Yuva Sambhrama 2024_ ಯುವ ಸಂಭ್ರಮ GFGC K R SAGARA

Поділитися
Вставка
  • Опубліковано 2 лют 2025

КОМЕНТАРІ • 3

  • @manjupage
    @manjupage 4 місяці тому

    ಅರ್ಥಪೂರ್ಣ, ಸಮಯೋಚಿತ ಮತ್ತು ಪರಿಶ್ರಮಪೂರ್ವಕ ಸ್ವಪ್ರಯತ್ನ, ಪ್ರಾಂಶುಪಾಲರು ಹಾಗೂ ಇತರ ಸಮಾನ ಮನಸ್ಕ ಅಧ್ಯಾಪಕರ ಅಭೂತಪೂರ್ವ ಬೆಂಬಲ ಮತ್ತು ಸಹಕಾರಗಳೊಂದಿಗೆ ನಮ್ಮ ಕೆ ಆರ್‌ ಎಸ್‌ ಕಾಲೇಜು ರಾಜ್ಯಮಟ್ಟದ ವೇದಿಕೆಯಲ್ಲಿ ಹೆಸರು ಮಾಡಿದ್ದು ಖುಷಿ ತಂದಿದೆ. ನಾನಿದ್ದ ಕಾಲೇಜು, ನನಗೆ ಐದು ವರುಷ ಅನ್ನ ಕೊಟ್ಟ ಕಾಲೇಜು, ಏರುಗತಿಯಲ್ಲಿ ಬೆಳೆಯಲಿ, ಅಭಿಮಾನಪೂರ್ವಕ ಅಭಿನಂದನೆಗಳು.

    • @GFGC_KRS
      @GFGC_KRS  4 місяці тому +1

      ಧನ್ಯವಾದಗಳು ಮಂಜುರಾಜು ಸರ್, ನಿಮ್ಮ ಬೆಂಬಲ ಹಾಗೂ ಮಾರ್ಗದರ್ಶನ ಸದಾ ಇರಲಿ

  • @sherlyshubha5014
    @sherlyshubha5014 4 місяці тому

    Very good performance GFGC KRS