Lali Govinda Lali (Sri Sripadarajaru) | ಲಾಲಿ ಗೋವಿಂದ ಲಾಲಿ (ಶ್ರೀ ಶ್ರೀಪಾದರಾಜರು)
Вставка
- Опубліковано 18 жов 2024
- ಶ್ರೀ #ಶ್ರೀಪಾದರಾಜರು (#Sripadarajaru) ಹರಿದಾಸ ಪಂಥದ ಪ್ರಮುಖರು ಹಾಗು ದ್ವೈತ ತತ್ವದ ಪ್ರತಿಪಾದಕರು. ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾಸರಾದ #ಪುರಂದರದಾಸ ರ ಮತ್ತು #ಕನಕದಾಸ ರ ಗುರುಗಳು.
ಸಾಮಾನ್ಯ ಜನರಿಗೆ ತಿಳಿಯುವಂತೆ ಸರಳ ಕನ್ನಡದಲ್ಲೇ ರಾಮಾಯಣ, ಮಹಾಭಾರತ, ಭಾಗವತದ ಕಥೆಗಳು ಮೊದಲಾದವನ್ನು #ಕನ್ನಡ ಹಾಡುಗಳನ್ನಾಗಿ ಪರಿವರ್ತಿಸಿ ಪೂಜಾ ಸಮಯದಲ್ಲಿ ಭಾಗವತರ ಮುಖೇನ ಹಾಡಿಸುವ ಪದ್ಧತಿಯನ್ನು ಜಾರಿಗೆ ತಂದರು.
“#ರಂಗವಿಠಲ” ಅಂಕಿತದೊಂದಿಗೆ ಅನೇಕ ಕೀರ್ತನೆಗಳನ್ನು ರಚಿಸಿದ ಇವರ ಜನಪ್ರಿಯವಾದ ಕೃತಿ “ಶ್ರೀ #ಮಧ್ವನಾಮ”ದಲ್ಲಿ ಶ್ರೀ ವಾಯುದೇವರ ಮೂರು ಅವತಾರಗಳನ್ನು ವರ್ಣಿಸಿ, "ಇಟ್ಹಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ" ಕೃತಿಯಲ್ಲಿ ಜೀವನ ಅಸ್ವಾತಂತ್ರ್ಯವನ್ನು, ಪರಮಾತ್ಮನ ಸ್ವಾತಂತ್ರ್ಯವನ್ನು ಬಹಳ ಸುಂದರವಾಗಿ, ಅನುಭವದ ನುಡಿಗಳಿಂದ ಪ್ರತಿಪಾದಿಸಿದ್ದಾರೆ.
ಕ್ರಿ.ಶ.೧೫೦೪ರಲ್ಲಿ ವೃಂದಾವನಸ್ಥರಾದ ಶ್ರೀಪಾದರಾಜರ ಬೃಂದಾವನವು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿದೆ.
"#ಲಾಲಿ #ಗೋವಿಂದ ಲಾಲಿ" ಕೃತಿಯಲ್ಲಿ ರಾಜರು ಶ್ರೀಹರಿಯ ದಶಾವತಾರಗಳನ್ನು ಉಲ್ಲೇಖಿಸಿ, ಬಣ್ಣಿಸಿ ಅವರಿಗೆ ಲಾಲಿಯನ್ನು ಹಾಡಿದ್ದಾರೆ.
ರಾಗ: #ಆನಂದಭೈರವಿ
Raga: #Anandabhairavi
ಧನ್ಯವಾದಗಳು.
ಶ್ರೀಪಾದರಾಜರ ಶ್ರೀ ರಕ್ಷೆ ನಿಮಗಿರಲಿ.
😌🙏
ನಿಮ್ಮ ಹಾಡು ಕೇಳಿದಾಗ ವರ್ಣಿಸಲು ಆಗದ ಸಂತೋಷ,ಸಮಾಧಾನ, ಸಂತೃಪ್ತಿ..ದೇವರು ನಿಮ್ಮನ್ನು ಕಾಪಡಲಿ ಇನ್ನು ಹೀಗೆ ಹಾಡಿಸುವಂತಾಗಲಿ 🙏🙏
😌🙏
Yes
Melodious lali ever I have heard 🙏🏻🙏🏻
😌🙏🏼
Enga peran entha. Patta pattathan. Thoonguvan. Super. Pattu. Gens. Voice. Superrrrrrrrrr
ಆನಂದ ಭಾಷ್ಪ ಸುರಿದು ಕಣ್ಣಲ್ಲಿ ನೀರು ಬಂತು ನಿಮ್ಮ ಲಾಲಿಹಾಡಿ ನಿಂದ
😌🙏
As usual, a soul-filling rendition by the Singer......Lord Krishna and for that matter any Kutti Krishna in this world, will definitely fall asleep, if he / she hears the Lali sung by Naada Ninaadam. Lali-songs should be sung in such a speed, tone and melody that Udupi Krishna is pushed into sleep instead of waking up to commit more mischiefs. This rendition of the Lali achieves the purpose one hundred per cent.
😌🙏
Melodious.... Adbhutha
Krishnarpanamastu🙏
😌🙏
ತಾಯಿ ತಮ್ಮ ಸಿರಿಕಂಠದಲಿ ಕೇಶವನಾಮ ಮತ್ತು ಗೋವಿಂದಲಾಲಿ ಎಷ್ಟು ಕೇಳಿದರು ಸಾಲದು🙏🙏👌👌👏👏👏👏🌸🌹
😌🙏🏼
I have started to play this song when my baby was 3 months...now he is 9 months old....nearly 5-10 times a day we keep playing this song...all i can say is u have such a beautiful voice ma'am..
ಹರಿ ಸರ್ವೋತ್ತಮ ವಾಯು ಜೀವೋತ್ತಮ🙏
😌🙏
ಈ ನಿಮ್ಮ ಹಾಡಿನಿಂದ ಶ್ರೀ ಮನ ನಾರಾಯಣ ನೇ ತೃಪ್ತನಾಗಿದ್ದಾನೆ 🙏🙏🙏🙏
😌🙏
Shri Hari 🙇♀️❤🌹🙏🏻Shri Hari🙇♀️🌹🙏🏻♥
Excellent song... My baby will sleep in few minutes after hearing this song
😊🙏
Excellent and magical joguLa 🙏🙏
😌🙏
Nearly 10 times in a day my baby used to listen this song.. without this song he will not go to sleep😍
😊🙏
Thank you for Posting this video...
It's beautiful ❤️
🙏
Really so melodious please upload some more devine songs eagerly waiting
ಆಹಾ ಭಗವಂತನ ಲಾಲಿಯಲಿ ಮುಳುಗಿ ಯಶೋದೆಯ ಆನಂದದ ಅನುಭವ ನೀಡಿದ ಸಹೋದರಿಗೆ ಧನ್ಯವಾದಗಳು🌷🌿🌹🌺
😌🙏🏼
It's really super mam.hari narayana🙏
😌🙏
Hello mam.. recently I got to know about your page.. and heard each and every song.. so beautifully sung.. truely became Bigg fan to u.. ur songs create more Devine thoughts in mind... Thank you
😌🙏
Well said Bagyalaxmi ji
What to say? Don't expect any comments from me. I am speechless. Waiting for ಸಂಕ್ರಾಂತಿ ತಾಯಿ. God bless you ನನ್ನ ಅಮ್ಮ
ಇನ್ನು ಮುಂದೆ ರಾಗ ಮತ್ತು ತಾಳ description ನಲ್ಲಿ ಬರೆಯುವ ಪ್ರಯತ್ನ ಮಾಡು.
😌🙏
My baby favourite song 💖💖😘
ದಶಾವತಾರದ ಲಾಲಿ ಹಾಡನ್ನು ತುಂಬಾ ಸೋಗಸಾಗಿ ಹಾಡಿರುವಿರಿ 👏👏👏
ẞ sftaa6yea4ca1
My 5 months old son sleeps peacefully while listening to this song. Really soothing and divine voice
😊🙏
Wonderful samarpane..at the end,i got ananda bhashpa ..such soulful singing .. Ranga vittala preethanaagidhane🙏🙏🙏
😌🙏🙏
Super Melody Madam, Chend Voice🌷❤️🌷
😊 🙏
Super
🙏
Your voice Sweet. soooo quiet Thankyou soooooo much
😌🙏🏼
Hare Srinivasa nimma haadugalli tumba chennagi eve.tumba memory,
😌 🙏🏼
Sooper lali👌🙏🙏💐
🙏
Awesome
Thanks for the lyrics shared
🙏
Namaskar Mam Nima Haadu Ali Hathu Avathara Gallu Hadibittri So Sweet Voice 🙏🙏👌👌👏👏
😌🙏
👌👌👌👏👏
Very very nice song
Very nice song
excellent
🙏
🙏🙏🙏
ಅತಿ ಸುಂದರವಾದ ಲಾಲಿ ಹಾಡು
😌🙏
Excellent 👌👌🙏🙏
😌🙏
Very nice 👌👌, Madam rayara song ninna ollumeinda nikhilajanaru bandhu pls idhu song nnana favourite ,so pls idanna haddari ,Its my request ,becoz I want to learn this song ,it will be very easy to learn for me if u upload this song.
Nice 👏🥰
Excellent singing 🙏🙏🙏
Excellent
Do you have a Spotify link to this song??
Wonderful 😍🙏thk u so much mam
🙏🙏HARE RAMA HARE RAMA RAMA RAMA HARE HARE 🙏🙏
ನಮಸ್ಕಾರಗಳು
My baby wants this song to sleep... Always...
😊
Super sir
Very nice 👌
Your voice is so calming ma'am can I please know the name of the singer who has such a beautiful voice
Sathya
Sathya Sai natha Gowda
VN
🙇♀️🌹
🙏
🙏👌😊
Govinda Govinda
❤️❤️❤️
ತುಂಬಾ ಚೆನ್ನಾಗಿ ಹಾಡಿದ್ದೀರಾ
ಆದರೆ ಹೆಸರು ಗೊತ್ತಾಗಿಲ್ಲ😮
Please come live once🙏
😊🙏🏼
Namaskara.nanu 11 varshada keage e hadannu kalite nanna magalannu malagisalu.nivu hadida hadinalli ondu nudi miss aagide.pallavareyarellaru e shishuvu tullya varjita nenutali sallulita gaanadinda tugidaru kalyani raagadinda.nivu tappu tiliyuviro yeno yendu nanu ishtu dina idannu comment madalu hinjaride.sadhyavadare aa nudiyannu idaralli serisi.aa ondu nudi illadeyu nimma kantha siriyalli haadu chennagi bandide...
ಹಾಡು ಚೆನ್ನಾಗಿದೆ ಆದರೆ ನಿಮ್ಮ ಕ್ಕಂಟ ಸರಿ ಇಲ್ಲ
ಆದರೂ ತಾವು ಕೇಳಿದ್ದಕ್ಕಾಗಿ ಧನ್ಯವಾದಗಳು. 🙏🏼
Cce xl
P
🙏🙏🙏🙏
🙏🙏🙏
😌🙏🏼
🙏🙏🙏🙏