VK ವೆಬ್ ಟೀಮ್ ಜೊತೆ 'ಸೀತಾ ರಾಮ' ಧಾರಾವಾಹಿಯ ರೀತು ಸಿಂಗ್ 'ಸಿಹಿ' ಟಾಕ್ ಹೀಗಿತ್ತು! | Vijay Karnataka
Вставка
- Опубліковано 13 гру 2024
- ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರದಲ್ಲಿ ರೀತು ಸಿಂಗ್ ನಟಿಸುತ್ತಿದ್ದಾರೆ. ಈ ಹಿಂದೆ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರೀತು ಸಿಂಗ್, ವಿ ರವಿಚಂದ್ರನ್ ಅವರ ಫೇವರಿಟ್ ಆಗಿದ್ದಳು. ಈಗ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ ನಟನೆಯ ‘ಸೀತಾರಾಮ’ ಧಾರಾವಾಹಿಯಲ್ಲಿ ಪಟ ಪಟ ಅಂತ ಡೈಲಾಗ್ ಹೇಳುತ್ತ, ಸಖತ್ ಆಗಿ ನಟಿಸುತ್ತ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ರೀತು ಸಿಂಗ್ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದಿಸಿರೋದಂತೂ ಸತ್ಯ.
ಸೀತಾರಾಮ ಧಾರಾವಾಹಿಯ ರೀತು ಸಿಂಗ್ ಈಗ ವಿಜಯ ಕರ್ನಾಟಕ ಡಿಜಿಟಲ್ ಮಾಧ್ಯಮದ ಉದ್ಯೋಗಿಗಳಿಗೆ ಮುದ್ದು ಮುದ್ದಾಗಿ ಪ್ರಶ್ನೆ ಮಾಡಿದ್ದಾಳೆ. ಈ ವಿಡಿಯೋ ಇಲ್ಲಿದೆ, ನೋಡಿ!
Seetha Raama Kannada Tv Serial Sihi Real Name Reethu Singh Fun Chat With Vk Team
#seetharaamaserial #reethusingh #sihiinterview
Your Queries:
seetha ram serial
seetha ram serial song
seetha ram serial promo
seetha ram serial yesterday episode
seetha ram serial full episode
Our Website : Vijaykarnataka...
Facebook: / vijaykarnataka
Twitter: / vijaykarnataka
Our Video Website: kannada.timesx...
Loads of love sihi❤️❤️
Stay blessed❤️❤️
❤️❤️❤️❤️ಯು ಸಿಹಿ ಮುದ್ದು
Love you Sihi❤❤❤❤❤
♥️ ಮುದ್ದು ಮುದ್ದು ಸಿಹಿ ♥️🥰
Cute girl and acting is also nice.
Super sisi S wow drama queen 😊❤❤❤❤❤❤
Super Sihi all the best❤❤❤❤❤😂
Super sihi❤❤❤😊😊😊
♥️♥️♥️👌👌👌👍👍👍
All the very best sihi
Sihi get into online education and explore all your talents. ❤❤❤
Super Sihi...
❤❤❤❤❤
Hi❤
❤
👌👌👌👌
Over acting andre over acting ee hudgi thumba doddlu thara adutte cute Ness illa ... Bari serial mathra cute agi matadutte
Hi
Hi
Sihi
Over acting 😂😂❤❤
Sihi❤😂
Over aayitu ninna acting stop madu mudevi 😠 😡 👿
Over acting
👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
😅❤❤❤❤❤
❤❤❤❤