Ep-01 || ಪಂಪನನ್ನು ಕನ್ನಡಿಗರಿಗೆ ಹುಡುಕಿಕೊಟ್ಟ ಕ್ರೈಸ್ತರು || ಮುಕುಂದರಾಜ್||

Поділитися
Вставка
  • Опубліковано 21 жов 2024

КОМЕНТАРІ • 420

  • @williamjones9525
    @williamjones9525 8 місяців тому +68

    ಚಾನೆಲ್ ಗಳಲ್ಲಿ ಕ್ರೈಸ್ತರ ಹೆಸರೇ ಹೇಳದ ಈ ಸಮಯದಲ್ಲಿ... ನಿಮಗೆ ಧನ್ಯವಾದಗಳು ಸರ್

  • @jamesrodrigues93
    @jamesrodrigues93 7 місяців тому +18

    ಮಾಹಿತಿಯನ್ನು ಅರ್ಥಪೂರ್ಣವಾದ ರೀತಿಯಲ್ಲಿ ತಿಳಿಸಿದ್ದೀರಿ, ಮುಕುಂದ ರವರೇ ದನ್ಯವಾದಗಳು 🎉

  • @IWRSOANS
    @IWRSOANS 8 місяців тому +40

    Today's youngsters must know real history of India and Karnataka.

  • @pundalikkalliganur2969
    @pundalikkalliganur2969 8 місяців тому +10

    ಛಲವೇ ಕುಲ, ಅಭಿಮಾನವೆ ಕುಲ
    ಸಾಹಸವೆ ಕುಲ....‌
    ಇಂಥ ಸರಸ್ವತಿಯ ಕಣಜಕ್ಕೆ ಕೈ ಹಾಕಿದೀರಿ, ಹೀಗೆ ಈ ಮೂಲಕ ಪರಿಚಯಿಸುತ್ತಾ ಸಾಗಬೇಕಾಗಿ ವಿನಂತಿ.‌ ಧನ್ಯವಾದಗಳು ಸರ್

  • @roselinrodrigues5990
    @roselinrodrigues5990 8 місяців тому +126

    ಕ್ರೈಸ್ತರ ಕೊಡುಗೆಗಳನ್ನು ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು

    • @oneworldpeace1
      @oneworldpeace1 8 місяців тому +2

      The dissemination of divisive narratives by certain British factions exacerbated caste and religious divisions among us. Before addressing issues within other communities, it is imperative to introspect and rectify internal discrepancies.
      According to findings from the Pew Research Center, within the Christian demographic, approximately 33% identify as Scheduled Caste (SC), while 24% identify as Scheduled Tribe (ST). However, despite the principles of equality espoused by Christianity, the existence of caste-based churches in India raises pertinent questions. These churches often exclude converted SC/ST Christians from mainstream Roman Catholic, Protestant, or Orthodox congregations.
      The plight of Dalit Christian activists advocating for recognition of Dalit status underscores systemic inequalities. Why are Dalit Christians not accorded the same status as Roman Catholics within the Christian framework? The prevalence of caste distinctions within Christianity itself is evident in various denominations such as Syriac, Nasrani Mappila, Saint Thomas Christians, Vadakkumbhagar, Tekkumbhagar, Latin Catholics, Bettiah Christians, and numerous others, perpetuating significant discrimination.
      The tragic case of Kevin P Joseph from Kerala highlights the grim reality of intra-Christian discrimination. His murder, perpetrated by fellow Christians, underscores the deep-seated prejudice against Dalit Christians within the community. Such incidents serve as stark reminders of the urgent need to address caste-based discrimination within religious institutions.

    • @verghisejp9368
      @verghisejp9368 7 місяців тому

      ​@@oneworldpeace1
      Give it. caste system prevailed long ago where hindhu name not there

  • @rolex...........rathod4339
    @rolex...........rathod4339 8 місяців тому +66

    ಸತ್ಯವಾದ ಮಾತುಗಳು ಸರ್ 👍👍👍👌👌

  • @madhusagarಸಿಂಗರ್
    @madhusagarಸಿಂಗರ್ 8 місяців тому +35

    Woww excellent speech sir

  • @premanandcscs8251
    @premanandcscs8251 8 місяців тому +50

    Yes sir, ಮಾತಾಡಿ sir, ಜನರಿಗೆ ಹೆಚ್ಚು ಹೆಚ್ಚು ಹೇಳಿ .... ಹಿಂದೂ ಎಂದು ಬೊಂಬಡಿ ಹೊಡೆಯುವ ವಿಷ ಜನರಿಗೆ ಇದು ತಿಳಿಯಲಿ

    • @harishshetty8604
      @harishshetty8604 8 місяців тому

      Visha narigala kaatadinda hindugLige rakshane illavagide..

  • @immanuelprabhakar846
    @immanuelprabhakar846 8 місяців тому +18

    Thanks for the hidden information sir...
    May God bless you

  • @varadharajumcsdocs8463
    @varadharajumcsdocs8463 7 місяців тому +2

    Buetifull history

  • @matthewmatthew4762
    @matthewmatthew4762 7 місяців тому +5

    This is called real truth and history sir, hat's off to you 🎉

  • @vathsalahdk5746
    @vathsalahdk5746 7 місяців тому +2

    ಧನ್ಯವಾದಗಳು ಸರ್, ಉತ್ತಮ ವಿಚಾರಕ್ಕೆ

  • @richardcrasto
    @richardcrasto 8 місяців тому +63

    ಕ್ರೈಸ್ತರು ಯಾರನ್ನು ದಲಿತರು ಎಂದು ಕರೆಯುವುದಿಲ್ಲ.ಅವರು ಎಲ್ಲರನ್ನು ಪ್ರೀತಿ ಮಾಡುತ್ತಾರೆ.ಮದರ್ ತೆರೇಸಾ ಅವರ ಸೇವೆಯನ್ನು ಮನವರಿಕೆ ಮಾಡಬೇಕು

    • @JaiRamJaiRamJaiRam108
      @JaiRamJaiRamJaiRam108 8 місяців тому +7

      Catholic
      Protestant
      Orthodox
      CSI
      ....

    • @anupamamary
      @anupamamary 8 місяців тому +2

      Sir ನಮ್ಮಲ್ಲಿ ಯಾವುದೇ ಗುಂಪನ್ನು ಸೇರುವುದು ನನ್ನ ಸೆಲೆಕ್ಷನ್,ಬದಲಾಯಿಸಿಕೊಳ್ಳುವುದು ನನ್ನ ತಿಳುವಳಿಕೆಗೆ ತಕ್ಕಂತೆ ,ನಮಗೆ ಸರಿಕಂಡ ಆರಾಧನಾ ವಿಧಾನವನ್ನು ಅನುಸರಿಸಿಕೊಳ್ಳುತ್ತೇವೆ

    • @JaiRamJaiRamJaiRam108
      @JaiRamJaiRamJaiRam108 8 місяців тому +9

      @@anupamamary who made marry pregnant???

    • @applejuice2258
      @applejuice2258 7 місяців тому +3

      ​@@JaiRamJaiRamJaiRam108Alien's...

    • @priyush-100
      @priyush-100 7 місяців тому +2

      @@JaiRamJaiRamJaiRam108who made karnas mother pregnant in Mahabharata

  • @scorpiojustice1368
    @scorpiojustice1368 7 місяців тому +10

    ಬ್ರಹ್ಮಣರ ಬಗ್ಗೆ ಹೇಳಿದ್ದು ok
    ಆದರೆ ಈಗ ಓದಿ ಬರೆದು educateds ಆಗಿ ಕೂಡ ಮುಸ್ಲಿಂ rashtra ಗಳಲ್ಲಿ ಏನು ನಡಿತ ಇದೇ ಅನ್ನೋದರ ಬಗ್ಗೆ ನೀವು ಹೇಳುತ್ತಿಲ್ಲ... ಇವತ್ತು pakistaniga ಲೆಳೆ.. ಜೀವನ ರೋಸಿ ಹೋಗಿದೆ... ಬ್ರಿಟಿಷರ ಭಾರತದ ಲ್ಲಿ ಒಳ್ಳೇದು ಕೆಟ್ಟದ್ದು ಎರಡೂ ಮಾಡಿದ್ದಾರೆ.. ಮೊದಲು ತಿಳಿಯಿರಿ😢

  • @MariaM-oe4ol
    @MariaM-oe4ol 7 місяців тому +7

    Thank you for your beautiful message sir.

  • @hiqbal5949
    @hiqbal5949 8 місяців тому +14

    ಮುಕುಂದರವರೆ ನಿಜವಾಗಲು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಬಹಳಉಪಯುಕ್ತ ವಾದ ವೀಡಿಯೋ ಸಂಕ್ಷಿಪ್ತವಾದರೂ ಚೊಕ್ಕವಾಗಿ,ಮಾರ್ಮಿಕವಾಗಿ ಮೂಡಿ ಬಂದಿದೆ.
    ಅಭಿನಂದನೆಗಳು.
    ಒಮ್ಮೆ ರಾಘವಾಂಕ ಕವಿಯ ಬಗ್ಗೆಯೂ
    ವೀಡಿಯೋ ಮಾಡಿ.
    ಇಕ಼್ಬಾಲ್-ಮೈಸೂರು. ೯೮೮೬೬೪೯೯೦೭

  • @malleshappak8196
    @malleshappak8196 7 місяців тому +12

    ಸರ್ ಬಹಳ ಉತ್ತಮವಾದ ಮಾಹಿತಿ ತಿಳಿಸಿದ್ದೀರಿ.ಇಂತಹ ಇನ್ನೂ ಹೆಚ್ಚಿನ ಮಾಹಿತಿಗಳನ್ನ ಕನ್ನಡಿಗರಿಗೆ ತಿಳಿಸುವ ಕಾರ್ಯ ನಿರಂತರವಾಗಿ ಮುಂದುವರೆಯಲಿ.

  • @chandrappamchandrappa3558
    @chandrappamchandrappa3558 8 місяців тому +15

    💯 sathyavada mathu sir 💯 super sir 🌹

  • @alexandermascarenhas299
    @alexandermascarenhas299 8 місяців тому +8

    You are the real God loving Hindu which i respected. You are correctly explained today young generation Hindus are not thinking what happened happened in past. Hindus Beauty is peace, harmony and social development not Ram and Jealousnes .

  • @joscolconvent916
    @joscolconvent916 8 місяців тому +21

    It is true'

  • @vss652433af
    @vss652433af 7 місяців тому +3

    Sir your voice is excellent and beautiful information. Thankyou ❤

  • @shashiranjandas4481
    @shashiranjandas4481 4 місяці тому +1

    ಬಹಳ ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ. ಧನ್ಯವಾದಗಳು.

  • @NemirajShetty-xp3gt
    @NemirajShetty-xp3gt 8 місяців тому +81

    ಸರ್,
    ನಮ್ಮ ಅಜ್ಜ ಅಜ್ಜಿ ಯರ ಹೆಸರು ಗೊತ್ತಿಲ್ಲದ ಯುವಕರು..!?
    ಜೈ ಶ್ರೀ ರಾಮ್ ಅಂತ ಹೇಳ್ತಾರೆ..!?
    ಧನ್ಯವಾದಗಳು.

    • @manjunathaks607
      @manjunathaks607 8 місяців тому +11

      ನಿಮ್ಮ ಅಜ್ಜ ಅಜ್ಜಿ ಹೆಸರು ನಮಗೆ ಏಕೆ, ನಾವೇಕೇ ತಿಳಿದುಕೋ ಬೇಕೂ ರಾಜಾ..

    • @NemirajShetty-xp3gt
      @NemirajShetty-xp3gt 8 місяців тому +3

      @@manjunathaks607 ಧನ್ಯವಾದಗಳು ಸರ್,

    • @vinna140
      @vinna140 8 місяців тому

      ​@@manjunathaks607ಸ್ವಲ್ಪ ತಲೇಲಿ ಜ್ಞಾನ ಇಟ್ಕೊಂಡು ಮಾತಾಡು ಗುರು.... ಉಡಾಫೆ ಮಾತು ಬೇಡ....

    • @Happyman_1
      @Happyman_1 8 місяців тому +2

      ನಿಮ್ಮ ಮಾತಿನ ಅರ್ಥವೇನೆಂದು ಅರ್ಥೈಯಿಸುವಂತರಾಗಿ ಮಹಾ ಸ್ವಾಮಿಗಳೆ ಜೈ (ನೇಮರಾಜ್ ಶೆಟ್ಟಿ )

    • @bashajavali4471
      @bashajavali4471 8 місяців тому

      ಅದ್ಭುತ ವಿವರಣೆ ಸರ್ 🙏

  • @valeriandsouza9380
    @valeriandsouza9380 8 місяців тому +8

    Thank you Sir for reliving the truth

  • @ravindrakulkarni3294
    @ravindrakulkarni3294 2 дні тому +3

    ಇದು ನಿಮಗೆಲ್ಲ ಅಂಟಿರುವ ಕೀಳರಿಮೆ 😅😅😅😅

  • @kumaraswamy1386
    @kumaraswamy1386 7 місяців тому +1

    ನಿಮ್ಮ ವಿಚಾರಗಳು ಕನ್ನಡದ ನಮ್ಮಂತ ಕನ್ನಡ ಪದವಿಯ ವಿದ್ಯಾರ್ಥಿಗಳಿಗೆ ದಾರಿದಿಉಪವಾಗಲಿ ಗುರುಗಳೇ❤❤❤❤❤❤❤❤

  • @yashodat647
    @yashodat647 8 місяців тому +23

    Super sir

  • @Arun_Noronha123
    @Arun_Noronha123 8 місяців тому +9

    Thank you sir for your great message

  • @rksvision7309
    @rksvision7309 8 місяців тому +6

    ಮಾತುಗಳು ತುಂಬಾ ಚೆನ್ನಾಗಿದೆ.
    ಆದರೆ ಗೋವಾದಲ್ಲಿ ಪೋರ್ಚುಗೀಸರ
    ಮತಾಂತರದ ಕ್ರೂರತೆಯೂ ಮತಾಂಧತೆ
    ಅಲ್ವೇ ಸರ್. ನೀವು ಹೇಳಿದ ವಿದ್ವಾಂಸರ
    ಜೊತೆ ತುಳುನಾಡಿನ ಅಧ್ಯಯನ ಮಾಡಲು ಬಂದವರು ಮೊದಲು ತುಳುವಿಗೆ ಬೈಬಲ್ ಅನುವಾದ ಮಾಡಿದರು. ಅವರಿಗೆ ಅಧ್ಯಯದಲ್ಲಿ ಆಸಕ್ತಿ ಜಾಸ್ತಿಯಾಗಿ ಮತಾಂತರ ಮೂಲ ಉದ್ದೇಶ ಮರೆತರು.ಆಗ
    ಕಳುಹಿಸಲ್ಪಟ್ಡವರಿಂದ ಹಿಂದೆ ಬರಲು ಪತ್ರ ಬಂದರೂ ಗೆಳೆಯ ವಿದ್ವಾಂಸನಿಂದ ಬಚಾವ್ ಆಗಿ ತುಳು ಅಧ್ಯಯನ ಮುಂದುವರಿಸಿದರು.
    ಈ ಗುಣ ನಿಜಕ್ಕೂ ಶ್ಲಾಘನೀಯ.

  • @Saguvali
    @Saguvali 8 місяців тому +7

    ಮನಿಷ್ಯ ಜಾತಿ ತಾನೊಂದೇ ಕುಲಂ
    ಕುಲಂಕುಲಮಲ್ತು ಛಲವೇ ಕುಲಂ!
    ಅಭಿಮಾನಮೇ ಕುಲಂ!

  • @msbiddapparamesh510
    @msbiddapparamesh510 8 місяців тому +38

    ಸುಂದರ ಪ್ರಸ್ತುತ ವಿವರಣೆ.

  • @chethands3862
    @chethands3862 8 місяців тому +4

    I love English. Kannada is my mother, English is my companion.

  • @santhoshs8385
    @santhoshs8385 8 місяців тому +31

    ಸತ್ಯವಾದ ಮಾತು

  • @Rajkumar-ez4ps
    @Rajkumar-ez4ps 8 місяців тому +12

    Good👍👍

  • @SAnnappa-u2k
    @SAnnappa-u2k 7 місяців тому +2

    ವಿಶ್ಲೇಷಣೆ ಬಹಳ ನ್ನಾಗಿದೆ, ಆದರೆ ಜಾತಿ ಗಿಜ್ಞಾಸೆ ಸಲ್ಲದು 🙏🏽

  • @honestsouthindian1748
    @honestsouthindian1748 8 місяців тому +33

    I studied in Christian school s

    • @JaiRamJaiRamJaiRam108
      @JaiRamJaiRamJaiRam108 8 місяців тому +1

      So?

    • @janardhanl9285
      @janardhanl9285 7 місяців тому

      ಅದರ ಫಲಿತ ಕೋಮುವಾದ......

    • @stylishstar-bg3oy
      @stylishstar-bg3oy 7 місяців тому +1

      I also studied in Christan kannada media but my English language knowledge is better than English medium students ❤❤❤❤❤

  • @prakashkgkg1377
    @prakashkgkg1377 8 місяців тому +24

    ಸತ್ಯ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಸರ್ 🥰

  • @alicegnanapragasam367
    @alicegnanapragasam367 8 місяців тому +13

    super sir God bless you

  • @ck_youtube15
    @ck_youtube15 8 місяців тому +7

    ದಯವಿಟ್ಟು ಗೂಗಲ್ ಮಾಡಿ,ಯಾವುದು ಮೊದಲ ಕನ್ನಡ ಸಾಮ್ರಾಜ್ಯ ,ಅವನ ಹೆಸರೇನು, ಅವನು ಯಾವ ಜಾತಿಗೆ ಸೇರಿದವನು

  • @sureshPatil-xr4pu
    @sureshPatil-xr4pu 8 місяців тому +10

    super sir God blese you

  • @francissequeira9382
    @francissequeira9382 8 місяців тому +14

    Thank you Sir for revealing the hidden truth. God has blessed you. Thank you Sir.

  • @ZeetaAnjelin
    @ZeetaAnjelin 8 місяців тому +11

    Yes sir

  • @k.s.srinivasmurthymurthy3944
    @k.s.srinivasmurthymurthy3944 7 місяців тому +3

    If Britishers are so good why we fought for freedom? their cruelty are more than what good they did ....They killed indians in millions...Dont make indian original citizens as villains... Spread desha bhakti in present generation...Dont dig the past which you have not seen ....😢

  • @PrakashSKale
    @PrakashSKale 8 місяців тому +3

    ❤greatmukundarajsirjaibhim jaibuddha jaijagat prakash kale

  • @nishasuvarna8113
    @nishasuvarna8113 8 місяців тому +15

    U r right sir

  • @norbert491
    @norbert491 7 місяців тому +4

    Thank you sir for relieving the truth 👏👏👏

  • @khaleel-urrahman1757
    @khaleel-urrahman1757 8 місяців тому +4

    Good informative topic thank you sir

  • @commonman8204
    @commonman8204 8 місяців тому +11

    Namage sathya ithihasada ghatanegalannu thilisuthiddira dhanyavadagalu.

  • @shahanazkhader3248
    @shahanazkhader3248 7 місяців тому +1

    Till today we do not know great knowledge thanks sir

  • @josephchandran1432
    @josephchandran1432 8 місяців тому +8

    Well said sir.

  • @srudramurthy5173
    @srudramurthy5173 7 місяців тому +1

    Great news for everyone.Thanks

  • @husanappadollin3930
    @husanappadollin3930 7 місяців тому +1

    Sir kannadigarige gottilafa vishaya tilisidskke dhanyavadagalu sir.

  • @raghup4445
    @raghup4445 8 місяців тому +144

    ಬ್ರಾಮಣರ ಕುತಂತ್ರಗಳು ಒಂದು, ಎರಡ sir.

    • @meerasawanthmeera5549
      @meerasawanthmeera5549 8 місяців тому +10

      Yes

    • @whoisthere4500
      @whoisthere4500 8 місяців тому

      ತಿರಸ್ಕರಿಸಬೇಕಾದುದು ಎಲ್ಲ ಜಾತಿ ಜನಾಂಗಗಳಲ್ಲಿರುವ ಶ್ರೇಷ್ಠತೆ ಗೀಳಿನ ಬ್ರಾಹ್ಮಣ್ಯವನ್ನು , ಒಂದು ಸಮುದಾಯವಾಗಿ ಬ್ರಾಹ್ಮಣರನ್ನಲ್ಲ.

    • @ShivaPutra-ug1ng
      @ShivaPutra-ug1ng 8 місяців тому +7

      Absolutely right

    • @divakarshetty3210
      @divakarshetty3210 8 місяців тому

      ಸ್ವಾಮಿ, ಬಹಳಷ್ಟು ಬ್ರಾಹ್ಮಣರೇ ಈ ಜಾಣ ಜಾಣೆಯರ ಗುಂಪು. ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟುವುದೇ ಕೆಲಸ.

    • @vasantajain8786
      @vasantajain8786 8 місяців тому

      ನೀವು ಹೇಳಿದ್ದು ನಿಜ ಸರ್ ಜೈನರ ಮಹತ್ವವನ್ನು ಶತಾಯಗತಾಯ ಹಾಳು ಮಾಡಿದ್ದು ಬ್ರಾಹ್ಮಣರು

  • @seetharamshetty9679
    @seetharamshetty9679 7 місяців тому +3

    When Christians entered india indias life expectancy was 56 years wn they leave it was 29

  • @gopipaul7934
    @gopipaul7934 8 місяців тому +3

    Jesus Christ love ❤

    • @raghunathks5096
      @raghunathks5096 7 місяців тому

      😂😂

    • @pradeeps9828
      @pradeeps9828 Годину тому

      ಹಾಗಾದರೆ Gopi ಅಂದ್ರೆ ಏನು 😂😂😂

  • @harishakrishnamurthy7105
    @harishakrishnamurthy7105 8 місяців тому +20

    Inta itihasada content hechechu barali

  • @janetpereira7016
    @janetpereira7016 8 місяців тому +9

    👌🏼👍🏼

  • @vincentsaldanha9809
    @vincentsaldanha9809 8 місяців тому +17

    Britisharu portugues baradhe iddiddhare evathhu andhakaradhalli mulugutiddharu

  • @prajjunpradeshika9473
    @prajjunpradeshika9473 8 місяців тому +7

    True sir ,

  • @janardhanl9285
    @janardhanl9285 7 місяців тому +7

    ಗುಪ್ತ ಕೋಮು ಅಜೆಂಡಾ
    ......

  • @saraswathir6970
    @saraswathir6970 7 місяців тому +1

    Super sir

  • @NandanMiranda
    @NandanMiranda 8 місяців тому +5

    Super sir

  • @mallikarjunamk4594
    @mallikarjunamk4594 8 місяців тому +12

    Jai Basava

  • @prathibhapraveen3959
    @prathibhapraveen3959 8 місяців тому +3

    Nija sir

  • @WilsonBing-tj2go
    @WilsonBing-tj2go 8 місяців тому +17

    Really what you said true Sir

  • @mahadevaaradhya8505
    @mahadevaaradhya8505 7 місяців тому +1

    ಯಾರೋಸ್ವಾರ್ಥಿ ಗಳಿಂದಸಮಾಜಕ್ಕೆಬಹಳ,,ಅನ್ಯಾಯವಾಗಿದೆ.

  • @JamesvictorMaria
    @JamesvictorMaria 8 місяців тому +4

    Sir correct agi Helidri

  • @lesslyfernandes7324
    @lesslyfernandes7324 8 місяців тому +12

    Thank you sir, for decoding this truth. Our Sangi Parivar who hate Christians should know and understand this.

  • @MarcelMartis-ih6db
    @MarcelMartis-ih6db 7 місяців тому +1

    You are really great and correctly

  • @avinashpoojary7897
    @avinashpoojary7897 8 місяців тому +5

    Super Sir,explore more Manuvadi Vipra Brahmins kantri buddi 👍

  • @sadhanaa4154
    @sadhanaa4154 8 місяців тому +13

    Verry good interpretetion.we are blessed

  • @harishchandrashetty1842
    @harishchandrashetty1842 8 місяців тому +3

    Very good Sir Thank you

  • @marydsouza4297
    @marydsouza4297 7 місяців тому +2

    Good information🎉🎉

  • @rajuk9169
    @rajuk9169 8 місяців тому +3

    Dhesakke hanikara eivaru

  • @felixserrao9384
    @felixserrao9384 8 місяців тому +4

    It's important to know the objective history of our past

  • @kalappams6432
    @kalappams6432 4 місяці тому

    Ok, good information to all Kannadigas.

  • @bhuvankumars8360
    @bhuvankumars8360 8 місяців тому +2

    ಧನ್ಯವಾದಗಳು ಸರ್🙏🙏🙏🙏

  • @balajiv5820
    @balajiv5820 7 місяців тому +2

    The headlines it self should make reverses😮

  • @ravindrakulkarni3294
    @ravindrakulkarni3294 2 дні тому +1

    ಕ್ರೈಸ್ತರು .....????
    ಯಾರೀ...??? ಕ್ರೈಸ್ತರು ???

  • @sureshkenchappa9813
    @sureshkenchappa9813 8 місяців тому +2

    Ithihaasa thilisiddakke danyavaadagalu sir

  • @geethaab1453
    @geethaab1453 8 місяців тому +1

    Yes Sir great information sir

  • @lourdumary1213
    @lourdumary1213 7 місяців тому +1

    Thank you sir Good messge

  • @snrcomputers.nirmallouis
    @snrcomputers.nirmallouis 8 місяців тому +1

    Good massage sir
    kannada and they [English man] worked Tamil also

  • @harishshegde
    @harishshegde 8 місяців тому +4

    Very informative channel

  • @KSSathyanarayana-t3p
    @KSSathyanarayana-t3p 8 місяців тому +12

    Present nivu even in this technology time - Nima jatheeee ya va ra ney - in all field bringing -
    All 99% casts religion preferring to a height their cast only -
    Always targeting Brahmin 2%

    • @bhaskarhegde6804
      @bhaskarhegde6804 8 місяців тому +3

      ಬ್ರಾಹ್ಮಣರನ್ನ ಟಾರ್ಗೆಟ್ ಮಾಡೋದರಿಂದಲೇ ಅವರಿಗೆ ಅನ್ನ.

    • @ananthanagnarayanarao1700
      @ananthanagnarayanarao1700 7 місяців тому

      ದುಡ್ಡು ಚೆನ್ನಾಗಿ ಸಿಕ್ಕಿರುತ್ತೆ. ಸಮಯ ಬಂದಾಗ ಜನಗಳ ಕಣ್ ತೆರಿಯುತ್ತೆ. ಧೂದ್ ಕಾ ಧೂದ್, ಪಾನಿ ಕಾ ಪಾನಿ. ಕಾಯ್ಬೇಕು ಸರ್.

  • @meshakjohn6771
    @meshakjohn6771 8 місяців тому +1

    Hatt's Off U Sir 💯👏👏🔥🔥🇳🇪🇳🇪💙💖💜

  • @harryjosephine9265
    @harryjosephine9265 8 місяців тому +2

    Great information sir.

  • @guruswamyk9118
    @guruswamyk9118 8 місяців тому +4

    Super sir❤

  • @sionathestar
    @sionathestar 8 місяців тому +3

    True' ಸರ್....

  • @anthonydass8403
    @anthonydass8403 8 місяців тому +2

    good information sir thanks sir ❤

  • @josephprasadpinto3775
    @josephprasadpinto3775 8 місяців тому +3

    Here the learned and wise person speaks wisdom. My highest respect to him 🙏

  • @nagarajajs9408
    @nagarajajs9408 2 дні тому +1

    Leave poor brahmins.search for bigger enemies.

  • @anthonymanohar1482
    @anthonymanohar1482 8 місяців тому +11

    Nijavada mathu sir, e deshakke christhara koduge aparavagide

  • @anantaramabhat
    @anantaramabhat 8 місяців тому +6

    ಬೇಡ ವಾಲ್ಮೀಕಿ ಬರವಣಿಗೆ ಹೇಗೆ ಕಲಿತ ಪದ್ದ.

    • @deeppurrple
      @deeppurrple 8 місяців тому

      ಭೃಗು ಗೋತ್ರದ ಅಗ್ನಿ ಶರ್ಮಾ ಯಾರು?
      ಬ್ರಾಹ್ಮಣ ಪ್ರಚೇತಾ (aka ಸುಮಾಲಿ ಎಂದು ಕರೆಯಲ್ಪಡುವವನು) ಯಾರವನು?

  • @exhibitit724
    @exhibitit724 8 місяців тому +7

    I hope sir
    .with this video being Christian...i can live with some comfort where i live...God bless you 🙏 sir 👏 ❤

  • @VasanthKumar-mu2qu
    @VasanthKumar-mu2qu 8 місяців тому +6

    Looooose talk expert. Shameless looooose talk. There is nothing but looooose talk.

    • @ShivaKumar-rg2vu
      @ShivaKumar-rg2vu 7 місяців тому

      ಏನ್ ಲೂಸ್ ಟಾಲ್ಕು ನಿನ್ ತಲೆ ಹೇಳಿದ್ದು ಅರ್ಥ ಮಾಡ್ಕೋ 🤦

  • @millennial9780
    @millennial9780 7 місяців тому

    Very nice analysis ❤

  • @SureshBabu-gf2yb
    @SureshBabu-gf2yb 7 місяців тому +1

    Good job sir 👍

  • @chethankp5664
    @chethankp5664 8 місяців тому +2

    👌👌👌👌👌👌👌👌👍💯

  • @capriworld
    @capriworld 2 дні тому +2

    ayyo kallara, Rama brahmana alla, Krishna, Shiva brahmana alla,
    Valmiki brahimana alla, Vedavyasa kooda, Chistians & Musims propaganda to exploit the differences among the people.
    at higher level, all are honored & respected by all sects,
    Congress bandre nimma ata shuru