Hubbaliya Sheharadaga | HD Video Song | Anna Thangi | Dr.Shivarajkumar | Deepu | Radhika Kumaraswamy

Поділитися
Вставка

КОМЕНТАРІ • 472

  • @yamanurappachalawadi3559
    @yamanurappachalawadi3559 7 місяців тому +268

    ಉತ್ತರ ಊರ್ನಾಕಟದ ಭಾಷೆ ಶೈಲಿಯ ಹಾಡುಗಳು ಯಾವಾಗಲೂ ಒಂದು ಕೈ ಮೇಲೆ ... ಸೋತಿರೋ ಇತಿಹಾಸಾನೆ ಇಲ್ಲಾ..👍👍👍🥰🥰🥰

  • @CKannadaMusic
    @CKannadaMusic 9 місяців тому +24

    ಜಬರ್ದಸ್ತ್ ಸಾಂಗ್
    ಬೆಂಕಿ ಲಿರಿಕ್ಸ್ ಬರ್ದಾರೋ ಯಪ್ಪಾ...🔥🔥🔥

  • @vishnuprasad6751
    @vishnuprasad6751 2 місяці тому +24

    ಉತ್ತರ ಕರ್ನಾಟಕ.... ❤️❤️❤️

  • @sureshsanjeevini7392
    @sureshsanjeevini7392 Рік тому +27

    ಏನ್ ಸಾಂಗ್ ಏನ್ ಮ್ಯೂಸಿಕ್ ಸೂಪರ್ ಸರ್ 🙏🏻🙏🏻🙏🏻🙏🏻

  • @avinashpoojar7886
    @avinashpoojar7886 3 роки тому +103

    ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು...

  • @hulirajhuliraj1578
    @hulirajhuliraj1578 2 роки тому +362

    ಯಾರೇ ಯಾರೇ ಶಿವುರಾಜಕುಮಾರ ಅಭಿಮಾನಿ ಇದಿರ ಅವರ ಎಲ್ಲ ರು ಒಂದು ಲೈಕ್ ಮಾಡಿ ಪ್ಲಸ್ ⚡️💞

  • @Nagitapawar
    @Nagitapawar 9 місяців тому +103

    ಕಾದಂಚಿಗೆ ನೀರೇಸೆದ ಚೂರು ಚೂರ ಮಾಡಬ್ಯಾಡ ವಾವ್ ಸೂಪರ್ ಲೈನ್..❤🔥

  • @manninamaga-s8s
    @manninamaga-s8s 2 місяці тому +10

    Hamsalekha ❤❤❤❤❤

  • @pankaj_dutta2369
    @pankaj_dutta2369 Місяць тому +19

    Love from West bengal 😍

  • @manjurayanna26
    @manjurayanna26 Рік тому +20

    ಸಕ್ಕತ್ ಸಾಂಗ್ ... ಅದಕ್ಕೆ ತಕ್ಕಂತೆ ಸೂಪರ್ ಡೂಪರ್ ಡ್ಯಾನ್ಸ್.. ❤😍

  • @santhoshshetty2288
    @santhoshshetty2288 2 роки тому +42

    Love from ♥Mangalore...
    Nange ee song thumba ista

  • @ambareshkiccha
    @ambareshkiccha Рік тому +266

    2023ರಲ್ಲಿಯೂ ಇಸ್ಟ್ ಅನ್ನೋರು ಲೈಕ್ಮಾಡಿ

  • @sudhatalawar3699
    @sudhatalawar3699 Рік тому +54

    ನಮ್ ಹುಬ್ಬಳ್ಳಿ ♥️

  • @srrajapurisrrajapuri7811
    @srrajapurisrrajapuri7811 9 місяців тому +37

    🎉 ಈ ಹಾಡು ಎಷ್ಟ ಫೇಮಸ್ ಆಯಿತು ಅಂದ್ರೆ ಆವತ್ತೆಲ್ಲ ಎಲ್ಲಿ ಕೇಳಿದರು ಇದೇ ಹಾಡು ಸೂಪರ್

    • @BhagyasNaikodi
      @BhagyasNaikodi 9 місяців тому +1

      .ಎಂಎಂ. .. . . ಕ್ಕ್. ಎಂ ಎಂಎಂ ಎಂ ಬಿಬಿಬಿ..ಲೋಕ್ಕೊಕ್ಕ್ಕೊನ್ಕೊಕ್ಕೊಂಕ್ಕೊಕ್ಕೊಲೂಕ್ಕೋಲೂಪೂಲೂಕೊಕ್ಕೊಕ್ಕ್ಕ್ಕ್
      ಕೊ
      ಪೋ

      ಇಕ್ಕಾಯೋಪೂ ಎಂಎಂಎಂಎಂಎಂಎಂಎಂಎಂಎಂಎಂಎಂಎಂಎಂಎಂಎಂಎನ್ನಲ್ಲ್ನೋನ್ಮ್ಮ್ಮ್. ಪೋ. ವಿವಿವಿ ನ್ನನ್ನನ್ನನ್ನನ್ನನ್ನನ್ನನ್ನನ್ನನ್ನವನ್ಪಿವಿವಿವಿವಿವಿವಿವಿವಿವಿವಿ ವಿವಿವಿಪಿಪಿವಿವಿಪಿಎಂಪಿವಿವಿಎಂವಿವಿವಿವಿವಿವಿವಿವಿವಿ ವಿವಿಎಂವಿವಿವಿವಿಪಿವಿವಿವಿವಿವಿವಿವಿವಿವಿವಿವಿವಿವನ್ನವನ್ನವವನ್ನುವಿಪಿವಿವಿವಿವಿವಿವಿವಿವಿವಿವಿವಿವಿವಿವಿಪಿವಿವಿಪಿವಿವಿ. ವಿವಿವೊಂವ್ನ್...ವ......... ಬಿಬಿಬಿವಿ. . .. .. .
      ಎಂಎಲ್ ಇಲಎಂಎಂಎಂಎಂಎಂಎಂಎಂಎಂಎಂಎಂಎನ್ನೋನ್

  • @ambarishhiremath8871
    @ambarishhiremath8871 Рік тому +95

    ಕನ್ನಡದ ಕಂಪು 💛❤ಕನ್ನಡದ ಇಂಪು ❤ಸೊಂಪಾದ ಸಾಹಿತ್ಯ ಸಂಗೀತದ ಕನ್ನಡದ ಕಾವೇರಿಯ ಜೋಗದ ತಂಪು ಕನ್ನಡದ ಕುವರ💛❤ ಅವರೆ ಸಂಗೀತ ಸಾಹಿತ್ಯ ಲೋಕದ ದಿಗ್ಗಜ ಹಂಸಲೇಖ ಅವರು 💛❤🎧🎼🎹📝🙏🙏💛❤🎤🎤

  • @lawrencepb1508
    @lawrencepb1508 Місяць тому +4

    Love❤ from Dharamshala 💝💝💝💝

  • @channakeshavagowda96
    @channakeshavagowda96 Рік тому +30

    😍ನಮ್ಮ ಕರ್ನಾಟಕದ ವಸ್ತ್ರ ಅಲಂಕಾರ..👌
    🙏 ಜೈ ಕರ್ನಾಟಕ ಮಾತೆ..

  • @irappabadiger4658
    @irappabadiger4658 Рік тому +25

    Anuradha Sriram voice super

  • @Karthikrathod01
    @Karthikrathod01 Місяць тому +3

    Song super ede From Tamil Nadu ❤❤❤❤❤❤ Kannada songs all vere level.....💥💥💥💥💥💥🔥🔥

  • @pankaj_dutta2369
    @pankaj_dutta2369 Місяць тому +4

    Kk's energetic voice+ anuradha sriram's sweet voice+ kannada lyrics+ shiv rajkumar's & deepu's charming dance=goosebumps ❤🔥

    • @TheDarkSoul007
      @TheDarkSoul007 Місяць тому +1

      She is not Rakshitha.. actress name is Deepu.

  • @sabupujari5937
    @sabupujari5937 Рік тому +13

    ಕನ್ನಡ ನಾಡಿನ ಸೊಬಗು 😍ತೋರಿಸುವ ಹಾಡು 👌

  • @abhivfxbelagavi2546
    @abhivfxbelagavi2546 7 місяців тому +2

    ನಮ್ಮೂರ ಬೆಳಗಾವಿ ಹುಬ್ಬಳ್ಳಿ ಪಕ್ಕನೆ. ಈ ಹಾಡು ಸಖತ್ ಇಷ್ಟಾ ಆಯ್ತು...💛❤️🤩🫶🏻🔥

  • @rameshsk6817
    @rameshsk6817 Рік тому +24

    ಅಯ್ಯೋ ಬಿಡ ನೀ ಹೈಬ್ರೀಡ್..... What a line

  • @SantoshNaik-g7w
    @SantoshNaik-g7w 10 місяців тому +625

    Anyone 2024 👍🏻>>>>>>>>>>

  • @basavarajkurumanal928
    @basavarajkurumanal928 2 роки тому +55

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಡಾಕ್ಟರ್ ಶಿವಣ್ಣ ಅವರದು

  • @HarishHarish-bn8ek
    @HarishHarish-bn8ek 3 дні тому +1

    ಡಿ ಬಾಸ್ ಸೆಲೆಬ್ರಿಟಿಸ್ ಕಡೆಯಿಂದ ಆಲ್ ದ ಬೆಸ್ಟ್ ಪ್ರೇಮ್ ಸರ್

  • @venkateshn9486
    @venkateshn9486 Місяць тому +4

    ಗುರು ಅಲ್ಟಿಮೇಟ್ ಗುರು 🔥❤️🔥

  • @Arjun_Photography0800
    @Arjun_Photography0800 3 місяці тому +11

    KGF Mines 🔥🔥

  • @prasadgowda5147
    @prasadgowda5147 2 роки тому +29

    Boss of sandalwood 🔥🔥🔥🔥

  • @goutamigangadhar771
    @goutamigangadhar771 8 місяців тому +105

    2024 attention please❤

  • @ChandanChandu-y6l
    @ChandanChandu-y6l 2 місяці тому +14

    Anyone in October 👍👍

  • @LakshamiHugar-x2t
    @LakshamiHugar-x2t 16 днів тому +1

    ❤❤❤❤❤❤❤❤❤❤❤❤❤❤❤❤

  • @gururaj2685
    @gururaj2685 11 днів тому +2

    miss you dear kk sir❤❤

  • @swamyraju4471
    @swamyraju4471 Рік тому +19

    My ಫೇವರೆಟ್ ಹೀರೋ😊

  • @manjunathhadapad7365
    @manjunathhadapad7365 Рік тому +7

    Ultimate Song Boss Dance ಬೆಂಕಿ🔥

  • @vkbrockers8530
    @vkbrockers8530 4 роки тому +36

    ನಮ್ಮ್ ಕನ್ನಡ ಸಾಂಗ್ಸ್ ಸೂಪರ್

  • @raghavendraeli6279
    @raghavendraeli6279 Місяць тому +2

    KK 'THE MESMERISER'❤️❤️❤️❤️

  • @shivanandhosamani2377
    @shivanandhosamani2377 18 днів тому +1

    Super song 2024❤❤

  • @trishultrishul3616
    @trishultrishul3616 2 роки тому +56

    Sandalwood King shivanna King always King

  • @NagendraNagendra-m4v
    @NagendraNagendra-m4v 6 місяців тому +2

    Heroine most undareted ❤❤❤

  • @Sri_369
    @Sri_369 3 роки тому +76

    What a Terrific Music 🔥
    Hamsalekha sir ❤️ 🙋‍♂️🙏🙇

  • @Nagendra.03
    @Nagendra.03 2 місяці тому +7

    ಕುಂದಾಪುರ viewer........👉

  • @prasannakumar1627
    @prasannakumar1627 9 місяців тому +2

    Length song but energy level superb 👌 Shiva Anna and heroine ❤

  • @siddusiddu226
    @siddusiddu226 2 роки тому +24

    Dhoooolllllllll........ 🔥🔥🔥🔥🔥

  • @chandanchandu3760
    @chandanchandu3760 Місяць тому

    ಏನ್ ಅಣ್ಣ ಹಾಡು ಮೈ ರೋಮಾಂಚನ ❤ ಕನ್ನಡ ❤️

  • @dhanu8391
    @dhanu8391 6 місяців тому +2

    I love ಹುಬ್ಬಳ್ಳಿ ❤️❤️❤️

  • @rajeshkuppasta7092
    @rajeshkuppasta7092 Рік тому +33

    Shivanna energy unbeatable & heroin also equal grace to matching for shivanna dance

  • @prashanthahv
    @prashanthahv Рік тому +4

    Hamsalekha❤❤❤

  • @MallikarjunMallu-i9q
    @MallikarjunMallu-i9q 16 днів тому +3

    🌺❤️❤️❤️❤️❤️🌺

  • @ss865
    @ss865 2 роки тому +26

    ಸೂಪರ್ ಡೂಪರ್ ಸಾಂಗ್...👌👌👌👌👍

  • @Bharathkannadiga-j2h
    @Bharathkannadiga-j2h 7 місяців тому +5

    2024 ರಲ್ಲಿ ನೋಡಿದವರು ಲೈಕ್ ಮಾಡಿ 😍😍

  • @vijayalaxmihiremath8234
    @vijayalaxmihiremath8234 Місяць тому +3

    Miss You KK sir 😢❤

  • @santosh.hipparagi7802
    @santosh.hipparagi7802 Рік тому +8

    Energetic song kelidre benki

  • @raghavendrams1576
    @raghavendrams1576 Місяць тому +1

    Actress Deepu ❤❤❤nd Shivanna ❤❤

  • @MudukamaK.mudukama-nn9kl
    @MudukamaK.mudukama-nn9kl Рік тому +13

    My favourite Film and song

  • @basaveshcs1552
    @basaveshcs1552 Рік тому +6

    Shivanna rocks ❤️❤️ Deepu 🔥🔥🔥🔥🔥

  • @akashjende6570
    @akashjende6570 2 роки тому +84

    ಏನ song ಎನ music ಏನ step wow I love this song. unlimited song

  • @nagarajt9149
    @nagarajt9149 Рік тому +3

    Benki guru song 💥💥💥💥❤❤❤❤

  • @tcreative444
    @tcreative444 2 роки тому +9

    ಹುಬ್ಬಳಿಯ ಶೇರಾದಾಗ ಕಣೆ ಕಣೆ ಬುಗುಡಿ ❤️

  • @rameshrameshdk5458
    @rameshrameshdk5458 Рік тому +3

    Ultimate idu kannadigar Ava andre idu super songs

  • @honnuralimkhonnuralimk7863
    @honnuralimkhonnuralimk7863 Рік тому +9

    ನಮ್ಮ ಉತ್ತರ ಕರ್ನಾಟಕದ ಸೊಬಗು

  • @eshu9095
    @eshu9095 11 місяців тому +3

    All marriage functions ge dance adakke top song ide❤

  • @yuvrajchavan4645
    @yuvrajchavan4645 3 місяці тому +1

    ❤❤❤❤🤞👌👌

  • @Devika290
    @Devika290 10 місяців тому +24

    ಹುಬ್ಬಳ್ಳಿಯ ಶಹರಾದಾಗ
    ಕಾಣೆ ಕಾಣೆನಿಂಥ ಬುಗುಡಿ
    ಸಾಪ್ ಸಾಪಾದ ಹೈವೆದಾಗ
    ಧಡ್ಕಾ ಧಡ್ಕಾ ಕುಲುಕೋ ಚಕ್ಕಡಿ..
    ಪಾರ್ಸಲ್ಲಾ ಬಿಗಿಐತಿ ಐಟಮ್ಮಾ ರಗಡೈತಿ...
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ತಾಳವಾಡಿ ಠೇಷಣದಿಂದ
    ಬಂತು ನನ್ಗಾ ಭಾರಿ ರಕಮು..
    ಸಿಗ್ನಲ್ ಕೊಟ್ಟ ಹಳಿಯ ಬಿಟ್ಟಾ..
    ಆತು ನನ್ನಾ ಚಕ್ಕಡಿಕಾ-ಜಕಮು
    ಪಾರ್ಸಲ್ಲಾ ಮಸ್ತೈತಿ ಐಟಮ್ಮಾ ರಗಡೈತಿ...
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ***
    ಮೊದಲ ಏನ ಬಡಸತಿ
    ಬಳಿಕ ಏನ ತಿನಸತಿ
    ಕಡಿಗ ಏನ ಕೊಡಸತೀ
    ನಿಮ್ಮ ಕಡಿ ಸೋಬಾನ
    ರಾತ್ರಿಗಳು ಹೆಂಗ
    ನಡಸತಾರ ಕೆಡಸತಾರ
    ತಿಳಿಸಿಕೊಡ ನಂಗ
    ಅಲ್ಲಿಮಟ್ಟ.. ಕಾಯೋದ..?
    ಇಂದಾ ಟೆಸ್ಟ... ಮಾಡೋದಾ??
    ಅಯ್ಯೋ ಬಿಡಾ ನೀ ಹೈಬ್ರಿಡ
    ಅಯ್ಯೋ ಬಿಡಾ ನೀ ಹೈಬ್ರಿಡ
    ನಿ ಕಾದುಕುಂತ ಕಾದಹಂಚಾದಿಬಿಡಾ
    ಕಾದ್ಹಂಚಿಗ ನಿ ನೀರೆಸೆದ
    ಚುರುಚುರುಚರ ಮಾಡಬೇಡಾ..
    ಹುಬ್ಬಳ್ಳಿಯ ಶಹರಾದಾಗ
    ಕಾಣೆ ಕಾಣೆನಿಂಥ ಬುಗುಡಿ
    ಸಾಪ್ ಸಾಪಾದ ಹೈವೆದಾಗ
    ಧಡ್ಕಾ ಧಡ್ಕಾ ಕುಲುಕೋ ಚಕಡಿ
    ಪಾರ್ಸಲ್ಲಾ ಮಸ್ತೈತಿ
    ಐಟಮ್ಮಾ ರಗಡೈತಿ
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ***
    ಚೇಳಿನಂತೆ ಬೆರಳಿದ..
    ಹಾವಿನ್ಹಾಂಗ ಹೊರಳದಾ...
    ಗೂಳಿಹಾಂಗ ಗುಟುರುತಾ.
    ನಡುಕ ನಡ ತಾಕಿತ
    ಬಾ..ರಗಡಆತ..
    ಸ್ಯಾಂಪಲ್ಲಿಗ ಮುತ್ತಿಟ್ಟ ಜೀವ ಎಗರಿಹೋತು..
    ಇಲ್ಲೇ ಹಿಂಗ..
    ಅಲ್ಲಿನ್ ಹೆಂಗ...
    ಹುಣವಿ ತುಂಡ...
    ಬಾ ನನ್ಸಂಗ..
    ಹತ್ತ ಹತ್ತ ,..ಬೇಗ ಹತ್ತ
    ಬೆಳ್ಳಿಚುಕ್ಕಿ ಊರಿಗ್ ಹೋಗ ಬಂಡಿಹತ್ತ..
    ಇನ್ನ ಮದುವಿ ಮುಗಿದಿಲ್ಲಾ
    ನೀ ಗಡಬಡ ಮಾಡಬ್ಯಾಡ
    ತಾಳವಾಡಿ ಠೇಷಣದಿಂದ
    ಬಂತು ನನ್ಗಾ ಭಾರಿ ರಕಮು
    ಸಿಗ್ನಲ್ ಕೊಟ್ಟ ಹಳಿಯ ಬಿಟ್ಟಾ
    ಆತು ನನ್ನಾ ಚಕ್ಕಡಿಕಾ-ಜಕಮು
    ಪಾರ್ಸಲ್ಲಾ ಬಿಗಿಐತಿ
    ಐಟಮ್ಮಾ ರಗಡೈತಿ...
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ
    ರಗಡ ರಗಡ ರಗಡ ರಗಡ ರಗಡದಿನೀಬಾ

  • @dgadilinga6423
    @dgadilinga6423 4 роки тому +14

    Super. Bahala dinadinda kayuthidde.
    Shivanna energetic dance super..

  • @Ranjan-i6q
    @Ranjan-i6q 4 місяці тому +1

    🅼︎🆈︎ 🅵︎🅰︎🆅︎🅾︎🆁︎🅸︎🆃︎🅴︎ 🆂︎🅾︎🅽︎🅶︎ 🎶

  • @shivuma236
    @shivuma236 Рік тому +2

    All dresslayum
    My shivuma ❤ handsome ah irukkanga❤😍😍😍😍🥰🥰🥰🥰🥰❤❤❤❤❤

  • @PavanKumar-356
    @PavanKumar-356 9 місяців тому +1

    My favourite song 😊❤

  • @sharu422
    @sharu422 Рік тому +2

    Namma sobagu Namma Nadu hemme hage idu suppar song😎

  • @ajay7ajay784
    @ajay7ajay784 Рік тому +28

    Only 90s kids enjoy this Masterpiece song🥵

  • @RekhaKumar-zv2ff
    @RekhaKumar-zv2ff Рік тому +6

    Super fantastic song

  • @PramodChikkodi-dl4vu
    @PramodChikkodi-dl4vu Рік тому +6

    Hubli people like⚡❤️

    • @rajeshgn4175
      @rajeshgn4175 Рік тому

      Mysore uduga..uttara Karnataka nan favorite 😍 hubli,Davangere ista

  • @shivuma236
    @shivuma236 Рік тому +1

    Shivuma ❤🥰🥰🥰🥰🥰🥰🥰🥰🥰 ❤ u shivu❤

  • @FinalOver
    @FinalOver 9 місяців тому +36

    Welcome 2024😊

  • @SUB-iz7ux
    @SUB-iz7ux Рік тому +8

    Om namah Shivay🙏

  • @VinayPalbhavimatha
    @VinayPalbhavimatha 9 місяців тому +86

    Any.... One....... 2024❤

  • @Irontony17
    @Irontony17 9 місяців тому +3

    I know we all love Shivanna.. but hats off to the girl and her attire, her steps in that attire.. great.. ❤

  • @shashidarshashi8288
    @shashidarshashi8288 9 місяців тому +2

    Karunada Chakravarthy hattrick Hero my Boss Dr Shivarajkumar Boss ❤

  • @SRU-qc3oy
    @SRU-qc3oy 8 місяців тому +1

    K k voice legend never dies😢

  • @naveenreddy4835
    @naveenreddy4835 2 роки тому +21

    Kk great singer and ಅನುರಾಧ sree ram singer

  • @ManunManu-ig5gr
    @ManunManu-ig5gr 2 роки тому +10

    Karnatakada dodda asthi adarallu chithrarangada dodda asthi andare adu namma mahagurugaalada shri dr.hamsalekha sir avaru kattanthaha haadugalu andare thappagalaaradu.

  • @ShivanandGolasangi
    @ShivanandGolasangi 19 днів тому

    ಎನರ್ಜಿ ಇಸ್ ಶಿವಣ್ಣ ❤

  • @rajashekarswamy8964
    @rajashekarswamy8964 Рік тому +2

    4:40 ನೀವು ಕೇಳೋಕೆ ಬಂದಿರೋದು ಇದನ್ನೇ 😂

  • @mrnagumrnagu3348
    @mrnagumrnagu3348 Рік тому +4

    Song ultimate 😇😇💓

  • @JOLIIYAKARAKIT
    @JOLIIYAKARAKIT 6 місяців тому +1

    ಶಿವರಾಜ್ ಕುಮಾರ್ 🌹❤️

  • @sidaramasidrama7959
    @sidaramasidrama7959 Рік тому +2

    ❤❤❤❤❤❤❤👌👌👌👌👌

  • @saikumarsaikumar8590
    @saikumarsaikumar8590 4 місяці тому +1

    Anyone 2050😂😂 ನೋಡ್ತಾ ಇದ್ರೆ ಲೈಕ್ ಮಾಡಿ ಫ್ರೆಂಡ್ಸ್

  • @hlocaptain
    @hlocaptain 4 роки тому +15

    Nane first guru henge naavu 🤭

    • @vkbrockers8530
      @vkbrockers8530 4 роки тому

      ua-cam.com/video/nAYRDQAf8Fg/v-deo.html

  • @SharviSharvika
    @SharviSharvika 2 місяці тому

    ,, ಅದು ಬಿಟ್ಟು ಬೇರೆ ಕಡೆ ಇರೋದು ಬಂದು❤❤❤❤😂❤❤😂😂 ಎಂವಿ ಚಿವಿ ಆದರೆ ಅವರ ಜಕ್ ಆದರೆ ಅವರು ಅದನ್ನು ನನ್ನ ಬಳಿ ಕನ್ ಫ್ಯೂಶನ್ ಜಿನ್ 😊😊😊😊😊😊😊😊😊😊

  • @kishangd2313
    @kishangd2313 2 роки тому +56

    Kk voice superrrr...

  • @akashkokitkar5543
    @akashkokitkar5543 2 місяці тому

    Deepu ❤ shivanna 💛

  • @harshilk9199
    @harshilk9199 Рік тому +5

    Nam boss super song's ❤️💋😘

  • @sagarsagar6230
    @sagarsagar6230 2 роки тому +30

    ShivNna dance is fabulous😋✨

  • @HINDU_KARNATAKA
    @HINDU_KARNATAKA 5 днів тому

    Wow super 🚩😘😘😘

  • @MallayyaMallu-by3pz
    @MallayyaMallu-by3pz Рік тому +3

    My favorite super song 💖💖💖💥

  • @ajay_pn
    @ajay_pn Рік тому +3

    ಹೀರೋಯಿನ್ ದೀಪ ಬಾಂಬ್

  • @Nitthu.C.Nitthu
    @Nitthu.C.Nitthu 5 місяців тому

    😊😊😊ശിവരാജ് കുമാർ 😊😊😊kannada super star 😊😊😊😊

  • @prabhusp-hi3ze
    @prabhusp-hi3ze 2 місяці тому

    ನಮ್ ಕನ್ನಡ ❤️❤️

  • @harishhar7781
    @harishhar7781 2 роки тому +20

    Hamsalekha sir exalent music and lyrics

  • @madhukv3454
    @madhukv3454 Місяць тому

    hamshaleka sir 🙏🙏🙏🙏🙏