ಅಣ್ಣಾ ನಾನು ಅನ್ನೊಕ್ಕಿಂತ ದೊಡ್ಡ ಸ್ವಾರ್ಥ ಮತ್ತೊಂದಿಲ್ಲ ಅನ್ಕೊಂತಿನಿ. ಹಳಿಂಗಳಿ ಜಮಖಂಡಿ ತಾಲ್ಲೂಕಿನ ಊರು ಅಲ್ಲಿ ಜೈನ ಸಾಧುಗಳು ಕೋಟಿ ವೃಕ್ಷ ಅಭಿಯಾನ ಕೈಗೊಂಡಿದ್ದಾರೆ ಅದರಲ್ಲಿ ಭಾಗವಹಿಸಿ ಸರಿಸುಮಾರು ನನ್ನ ಮತ್ತು ನನ್ನ ಗೆಳೆಯರ ಕೈಯಿಂದ ಒಂದು ದಿನದಲ್ಲಿ 1500ಸಸಿಗಳು ನೆಟ್ಟಿದಿವಿ. ಆದರೆ... ಒಂದು ಮಾತು ಕೊಡ್ತಿನಿ ನನ್ನಿಂದ ಒಂದೆ ಒಂದು ಮರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತೆನೆ. ಜೈ ಹಿಂದ್.
Hatts up sir, ನಾವು ಬಯಸೋದು ಇಂತಹ ಇನ್ನೊಷ್ಟು ಒಳ್ಳೆ ವಿಷಯ ನಿಮ್ಮ ಮೂಲಕ ಬರಲಿ ಅಂತ. ನಾವು ಎಷ್ಟು ಸರಿ ಇಂತಹ ವಿಷಯಗಳು ಸರಿ ಅಂತಹ ಅನಿಸಿದರು,ಮತ್ತೆ ಗೊಂದಲ ನಿರ್ಧಾರ ತೆಗೆದುಕೊನಡು ನಮಗೇಕೆ ಬೇಕು ಅಂತ ಸುಮ್ನಾಗುತ್ತೇವೆ... ನಿಮ್ಮಂತ ಮಾರ್ಗದರ್ಶಕರಿದ್ದರೆ ,ವಿಷಯದ ಬಗ್ಗೆ ಸ್ಪಷ್ಟತೆ ನೀಡಿದರೆ ಯೋಚನೆ ಬದಲಾಗಿ,ಯೋಜನೆಯಾಗುದರಲ್ಲಿ ಸಂದೇಯನೇ ಇಲ್ಲ ಅನ್ನೋ ಅನಿಸಿಕೆ ನನ್ನದು .ಧನ್ಯವಾದಗಳು...
sir mara idre flood baralla anta alla. kaadu flood na swalpa mattige speed na kadime madutte so flood aadru astu hodetha beelalla. and mara idre underground water jaasti agutte. and mannu kusitha na tadiyutte. male bele agodu kooda vatavarana da mele depend agutte
City City alero janakya Sharma Ne Le Li Nalli Ali niruben dasaku Ibrahim Neeru kaun tha yojan madodilla gida mara kadhi Tu Apartment ok ok Howrah tarikh
ನದಿಗಳ ರಕ್ಷಣೆ ಅತಿ ಮುಖ್ಯ ನಮ್ಮ ಜೀವ ರಕ್ಷಕ ಜಲ .. ಮರಗಿಡವನ್ನು ಬೆಳೆಸಿ ಮುಂದಿನ ಪೀಳಿಗೆಗೆ ಅನುವು ಮಾಡಿಕೊಡಬೇಕು ಹಾಗೂ ರಾಜ್ಯದ ಎಲ್ಲಾ ನದಿಗಳ ರಕ್ಷಣೆ ಆಗಬೇಕು .ಆಗಲೇ ಅದೆಲ್ಲ ಸಾಧ್ಯ ..ಮೈಕೇಲ್ ಜಾಕ್ಸನ್ ಬಗ್ಗೆ ವಿಡಿಯೋ ಮಾಡಿ ಗುರುಗಳೇ ಧನ್ಯವಾದಗಳು ಧನ್ಯವಾದಗಳು
Good information sir. But ದೂರ ಬೇಡ sir, ನಮ್ಮ್ ಕರಾವಳಿಗೆ ಈಗಾಗಲೇ ಗುನ್ನ ಇಟ್ಟಿದ್ದಾರೆ.ಕರಾವಳಿಯ ಜೀವನದಿಯನ್ನು ತಿರುಗಿಸಿ ಪ್ರಕೃತಿಗೆ ಸವಾಲೆಸೆದಿದ್ದಾರೆ...ಮುಂದೊಂದು ದಿನ ನೇತ್ರಾವತಿವೆಂಬ ನದಿ ಕರಾವಳಿಯಲ್ಲಿ ಹರಿಯುತ್ತಿತ್ತು ಎಂದು ಇತಿಹಾಸದಲ್ಲಿ ಓದಬೇಕಾಗಬಹುದೇನೋ....god only knows..... ನೊಂದ ಕರಾವಳಿಗ.
Sir I got inspired by Jaggi vasudev Cauvery koogu and bought saplings at a subsidised rate of Rs.3 from nearby forest department. I've planted around 1200 teak, 250 hebbevu in the year 2018 at my farm land.
ಮಿತ್ರ ರಾಘವೇಂದ್ರ ನೀವು ಹೇಳುವ ರೀತಿ ತುಂಬಾ ಚೆನ್ನಾಗಿದೆ ಅದರಲ್ಲೂ ಆ ಮಹಾಭಾರತ ಕಥಾಮೃತ ಅದ್ಬುತವಾಗಿ ಹೇಳುತ್ತೀರಿ. ನೀವು ರೂಪಕಚಕ್ರವತಿ೯. ಮಿತ್ರ ನನ್ನದೊಂದು ಕೋರಿಕೆ ಆ ಮಹಾಭಾರತದ ಕಥಾಮೃತವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ
ನಮಸ್ಕಾರ ಸರ್.. ಬಹಳ ದಿನಗಳಿಂದ ನಿಮ್ಮ ಚಾನಲ್ ನ ಫಾಲೋ ಮಾಡ್ತಾ ಇದಿನಿ.. ನೀವು ನಿಡುವ ಮಾಹಿತಿ ತುಂಬಾ ಸ್ಪುಟವಾಗಿ ಸ್ಪಷ್ಟವಾಗಿರುತ್ತದೆ.. ನಿಮ್ಮ ಈ ಕಾರ್ಯಕ್ಕೆ ನಿಮಗೂ ಹಾಗು ನಿಮ್ಮೆಲ್ಲ ಜೊತೆಗಾರರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ಅಭಿನಂದನೆಗಳು. ಈ ವಿಡಿಯೋದಲ್ಲಿ ನೀವು ಆಡಿದ ಪ್ರತಿ ಮಾತಿಗೆ ನನ್ನದೊಂದು ಸಾಲಂ.
ಅಣ್ಣ ನಾನು ಈ ಬಗ್ಗೆ ತುಂಬಾ ಮುತುವರಜಿ ವಹಿಸಿ ನನ್ನ ಇದ್ದ ಮುತ್ತೆರಡು ಸೆಂಟ್ಸ್ ಜಾಗದಲ್ಲಿ ಐವತ್ತು ತೇಗ ಮೂರು ತೆಂಗು ಐದು ಕರಿಬೇವು ನಾಳ್ಕು ಬಾದಾಮಿ ಹಾಗು ಏಳು ಹುಣಸೇ ಮರವನ್ನು ನೆಟ್ಟಿದೀನಿ ಅದು ಇತ್ತೀಚೆಗೆ ಅಲ್ಲ ಸುಮಾರು ಹದಿನೈದು ವರ್ಷಗಳ ಹಿಂದೆ ನಾನಿನ್ನು ಏಳನೇ ತರಗತಿ ಓದುತ್ತಿದ್ದಾಗ ಅಣ್ಣ, ನನಗೆ ಸಸ್ಯಗಳು ಅಂದ್ರೆ ಹೆಚ್ಚು ಪ್ರೀತಿ
ಸರ್ ನಮಸ್ಕಾರ ನಿಮ್ಮ್ ಪ್ರತಿಯೊಂದು ಎಪಿಸೋಡನ್ನ ನಾನು ನೋಡತೆನೆ ಹಾಗೆ ಇಷ್ಟ ಪಡುತ್ತೇನೆ .ಹೀಗೆ ಹೊಸ ವಿಷಯವನ್ನು ನಮ್ಮ್ ಮುಂದೆ ಇಡ್ತೀರಾ ನನಗೆ ತುಂಬಾ ಖುಷಿ ಕೊಟ್ಟಿದೆ .ಹಾಗೆ ನಿಮ್ಮ್ ಮೀಡಿಯಾ ಮಾಸ್ಟರ್ ತಂಡಕ್ಕೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು .ನನಗೆ ಶಂಕರಚಾರ್ಯರ ಬಗ್ಗೆ ತಿಳಿಸಿ .ಹಾಗೆ ಒಂದು ಎಪಿಸೋಡ್ ಮಾಡಿ .ನಿಮ್ಮ ಧ್ವನಿಯಲ್ಲಿ ಕೇಳೋದು ತುಂಬಾ ಲೈಕ್ madtene.
Even v r growing more than 500 plants in our nursery. And v had planned to grow the plants next to river and round around the ponds from the last 4 years.
ಸಸಿಗಳ ಪಾಲನೆ ಮತ್ತು ಪೋಷಣೆ ಬಗ್ಗೆ ಒಂದು ಸಣ್ಣ ಗೊಂದಲ ಇತ್ತು ಸರ್. ಅದರ ಮಾಹಿತಿ ಸಿಕ್ಕಿರಲಿಲ್ಲ ಆ ಗೊಂದಲದ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೀರಿ ಸರ್.... ಧನ್ಯವಾದಗಳು ಸರ್..... ಇಂದೇ ಸಸಿಗಳ ಖರೀದಿ ಮಾಡುತ್ತೇನೆ....
Sir , my father planted about 50000 plants in our farm 5 years back itself, without taking any govt. sibsidaries he wish to grow those plants along with grandsons , but presently we are facing some problems in watering in summer seasons
Hello you are telling truth sir I am also coming from farmer family today also I am doing forming 3 months back I am also 400 forest tree installing in my farm land thank you sir I am your follower sir thank you so much
Sir plz...TRP andre enu adrinda TV Chanel galu hege duddu barutte...e chanel navru TRP jasthi madkoloke yak asht kasta padthare antha ond video madi sir
Nice initiative by "Sadguru Jaggi Vasudev" Planting Trees🌱🌱🌱 and protecting Environment is a Responsibility and duty of a whole mankind.. we must contribute or participate in this Nice initiative.. I thank "Salumarada Thimmakka" for being a Inspiration to many Environmentalist.& also Sadguru Jaggi Vasudev for Taking a wonderful step towards protecting our Mother Nature🌏🌵🍀🍃🌿🌱🏞️🌾🌿
Sir nuvu heliddu super aagu ninu heliddu nija. Nam. Raichur government jaga. airport summane Kali ide Elli ondu idea. Alli ketta karyakrama nedeyutade adarinda. A sthalla dalli 🌲 Tree and. Gida belasabahudu nanu idake ready. Sr
Good information sir.. Navu team madkondu every Sunday trees planting madthidivi... Nijwaglu kushi aagatte navu kuda nisargad sevakaru anno hemme mudisutade.. Nivu heliddu nija 42 Rs bahu dodda amount yenu alla yellaru contribute madli annodu nam aase..
Yes, sir super.. ನಾವು ಮೊನ್ನೆ ತಾನೆ ನಮ್ಮ ಅಣ್ಣ ತೀರಿಕೊಂಡರು.. ಅವರ ನೆನಪಿಗಾಗಿ ನಾವು nammuraralli 400 trees plant plant maadidivi 😍😍
ತುಂಬು ಹೃದಯದ ದನ್ಯವಾದಗಳು.
ನಾನು ಕೂಡ ಅರಣ್ಯ ಕೃಷಿ ಮಾಡಬೇಕು ಅಂತ ಮಂದಾಗಿದಿನಿ ಕಂಡಿತ ಮಾಡೇ ಮಾಡುತಿನಿ.
Good luck brother
ಅಣ್ಣಾ ನಾನು ಅನ್ನೊಕ್ಕಿಂತ ದೊಡ್ಡ ಸ್ವಾರ್ಥ ಮತ್ತೊಂದಿಲ್ಲ ಅನ್ಕೊಂತಿನಿ. ಹಳಿಂಗಳಿ ಜಮಖಂಡಿ ತಾಲ್ಲೂಕಿನ ಊರು ಅಲ್ಲಿ ಜೈನ ಸಾಧುಗಳು ಕೋಟಿ ವೃಕ್ಷ ಅಭಿಯಾನ ಕೈಗೊಂಡಿದ್ದಾರೆ ಅದರಲ್ಲಿ ಭಾಗವಹಿಸಿ ಸರಿಸುಮಾರು ನನ್ನ ಮತ್ತು ನನ್ನ ಗೆಳೆಯರ ಕೈಯಿಂದ ಒಂದು ದಿನದಲ್ಲಿ 1500ಸಸಿಗಳು ನೆಟ್ಟಿದಿವಿ.
ಆದರೆ... ಒಂದು ಮಾತು ಕೊಡ್ತಿನಿ ನನ್ನಿಂದ ಒಂದೆ ಒಂದು ಮರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತೆನೆ.
ಜೈ ಹಿಂದ್.
ಸರ್ ಸ್ವಾಮಿ ವಿವೇಕಾನಂದರ ಸಾವಿನ ಬಗ್ಗೆ ಒಂದು ವಿಡಿಯೋ ಮಾಡಿ
ಪ್ರಕೃತಿ ಕಾಡುಗಿಡ ಸಂರಕ್ಷಣೆ ಯೋಜನೆ ಬಗ್ಗೆ ಸಂಕ್ಷಿಪ್ತವಾಗಿ ಸೂಕ್ಷ್ಮವಾಗಿರುವ ಮೂಡಿಸಿದ್ದಕ್ಕೆ ಧನ್ಯವಾದಗಳು ಮೀಡಿಯಾ ಮಾಸ್ಟರ್
Hatts up sir, ನಾವು ಬಯಸೋದು ಇಂತಹ ಇನ್ನೊಷ್ಟು ಒಳ್ಳೆ ವಿಷಯ ನಿಮ್ಮ ಮೂಲಕ ಬರಲಿ ಅಂತ. ನಾವು ಎಷ್ಟು ಸರಿ ಇಂತಹ ವಿಷಯಗಳು ಸರಿ ಅಂತಹ ಅನಿಸಿದರು,ಮತ್ತೆ ಗೊಂದಲ ನಿರ್ಧಾರ ತೆಗೆದುಕೊನಡು ನಮಗೇಕೆ ಬೇಕು ಅಂತ ಸುಮ್ನಾಗುತ್ತೇವೆ... ನಿಮ್ಮಂತ ಮಾರ್ಗದರ್ಶಕರಿದ್ದರೆ ,ವಿಷಯದ ಬಗ್ಗೆ ಸ್ಪಷ್ಟತೆ ನೀಡಿದರೆ ಯೋಚನೆ ಬದಲಾಗಿ,ಯೋಜನೆಯಾಗುದರಲ್ಲಿ ಸಂದೇಯನೇ ಇಲ್ಲ ಅನ್ನೋ ಅನಿಸಿಕೆ ನನ್ನದು .ಧನ್ಯವಾದಗಳು...
ಒಳ್ಳೆಯ ವಿಚಾರ... ನನ್ನ ಊರಾದ ಶಿರಸಿ ಕೂಡ ನೆರೆಗೆ ಮುಳುಗಿ ಹೋಗಿತ್ತು. ಅಷ್ಟೊಂದು ಕಾಡು ಇದ್ದರೂ ಕೂಡ ಸರಿಯಾದ ಮಳೆ ಬೆಳೆ ಇಲ್ಲ.
sir mara idre flood baralla anta alla. kaadu flood na swalpa mattige speed na kadime madutte so flood aadru astu hodetha beelalla. and mara idre underground water jaasti agutte. and mannu kusitha na tadiyutte. male bele agodu kooda vatavarana da mele depend agutte
ಸೂಪರ್ ವಿಡಿಯೋ ಸರ್ ಪ್ರಕೃತಿ ಉಳಿಸಲು ಇನ್ನು ತುಂಬಾ ವಿಡಿಯೋ ಮಾಡಿ ಸರ್ ನಿಮ್ಮ ಕೂಗಿಗೆ ನಮ್ಮ ದ್ವನಿ ಇದೆ
City City alero janakya Sharma Ne Le Li Nalli Ali niruben dasaku Ibrahim Neeru kaun tha yojan madodilla gida mara kadhi Tu Apartment ok ok Howrah tarikh
ನಮ್ದೇ ಟ್ಯಾಕ್ಸ್ .... ಹೌದು ಸರ್ ಸ್ವಲ್ಪ ಪ್ರಜಾಕೀಯ ಎಂಬ ರಾಜಕೀಯ ವಿರುದ್ಧ ಪದದ ಬಗ್ಗೆ ಹೇಳಿಕೊಡಿ ನಿರ್ಲಕ್ಷ್ಯಸದಿರಿ ನಮಸ್ಕಾರ ಇ ವಿಡಿಯೋ ಅದ್ಭುತವಿದೆ
ಸರ್,ಈ ವೀಡಿಯೊವನ್ನು ಮಾಡಿದಕ್ಕೆ ನಿಮಗೊಂದು ಸಲಾಮ್.
ನದಿಗಳ ರಕ್ಷಣೆ ಅತಿ ಮುಖ್ಯ ನಮ್ಮ ಜೀವ ರಕ್ಷಕ ಜಲ .. ಮರಗಿಡವನ್ನು ಬೆಳೆಸಿ ಮುಂದಿನ ಪೀಳಿಗೆಗೆ ಅನುವು ಮಾಡಿಕೊಡಬೇಕು ಹಾಗೂ ರಾಜ್ಯದ ಎಲ್ಲಾ ನದಿಗಳ ರಕ್ಷಣೆ ಆಗಬೇಕು .ಆಗಲೇ ಅದೆಲ್ಲ ಸಾಧ್ಯ ..ಮೈಕೇಲ್ ಜಾಕ್ಸನ್ ಬಗ್ಗೆ ವಿಡಿಯೋ ಮಾಡಿ ಗುರುಗಳೇ ಧನ್ಯವಾದಗಳು ಧನ್ಯವಾದಗಳು
ನಿಮ್ಮ ಧ್ವನಿ ಇಂದ ಬರುತ್ತಾ ಇರೋ ಒಂದು ಒಂದು ಮಾತು.. ಕೆಳೊರ ಕಿವಿಗೆ ಸೂಜಿ ಇಂದ ಚುಚ್ಚಿದ ಹಾಗೆ ಆಗುತ್ತಿದೆ.. ಸತ್ಯವಾದ ಮಾತು ಸರ್..🙏🙏🙏
ಅದ್ಬುತಗೆ ವಿವರಣೆ ನೀಡಿದ್ದಾರೆ ಸರ್ ನಮ್ಮ ಜನ ಮೋಸ ಮಾಡರು ಬೇಗ ನಂಬತ್ತಾರೆ ಓಳ್ಳೆ ಕೆಲಸ ಮಾಡರುನಲ್ಲ
ನಿಜ್ಜ ಪ್ರಮೋದ್ ಅವ್ರೆ.. ಬೇರೆ ಕಡೆ ಸಾವಿರ ಸಾವಿರ ಖರ್ಚು ಮಾಡತಾರೆ 42ರೂಪಾಯಿ ಗೇ ಮುಕ್ಕ ನೋಡತಾರೆ..
ನಾವು ಗಿಡ ನೆಟ್ಟು ಮರ ಹಾಗೂ ಹಾಗೆ ನೋಡ್ಕೊಳೋಣ ಅಲ್ವಾ ಗೆಳೆಯ
@@ragavendrakshatriya488 ಕಡಿತ ನಮಗೆ ಬೇರೆ ಕಡೆ ಗಿಡ ಮರಗಳನ್ನು ಬೆಳೆಸಲು ಅಗನಿಲ್ಲ ಅಂದ್ರು ಪರವಾಗಿ ನಮ್ಮ ಅಕ್ಕ ಪಕ್ಕ ನಮ್ಮ ಜಮೀನುಗಳಲದ್ರು ಬೆಳೆಸುವ ಗೆಳೆಯ
ಒಂದು ಖುಷಿ ವಿಚಾರ ಏನೆಂದರೆ ಇದು ಕರ್ನಾಟಕದ ಗಡಿದಾಟಿ ಉತ್ತರ ಭಾರತದಲ್ಲಿಯೂ ಅಭಿಯಾನ ಸದ್ದು ಮಾಡ್ತಾ ಇದೆ...!
ಕಾವೇರಿ ಕೂಗು ಯಶಸ್ಸು ಆದರೆ ಎಲ್ಲಾ ಕಡೆ ಪಸರಿಸುತ್ತದೆ
ಈ ಇನ್ಫರ್ಮೇಷನ್ ಗೆ ವೇಟ್ ಮಾಡ್ತಾ ಇದ್ದೆ. Thank you for your information
Good information sir.
But ದೂರ ಬೇಡ sir, ನಮ್ಮ್ ಕರಾವಳಿಗೆ ಈಗಾಗಲೇ ಗುನ್ನ ಇಟ್ಟಿದ್ದಾರೆ.ಕರಾವಳಿಯ ಜೀವನದಿಯನ್ನು ತಿರುಗಿಸಿ ಪ್ರಕೃತಿಗೆ ಸವಾಲೆಸೆದಿದ್ದಾರೆ...ಮುಂದೊಂದು ದಿನ ನೇತ್ರಾವತಿವೆಂಬ ನದಿ ಕರಾವಳಿಯಲ್ಲಿ ಹರಿಯುತ್ತಿತ್ತು ಎಂದು ಇತಿಹಾಸದಲ್ಲಿ ಓದಬೇಕಾಗಬಹುದೇನೋ....god only knows..... ನೊಂದ ಕರಾವಳಿಗ.
ನೀವು ಮಾಡಿರುವಂತಹ ವಿಡಿಯೋಗೆ ಪ್ರಶ್ನೆ ಅದರಲ್ಲೇ ಇದೆ ಉತ್ತರವು ಅದರಲ್ಲೇ ಇದೆ ಮನಸ್ಸು ನಮ್ಮದು ಧನ್ಯವಾದಗಳು
ತುಂಬಾ ಒಳ್ಳೆಯ ಮಾತುಗಳನ್ನು ಹೇಳಿದಿರ.. ವಿಷಯವನ್ನು ಗಂಭೀರವಾಗಿ ತಿಳಿಸಿ ಕೋಟಿದಕ್ಕೆ ಧನ್ಯವಾದಗಳು.
ತುಂಬಾ ಧನ್ಯವಾದಗಳು ಸರ್..
ನಿಮ್ಮ ಮಹಿತಿ ನೀಡಿದಕ್ಕೆ
ಒಳ್ಳೆ ಮಾಹಿತಿ ಸರ್. ಶುಭವಾಗಲಿ
100/ 100/ರಷ್ಟು ನಿಜ ಹೇಳಬೇಕೆಂದರೆ ನನಗೆ ಬಹಳ ದಿನಗಳಿಂದ ಇದರ ಬಗ್ಗೆ ಮಾಹಿತಿನ ಕೋಡಿ ಅಂಥ ಕೆಳಬೆಕೆಂದಿದ್ದೆ ತುಂಬಾ ಧನ್ಯವಾದಗಳು ಸರ್
Sir I got inspired by Jaggi vasudev Cauvery koogu and bought saplings at a subsidised rate of Rs.3 from nearby forest department. I've planted around 1200 teak, 250 hebbevu in the year 2018 at my farm land.
ಮಿತ್ರ ರಾಘವೇಂದ್ರ ನೀವು ಹೇಳುವ ರೀತಿ ತುಂಬಾ ಚೆನ್ನಾಗಿದೆ ಅದರಲ್ಲೂ ಆ ಮಹಾಭಾರತ ಕಥಾಮೃತ ಅದ್ಬುತವಾಗಿ ಹೇಳುತ್ತೀರಿ. ನೀವು ರೂಪಕಚಕ್ರವತಿ೯. ಮಿತ್ರ ನನ್ನದೊಂದು ಕೋರಿಕೆ ಆ ಮಹಾಭಾರತದ ಕಥಾಮೃತವನ್ನು
ಪುಸ್ತಕ ರೂಪದಲ್ಲಿ ಪ್ರಕಟಿಸಿ
ಧನ್ಯವಾದಗಳು ಸರ್ ಅಭಿಯಾನದ ಅರಿವು ಮೂಡಿಸಿದ್ದಕ್ಕೆ ಖಂಡಿತ ನಾವೂ ಭಾಗಿಯಾಗ್ತಿವಿ 🙏🙏
ನಮಸ್ಕಾರ ಸರ್.. ಬಹಳ ದಿನಗಳಿಂದ ನಿಮ್ಮ ಚಾನಲ್ ನ ಫಾಲೋ ಮಾಡ್ತಾ ಇದಿನಿ.. ನೀವು ನಿಡುವ ಮಾಹಿತಿ ತುಂಬಾ ಸ್ಪುಟವಾಗಿ ಸ್ಪಷ್ಟವಾಗಿರುತ್ತದೆ.. ನಿಮ್ಮ ಈ ಕಾರ್ಯಕ್ಕೆ ನಿಮಗೂ ಹಾಗು ನಿಮ್ಮೆಲ್ಲ ಜೊತೆಗಾರರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ಅಭಿನಂದನೆಗಳು.
ಈ ವಿಡಿಯೋದಲ್ಲಿ ನೀವು ಆಡಿದ ಪ್ರತಿ ಮಾತಿಗೆ ನನ್ನದೊಂದು ಸಾಲಂ.
ಅಣ್ಣ ನಾನು ಈ ಬಗ್ಗೆ ತುಂಬಾ ಮುತುವರಜಿ ವಹಿಸಿ ನನ್ನ ಇದ್ದ ಮುತ್ತೆರಡು ಸೆಂಟ್ಸ್ ಜಾಗದಲ್ಲಿ ಐವತ್ತು ತೇಗ ಮೂರು ತೆಂಗು ಐದು ಕರಿಬೇವು ನಾಳ್ಕು ಬಾದಾಮಿ ಹಾಗು ಏಳು ಹುಣಸೇ ಮರವನ್ನು ನೆಟ್ಟಿದೀನಿ ಅದು ಇತ್ತೀಚೆಗೆ ಅಲ್ಲ ಸುಮಾರು ಹದಿನೈದು ವರ್ಷಗಳ ಹಿಂದೆ ನಾನಿನ್ನು ಏಳನೇ ತರಗತಿ ಓದುತ್ತಿದ್ದಾಗ ಅಣ್ಣ, ನನಗೆ ಸಸ್ಯಗಳು ಅಂದ್ರೆ ಹೆಚ್ಚು ಪ್ರೀತಿ
ನಮ್ಮಲ್ಲಿ ಕೆಲ್ಸ ಮಾಡೋರಿಗಿಂತ ಮಾತಾಡೋರು ಜಾಸ್ತಿ,,ಅದ್ಕೇನೆ ನಮ್ಮ ಪರಿಸ್ಥಿತಿ ಹೀಗಾಗ್ತಾ ಇರೋದು...
ಟುಡೇ ಮೈ ಫಸ್ಟ್ ಕಾಮೆಂಟ್ ರಾಘಣ್ಣ ಸೂಪರ್ ಮಾಹಿತಿ
ಧನ್ಯವಾದಗಳು ಸಾರ್ ತುಂಬಾ ಪ್ರಶ್ನೆಗಳಿಗೆ ಉತ್ತರ ಸಿಕ್ತು
Nicely explained sir. I have contributed this great cause and request everyone to take part in this.
ಸರ್ ನಮಸ್ಕಾರ ನಿಮ್ಮ್ ಪ್ರತಿಯೊಂದು ಎಪಿಸೋಡನ್ನ ನಾನು ನೋಡತೆನೆ ಹಾಗೆ ಇಷ್ಟ ಪಡುತ್ತೇನೆ .ಹೀಗೆ ಹೊಸ ವಿಷಯವನ್ನು ನಮ್ಮ್ ಮುಂದೆ ಇಡ್ತೀರಾ ನನಗೆ ತುಂಬಾ ಖುಷಿ ಕೊಟ್ಟಿದೆ .ಹಾಗೆ ನಿಮ್ಮ್ ಮೀಡಿಯಾ ಮಾಸ್ಟರ್ ತಂಡಕ್ಕೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು .ನನಗೆ ಶಂಕರಚಾರ್ಯರ ಬಗ್ಗೆ ತಿಳಿಸಿ .ಹಾಗೆ ಒಂದು ಎಪಿಸೋಡ್ ಮಾಡಿ .ನಿಮ್ಮ ಧ್ವನಿಯಲ್ಲಿ ಕೇಳೋದು ತುಂಬಾ ಲೈಕ್ madtene.
The best channel I have ever seen thanks a lot Sir
Sir ಆಟೋ ಮೇಲೆ ಬಸ್ಸುಗಳ ಮೇಲೆ ಇದರ ಪೋಸ್ಟರ್ ನೋಡಿ ಏನೋ ಎಂದು ಸುಮ್ಮನೇ ಇದ್ದೇ ಈಗ ನನಗೆ ಅರ್ಥ ವಾಯಿತು ನಾನು ಈಗ ಹಣವನ್ನು ನೀಡುತ್ತೆನೆ thank you sir
ಸೂಪರ್ ವಿಡಿಯೋ ಸರ್, ನೀವು ತುಂಬಾ ಚೆನ್ನಾಗಿ information ಕೊಡ್ತೀರಾ, ನೀವು ಮಾತನಾಡುವ ಶೈಲಿಯು ನಂಗೆ ತುಂಬಾ ಇಷ್ಟ ಸರ್. ಧನ್ಯವಾದಗಳು ಸರ್ ❤️💐
ಸದ್ಗುರು ಜಗ್ಗಿ ವಾಸುದೇವ್ ಅವ್ರ ಬಗ್ಗೆ ವಿಡಿಯೋ ಮಾಡಿ sir
ಅವರು ಬರೆದಿರುವ ಇನ್ನರ್ ಇಂಜಿನಿಯರಿಂಗ್ ಬುಕ್ ಓದಿ ತುಂಬಾ ಚೆನ್ನಾಗಿದೆ
Please it's my request too
My request tooo bro
ತುಂಬಾ ಒಳ್ಳೆಯ ವಿಚಾರವಿದು.. ಆದರೆ, ಯಾವ ಮರಗಳನ ಬೆಳಸಬೇಕು, ಯಾವ ಮರ ಲಾಭದಾಯಕ, ಕಡಿಮೆ ಸ್ಥಳ ತೋಗೋಳುವ ಮರಗಳ ಬಗ್ಗೆ ವಿಡೀಯೋ ಮಾಡಿ.....
Even v r growing more than 500 plants in our nursery. And v had planned to grow the plants next to river and round around the ponds from the last 4 years.
ಸಸಿಗಳ ಪಾಲನೆ ಮತ್ತು ಪೋಷಣೆ ಬಗ್ಗೆ ಒಂದು ಸಣ್ಣ ಗೊಂದಲ ಇತ್ತು ಸರ್. ಅದರ ಮಾಹಿತಿ ಸಿಕ್ಕಿರಲಿಲ್ಲ ಆ ಗೊಂದಲದ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೀರಿ ಸರ್.... ಧನ್ಯವಾದಗಳು ಸರ್..... ಇಂದೇ ಸಸಿಗಳ ಖರೀದಿ ಮಾಡುತ್ತೇನೆ....
Sir , my father planted about 50000 plants in our farm 5 years back itself, without taking any govt. sibsidaries he wish to grow those plants along with grandsons , but presently we are facing some problems in watering in summer seasons
Thanks for ur information sir....
Pls do the viedo about 'MAHISHA DASARA'
Sir as a big fan of you within 1 year I'll plant 100 tree🌲
ನಿಜವಾಗಿಯೂ ಸತ್ಯ ಸಂಗತಿ ಸಾರ್ ..
ಸರ್ ನಾನು ಅಂಗವಿಕಲ ಆದರೂ 200 ಮರ ಬೆಳಿಸಿದ್ದಿನಿ ಸರ್.ಇದರ ಬಗ್ಗೆ ನನಗೆ ಹೆಮ್ಮೆ ಇದೆ.
ನಾನು ಕೂಡ ತುಮಕೂರಿನವರು ಸಾರ್ ನಿಜವಾದ ಮಾತು ಸಾರ್
ನಿಮ್ಮ ಈ ವೀಡಿಯೊ ಎಲ್ಲಾ ಯುವ ಜನತೆ ತುಂಬಾ ಪ್ರಭಾವ ಬೀರುತ್ತದೆ
Good anna nimma concept thumbha chennagidhe nanu saha mara belasthini thank you for motivating me
ಹೃದಯ ಪೂರ್ವಕ ಅಬಿನಂಧನೆಗಳು ಸರ್💐💐💐
ನಿವು ಹೇಳೊದ ನಿಜಾ ಸರ್ ಧನ್ಯವಾದಗಳು
Olle vichara sir tumba chennagittu
Thank you sir, thumba upayuktha vadha mahithi nammge kodthidhira. Sir namma Halmidi shasanadha bagge thilisi kodi.
Super sir,, nice aagi helidri
ಬಹಳ ಉಪಯುಕ್ತವಾದ ಮಾಹಿತಿ ನಮಸ್ಕಾರ 🙏
ಪಂಚಾಯಿತಿಯ ಈಗಿನ ಸೌಲಭ್ಯಗಳನ್ನು ಉಪಯೋಗಿಸಿ ಕೊಳ್ಳುವ ಬಗ್ಗೆ ತಿಳಿಸುವಿರಾ.
ಸರ್ ಈ ವಿಷಯವನ್ನಾ ಹಳ್ಳಿ ಹಳ್ಳಿಗಳಲ್ಲಿ ರೈತ ರೀಗೂ ಜಾಗೃತಿ ಮೂಡಿಸಬೇಕು 🌱🌲🌳🌳
Very Use Full Thanks for guruji...
Excellent review and advice. This really inspires everyone to plant tree. I am surely doing this atleast in 1 acre. Thanks for this positive advice.
Great explanation, I already donated 420 rupees 2 weeks back
ಮಾಹಿತಿಗಾಗಿ ಧನ್ಯವಾದಗಳು
Your video tempted me to buy my 10 trees!!! Thank you ❤
ದಯವಿಟ್ಟು ಪ್ರತಿಯೊಬ್ಬರು ನಿಮಗೆ ಕೈಯಲ್ಲಿ ಆದಷ್ಟು ಗಿಡಗಳನ್ನು ನೆಡಿ 🙏
It is an important information sir... its helpfull to explain what is Cauvery Kugu to others
Thank you soo much
Thank u sir... I got complete information about kaveri calling.. Wieting for ur next video sir..
Anna nimm parisar kalaji bagge nann dhanyavadagalu Anna... Anna adre hybrid mavu tengu etc gidagalannu belas bedi anta heli anna avu udda agalla anna
Hello you are telling truth sir I am also coming from farmer family today also I am doing forming 3 months back I am also 400 forest tree installing in my farm land thank you sir I am your follower sir thank you so much
Sir plz...TRP andre enu adrinda TV Chanel galu hege duddu barutte...e chanel navru TRP jasthi madkoloke yak asht kasta padthare antha ond video madi sir
Yasss
Trp a channelgala popularity hecchu madutte heegagi avrge advertise mele hecchu Hana demand madlikagutte
As sir tell it
Supported for this topic from me
Yes pls trp Andre yenu ? Adarbegge madi
ಸಾರ್ ನಮಸ್ಕಾರ ಧನ್ಯವಾದಗಳು ನಿಮ್ಮ ಮೀಡಿಯಾ ಮಾಸ್ಟರ್ ತಂಡಕ್ಕೆ. ನಾವು ಎರಡು ವರ್ಷದ ಹಿಂದೆ ಹತ್ತು ಗಿಡ ನೆಟ್ಟು ಬೆಳೆಸಿದ್ದುವೆ ಸಾರ್
Nice initiative by "Sadguru Jaggi Vasudev" Planting Trees🌱🌱🌱 and protecting Environment is a Responsibility and duty of a whole mankind.. we must contribute or participate in this Nice initiative.. I thank "Salumarada Thimmakka" for being a Inspiration to many Environmentalist.& also Sadguru Jaggi Vasudev for Taking a wonderful step towards protecting our Mother Nature🌏🌵🍀🍃🌿🌱🏞️🌾🌿
ಧನ್ಯವಾದಗಳು ಸರ್.
Sir can you give a video about programme of "howdy modi"plz
🤣😂
ಸತ್ಯವಾದ ಮಾತು ಗುರುಗಳೇ 🤗💚🌱🌳
Thanks for your information Mr Raghavendra sir
very good explanation indeed we got so much clarity upon cauvery calling, everbody must support this in whichever way it is possible
Sir plz make a video on Howdy Modi..🙏🙏🙏
Plz video Madi sir 🙏🙏🙏🙏🙏🙏
Sir please make video about howdymodi programme.. and situation of Pakistan after this successful howdymodi programme
Sir nuvu heliddu super aagu ninu heliddu nija. Nam. Raichur government jaga. airport summane Kali ide Elli ondu idea. Alli ketta karyakrama nedeyutade adarinda. A sthalla dalli 🌲 Tree and. Gida belasabahudu nanu idake ready. Sr
Finally 👏🏻🙏🏻🙏🏻🙏🏻 Video on Cauvery calling👌🏻👌🏻👌🏻👌🏻👌🏻 Super sir yellrigu artha ago age helidhri 👍🏻
Sir nanu kadu kryshi bagge heloke bayastini.... Namma holadalli navu 200 gidagalanna experiment madodakke anta ne belisidivi... 50 tengu 50mavu 50 chikkuma 50 beretarad gidagalanna belisidivi. Nanu science lecturer agi namma raitaranna vappasodu bal kasta ayatu adre ega avarella namma kai jodasta edare... Avarige arta ago tara helabeku aste. Sadguru is doing that great job.. Yes navu helidag janakke arta agalilla adre sadguru hantavaru helidre namma janakke beg arta agatte... Navu modalu prakruti yanna ulasbeku ella adre atiuristi anavristi jasti agata hogatave... Nimage intrest edre edara bagge jasti information kodatini sir.
Amazing
Prathi ondu video nu ayyo soopero sopper thank u so much bro
Media master na video nodadidre eno kaledukonda feel
ನಿಮ್ಮ ಮಾತು ನಿಜಕ್ಕೂ. ಸುಂದರ ವಾಗಿದೆ ಸಾರ್
ಅಣ್ಣ ನಿಮಗೆ ಗೊತ್ತೇ ಇ ಜೋತಿಷ್ಯ ಹೇಳುತ್ತಾರಲ್ಲ ಇಗೆನ್ನ ಲೋಪರ್ ಶಾಸ್ತ್ರೀಯರು ಅವರ ಹಿಂದಿನ ಮೂಲನ್ನು ಹೇಳಿ ಅಣ್ಣ ದಯವಿಟ್ಟು ನಿಮ್ಮಲ್ಲಿ ಕೇಳಿಕೊಳ್ಳುತ್ತೆನೆ.🙏🙏🙏
Very nicely explained
very good information about cauvery calling concept i am impressed sir thanku very much
Dhanyavadagalu Sir...🙏😊
Sir really grate concern from u u r really different from today's news channel they r money orient u r social orient hats of to u sir
Super information sir...naanu maragalannu belesuttene sir
Thank you for supporting this sir. I too supported for this abhiyana.
ಒಂದು ಒಳ್ಳೆಯ ಉಪಯುಕ್ತವಾದ ವೀಡಿಯೊ ♥️
Thank you sir ... its really worthwhile 🌱😀
ಅದ್ಭುತ ವಿವರಣೆ
Very good information Anna, thank you
Good information sir.. Navu team madkondu every Sunday trees planting madthidivi... Nijwaglu kushi aagatte navu kuda nisargad sevakaru anno hemme mudisutade.. Nivu heliddu nija 42 Rs bahu dodda amount yenu alla yellaru contribute madli annodu nam aase..
Nice message Sir superbbbb voice 🙏🙏🙏🙏🙏🙏🙏🙏🙏
ಓ ದೇವಾ ,ಅದ್ಬುತ ವಿಶ್ಲೇಷಣೆ 😍
I have purchased 11 plant and this information will helps me to ask few more friends to do purchase those who r not self-motivated
Good message
Olle mahethi sir danyavadagalu 👌👌👌👏👏👏🙏🙏🙏
ಟಿವಿ ಚಾನೆಲ್ ಆಗಲಿ... ಯೂ.. ಟ್ಯೂಬ್ ಆಗಲಿ.. ನಿಮ್ಮ ಹಾಗೆ ವಿಷಯ ಗ್ರಹಣೆ ಮಾಡುವುದು... ಹಾಗೆ ವಿಷಯ ಅಭಿವ್ಯಕ್ತಿ ಇನ್ನೂ ಯಾವ ಚಾನೆಲ್ ಅಲ್ಲಿ ಕಾಣಲಾಗದು
Thanks guruji
Thank u sir,neev erodu namma mathu samajada olithigaagi sir 🙏🙏
very good video ..let every one of us contribute for a noble cause..