ಈ 1 ಸಾಸಿವೆಯಿಂದ 1.5 ಲಕ್ಷ ಕೋಟಿ ಲಾಭ! | DMH-11 Mustard | Genetic Modification | Masth Magaa

Поділитися
Вставка
  • Опубліковано 9 лис 2024

КОМЕНТАРІ • 211

  • @Kumar12271
    @Kumar12271 2 роки тому +19

    ರಾಜ್ಯ ಮತ್ತು ರಾಷ್ಟ್ರಮಟ್ಟದ ಎಲ್ಲಾ ಪರೀಕ್ಷೆಗಳಿಗೂ ಉತ್ತಮ ಮಾಹಿತಿ ಈ ವೀಡಿಯೋದಲ್ಲಿದೆ thank u ಅಮರ್ ಸರ್..

  • @gangadharagupta1069
    @gangadharagupta1069 2 роки тому +39

    ಇಂಥ ಅದ್ಭುತ ಸಂಶೋಧನೆಯನ್ನು ಮಾಡಿದಂತಹ ವಿಜ್ಞಾನಿಗಳಿಗೆ ನಿಜವಾಗಲೂ ಅತ್ಯುನ್ನತ ಪ್ರಶಸ್ತಿ ನೊಬೆಲ್ ಪ್ರೈಸ್ ಬರ್ಲೇಬೇಕು

    • @rameshgowda1002
      @rameshgowda1002 Рік тому

      B

    • @thejananta5531
      @thejananta5531 Рік тому +1

      GM HT ಸಾಸಿವೆ ವಿಜ್ಞಾನ :
      ಈ ವಿಜ್ಞಾನದಲ್ಲಿ ವಿಜ್ಞಾನಿ ಹೇಗೆ ಕೆಲಸ ಮಾಡುತ್ತಾನೆ? ಅಗತ್ಯವಿರುವ ಸಮಯದ ಅವಧಿ ಏನು? ಇಡೀ ವಿಜ್ಞಾನದ ಒಳನೋಟ ಏನು??
      ಕಳೆ(ಸಸ್ಯ)ನಾಶಕ ಎಂದರೇನು.?
      ಇದು ಒಂದು ಬಗೆಯ ರಾಸಾಯನಿಕ ವಸ್ತು. ಸಾಮಾನ್ಯವಾಗಿ ದ್ರವ ರೂಪದಲ್ಲಿರುತ್ತದೆ. ಇದನ್ನು ಸಸ್ಯಗಳಿಗೆ ಸಿಂಪಡಿಸಿದಾಗ, ಇವು ತುಂಬಾ ನಿರ್ದಿಷ್ಟವಾಗಿ, ಗಿಡದ ದ್ಯುತಿಸಂಶ್ಲೇಷಣೆ (photosynthesis) ಮತ್ತು ಟ್ರಾನ್ಸ್‌ಪಿರೇಷನ್‌ಗೆ (transpiration) ಬಹಳ ಮುಖ್ಯವಾದ ಎಲೆಕ್ಟ್ರಾನ್ ಟ್ರಾನ್ಸ್‌ಪೋರ್ಟ್ ಸರಪಳಿಯನ್ನು , ಇಟಿಸಿ (Electron transport chain) ತುಂಡರಿಸುತ್ತದೆ. ಇದರಿಂದ ಗಿಡದ ಬೆಳವಣಿಗೆಗೆ ಅಡಚಣೆ ಉಂಟಾಗುತ್ತದೆ. ಗಿಡದ ಕೋಶಗಳು ಸಾಯುತ್ತಾ ಹೋಗುತ್ತವೆ.
      ಈ ಕ್ರಿಯೆಯನ್ನು ತಡೆದುಕೊಳ್ಳಲು ಸಾಧ್ಯವಾಗದ ಅನೇಕ ಪ್ರಭೇದದ ಸಸ್ಯಗಳು ತಕ್ಷಣವೇ ಸಾಯುತ್ತವೆ. ಅಂದರೆ, ಸಸ್ಯನಾಶಕವು ಇಟಿಸಿ ಯನ್ನು ಅಡ್ಡಿಪಡಿಸುತ್ತದೆ ಮತ್ತು ಕೋಶಗಳನ್ನು ಒಂದೊಂದಾಗಿ ಕೊಲ್ಲುತ್ತದೆ.
      ಆದರೆ ಪ್ರತಿರೋಧಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವು ವೈವಿಧ್ಯಮಯ ಜೀನ್‌ಗಳು ಉಳಿದುಕೊಳ್ಳುತ್ತವೆ. ಅಂದರೆ, ಆ ಸಸ್ಯಗಳು ಈ ಸಸ್ಯನಾಶಕ ಸೂತ್ರೀಕರಣವನ್ನು ಕರಗಿಸುವ ಪ್ರವೃತ್ತಿಯನ್ನು ಹೊಂದಿರುವ ವಿಶೇಷ ಜೀನ್‌ಗಳನ್ನು ಹೊಂದಿರುತ್ತವೆ ಅಂತಾಯಿತು.
      ಈ ನಿರೋಧಕ ಜೀನ್‌ಗಳು ಈಗ ವಿಜ್ಞಾನಿಗಳಿಗೆ ಬಹಳ ಮುಖ್ಯವಾಗಿವೆ.
      ಪ್ರಾರಂಭದಲ್ಲಿ ವಿಜ್ಞಾನಿಗಳು ತಮ್ಮ ಹೆಚ್ಚಿನ ಸಮಯವನ್ನು ಬೇರೆಬೇರೆ ರಾಜ್ಯಗಳು, ದೇಶಗಳು ಮತ್ತು ಕೆಲವೊಮ್ಮೆ ಪ್ರಪಂಚದಾದ್ಯಂತ ವಿವಿಧ ಪ್ರಭೇದಗಳನ್ನು ಸಂಗ್ರಹಿಸಲು ಕಳೆಯುತ್ತಾರೆ.
      ನಂತರ ಅವರು ಸಂಗ್ರಹಿಸಿದ ಎಲ್ಲಾ ಪ್ರಭೇದಗಳನ್ನು ಸಂರಕ್ಷಿತ ಪ್ರದೇಶದೊಳಗೆ ಬೆಳೆಸುತ್ತಾರೆ: ಪಾಲಿಹೌಸ್ (ಕೀಟಗಳು, ರೋಗಗಳು, ಮಾಧ್ಯಮಗಳು ಇತ್ಯಾದಿಗಳು ಬಾಹ್ಯ ಪರಿಸರಕ್ಕೆ ಹೋಲಿಸಿದರೆ ನಿಯಂತ್ರಿತ ಸ್ಥಿತಿಯಲ್ಲಿರುವ ವಾತಾವರಣ).
      ಈಗ, ಸಸ್ಯವು ನಿರ್ದಿಷ್ಟ ಮಟ್ಟಕ್ಕೆ ಬೆಳೆದ ನಂತರ, ಅವರು ಸಸ್ಯನಾಶಕವನ್ನು ಸಿಂಪಡಿಸುತ್ತಾರೆ. ಲೆಥಾಲ್ ಡೋಸ್ 50 (Lethal dose 50) ನಲ್ಲಿ ಪ್ರತಿ ಸಸ್ಯಕ್ಕೆ ಅನ್ವೇಷಣೆ ಅಥವಾ ಗ್ಲೈಫೋಸೇಟ್ ಎಂದು ಹೇಳುತ್ತಾನೆ (ಇದರಲ್ಲಿ ಕನಿಷ್ಠ 50% ಸಸ್ಯಗಳು ಸಾಯುತ್ತವೆ)
      (ಅವರೆ ಹೇಳಿರುವ ಹಾಗೆ, ಅವರು ನೀಡಿರುವ ಸೂತ್ರೀಕರಣವನ್ನು ಒಮ್ಮೆ ಸಿಂಪಡಿಸಿದರೆ, 70-80% ಸಸ್ಯಗಳು ಸಾಯುತ್ತವೆ, ಆದರೆ 20-30% ಸಾಯುವುದಿಲ್ಲ).
      ಮುಂದುವರಿದ ಭಾಗವಾಗಿ, ಸಹಿಷ್ಣು ಪ್ರಭೇದಗಳನ್ನು ಗುರುತಿಸಿದ ನಂತರ, ವಿಜ್ಞಾನಿಗಳು ಈಗ ಕೆಲವು ಮಾರ್ಕರ್‌ಗಳನ್ನು ಬಳಸುತ್ತಾರೆ ಮತ್ತು ಪ್ರಯೋಗಾಲಯದಲ್ಲಿ ಜೀನ್‌ಗಳನ್ನು ಪ್ರತ್ಯೇಕಿಸಲು ಪ್ರಾರಂಭಿಸುತ್ತಾರೆ ಮತ್ತು ಆ ಜೀನ್‌ಗಳನ್ನು ಸಂರಕ್ಷಿಸಲಾಗುತ್ತದೆ.
      ಇಲ್ಲಿ ಬರ್ಸಟ್ ಹಗು ಬರ್ಸ್ಟರ್ ಎಂಬ ಜೀನ್ ಗಳು ಬೆಯರ್ ಕಂಪನಿ ಗೆ ಪೇಟೆಂಟ್. ಅಂದರೆ ಈ ಜೀನ್ ಗಳ ಹಕ್ಕು ಸಂಪೂರ್ಣ ಬೆಯರ್ ನದ್ದೇ
      (ಗಮನಿಸಿ : ವಂಶವಾಹಿಗಳನ್ನು ನಕಲಿಸುವ ಹಕ್ಕುಗಳನ್ನು ಯಾರೂ ಪಡೆದಿರುವುದಿಲ್ಲ; ಮತ್ತು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕೋಟ್ಯಂತರ ದಂಡ ವಿಧಿಸಲಾಗುವುದು).ಈಗ ಈ ಸಹಿಷ್ಣು ವಂಶವಾಹಿಗಳನ್ನು ಇನ್-ವಿಟ್ರೋ (ಲ್ಯಾಬ್) ಪರಿಸ್ಥಿತಿಗಳಲ್ಲಿ R-DNA (ರಿಕಾಂಬಿನಂಟ್ DNA ತಂತ್ರಜ್ಞಾನ) ಮೂಲಕ ಹೈಬ್ರಿಡ್ ಸಾಸಿವೆ ಸಸ್ಯಕ್ಕೆ ಸೇರಿಸಲಾಗುತ್ತದೆ.
      ಈ ಕಾರ್ಯವಿಧಾನದ ನಂತರ, ಹೈಬ್ರಿಡ್ ಸಸ್ಯವು ಅದರ ಬೆಳವಣಿಗೆ ಮತ್ತು ಬೆಳವಣಿಗೆಯ ಸಮಯದಲ್ಲಿ ನಿರೋಧಕ ಜೀನ್‌ಗಳನ್ನು ನಿಧಾನವಾಗಿ ತನ್ನ ದೇಹಕ್ಕೆ ಪಡೆಯುತ್ತದೆ, ಇತರ ಕಾರಣಗಳಲ್ಲಿ ಇಡೀ ದೇಹವು ಸಸ್ಯನಾಶಕವಾಗುತ್ತದೆ.
      ಈಗ ಅವರು ಈ ಸಸ್ಯಗಳಿಂದ ಉತ್ಪತ್ತಿಯಾಗುವ ಬೀಜಗಳನ್ನು ಪ್ರತ್ಯೇಕ ಪರಿಸರದಲ್ಲಿ ರೈತರಿಗೆ ವಿತರಿಸುತ್ತಾರೆ.
      ಈ ವಿಜ್ಞಾನವನ್ನು ಪೂರ್ಣಗೊಳಿಸಲು ಸುಮಾರು 8-10 ವರ್ಷಗಳನ್ನು ತೆಗೆದುಕೊಳ್ಳುತ್ತದೆ; ಕಾರಣ ಹಲವು ಇರಬಹುದು.
      ಇನ್ನೂ ಸರಿಯಾದ ರೀತಿಯಲ್ಲಿ ಮಾಡಿದರೆ, ಎಲ್ಲಾ ಪರಿಸ್ಥಿತಿಗಳನ್ನು ಸರಿಯಾದ ಸಮಯದಲ್ಲಿ ಒದಗಿಸಿದರೆ, ಅಂದಾಜು ಸುಮಾರು 3-4 ವರ್ಷಗಳು ಬೇಕಾಗಬಹುದು.
      ಈಗ, ಈ ವಿಜ್ಞಾನವು ರೈತರು ಯಾವುದೇ ಪ್ರಮಾಣದ ಸಸ್ಯನಾಶಕವನ್ನು ಹೊಲಕ್ಕೆ ಸಿಂಪಡಿಸಬಹುದು ಎಂದು ಹೇಳುತ್ತದೆ.
      ಏಕೆಂದರೆ, ಅವರ ಸಾಸಿವೆ ಈಗ LD 50 ವೀಡ್ ಐಸ್ ಸೂತ್ರೀಕರಣವನ್ನು ಕರಗಿಸುವ ಶಕ್ತಿಯನ್ನು ಹೊಂದಿದೆ.
      ನಮ್ಮ ಪ್ರಶ್ನೆ..???
      ಇದು ಸಾಸಿವೆ ಗಿಡವೇ ಅಥವಾ ಸಸ್ಯನಾಶಕದ ಇನ್ನೊಂದು ರೂಪವೇ?
      ನಾವು ಈ ಬರ್ನೇಸ್ ಮತ್ತು ಬಾರ್ಸ್ಟಾರ್ ಜೀನ್ಗಳನ್ನು ತಿಂದರೆ ಮಾನವ ದೇಹಕ್ಕೆ ಏನಾಗುತ್ತದೆ?
      ಸಸ್ಯನಾಶಕಗಳು ಮಾನವ ದೇಹಕ್ಕೆ ಹಾನಿಕಾರಕವಲ್ಲವೇ?
      ಪರಿಸರ ಮತ್ತು ಜೀವ ವೈವಿಧ್ಯಕ್ಕೆ ಏನಾಗುತ್ತದೆ?
      ಪಕ್ಷಿಗಳು, ಕೀಟಗಳು ಮತ್ತು ಸೂಕ್ಷ್ಮಜೀವಿಗಳಿಗೆ ಏನಾಗುತ್ತದೆ?
      ಜೀವಂತ ಘಟಕ (ಜೀನ್) ಏಕೆ ಪೇಟೆಂಟ್ ಆಗಿದೆ?
      ಹಾಗಿದ್ದಲ್ಲಿ, ನಾಳೆ ನಾವು ಹಸು, ಕುದುರೆ, ನಾಯಿ ಇತ್ಯಾದಿಗಳಿಗೆ ಪೇಟೆಂಟ್ ಹೊಂದಬಹುದೇ?
      ಇವೆಲ್ಲವನ್ನು ಯಾರನ್ನು ಪ್ರಶ್ನಿಸುವುದು?
      ಮುಂಚೂಣಿ ವಿಜ್ಞಾನದ ಈ ಆಟವನ್ನು ಯಾರು ಗೆಲ್ಲುತ್ತಾರೆ?
      ಯಾರು ಬಲಿಯಾಗುತ್ತಾರೆ?
      ಸಾಮಾನ್ಯ ನಾಗರಿಕರು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ...ಡಾ:ಮಂಜುನಾಥ (ಕೃಷಿ ವಿಜ್ಞಾನಿ )

    • @mchandrakanthacharya742
      @mchandrakanthacharya742 Рік тому +1

      👍

    • @hajibasha4140
      @hajibasha4140 Рік тому

      @@mchandrakanthacharya742 Zzzzzzzzzzz

    • @hajibasha4140
      @hajibasha4140 Рік тому

      @@mchandrakanthacharya742 zazzzzzzzzzz

  • @muttums4408
    @muttums4408 2 роки тому +19

    ಹೃದಯಕ್ಕೆ ಮುಟ್ಟುವ ಹಾಗೆ ವಿವರಿಸಿದ್ದೀರಿ ನಿಮಗೆ ದನ್ನೆವಾದ ತುಂಬಾ ಇಷ್ಟ ಆಯ್ತು ಗುರುಗಳೇ, ನಮಗೂ ಹೇಳಿಕೊಡಿ ಈ ತರ ವಿವರಣೆ ಮಾಡಿ ಹೇಳುವದನ್ನ 👏👏👏👏

  • @prajna205
    @prajna205 2 роки тому +46

    I think you can be a fabulous lecture ☺️... your teaching skill is much much better than our lectures 😂...and i also remembered online class during those corona days ☹️... anyway nice video 😊

  • @gorakhanathkalyani9849
    @gorakhanathkalyani9849 2 роки тому +18

    I am a bsc agriculture graduate. I love the way you explained it in simple terms. Keep informing us

  • @bmladakhan4474
    @bmladakhan4474 2 роки тому +10

    ನಿಮ್ಮಲ್ಲಿ ಆ ಸಾಮರ್ಥ್ಯ ಇದೆ, ನೀವು ಇನ್ನೂ ಎತ್ತರಕ್ಕೆ ಬೆಳೆಯೂತ್ತಿರಿ 😍

  • @vijayam8411
    @vijayam8411 2 роки тому +4

    ಸರ್..... ನಿಮ್ಮ ಜ್ಞಾನ ಕ್ಕೆ..... ಅನಂತ ನಮನಗಳು.... ನಿಮ್ಮಲೊಳಗೆ ಅತ್ಯುತ್ತಮ ಶಿಕ್ಷಕ ಇದ್ದಾರೆ......

  • @Warrior_of_tomorrow
    @Warrior_of_tomorrow 2 роки тому +6

    ನಿಮ್ಮಲ್ಲೊಬ್ಬ ಅತ್ಯುತ್ತಮ ಅಧ್ಯಾಪಕ ಇದ್ದಾರೆ....

  • @ranastudio9
    @ranastudio9 2 роки тому +5

    ನೀವು ಕೊಟ್ಟಿರುವ ಕನ್ನಡ ಹಾಗೇ ಅಂಗ್ಲಾ ( ಇಂಗಿಷ್ ) ತುಂಬಾ ಚನ್ನಾಗಿದೆ,

  • @ರಾಮ್ಹರಕೆ-ಧ3ತ
    @ರಾಮ್ಹರಕೆ-ಧ3ತ 2 роки тому +15

    ಕೃಷಿ ದೇವೋ ಭವ ✨️💚🌾

  • @Power-ko9hm
    @Power-ko9hm 2 роки тому +23

    ಜೈ ಕಿಸಾನ್ ಜೈ ಕರ್ನಾಟಕ ಜೈ ಭಾರತ 🇮🇳

  • @topcrop7798
    @topcrop7798 2 роки тому +4

    Hats up Amara Prasad... U explained beautifully in Kanada... As a Agril Scientist It's v difficult to explain in Kannada... 👌Sir. U r news is v diversified... I am regularly following u r Mastmaga news... 👏👏👏

  • @shivakumbar1288
    @shivakumbar1288 2 роки тому +5

    ನೀವು ನೀಡುತ್ತಿರುವ ಸುದ್ದಿಯಲ್ಲಿ 'ಸಾಸಿವೆಕಾಳಿನಸ್ಟೂ ' ಲೋಪವಿಲ್ಲ ಬಿಡಿ
    ನಮಗೆ ಬೆಟ್ಟದಷ್ಟು ಜ್ಞಾನ ನೀಡುತ್ತಿರುವಿರಿ
    ಧನ್ಯವಾದಗಳು ಅಮರ್ ಸರ್ 🙏🙏t

  • @New-World7G
    @New-World7G 2 роки тому +8

    Wow !... sir you are good lecturer also ❤️❤️🙏🙏🙏🙏

  • @k.asureshbabu6597
    @k.asureshbabu6597 2 роки тому +3

    Very good and elaborate analysis. You have become a teacher for a while. We enjoyed it. Thanks a lot AMAR PRASAD.

  • @ps-kd6zz
    @ps-kd6zz 2 роки тому +3

    Excellent. Brilliant explanation. We appreciate your efforts to make viewers understand the subject. Thanks A.P avre. 🙏🏻

  • @ishwarkamaladinni1893
    @ishwarkamaladinni1893 2 роки тому +2

    ಸರ್ ಲವ್ ಜಿಹಾದ ಬಗ್ಗೆ ಮಾಹಿತಿ ನೀಡಿರಿ ಸರ್

  • @soul5709
    @soul5709 2 роки тому +4

    Namaste Amar prasad, Hats off to ur sincere effort..

  • @gajakiccha7520
    @gajakiccha7520 2 роки тому +6

    Namm teacher galu hige helikottedre yavaglo pass agthiddde

    • @vinodvinnu96
      @vinodvinnu96 2 роки тому

      😄😄

    • @deepu-391
      @deepu-391 2 роки тому

      Nijvaaglu Amar Prasad chennag explain maadthare yavdunne aadru.. Hosa hosa prayatna maadtirtare

  • @amaresharathodsirclasses8941
    @amaresharathodsirclasses8941 2 роки тому +4

    really good explanations for , competitive exams
    Thank you sir

  • @erannabhovi3586
    @erannabhovi3586 2 роки тому

    Super information prasadh sir, ಈ ಹಿಂದೆ ಮಾಡಿದಂತಹ ವಿಡಿಯೋ ಮಾಹಿತಿಗಿಂತ, ಇದು ಒಂತರ ಡಿಪರೆಂಟ್ ವಿಡಿಯೋ ಮಾಹಿತಿ sir 🤝🤝🤝🤝🤝👍👍👍👌🙏🏻🙏🏻👌👌🐿️🪶🦋

  • @bmladakhan4474
    @bmladakhan4474 2 роки тому +1

    Amar Sir ದಯವಿಟ್ಟು Compitativ Feildನ Subjectಗಳ ಬಗ್ಗೆ Classಗಳನ್ನು ಶುರು ಮಾಡಿ

  • @suhastantryk4670
    @suhastantryk4670 2 роки тому +5

    This video is very informative.. Thank you Mr. Amar Prasad...

  • @anantapadmanabhachar9104
    @anantapadmanabhachar9104 2 роки тому

    Tumba santosha nimma video explain madiddu but nati bijagala mahiti yannu dayavittu tilisi idarinda janagalige tumba upayoga aagutte

  • @vijayakumar3888
    @vijayakumar3888 2 роки тому +1

    Super teaching method 👍🏻

  • @gg8986
    @gg8986 2 роки тому +3

    Rice bagge ondu video madi ration rice polished rice

  • @sandyarani3382
    @sandyarani3382 2 роки тому +2

    Excellent explanation. Very understandable.

  • @panchaksharihiremath2404
    @panchaksharihiremath2404 2 роки тому +1

    ಹಲೋ ಅಮರ್ ಪ್ರಸಾದ,
    ನಿಮ್ಮ ಸುದ್ದಿ ವಿಶ್ಲೇಷಣೆ ಅದ್ಬುತ! ಧನ್ಯವಾದಗಳು.

  • @jarisasavur
    @jarisasavur 2 роки тому +9

    ತುಂಬಾ ಕ್ಲೀಯರ್ ಆಗಿ ವಿವರಿಸಿದ್ದೀರಿ ಅಮರ್ ಸರ್. ಈ ಅರೆ ಜ್ನಾನ ಹೊಂದಿದವರ ವಿರೋದದಿಂದಲೇ ಭಾರತ ಹಲವಾರು ಯಶಸ್ವಿ ಸಂಶೋಧನೆಯಿಂದ ಪ್ಪಪಂಚದ ಉತ್ತುಂಗಕ್ಕೆ ಏರಲು ಸಾಧ್ಯವಾಗುತ್ತಿಲ್ಲ ಅಮರ್ ಸರ್. ಮೊದಲು ಈ ಅರೆ ಜ್ನಾನ ವ್ಯಕ್ತಿಗಳನ್ನೇ ಕಸಿ ಮಾಡ ಬೇಕು.. ಏನಂತೀರಾ .. ಸರ್ ?

  • @janakiseetaramdeshbhandari9803
    @janakiseetaramdeshbhandari9803 2 роки тому

    Uttama mahitigagi dhanyavadagalu

  • @AathmaBandhuKannada
    @AathmaBandhuKannada 2 роки тому +3

    ನಿಮ್ಮ ಬರಹದಲ್ಲಿ ಅಕ್ಷರಗಳು ಡಾಕ್ಟರ್ ಗಳು ಬರೆಯುವಂತಿದೆ 😃😃😃😃😃😎👌

  • @shivabhavani5111
    @shivabhavani5111 2 роки тому +1

    Good information for competitive exams

  • @venkateshas1381
    @venkateshas1381 2 роки тому +7

    Great effort towards the GM seeds in India and thanks to Mast Magaa for your reporting to us.

  • @KishoreKumar-dm6rv
    @KishoreKumar-dm6rv 2 роки тому +1

    wow..what an great informative..thankyou so much for the information..

  • @gururajk7392
    @gururajk7392 2 роки тому +2

    Thanks for explanation of topic very well

  • @prakashshetti8738
    @prakashshetti8738 2 роки тому +1

    Good explanation Amar sir.....
    From:- ಗುಮ್ಮಟ ನಗರಿ ವಿಜಯಪುರ

  • @catalystmora3213
    @catalystmora3213 2 роки тому +1

    Plz make video on petroleum crude oil in cooking oil

  • @parameshparmu1264
    @parameshparmu1264 2 роки тому

    Adbuthavathavadha anveshane.edhannu srustisidhavarige salam Elalebeku...adhare prakruthi viruddhavagi srustisidha edharandhalle namma nasha kanditha...!!!it's my opinion aste!!.
    ..nimma vishaya vishleshane adbhutha vagidhe .good work Keep it up. @Masth Magaa

  • @vijaybvijay3284
    @vijaybvijay3284 2 роки тому

    Tumba chanagi yelidira tq

  • @vijaykannadiga7593
    @vijaykannadiga7593 2 роки тому +1

    ಒಳ್ಳೆಯ ಸಂದೇಶ ಇದು ರೈತರಿಗೆ.

  • @shwetharaghavendra5410
    @shwetharaghavendra5410 2 роки тому +2

    Namma Barathiyara Halle krushi padatine oledhu ansuthe old is gold ,manava nirmitha ondalla ondu dinna problem

  • @ninguhugar2693
    @ninguhugar2693 2 роки тому

    ರೀ, ಅಮರ್ ಪ್ರಸಾದ್
    ಈವಾಗ ಎಲ್ಲ ಪ್ರಾಣಿಗಳಿಗೆ ರೋಗ ಬಂದಿದೆ ಅದರ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು 👏👏👏use agutte plz

  • @Javalishoukat201
    @Javalishoukat201 2 роки тому +1

    ಸರ್ ರಾಕೆಟ್ ಮತ್ತು ಬಾಹ್ಯಾಕಾಶದ ಬಗ್ಗೆ ವೀಡಿಯೋ ಮಾಡೀ ಸರ್ ..

  • @SarojaMeti-z4j
    @SarojaMeti-z4j Рік тому

    Sir nim lecture thumbaa chennagide❤

  • @treatayuga
    @treatayuga 2 роки тому +1

    Explaination better than botany HOD

  • @prutvigamechanger2431
    @prutvigamechanger2431 2 роки тому +2

    Sir U explained like Plant Breeder

  • @dhananjayakc6941
    @dhananjayakc6941 2 роки тому +1

    Excellent way of explaining and harts of to scientists who achieved this

  • @vykins
    @vykins 2 роки тому +1

    Amar sir reporter besides a teacher you have a hidden teaching skill super .

  • @oblibalakrishn
    @oblibalakrishn Рік тому

    Very good information thank you so much 😉

  • @harsha_yagati
    @harsha_yagati Рік тому

    ಅಸತ್ಯವನ್ನು ಸತ್ಯವೆಂದು ಬಹಳ ಸುಂದರವಾಗಿ ಕಟ್ಟಿಕೊಡುವ ಸಾಮರ್ಥ್ಯ ಹೊಂದಿದ್ದೀರಿ.... ಪರಿಪೂರ್ಣವಾದ ಅಜ್ಞಾನಾನದ ಅನಾವರಣವಾಗಿದೆ... ಕಳೆನಾಶಕ ಮತ್ತು ಕೀಟನಾಶಕಗಳ ಬಳಸಿ ಬೆಳೆದ ಆಹಾರ ಸೇವನೆಯಿಂದ ಜನರ ಆರೋಗ್ಯ ಹದಗೆಟ್ಟು ಹೋಗಿರುವ ಸಂದರ್ಭದಲ್ಲಿ 1 ಸಾಸಿವೆ ಕಾಳಿಂದ ಇತಿಹಾಸ ಸೃಷ್ಟಿ ಎಂದು ಪುಂಗಿ ಊದುತ್ತಾ ಇರುವಿರಿ...

  • @deepakcreations870
    @deepakcreations870 2 роки тому +1

    What an explanation sir, easily understood

  • @shankarjagadal
    @shankarjagadal 2 роки тому +1

    U are amazing teacher 👨‍🏫 Amar

  • @rachtrust4802
    @rachtrust4802 2 роки тому +1

    Good explanation. Benifits to DMH-11 Promotion to public(b2c). To be reality

  • @frpbypass8822
    @frpbypass8822 2 роки тому +1

    Hand writing super sir...🎉

  • @madeshamax
    @madeshamax 2 роки тому +6

    ಮಸ್ತ್ ಹೇಳುದ್ರಿ ಅಮರ್ ಬ್ರದರ್ 🔥🚩

  • @yashwaternet3016
    @yashwaternet3016 2 роки тому +2

    ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು❤

  • @deepakps2002
    @deepakps2002 2 роки тому +1

    This is unique video of urs...... u can become a good lecturer

  • @proudindian2379
    @proudindian2379 2 роки тому +1

    Good information 👌 neatly explained. How safe it is on humans ????

  • @keshavraj8415
    @keshavraj8415 2 роки тому +1

    It's a really great great experiment sir....🙏🏻🙏🏻🙏🏻🙏🏻🙏🏻🙏🏻.... idu movie mukhantara satya ಎಲ್ಲರ manamuttabeku .... aaga maatra ee sathya manoranjane mukhantara jnaana kodabahudu🙏🏻🙏🏻🙏🏻💐💐💐💐 ಜೈ ಭಾರತ ..... ಜೈ ಕರ್ನಾಟಕ ❤🙏🏻❤🙏🏻🙏🏻🙏🏻🙏🏻🙏🏻

  • @prakasht1994
    @prakasht1994 2 роки тому +1

    Good information and explanation

  • @santhoshyadavgss54
    @santhoshyadavgss54 2 роки тому +2

    Excellent Data collection from Genetic 🧬 Good sir.

  • @shrikanth7223
    @shrikanth7223 Рік тому

    Legends have a ಕಳಪೆ handwriting Bro ನಮ್ ತರ...😎
    Really You are Great Bro TQ for the Explanation

  • @kavitaeligar7936
    @kavitaeligar7936 2 роки тому +1

    Wow explained very well 👌👌

  • @ka24gaming59
    @ka24gaming59 2 роки тому +1

    ಇದರಿಂದ ಪ್ರಕೃತಿಯ ಮೇಲೆ ಮತ್ತು ಮಾನವ ಕುಲದ ಮೇಲೆ ಯಾವ ದುಷ್ಪರಿಣಾಮಗಳು ಇಲ್ಲ ಅಂದರೆ ಒಳ್ಳೆಯದು

  • @anushaanu98396
    @anushaanu98396 2 роки тому

    I thought 🤔 your better than my lecture.
    So please you can start a competitive examination classes its helpful for so many peoples and you are the best one to teach that all thingses so please we are waiting for that kind of videos sir

  • @shankarsingh4199
    @shankarsingh4199 2 роки тому +1

    Heart touch narration

  • @sandeepad2633
    @sandeepad2633 2 роки тому

    Super information ಅಮರ್ ಅಣ್ಣಾ❤️👍🙏

  • @kavitha7901
    @kavitha7901 2 роки тому

    Sir niwu super agi explain madidhiri nimma thara teachers galu pata madidre ella makkalu pass aghare yava makkalu Saha suiside madkollo paristhiti baralla anisuthe hats off sir

  • @chandrashekharpuradannavar8643
    @chandrashekharpuradannavar8643 2 роки тому

    Good information and the way Mr Amar Prasad is explained is clearly understood. Keep sharing such good information

  • @rkirankumarkuvanna8677
    @rkirankumarkuvanna8677 2 роки тому +5

    Varuna + Barnase (recessive gene) = ಹುಡುಗಿ Varuna 😂

  • @Ravikumar-xt7rp
    @Ravikumar-xt7rp 2 роки тому +1

    Nice information brother

  • @rohitritti6072
    @rohitritti6072 2 роки тому

    Thank you so much for sharing this information👌🙏🙏🙏🙏

  • @kanchana6346
    @kanchana6346 Рік тому

    Thank you sir
    Good explanation

  • @ROALSTAR
    @ROALSTAR 2 роки тому +3

    Sir any real time experiment on this veriety? Any one can see them please provide us link if you found it will help us ahead in our study also

  • @nagendra6555
    @nagendra6555 2 роки тому +2

    Very useful information amar bro 👍👍👍👍

  • @trathnamma3100
    @trathnamma3100 2 роки тому

    Masth magaa news very interesting news Amar Prasad sir thank you 😊 👏 👌💐

  • @Abkg2024
    @Abkg2024 2 роки тому +1

    Super information

  • @sandeshhs8829
    @sandeshhs8829 2 роки тому +1

    Well explained genetics

  • @9591042376
    @9591042376 2 роки тому

    Exelent sir
    I like very much ur explain system

  • @srinivasrao2285
    @srinivasrao2285 Рік тому

    Dear Amar ❤️ you are one of the best ever person in your field 👍 I've seen 😁 very simple narration very diplomatic with a a bit touch of desi style 👍👍👍 Karnataka is very proud of you ❤️

  • @raviyadavd822
    @raviyadavd822 2 роки тому

    Anna science and technology thumb help aytu

  • @sunandasaradhi4520
    @sunandasaradhi4520 2 роки тому +1

    Very good information

  • @bheemashankarmg2621
    @bheemashankarmg2621 2 роки тому +1

    Nise explation 👍sir..

  • @basavarajasn7277
    @basavarajasn7277 2 роки тому

    Thank you for using black board . it's very comfortable for eyes 🥰

  • @sagarn2230
    @sagarn2230 2 роки тому +1

    Super sir tq

  • @sudusj1902
    @sudusj1902 2 роки тому

    ಈಗ ಪಾಶ್ಚಿಮಾತ್ಯ ದೇಶಗಳು ಹೊಸ ರೋಗ shrushti ಮಾಡಿ, thali na halumadthare

  • @dhanushm6031
    @dhanushm6031 2 роки тому

    Sir only one invention madoke 30 years bekadre, yalla tharadhu madostara dhalli kalki bhandu eruthare aste , adru ondu invention madare adhake kushi padabeku

  • @OXFORD-X
    @OXFORD-X 2 роки тому +1

    Your kannada hand writing is very nice sir 😜

  • @nothingispermanent900
    @nothingispermanent900 2 роки тому +1

    Intresting topic ❤️

  • @prasadpowermanuv174
    @prasadpowermanuv174 2 роки тому

    Good effort for Indian Scientists great 👍

  • @lokeshlokesh699
    @lokeshlokesh699 2 роки тому +1

    Navu raitharu namage artha agide.

  • @premagudadinni4300
    @premagudadinni4300 2 роки тому +3

    Now again proved that briliant people have worse handwriting 🤩😝❤️

  • @ROALSTAR
    @ROALSTAR 2 роки тому +1

    Sir I'm expecting video on IIT IIM IIIT IISC

  • @Anithagc-pn7dv
    @Anithagc-pn7dv Рік тому

    Superrr sir,
    Sir please
    Can u explain and give to about Dvp compitative exam bagge

  • @user-bmu3za6th
    @user-bmu3za6th 2 роки тому +1

    Amarprasad sir every day all your news put it in my whatsapp status you are greatest knowlagable person all your videos fanatabulous sir😍😍😍😍love u from uttara karanataka🙏🙏😍😍

  • @vigneshrai1541
    @vigneshrai1541 2 роки тому +1

    Sir why won't you make online class

  • @DM-cj4zd
    @DM-cj4zd Рік тому

    Adru idu prakrutige virruddavagide..

  • @praveenpatil103
    @praveenpatil103 Рік тому

    Super information sir

  • @hanumantappaerimani1159
    @hanumantappaerimani1159 2 роки тому

    Gm food Sewane Madodrindane
    Manushan aarogya aayassu halagi hospital and medical store sanke jastiyagive.

  • @annapurnashree
    @annapurnashree 2 роки тому +2

    ❤️❤️❤️🇮🇳🇮🇳🙏🙏🙏🙏🔥🔥🔥🕉️🕉️🕉️🕉️🖐️🖐️🖐️