ಕರುಣೆಯ ಜಪಸರ |ಅನಂತ ತಂದೆಯೆ |Karuneya japasara| ananta tandeye| Divine Mercy Chaplet in Kannada| (song)

Поділитися
Вставка
  • Опубліковано 27 сер 2024
  • ದೈವಿಕ ಕರುಣೆಯ ಜಪಸರ | Divine mercy chaplet in kannada |ಅನಂತ ತಂದೆಯೆ | divine mercy song| ananta tandeye | Kannada Jesus songs | Kannada worship songs | Kannada old worship songs
    Ananta thandeye | Divine mercy song | Mercy rosary |
    ಕರುಣೆಯ ಜಪಸರ ಹೇಳುವ ವಿಧಾನ:
    ೧. ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ಅಮೆನ್.
    ಪ್ರಾರಂಭ ಪ್ರಾರ್ಥನೆ:
    ನಮಗಾಗಿ ಗಾಯಗೊಂಡ ಸೌಖ್ಯದಾಯಕರೇ, ನಿಮ್ಮ ಗಾಯಗಳಿಂದ ನಾವು ಗುಣಹೊಂದುತ್ತೇವೆ, ನೀವು ಸುರಿಸಿದ ನಿಮ್ಮ ಪವಿತ್ರ ರಕ್ತದ ಶಕ್ತಿಯಿಂದ ನಮ್ಮ ವಂಶಾವಳಿಯ ಪಾಪಗಳನ್ನು ಕ್ಷಮಿಸಿರಿ ನಮ್ಮೆಲ್ಲರನ್ನು ಕಾಪಾಡಿ ರಕ್ಷಿಸಿರಿ. ಪ್ರಭುವೇ ನಿಮ್ಮ ಪವಿತ್ರಾತ್ಮರಿಂದಲೂ ನಿಮ್ಮ ಪುನರುತ್ಥಾನದ ಶಕ್ತಿಯಿಂದಲೂ ನಮ್ಮನ್ನು ತುಂಬಿ ಬಲಪಡಿಸಿರಿ. ಪ್ರಭುವೇ ನನ್ನನ್ನೂ ನಮ್ಮ ಕುಟುಂದ ಎಲ್ಲರನ್ನು, ನನ್ನ ಬಂಧುಮಿತ್ರಾದಿಗಳೊಂದಿಗೆ ಪರಮ ಪ್ರಸಾದದಲ್ಲಿರುವ ನಿಮ್ಮ ಪವಿತ್ರ ಹೃದಯಕ್ಕೂ, ಮಾತೆ ಮರಿಯಮ್ಮನವರ ನಿಷ್ಕಳಂಕ ಹೃದಯಕ್ಕೂ ಸಂಪೂರ್ಣವಾಗಿ ಸಮರ್ಪಿಸುತ್ತೇನೆ. ಈ ಸಮರ್ಪಣೆಯ ಮೂಲಕ ಅನೇಕ ಪರಿವರ್ತನೆ, ಅದ್ಭುತ ಮತ್ತು ರೋಗ ಶಾಂತಿಗಳು ನಮ್ಮ ಮಧ್ಯದಲ್ಲಿ ಉಂಟಾಗಲಿ. ಅಮೆನ್.
    ನಿಮ್ಮ ಅಭಿಪ್ರಾಯ...
    ಸರ್ವಶಕ್ತ ನಿತ್ಯ ಸರ್ವೇಶ್ವರ, ನಿಮ್ಮ ಪುತ್ರ ಯೇಸುಕ್ರಿಸ್ತರ ನಿತ್ಯ ಮರಣದ ಫಲವಾಗಿ ಎಲ್ಲ ಆತ್ಮಗಳ ರಕ್ಷಣೆಗೆ ಅವಶ್ಯವಾಗಿರುವ ನಿತ್ಯ ಜೀವದ ಜಲದ ಬುಗ್ಗೆಯನ್ನು, ಕರುಣೆಎಂಬ ಮಹಾಸಾಗರವನ್ನು ನೀವು ತೆರೆದುಕೊಟ್ಟಿರಿ. ಜೀವಜಲದ ಬಗ್ಗೆಯೂ ಕರುಣೆಯ ಮಹಾಸಾಗರವೂ ಆದ ದೇವರೇ, ನಮ್ಮ ಮೇಲೂ ಇಡೀ ಭೂಲೋಕದ ಮೇಲೂ ಕರುಣೆಯ ಮಳೆಯನ್ನೇ ಸುರಿಸಿರಿ. ಈಟಿಯಿಂದ ತಿವಿಯಲ್ಪಟ್ಟ ನಿಮ್ಮ ಪವಿತ್ರ ಹೃದಯದಿಂದ ಹೊರಹೊಮ್ಮಿದ ಪರಿಶುದ್ಧ ರಕ್ತ ಮತ್ತು ಜಲದ ಬುಗ್ಗೆಯಲ್ಲೇ ನಾನು ಆಶ್ರಯಿಸಿದ್ದೇನೆ ಸ್ವಾಮಿ. ಅಮೆನ್.
    ೨. ಒಂದು ಪರಲೋಕ, ಒಂದು ನಮೋಮರಿಯಾ, ನಂತರ ಪ್ರೇಷಿತರ ವಿಶ್ವಾಸ ಸಂಗ್ರಹ (ಪರಲೋಕವನ್ನು ಭೂಲೋಕವನ್ನು)
    ೩.( ಪರಲೋಕ.... ಮಣಿಯಲ್ಲಿ ಕೆಳಗಿನ ಪ್ರಾರ್ಥನೆ ಹೇಳಿ)
    ಸರ್ವಶಕ್ತ ನಿತ್ಯ ಪಿತನೆ ನಮ್ಮ ಹಾಗು ಭೂಲೋಕದ ಎಲ್ಲ ಮಾನವರ ಪಾಪಪರಿಹಾರಕ್ಕಾಗಿ ನಿಮ್ಮ ಪುತ್ರರೂ ನಮ್ಮ ಕರ್ತರೂ ಆಗಿರುವ ಯೇಸುಕ್ರಿಸ್ತರ ಪರಿಶುದ್ಧ ಶರೀರ ಮತ್ತು ರಕ್ತವನ್ನು, ಆತ್ಮ ಮತ್ತು ದೈವತ್ವವನ್ನು ಕಾಣಿಕೆಯನ್ನಾಗಿ ಸಮರ್ಪಿಸುತ್ತೇವೆ.
    ೪. (10 ನಮೋ ಮಾರಿಯಾ ..ಮಣಿಗಳಲ್ಲಿ ಕೆಳಗಿನ ಪ್ರಾರ್ಥನೆ ಹೇಳಿ )
    ಪರಮತಂದೆಯೆ ಯೇಸುಕ್ರಿಸ್ತರ ಅತಿ ಧಾರುಣವಾದ ಶಿಲುಬೆ ಯಾತನೆ ಹಾಗು ಮರಣದ ಫಲವಾಗಿ, ನಮ್ಮ ಮೇಲೂ ಇಡೀ ಭೂಲೋಕದ ಮೇಲೂ ಕರುಣೆ ತೋರಿರಿ.
    ೫. ಕೆಳಗಿನ ಪ್ರಾರ್ಥನೆಯೊಂದಿಗೆ ಮುಗಿಸಿ (3 ಬಾರಿ)
    ಪರಿಶುದ್ಧರೂ, ಸರ್ವಶಕ್ತರೂ, ಚಿರಂಜೀವಿವಿಯೂ ಆದ ನಿತ್ಯ ದೇವರೇ ನಮ್ಮ ಮೇಲೂ ಇಡೀ ಭೂಲೋಕದ ಮೇಲೂ ಕರುಣೆ ತೋರಿರಿ.
    ಅಂತಿಮ ಪ್ರಾರ್ಥನೆ:
    ಅನಂತ ಪಿತನೆ ಮಿತಿಯಿಲ್ಲದ ದಯೆ ಮತ್ತು ಕರುಣೆಯ ನಿರಂತರ ಕಾರಂಜಿಯೇ, ನಿಮ್ಮ ಕರುಣೆಯ ವಿಶಾಲತೆಯಿಂದ ನಮ್ಮನ್ನು ಕಟಾಕ್ಷಿಸಿರಿ. ನಮ್ಮ ಕಷ್ಟ, ಸಂಕಟ, ಸಮಸ್ಯೆಗಳು ನಮ್ಮನ್ನು ಕಾಡುವ ವೇಳೆಯಲ್ಲಿ ನಿರಾಸೆಯಿಂದ ನಿಮ್ಮನ್ನು ಬಿಟ್ಟು ಅಗಲಿ ಹೋಗದಂತೆ ನಮ್ಮನ್ನು ಕಾಪಾಡಿರಿ, ಇಂತಹ ಸಂದರ್ಭಗಳಲ್ಲಿ ನಿಮ್ಮ ದಯೆಯನ್ನು, ಪ್ರೀತಿಯನ್ನು ನಮ್ಮ ಚೈತನ್ಯವಾಗಿರಿಸಿಕೊಂಡು ನಿಮ್ಮ ಚಿತ್ತಾನುಸಾರ ಬಾಳುವ ಕೃಪೆಯನ್ನು ದಯಪಾಲಿಸಿರಿ. ಆಮೆನ್.
    #kannadaworshipsongs
    #kannadajesussongs
    #praiseandworshipsongskannada
    #divinemercychaplet

КОМЕНТАРІ • 326

  • @keerthysam
    @keerthysam  7 років тому +88

    ಸರ್ವೇಶ್ವರ ಕರುಣೆಯ ಮಹಾಸಾಗರನೇ, ಈ ಪ್ರಾರ್ಥನೆಯನ್ನು ರಚಿಸಿದ, ಸಂಯೋಜಿಸಿ, ಹಾಡಿದ ಎಲ್ಲರನ್ನು ಹರಸು, ಕೇಳುವ ನಮ್ಮೆಲ್ಲರನ್ನೂ ಹರಸು ನಿಮ್ಮ ಅನಂತ ದಯೆಯನ್ನು ನಮ್ಮ ಮೇಲಿರಿಸು. ನಿನ್ನ ಪರಿಶುದ್ಧ ನಾಮ ಜಗದೆಲ್ಲೆಡೆಯಲ್ಲೂ ಆರಾಧಿಸಲ್ಪಡಲಿ. ಅಮೆನ್.

    • @shruthihoney8858
      @shruthihoney8858 6 років тому +4

      Keerthy Sam
      Hiii Really good wordings....

    • @shruthihoney8858
      @shruthihoney8858 6 років тому +3

      Keerthy Sam can I join your group singing....

    • @keerthysam
      @keerthysam  6 років тому +2

      Praise the lord, Thank you very much sister, Yes you are always welcome.

    • @shruthihoney8858
      @shruthihoney8858 6 років тому +1

      Keerthy Sam Tq u v much .... Den How???? Means which church...

    • @francisn9027
      @francisn9027 6 років тому +2

      Keerthy Sam

  • @dilipdsouza6387
    @dilipdsouza6387 Місяць тому +2

    ದಿಲೀಪ್ ಡಿಸೋಜಾ 🙏🙏ಅಮೆನ್ 🙏🌹ಅಮೆನ್ 🙏❤️ಅಮೆನ್ 🙏ಅಮೆನ್ 🙏🌹🌹🌹🌹❤️❤️❤️🌹🙏

  • @dilipdsouza6387
    @dilipdsouza6387 Місяць тому +2

    ದಿಲೀಪ್ ಡಿಸೋಜಾ 🙏🙏🌹ಅಮೆನ್ 🙏🌹ಅಮೆನ್ 🙏🌹🙏ಅಮೆನ್ ಅಮೆನ್ ಅಮೆನ್

  • @smilingstar6315
    @smilingstar6315 4 роки тому +4

    ಆಮೇನ್....

  • @user-js1js5oj3y
    @user-js1js5oj3y Рік тому +3

    ❤Tq god Tq jesus

  • @nirmalanirmala3588
    @nirmalanirmala3588 Рік тому +3

    ಯೇಸುವೇ ದಯೆತೋರಿ 🙏🙏🙏🙏🙏

  • @dilipdsouza6387
    @dilipdsouza6387 26 днів тому +2

    ದಿಲೀಪ್ ಡಿಸೋಜಾ 🙏🌹ಅಮೆನ್ 🌹❤️ಅಮೆನ್ ❤️💞ಅಮೆನ್ 🙏🌹❤️💞ಅಮೆನ್ 💞❤️🌹🙏🙏🌹❤️💞

  • @ambikakudreambikakudre8989
    @ambikakudreambikakudre8989 3 роки тому +3

    God Amen hallelujah hallelujah hallelujah hallelujah hallelujah hallelujah hallelujah hallelujah hallelujah hallelujah hallelujah

  • @dilipdsouza6387
    @dilipdsouza6387 28 днів тому +2

    ದಿಲೀಪ್ ಡಿಸೋಜಾ 🙏🌹ಅಮೆನ್ 🙏🌹❤️ಅಮೆನ್ 🙏🌹ಆಮೆನ್ 🙏🌹❤️💞🙏🌹💞❤️🌹

  • @stephymelanie119
    @stephymelanie119 4 роки тому +6

    Yesappa nimma karuneyanu nidiri appa.amen

  • @smilingstar6315
    @smilingstar6315 4 роки тому +5

    ಆಮೇನ್

  • @dilipdsouza6387
    @dilipdsouza6387 19 днів тому +2

    ದಿಲೀಪ್. ಡಿಸೋಜಾ 🙏🌹ಅಮೆನ್ 🌹❤️ಅಮೆನ್ ❤️💞ಅಮೆನ್ 🙏🙏🙏

  • @ArunArun-zn7xx
    @ArunArun-zn7xx 5 років тому +7

    Amen Amen Amen

  • @marymardthine9264
    @marymardthine9264 3 роки тому +4

    Praise the Lord Amen Amen jesus hallelujah Amen hallelujah jesus Amen jesus hallelujah jesus hallelujah hallelujah hallelujah hallelujah hallelujah hallelujah hallelujah jesus hallelujah Amen

  • @evadsouza9937
    @evadsouza9937 Рік тому +3

    ದೈವಿಕ್ ಕಾಕುಳ್ತಿ ಅಮಾ ಪಾಸುನ್ ವಿನತಿ ಕರ್ ಆಮೆನ್ ಆಮೆನ್ ಆಮೆನ್ ಆಮೆನ್ ಆಮೆನ್ ಆಮೆನ್

  • @adbhuthashakti3548
    @adbhuthashakti3548 Рік тому +3

    ಥ್ಯಾಂಕ್ ಯು ಜೀಸಸ್

  • @chrisantony9200
    @chrisantony9200 4 роки тому +3

    Praise the lord

  • @evadsouza9937
    @evadsouza9937 Рік тому +5

    Praise the lord ALLELLUIA amen 🙏🙏🙏🙏🙏🙏🙏

  • @Sindhu-xg2rl
    @Sindhu-xg2rl 4 місяці тому +3

    Jesus let your precious blood flow into this broken world
    May your peace raine
    Bless all the sick people

  • @evadsouza9937
    @evadsouza9937 Рік тому +6

    ಹೆಂ ಮಾಗ್ಣೆಂ ಕಂಡಕ್ಟ್ ಕರ್ಚ ಹರ್ಯೇಕ್ಲ್ಯಾಕ್ ಆಶಿರ್ವಾದಿತ್ ಕರ್ ಆಮೆನ್ ಆಮೆನ್ ಆಮೆನ್ ಆಮೆನ್ ಆಮೆನ್

  • @dilipdsouza6387
    @dilipdsouza6387 23 дні тому +2

    ದಿಲೀಪ್.. ಡಿಸೋಜಾ 🙏🙏🙏🌹🌹🌹❤️❤️❤️💞💞💞ಅಮೆನ್..... ಅಮೆನ್......

  • @dilipdsouza6387
    @dilipdsouza6387 Місяць тому +2

    ದಿಲೀಪ್ ಡಿಸೋಜಾ 🙏🌹🙏🌹🙏🌹🙏🌹🙏❤️🌹🌹🙏❤️❤️ಅಮೆನ್ ಅಮೆನ್ ಅಮೆನ್

  • @dilipdsouza6387
    @dilipdsouza6387 20 днів тому +1

    ದಿಲೀಪ್. ಡಿಸೋಜಾ 🙏🌹ಅಮೆನ್ ❤️💞🌹❤️🙏ಅಮೆನ್ 🙏🌹❤️💞ಅಮೆನ್

  • @spandana2052
    @spandana2052 4 роки тому +8

    Super tune...

  • @DC44207
    @DC44207 5 років тому +5

    Amen

  • @RC-ql8zc
    @RC-ql8zc 4 роки тому +6

    🙏🙏🙏🙏🙏

  • @evadsouza9937
    @evadsouza9937 11 місяців тому +5

    ಈ ಪ್ರಾರ್ಥನೆ ಕೇಳುವ ಪ್ರತಿಯೊಬ್ಬರಿಗೂ ಆಶಿರ್ವಾದಿಸಿರಿ ನಮ್ಮ ಮೇಲೆ ಕರುಣೆ ತೋರಿರಿ

  • @vasanthvasanth2701
    @vasanthvasanth2701 4 роки тому +6

    Good jejus word----Amen

  • @evadsouza9937
    @evadsouza9937 Рік тому +2

    Praise the lord ALLELLUIA amen 🙏🙏🙏🙏🙏🙏

  • @ruzardaniel1024
    @ruzardaniel1024 3 роки тому +3

    Confidential and trusted prayer

  • @syamresoriya7570
    @syamresoriya7570 Рік тому +3

    Lord Jesus forgive my sins, bless me, my wife children grandchildren son inlaw, his parents and all my relatives and friends. Thank you Heavenly father Thank you Jesus Thank you mother Mary Thank you St.Anthony Thank you St.Joseph Ave Maria

  • @smilingstar6315
    @smilingstar6315 4 роки тому +6

    Amen...

  • @shailakumari6963
    @shailakumari6963 2 роки тому +4

    ಯೇಸುವೇ ಸ್ತೋತ್ರ ವಂದನೆ ಆರಾಧನೆ ತಂದೆಯೇ ಅಲ್ಲೆಲೂಯ

  • @baladeepak5963
    @baladeepak5963 4 роки тому +4

    Super

  • @evadsouza9937
    @evadsouza9937 Рік тому +3

    Praise the lord ALLELLUIA amen 🙏🙏🙏🙏🙏

  • @micklraj7298
    @micklraj7298 3 місяці тому +2

    AMEN🙏 Jesus Christ Son Of The Living God Have Mercy On Us🙏😭

  • @vasanthvasanth2701
    @vasanthvasanth2701 3 роки тому +5

    Super Jesus song----Amen

  • @HemanthKumar-jl7wy
    @HemanthKumar-jl7wy 5 років тому +9

    ಆಮೆನ್ ಯೇಸುವೇ ಸೋತ್ತರ
    Praise the loard

  • @paulinemargaret2741
    @paulinemargaret2741 3 роки тому +3

    Resurrection Jesus have mercy on us.

  • @calvindsouza7979
    @calvindsouza7979 4 роки тому +5

    ❤️❤️❤️❤️🙏

  • @johnleop3705
    @johnleop3705 Рік тому +2

    Praise the Lord

  • @calvindsouza7979
    @calvindsouza7979 4 роки тому +8

    Amen❤️🙏

  • @franciskittur549
    @franciskittur549 3 роки тому +3

    ಆಮೆನ

  • @annaivela1022
    @annaivela1022 5 років тому +6

    thank you Jesus

  • @renwickmendonca6687
    @renwickmendonca6687 5 років тому +7

    Very wonderful i like it

  • @paulinemargaret2741
    @paulinemargaret2741 3 роки тому +4

    Jesus I trust in you.Jesus have mercy on us.

  • @belitamascarenhas3527
    @belitamascarenhas3527 4 роки тому +7

    Excellent devotional praise.sung melodiously. .thanks for the beautiful tune

  • @rekhasequeira3752
    @rekhasequeira3752 4 місяці тому +2

    Jesus son of David everliving God have mercy on me, my husband, kids, parents, brother and his family, sister and her family and on this world.

  • @vasanthvasanth2701
    @vasanthvasanth2701 5 років тому +10

    Good Jesus sad song----Amen

  • @jesudasyadavanahalli364
    @jesudasyadavanahalli364 3 роки тому +7

    ಹಾಡು ಉತ್ತಮವಾಗಿದೆ ರಚಿಸಿದ, ಹಾಡಿದ ಹಾಗೂ ಸಂಯೋಜನೆ ಮಾಡಿದ ಎಲ್ಲರಿಗೂ ಧನ್ಯವಾದಗಳು

  • @zeekayayy
    @zeekayayy 5 років тому +6

    I love jesus

  • @royallook3954
    @royallook3954 4 роки тому +6

    I love you Jesus. I trust you
    💓💓 Amen 💓💓

  • @shaila2354
    @shaila2354 4 роки тому +7

    ಯೇಸುವೇ ಸ್ತೋತ್ರ

  • @laveenadaouza458
    @laveenadaouza458 4 роки тому +9

    Gud prayer song . Thank god. praise tha lord.

  • @anithaanithamary9041
    @anithaanithamary9041 2 роки тому +2

    Thank you jesus

  • @belitamascarenhas3527
    @belitamascarenhas3527 4 роки тому +8

    Thanks for the beautiful prayersong

    • @keerthysam
      @keerthysam  4 роки тому +2

      Praise the Lord sister, Thank you and God bless you.

  • @shivarajpaulrak1724
    @shivarajpaulrak1724 6 років тому +9

    price the Lord

  • @girishshivanajappa1309
    @girishshivanajappa1309 4 роки тому +9

    Jesus restore our life

  • @celinenirmala2722
    @celinenirmala2722 4 роки тому +4

    Athma shanthi koduva prarthana

  • @michelraj945
    @michelraj945 Місяць тому +1

    🌹✝️ JMJ ✝️🌹 JMJ ✝️🌹

  • @shailakumari6959
    @shailakumari6959 5 років тому +11

    Very powerful prayer amen

  • @kichhadeepu5088
    @kichhadeepu5088 5 років тому +4

    Thank you

  • @vasanthvasanth2701
    @vasanthvasanth2701 5 років тому +2

    Good Jesus songs---Thanks god Amen

  • @shylashylap1343
    @shylashylap1343 2 роки тому +2

    🌹🙏🌹🙏🌹🙏🙏🌹🙏🌹🙏🌹🙏

  • @celinedcosta5569
    @celinedcosta5569 5 років тому +3

    Amen🙏🙏🙏

  • @renuka_cooks
    @renuka_cooks 5 років тому +8

    Amen Thnk you Jesus

  • @PrakashPrakash-tq7jy
    @PrakashPrakash-tq7jy 4 роки тому +5

    Sorry Jesus

  • @harinakshisatish2216
    @harinakshisatish2216 5 років тому +6

    Awesome brother...Nice prayer...Praise the Lord...Jesus I love you

    • @keerthysam
      @keerthysam  5 років тому +1

      Thank you sister,,, praise the Lord.!!

  • @evadsouza9937
    @evadsouza9937 Рік тому +2

    ದೆವಾ ಈ ಪ್ರಾರ್ಥನೆ ಕೇಳುವ ಹಾಗೂ ಅದರಂತೆ ನಡೆಯುವ ಪ್ರತಿಯೊಬ್ಬರಿಗೂ ಆಶಿರ್ವಾದಿಸಿರಿ 🙏🙏🙏🙏🙏🙏🙏🙏🙏

  • @clottyolivera4707
    @clottyolivera4707 3 роки тому +2

    Have mercy on us Lord, we are all great sinners forgive us we surrender to you.

  • @anthonydilip9823
    @anthonydilip9823 5 років тому +6

    Nice prayer thanks for the upload.....❤️🙏

  • @evadsouza9937
    @evadsouza9937 Рік тому +7

    ಕಾರುಣ ಸಾಗರನೇ ಯೇಸುವಿನ ಪವಿತ್ರ ಹ್ರದಯವೇ ನಮಗಾಗಿ ಪ್ರಾರ್ಥಿಸಿರಿ 🙏🙏🙏🙏🙏🙏🙏🙏🙏🙏🙏🙏🙏🙏

    • @keerthysam
      @keerthysam  Рік тому +2

      Sacred heart of Jesus, have mercy on us.

  • @Gaja1227
    @Gaja1227 5 років тому +6

    praise the Lord

  • @zilphajevita5526
    @zilphajevita5526 6 років тому +7

    Jesus I trust in you...

  • @naveendmello6653
    @naveendmello6653 6 років тому +11

    Father mercy on us...amen

  • @Rupasridinesh
    @Rupasridinesh 3 роки тому +4

    Praise the lord jesus...glory to God

    • @evadsouza9937
      @evadsouza9937 Рік тому +1

      Jesus ur My saviour and My Lord for ur Grace and peace praise the lord ALLELLUIA amen 🙏🙏🙏🙏🙏🙏

    • @keerthysam
      @keerthysam  Рік тому +1

      Praise the Lord, Amen.

  • @noelnirmala3199
    @noelnirmala3199 10 місяців тому +1

    Lord Jesus bless all of us and our families by the passion of Jesus mercy we shall have the joy of your salvation ❤

  • @balarajmrayappa7607
    @balarajmrayappa7607 6 років тому +8

    thank you keerthy sam

    • @keerthysam
      @keerthysam  6 років тому +1

      balaraj m rayappa , Praise the lord brother, thank you..

  • @Lillymarysujan
    @Lillymarysujan 3 місяці тому +1

    Praise the lord.amen 🎉🎉🎉🎉

  • @premasndpremasnd8356
    @premasndpremasnd8356 3 роки тому +3

    Thank u jesus wonderfull prayer 🙏🙏

  • @hildadsouza5666
    @hildadsouza5666 2 роки тому +3

    Praise the lord 🙏🙏🙏🙏

  • @noelnirmala3199
    @noelnirmala3199 9 місяців тому +1

    Lord Jesus please lord i surely trust in you

  • @DC44207
    @DC44207 5 років тому +2

  • @jyothiaadhya1224
    @jyothiaadhya1224 5 років тому +8

    Thanks for all the prayers and songs. My day begins with it

    • @keerthysam
      @keerthysam  5 років тому +1

      Praise the Lord sister!! God bless you..

  • @ravirajraviraj5972
    @ravirajraviraj5972 5 років тому +18

    ಯೇಸುವೇ ಈ ಹಾಡನ್ನು ಹಾಡಿದ ಎಲ್ಲರನ್ನು ಅರ್ಶಿವದಿಸಿರಿ. ಮತ್ತು ನಮ್ಮೆಲ್ಲರನ್ನು ಅರ್ಶಿವದಿಸಿರಿ.ಒಳ್ಳೇಯ ಹಾಡು. ಆಮೆನ್

    • @evadsouza9937
      @evadsouza9937 Рік тому +1

      Ty Lord For The New Day First Friday of Agust month 🙏🙏🙏🙏🙏🙏🙏🙏🙏🙏

  • @deepthisunil5443
    @deepthisunil5443 6 років тому +8

    Thank you Jesus 🙏🙏 Amen praise the lord Jesus 🙏🙏🙋🙋 daddy 🙏🙏

  • @vasanthvasanth2701
    @vasanthvasanth2701 4 роки тому +3

    Our good Jesus powerful song----Amen

  • @dr.anusha.b.s8612
    @dr.anusha.b.s8612 3 роки тому +5

    Yesuve....vandane🙏...praise the lord 🙏❤️

  • @VijayKumar-ix3hk
    @VijayKumar-ix3hk 5 років тому +9

    ,,😍🤗😍😍😙

  • @rekhasequeira3752
    @rekhasequeira3752 4 місяці тому +1

    Jesus son of David everliving God have mercy on all the people who are suffering from infirmties and heal them completely by your divine mercy.

  • @Manjunath-bs5he
    @Manjunath-bs5he Рік тому +2

    Amen.amen.🙏🙏🙏

  • @prakashkurian6335
    @prakashkurian6335 3 роки тому +4

    Ho Jesus Christ by your holy blood wash away the sins of the world

  • @edwinpraisethelord3314
    @edwinpraisethelord3314 6 років тому +7

    praise the Lord amen amen amen

  • @shravyablrshravyablr8870
    @shravyablrshravyablr8870 5 років тому +9

    Jesus I trust in you

  • @sathyaceo
    @sathyaceo 4 роки тому +3

    amen

  • @anandasangi3677
    @anandasangi3677 4 роки тому +8

    I love you Jesus,I trust in you. Jesus bless me and my family , sister's , brothers ,i listing. Everyday this prayer ,I love this prayer,thank u Jesus,🥰🥰🥰🥰

    • @keerthysam
      @keerthysam  4 роки тому +4

      Praise the Lord brother, God bless you..

    • @lucydsouza6272
      @lucydsouza6272 3 роки тому +2

      I love you Jesus . Jesus bless those who sang this prayer

  • @bindumaximdsouza
    @bindumaximdsouza 4 роки тому +3

    Jesus pray for us

    • @keerthysam
      @keerthysam  4 роки тому +1

      Jesus have mercy on us..

  • @annaivela1022
    @annaivela1022 6 років тому +10

    Very prayer ful

  • @dilipdsouza6387
    @dilipdsouza6387 Місяць тому +2

    Dileep Dsouza 🙏🙏🙏🙏Amen 🌹🌹🌹🌹Amen❤️❤️❤️❤️Amen🙏🙏🙏🌹🙏🙏🙏🙏

  • @evadsouza9937
    @evadsouza9937 5 місяців тому +3

    TY Lord For the New month 🙏🙏🙏🙏🙏🙏🙏🙏🙏🙏🙏 Happy Friday