕೆ ಬಾಳ್ ಖುಷಿಯಾಯಿತು🤗❤️❤️

  • @SowmyaM-ho3pr
    @SowmyaM-ho3pr 4 місяці тому

    ❤❤❤thank you shanathakka vedio akidhke problem clear aytha ❤❤

  • @nalinis1359
    @nalinis1359 4 місяці тому +7

    Tq shantakka nimma video nodilla andare bejar agutte ❤

  • @gayathrik4600
    @gayathrik4600 4 місяці тому +4

    Shantakka problem clear ayta nijvaglu tumba bejer agittu antu video hakidru tq ❤❤👌👌

  • @nagavenigowda4583
    @nagavenigowda4583 4 місяці тому

  • @kanthaamma821
    @kanthaamma821 4 місяці тому

    ಎಲ್ಲಾ ಒಳ್ಳೇದು ಆಗತ್ತೆ ಅಂತ ಹೇಳಿವ್ವಾ ಶಾಂತಕ್ಕ ದೇವರು ಒಳ್ಳೇದು ಮಾಡಲಿ ನಿಮ್ಮ ಕುಟುಂಬ ಕ್ಕೆ 🙏🏽🙏🏽

  • @namanana9031
    @namanana9031 4 місяці тому +4

    ಶಾಂತಕ್ಕ ತುಂಬಾ ಥ್ಯಾಂಕ್ಸ್ ತುಂಬಾ ಥ್ಯಾಂಕ್ಸ್ ತುಂಬಾ ಅಂದ್ರೆ ತುಂಬಾ ಥ್ಯಾಂಕ್ಸ್

  • @manojhiregoudar1319
    @manojhiregoudar1319 4 місяці тому

    Tumba kushi ayitu shantakka

  • @Abcdkalavvagoll
    @Abcdkalavvagoll 4 місяці тому +4

    Video hakiddakke tumba tumba thanks Bala Andra Bala Kushi agakattaitri

  • @SidduSiddu-t7m
    @SidduSiddu-t7m 4 місяці тому +6

    Tq shanthakka thumba Kushi aythu video erliladake thumba bejar agthithi

  • @hemalatha-pu9ek
    @hemalatha-pu9ek 4 місяці тому +4

    Problem clear aeta. Thumba ಬೇಜಾರ್ ಆಗಿತು. Nam problem nali ಮುಳುಗಿ ಹೋದಾಗ ನಿಮ್ viedo nodi kushi agute nam tention divert agute. ❤❤❤❤❤

  • @ShrishailNellagi-fz6rl
    @ShrishailNellagi-fz6rl 4 місяці тому +12

    ತುಂಬಾಸಂತೋಷ ಆಯಿತು ಶಾಂತಕ್ಕ ❤❤❤ 🫣

  • @RanjithaRanjitha-x2t
    @RanjithaRanjitha-x2t 4 місяці тому +3

    Thank you ಶಾಂತಕ್ಕ

  • @annapurnahiremath6032
    @annapurnahiremath6032 4 місяці тому

    ❤❤❤ thank you shantakka

  • @AkshayHalannavar
    @AkshayHalannavar 4 місяці тому +5

    Shantakka so happy you video is miss shantakka Thank you ❤❤❤❤❤😂😂🎉🎉😊😊😊😊😊😊😊😊

  • @manjulaml4729
    @manjulaml4729 4 місяці тому +2

    Voice Mation Change Agide But Video Upload madidiralla ade kushi egaa..❤

  • @reshmahadagali5416
    @reshmahadagali5416 4 місяці тому +1

    App hege open aytu heli shantakka please.... Help agutte 😢 hege clear madkondri heli.

  • @NirmalaRaghannavar
    @NirmalaRaghannavar 4 місяці тому +7

    Thank you shantakka👌👌👌🙏❤️❤️😍🥰

  • @ashokbodooru1300
    @ashokbodooru1300 4 місяці тому +27

    ಓದ ಎಪಿಸೋಡಲ್ಲಿ ಸಪ್ನಾ ತವರುಮನೆಯಲ್ಲಿ ಇದ್ಲು ತಾನೆ

  • @MkMk-l6n4n
    @MkMk-l6n4n 4 місяці тому

    👌👌👌👌👌👌👌👌👌👌🤭

  • @SHREE_ART_PALACE
    @SHREE_ART_PALACE 4 місяці тому

    Tqsm shantakka now im happy to see this video 🥺❤️

  • @AnithaChitradurga
    @AnithaChitradurga 4 місяці тому

    ಸಮಸ್ಯೆ ಬಗೆಹರಿತ ಶಾಂತಕ್ಕ? ತುಂಬಾ ಖುಷಿ ಆಯ್ತು 👏🏻👏🏻🥳🥳🥳🥳🥳🥳🥳🥳🥳🥳🥳🥳🥳

  • @neetashigganvi9563
    @neetashigganvi9563 4 місяці тому

    Tq shantakka

  • @Cangaro70
    @Cangaro70 4 місяці тому +1

    Voice change aagide shantakka🎉🎉❤❤

  • @kishangowda3966
    @kishangowda3966 4 місяці тому +1

    Congratulations akka happy ending

  • @ChandrikaShetty-lr2uu
    @ChandrikaShetty-lr2uu 4 місяці тому

    😁

  • @KTManjula-vn1vl
    @KTManjula-vn1vl 4 місяці тому

    So happy ಶಾಂತಕ್ಕಇವತ್ತು ಫುಲ್ ಖುಷಿ ಆಯ್ತು ನಿಮ್ಮ ವಿಡಿಯೋ ನೋಡಿ 🥰🥰🥰❤️❤️❤️❤️

  • @kavyab7944
    @kavyab7944 4 місяці тому

    ಸೂಪರ್ ಶಾಂತಕ್ಕ...... ಖುಷಿ ಆಯ್ತು.... ವಿಡಿಯೋ ಹಾಕಿದಕ್ಕೆ ❤❤

  • @kavithanesvi1251
    @kavithanesvi1251 4 місяці тому

    ನಿಜ ನಂಗೂ ಯಾವ ಕೆಲ್ಸ ಮಾಡೋಕು mood ಇರ್ತಾ ಇರ್ಲಿಲ್ಲ......ನಿಮ್ಮ stories ನಮಗೆ energy booster ಇದ್ದಾಹಂಗೆ,,,,,,, soooo happy❤❤❤❤

  • @GowriGowriramesh-g6x
    @GowriGowriramesh-g6x 4 місяці тому

    Hoda episode alli nivu yellaru joteyalli iddari 😂😂maretoyta priya akka

  • @RanjithaRanjitha-x2t
    @RanjithaRanjitha-x2t 4 місяці тому

    ನಿಮ್ಮ ಜ್ಯೋತೆ ಅಜ್ಜ ಯಾವಾಗ್ಲೂ ಇದ್ದೆ ಇರ್ತಾರೆ ನೀವೂ ಬೇಜಾರ್ ಮಾಡ್ಕೋಬೇಡ ಶಾಂತಕ್ಕ ತುಂಬಾನೇ ಖುಷಿ ಆಯ್ತು

  • @ashokbodooru1300
    @ashokbodooru1300 4 місяці тому +1

    ಕಥೆ ಮುಗಿಸ ಬೇಡಿ

  • @rekhaganiger6688
    @rekhaganiger6688 4 місяці тому +9

    ಬಾಳ ಬೇಜಾರಾಗಿತ್ತು ಶಾಂತಕ್ಕ ಈಗ ತುಂಬಾ ಖುಷಿಯಾಯಿತು😊😊❤❤

  • @NayanarmRm
    @NayanarmRm 4 місяці тому

    ಹೌದು ಶಾಂತಕ್ಕ ನೀವು ವಿಡಿಯೋ ನಿಲ್ಲಿಸಬೇಡಿ ದಿನ ಕಲಿಯೋಕೆ ಕಷ್ಟ ಆಗುತ್ತೆ ನಿಮ್ಮ ವಿಡಿಯೋ ನಂಗೆ ಬಾಳ ಇಸ್ಟ😍😍

  • @abhishekm6830
    @abhishekm6830 4 місяці тому +1

    Thanks shanthkk

  • @SapnaNadaf-l8l
    @SapnaNadaf-l8l 4 місяці тому +1

    Akka problem clear huva

  • @ashwinihallur5786
    @ashwinihallur5786 4 місяці тому

    ತುಂಬಾ ಖುಷಿ ಆಗ್ತಾ ಇದೆ ಶಾಂತಕ್ಕ vedio ಹಾಕಿದಕ್ಕೆ 🤍🫶, actually ತುಂಬಾ ಬೇಜಾರ್ ಆಗಿಟ್ಟು 2 ದಿನ

  • @Manjuma-x3j
    @Manjuma-x3j 4 місяці тому

    ಶಾಂತಕ್ಕ ತುಂಬಾ ಖುಷಿ ಯಾಯ್ತು ವಿಡಿಯೋ ನೋಡಿ ನಿಮ್ಮ ಪ್ರಾಬ್ಲಂ ಮುಗಿತ. ಆದಷ್ಟು ಬೇಗ ಎಲ್ಲ ಪ್ರಾಬ್ಲಂ ಸಲುವಾಗಲಿ.❤❤

  • @rashmirashmi2611
    @rashmirashmi2611 4 місяці тому

    ಶಿವಲಿಂಗಣ್ಣ ಮಂಜಕ್ಕ ಇಬ್ಬರೂ ಮನೆ ಕಟ್ಟೋ ಹಾಗೆ ಮಾಡಿ 🥰

  • @PoornimaPoornima-q2j
    @PoornimaPoornima-q2j 4 місяці тому +4

    ಶಾಂತಕ್ಕ ಸರಿ ಆಯ್ತಾ❤

  • @ManjukalaKala
    @ManjukalaKala 4 місяці тому

    Happy shantaka

  • @lathamanju7203
    @lathamanju7203 4 місяці тому

    ಶಾಂತ ಅಕ್ಕ ಖುಷಿ ಆಯಿತು ರೀ . ಪ್ರಾಬ್ಲಮ್ ಆಗಿತ್ತಲ್ಲ ಸರಿ ಆಯ್ತಾ. ನಾನು ತುಂಬಾ ಮಿಸ್ ಮಾಡ್ಕೊಂಡೆ. ವಿಡಿಯೋ ಇಲ್ದೆ ತುಂಬಾ ಬೇಜಾರಾಯಿತು.ನಿಮ್ಮ ವಿಡಿಯೋ ನೋಡಿ ಮೈಂಡ್ ರಿಲೀಫ್ ಆಯ್ತು. ❤️🥰🥰🥰❤️❤️❤️❤️🥰😘😘😊.

  • @Rajeshwari649
    @Rajeshwari649 4 місяці тому

    Superb🎉🎉🎉shantakka kiyooooo 😍😘 video hakidri tqs navu ivattu party madutivi🎉🎉😍🥰😘

  • @GowriGs-nx5be
    @GowriGs-nx5be 4 місяці тому

    Tumba thanks shantakka ❤️❤️❤️

  • @ChandrikaBL-b3e
    @ChandrikaBL-b3e 4 місяці тому

    ಶಾಂತಕ್ಕ ನಾವು ಈವತು ಹುಬ್ಬಳಿ ಮಠ ಕ್ಕೆ ಬನ್ಥಿದೆ ಅಕ್ಕ 3 ಸಾವಿರ ಮಠ ಕ್ಕೂ ಹೋಗಿದೆ

  • @rajeshwaripatilrajeshwarip3716
    @rajeshwaripatilrajeshwarip3716 4 місяці тому

    ಶಾಂತಕ್ಕ ಎರಡು ದಿನದ ವಿಡಿಯೋ ಹಾಕಿ ಪ್ಲೀಸ್

  • @bhavyashankar7001
    @bhavyashankar7001 4 місяці тому

    ಶಾಂತಕ್ಕ ನೀವು ವಿಡಿಯೋ ಹಾಕಿದು ನನಗೆ ತುಂಬಾ ಖುಷಿ ಆಯಿತು ಥ್ಯಾಂಕ್ ಯು ಶಾಂತಕ್ಕ ❤

  • @Renu-vl2ts
    @Renu-vl2ts 4 місяці тому

    Khushi aayt.... Shantakka❤❤❤❤❤lots of love from Vijayapur ❤❤❤❤❤❤❤

  • @renukakolakar7339
    @renukakolakar7339 4 місяці тому

    ❤❤❤❤love you too shantakka nange tumba tumbane khushi aagide shantakka nim video 2dina nodlarake dina kaleyoke ontara bejaragtitu love you love you so much shantakka💐💐💐💐 super video😍😍😍🎉🎉🎉🎉😊😊😊😊😊

  • @MeenaAshok-fw8oc
    @MeenaAshok-fw8oc 4 місяці тому

    Super shantakka 2days thumba miss maadkonde ❤❤❤❤

  • @gayithrag9766
    @gayithrag9766 4 місяці тому

    ಫುಲ್ ಹ್ಯಾಪಿ ಆಗಿದೆ ಶಾಂತಕ್ಕ❤❤😂😂❤❤

  • @basavarajwalmikibasavaraj758
    @basavarajwalmikibasavaraj758 4 місяці тому

    Shantakka next video hakari

  • @Ashwinishashidhar
    @Ashwinishashidhar 4 місяці тому

    ಮಂಜಿ ಮನೆಯವರ ಹೆಸರು ನನಗೆ ನೆನಪಾಗ್ತಾ ಇಲ್ಲ ಆದರೆ ಅವರು ಮಾತ್ರ ಮಾವನ ಶಾಂತಕ್ಕ ನ ನೋಡಿಕೊಂಡರೆ ಒಂದು ಅರ್ಥ ಇರುತ್ತೆ ತಮ್ಮ ದುಬೈ ದುಡಿಯೋಕೆ ಹೋದಾಗ ಎಷ್ಟೊಂದು ನೊಂದುಕೊಂಡು ಬಿಟ್ಟು ಶಾಂತಕ್ಕ ಅವರು ತುಂಬಾ ತಮ್ಮನ ಮೇಲೆ ಪ್ರೀತಿ ಇಟ್ಟಿದ್ದಾರೆ ಆತ ಮಾವನ್ನ ಅಕ್ಕನ ಮರಿಬಾರದು ಅವರಿಗೆ ಏನಾದರೂ ತರಬೇಕು ಅವರ ಜೀವನಕ್ಕಿಂತ ಒಂದಿಷ್ಟು ದುಡ್ಡು ಕೊಡಬೇಕು ಅಂದ್ರೆ ತುಂಬಾ ಚೆನ್ನಾಗಿರುತ್ತೆ ಶಾಂತಕ್ಕ ನೋಡಿ

  • @yashuraju185
    @yashuraju185 4 місяці тому

    Shantaka chanel sari hoyta. 😅😅 Bega Bega stories haki 2 dinadinda tale ketogide

  • @JyothiBj-os2ob
    @JyothiBj-os2ob 4 місяці тому

    Gud morning thumba kusi aetu love you shanthakka ❤❤❤

  • @bharatheshpoojary2522
    @bharatheshpoojary2522 4 місяці тому

    Shanthakka hoda jeeva bandangayithu Abba devere mobile muttak besara agthithu

  • @LetsGoBeSocial
    @LetsGoBeSocial 4 місяці тому

    Monnene baratidane ant video hakiddri

  • @Ammu_family74
    @Ammu_family74 4 місяці тому

    Tq so much shanthaka episode akidake ...but voice swalpa change agide ...and last episode ali shivalinga barodu akidri

  • @ShahadaadiShazu
    @ShahadaadiShazu 4 місяці тому

    🥰🥰🥰🥰🥰👌👌👌👌👌♥️♥️🌹

  • @niharika5667
    @niharika5667 4 місяці тому

    Problem clear ಆಯ್ತಾ ಶಾಂತಕ್ಕ?

  • @yogithashri4824
    @yogithashri4824 4 місяці тому

    Thank you shantakka video hakidake 2 days thumba bejar agitu. Thank you so much ❤

  • @ashamaryash7001
    @ashamaryash7001 4 місяці тому

    Two days tumba bejaru aithu shanthakka ega Kushi aithu vedios nodi

  • @pavithrapavipavi3794
    @pavithrapavipavi3794 4 місяці тому

    Abbha dever monne enda video nodde thumba bejar agitthu thankyou so mach🎉🎉🎉

  • @vidyashridodamani4686
    @vidyashridodamani4686 4 місяці тому

    Super story shantakka super comedy 🥰🥰🥰🥰😍😍😍😍👌👌👌👌👌👍👍👍👍👍👍🫶🫶🫶

  • @lalithabasavaraj1136
    @lalithabasavaraj1136 4 місяці тому

    ಎರಡು ದೀನ ಕತ್ತಲೆಯಲ್ಲಿ ಇದ್ದಾಗ ಆಯಿತು

  • @RekharamuR
    @RekharamuR 4 місяці тому

    Anthu video banthu belige belige thumb kushi aythu

  • @meenkashijoshi2603
    @meenkashijoshi2603 4 місяці тому

    🎉sallo ayithu ok
    Manju feel madabedi papa

  • @DkshivuDkshivu-r8i
    @DkshivuDkshivu-r8i 4 місяці тому

    Shantakka giriji ivatte hondu hepisod aki❤❤❤

  • @shashikalashashikala8870
    @shashikalashashikala8870 4 місяці тому

    Shanthakka iam so happy 😊 tqu so much shanthakka yalla problam salu aythu

  • @pallavi.bpallavi.b9615
    @pallavi.bpallavi.b9615 4 місяці тому

    Thumbane miss madkotide ivaga samadhana aithu..😊😊

  • @kavikavitakfmullur1131
    @kavikavitakfmullur1131 4 місяці тому

    Super girijakka n family thorisi