ಅಪ್ಪು-ಸೃಜಾ ಮಜಾ ಕ್ಷಣಗಳು!

Поділитися
Вставка
  • Опубліковано 29 вер 2024
  • ನಗುವಿನಲ್ಲೂ ಹೃದಯ ಸಂಪನ್ನ. ಸೃಜನ್ ಲೋಕೇಶ್ ಜೊತೆಗಿನ ಮಜಾ ಟಾಕೀಸ್ ಕ್ಷಣಗಳನ್ನು ನೋಡುತ್ತಿದ್ದರೆ ಕಾಲ ಹಿಂದಕ್ಕೆ ಸರಿದಂತೆ ಅನ್ನಿಸುತ್ತದೆ. ಬಾಲ ಕಲಾವಿದನಾಗಿ ಬಣ್ಣ ಹಚ್ಚಿದ ಕ್ಷಣಗಳು, ಅಪ್ಪಾಜಿ ಜೊತೆಗಿನ ನಟನೆ, ಸಹೋದರರ ಕುರಿತು ಪುನೀತ್ ರಾಜ್‌ಕುಮಾರ್ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಲೋಕೇಶ್ ಜೊತೆಗಿನ ಅನುಬಂಧ ಎಲ್ಲವನ್ನೂ ಮನಬಿಚ್ಚಿ ಮಾತನಾಡಿದ್ದಾರೆ ಪುನೀತ್ ನೋಡಿ!
    ~~~
    To watch more of exciting Kannada shows, visit Colors Super UA-cam page: / channel UCFJgLMrHmV8r6JZ4SVuv6Qg?sub_confirmation=1
    Welcome to the official page of Colors Kannada to catch up on all your favorite serials!
    To subscribe this channel go to: www.youtube.com...
    Follow us on Facebook: / colorskannada
    Follow us on Twitter: / colorskannadatv
    Follow us on Google+: plus.google.co...

КОМЕНТАРІ • 862

  • @kannadadakuvara4687
    @kannadadakuvara4687 2 роки тому +7

    ನಿಮ್ಮ ನಗುವೇ ನಮ್ಮ ಮನದಲ್ಲಿ ಏನೋ ಹೊಟ್ಟೆ ಉರಿಯುತ್ತೆ ಇಂತಹ ವ್ಯಕ್ತಿ ಕಳೆದುಕೊಂಡವೆಲ್ಲಾ ಅಂತ ಮೀಸ್ ಯೂ ಅಪ್ಪು ಬಾಸ್ ಲವ್ ಯು

  • @uniqueness1998
    @uniqueness1998 2 роки тому +362

    Miss you ಅಪ್ಪು sir ಈ video ನೋಡುವಾಗ ನನ್ 5years ಮಗ ಕೇಳ್ತಿದಾನೆ sir ಅಪ್ಪು sir ಮತ್ತೆ ಬಂದ್ರಾ ಅಂತ 😰😰ಏನ್ ಅಂತ ಹೇಳಿ sir 😭😭😭😭

  • @hemanth_1769
    @hemanth_1769 2 роки тому +55

    Puneeth rajkumar sir is Irreplaceable Diamond for All Time ❤

  • @rojapaari6619
    @rojapaari6619 2 роки тому +19

    Nodtidre Nodthane Erbeku Ansutte Sir🥰 Miss you so Much Appu sir,😢

  • @u_n_k_n_o_w_n4344
    @u_n_k_n_o_w_n4344 2 роки тому +50

    RIP a great human being....Miss ur that smile

  • @nikhilmorey2672
    @nikhilmorey2672 2 роки тому

    0 dislikes power of puneet rajkumar ...

  • @rohidasmurkar3672
    @rohidasmurkar3672 2 роки тому

    Real super Star punit Rajkumar sir👌

  • @anjinappas5424
    @anjinappas5424 2 роки тому

    ಸೃಜನ್ ಲೋಕೇಶ್ ಜೊತೆಗಿನ ಮಜಾ ಟಾಕೀಸ್ ಕ್ಷಣಗಳನ್ನು ಅಪ್ಪು ಜೊತೆ ನಮಗೆ ನೋಡುತ್ತಿದ್ದರೆ ಕಾಲ ಹಿಂದಕ್ಕೆ ಸರಿದಂತೆ ಅನ್ನಿಸುತ್ತದೆ.

  • @sangeethasangeetha1738
    @sangeethasangeetha1738 2 роки тому +3

    I miss you appu sir 🙏 😭 😭

  • @manushettymanu5710
    @manushettymanu5710 2 роки тому

    Miss you appu boss 😢

  • @yogeshgowdru6838
    @yogeshgowdru6838 2 роки тому +34

    ಮಜಾ ಟಾಕೀಸ್ ನಲ್ಲಿ ಈತರ welcome ಯಾರಿಗೂ sikilla ರಾಜ ಯವತಿಗೂ ರಾಜನೇ ❤❤❤❤❤❤I love you❤❤ 😭ಅಪ್ಪು boss

  • @mruthyunjaysomappamadar540
    @mruthyunjaysomappamadar540 2 роки тому +625

    R - Return
    I - Immediately
    P - puneeth Rajkumaar ❤

  • @rameshahl5763
    @rameshahl5763 2 роки тому +41

    ಕಲ್ಮಷವಿಲ್ಲದ ನಗು ಎಂದೆಂದಿಗೂ ಜೀವಂತ...ಈ ಭೂಮಿ ಇರೋವರೆಗೂ ನಿಮ್ಮ್ ಹೆಸ್ರು ಇರತ್ತೆ ನನ್ನ ಪ್ರೀತಿಯ ಪುನೀತ್ ರಾಜಕುಮಾರ್ Dear😘😘😘❤️

    • @BhagyaLakshmi-we5yv
      @BhagyaLakshmi-we5yv Рік тому

      💯💯 Nija ♥️♥️♥️🙏🏻🙏🏻🙏🏻🙏🏻

  • @shridevib3462
    @shridevib3462 2 роки тому +133

    Dislike ಕೊಡುವರಿಗೆ.. ಏನ್ ಗೊತ್ತು ಅವರ ವ್ಯಕ್ತಿತ್ವ ❤❤😔😔😭😭

  • @Gangadhar972
    @Gangadhar972 2 роки тому +153

    ದೇವರಿಗೆ ಈ ನಗುವೇ ಇಷ್ಟ ಆಯ್ತು ಅನಿಸುತ್ತೆ

    • @narasimhamurthy4347
      @narasimhamurthy4347 2 місяці тому

      ಹ ಎಳಕೊಂಡು ಹೊಗಬಿಟ್ಟ ❤❤❤❤❤❤❤

  • @MuraliMurali-xh3ut
    @MuraliMurali-xh3ut 2 роки тому +27

    ದೇವ ಮಂದಿರದಲ್ಲಿ ದೇವರಿಲ್ಲ...
    ಹೃದಯ ಮಂದಿರದಲ್ಲಿ ದೀಪವಿಲ್ಲ...
    ನಿಮ್ಮನ್ನು ಬಿಟ್ಟು ಈ ಕರುನಾಡಿಲ್ಲ...
    ಪುನೀತರನ್ನು ಬಿಟ್ಟು ಅಭಿಮಾನಿ ದೇವರುಗಳಿಲ್ಲ😓😓😓😓😓
    ನಿಮಗೆ ನೀವೇ ಸಾಟಿ.... ನಿಮ್ಮ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸಲು ನನ್ನಲ್ಲಿ ಶಬ್ದಗಳಿಲ್ಲ..
    ನೀವಿರದ ಸ್ಯಾಂಡಲ್ವುಡ್ ಕಲ್ಪಿಸಿಕೊಳ್ಳಲೂ ನಮ್ಮಲ್ಲಿ ಶಕ್ತಿಯಿಲ್ಲ....
    ಓಂ ಶಾಂತಿ 😭😭😭😭😭😭😭😭😭😭 ನಿಮ್ಮ ಅಪ್ಪಟ ಅಭಿಮಾನಿ... ಮತ್ತೆ ಹುಟ್ಟಿ ಬನ್ನಿ ಪವರ್ ಸ್ಟಾರ್....

  • @ranjithajogi2043
    @ranjithajogi2043 2 роки тому +19

    Ayyo ee naguna ennu nodok aglalvalla😭😭😭😭Devre😫😫😫😫 . Helok agtilla astu Dukka agtide💔💔💔💔appu sir ,miss u lot. video naa nodoke agtilla 😭😭😭😭😭😭😭thumbha kasta agtide😭😭😭😫😫😫😫😫😫😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😫😫😫😫😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭

  • @ವೀರಕೇಸರಿ
    @ವೀರಕೇಸರಿ 2 роки тому +5

    Appu anna nim film nodtaidre kannali neeru barutte comedy irli serious irli fighting irli yavade nodidru kannali neeru barutte appu anna.
    Your always diamond 💎 Power star Appu 😭😭😭😭😭😭😭😭😭🙏🙏🙏🙏🙏🙏

  • @janakidurgajd4686
    @janakidurgajd4686 2 роки тому +180

    ఆ నవ్వులో కనిపిస్తుంది ఆ రాజసం తండ్రికి తగ్గ తనయుడు మన అప్పు❤️
    పునీత్ రాజకుమారా we miss u 😢😢😢

  • @harsha_achar557_vlogs
    @harsha_achar557_vlogs 2 роки тому +4

    ಅಪ್ಪು ಬಂಗಾರ 😭😭😭ಹೇಗಿದ್ದೀರ ಆರಾಮ 😭😭😭😭😭ಯಾವಾಗ ಬರ್ತೀರಿ ಈಕಡೆ ಮತ್ತೆ 😭😭😭😭ನೋಡಂಗ್ ಆಗಿದೆ ಅಪ್ಪು kelgade banni 😭😭😭😭😭😭plz banni ಎಂಗೂ summer holiday ಇದ್ದೀಯಲ್ಲ plzz 😭😭😭😭😭banni 😭😭😭😭😭😭😭😭😭😭😭😭😭😭😭😭🙏🙏🙏🙏🙏🙏🙏

  • @powerstar441
    @powerstar441 2 роки тому +13

    ದೇವರೇ ಈ ಎಪಿಸೋಡ್ ನೋಡಿದಂಗೆ ಎಲ್ಲ ಕಣ್ಣಲ್ಲಿ ನೀರು ಬರುವಂತಾಗುತ್ತದೆ💔😭🙏🏻

  • @ningappametagudda5950
    @ningappametagudda5950 2 роки тому +55

    ಮರೆಯಲಾಗದ ಮಾಣಿಕ್ಯ ಕಳಕೊಂಡು ಬಿಟ್ಟಿದ್ದೆ ನಾವು ಕನ್ನಡದ_ಕರ್ನಾಟಕದ ಕಣ್ಮಣಿಯನ್ನು ಕಳೆದುಕೊಂಡಿದ್ದೇವೆ. Miss you appu😭😭😭🙏

  • @A_Aras4848
    @A_Aras4848 2 роки тому +110

    ಸದ್ಗುಣಗಳ ಪರಿಚಯ ಮಾಡಲು ಭೂಮಿಗೆ ಬಂದ ರಾಜಕುಮಾರ ❤️😭

  • @fatemajannat9439
    @fatemajannat9439 2 роки тому +360

    No show off no attitudes, great personality.That why south indian actor actress are 1000 times better than bollywood

  • @narasimhagowda3692
    @narasimhagowda3692 2 роки тому +33

    ನಗುವಿನ ಅರಸ ,ಬಾರದ ಲೋಕಕ್ಕೆ ಹೊರಟು ಹೋದರು 😭😭😭😭😭😭😭

  • @haradelakkappa2932
    @haradelakkappa2932 2 роки тому +4

    ಅಪ್ಪು sir ಯಾಕೆ ನಮ್ಮ ಜೊತೆ ಇರೋಕೆ ಇಷ್ಟ ಆಗಲಿಲ್ಲ ನಿಮಗೆ ನಾವು ಅಷ್ಟೊಂದು ಕೆಟ್ಟವರ ಮಿಸ್ ಯು sir

  • @rekharaju8282
    @rekharaju8282 2 роки тому +8

    ಮತ್ತೆ ಹುಟ್ಟಿ ಬರಲಿ ಅಪ್ಪು ಮಜಾ ಟಾಕಿಸ್ ಗೆ ಮತ್ತೆ ಬರಲಿ ಮಿಸ್ you ಅಪ್ಪು

  • @mr.rudrappabisali9110
    @mr.rudrappabisali9110 2 роки тому +66

    Youth icon ❤️ ಕರ್ನಾಟಕದ ರಾಜ ರತ್ನ🙏

  • @smcc9642
    @smcc9642 2 роки тому +7

    ಓ ದೇವರೆ ಇಂತಹ ಒಳ್ಳೆ ಮನುಷ್ಯನ ಕರ್ಕೋಳಕ್ಕೆ ನಿನಗೆ ಹೇಗಾದ್ರು ಮನಸ್ಸು ಬಂತು

  • @nagt3908
    @nagt3908 2 роки тому +5

    ಹಿಂದೆ, ಮಜಾ ಟಾಕಿಸಿನಲ್ಲಿ ಅಪ್ಪು ಎಪಿಸೋಡ್ ನೋಡಿ ತುಂಬಾ ಖುಷಿ ಪಡುತ್ತಿದ್ದೆ.
    ಆದ್ರೆ ಈಗ, ಅವರನ್ನ ಕಳಕೊಂಡರು ಸಹ ಅವರ ಮಾತಿನಿಂದ ನಾವುಗಳು ನೋವಿನಲ್ಲೂ ಕಣ್ಣೀರಿನಲ್ಲಿ ಖುಷಿ ಅನುಭವಿಸಬೇಕು.. 🙏🙏

  • @spbgaanakotresh7166
    @spbgaanakotresh7166 2 роки тому +7

    ಸೃಜ ಸರ್ ನಮ್ ಪುನೀತ್ ಸಾರ್ಗೆ ನಿಮ್ಮನೆ ಮೇಲೆ ಆಸೆ ಇರ್ಬೇಕು ಅನ್ಸುತ್ತೆ, ಯಾಕಂದ್ರೆ ಬಂದು ತಕ್ಷಣ ಏನಿದು ಅದ್ಭುತ? ಪಾಪ ಮಗು ತರ ಆಸೆ ಪಟ್ರು ಧನ್ಯವಾದಗಳು ಸರ್ 🙏🙏😭😭

  • @Ajithkumar-ji8gd
    @Ajithkumar-ji8gd 2 роки тому +3

    Appu,😭😭😭😭😭😭😭😭😭😭😭😭😭😭😭😭😭😭
    Nimmannu nodi kaliyuvu innu bahala ide, jagavu olleya darige baruvudu nimma olleya karyagalannu nodi shurumadali

  • @amarayyab9728
    @amarayyab9728 2 роки тому +9

    ಮುಂದಿನ ಜನ್ಮ ಅಂತ ಇದ್ದರೆ ನಮ್ಮ ಕರುನಾಡಲೇ ಹುಟ್ಟಿ ಬನ್ನಿ ಅಪ್ಪು 😭😭

  • @manjuviju7244
    @manjuviju7244 2 роки тому +4

    That two girls are sooo luck... 🥰🥰🥰😍😍

  • @nithanramgowda707
    @nithanramgowda707 2 роки тому +98

    ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ ಅಪ್ಪು ಸರ್ ಮಿಸ್ ಯು 😭😭🙏🙏🙏

  • @Ranjitha254
    @Ranjitha254 2 роки тому +28

    ನಮಸ್ಕಾರ ಗೆಳೆಯರೆ.. ಅಪ್ಪು ಅಭಿಮಾನಿಗಳಾದ ನಾವು ಮರಣೋತ್ತರ ನೇತ್ರ ದಾನ ಮಾಡುವ ಸಂಕಲ್ಪ ಮಾಡುವ ಮೂಲಕ ಅಭಿಮಾನ ಮೆರೆಯೋಣ 🙏🙏🙏🙏🙏😔😔

  • @21_08
    @21_08 2 роки тому +216

    I was lucky that I went for this episode may be our appu boss stayed more than 3 hrs .💓No one can beat him in simplicity and patience.

    • @saitejsaitej8648
      @saitejsaitej8648 2 роки тому +1

      Pls can u tell which episode is this

    • @nayanaammu4236
      @nayanaammu4236 2 роки тому +1

      @@saitejsaitej8648 maja baratha

    • @saitejsaitej8648
      @saitejsaitej8648 2 роки тому +2

      @@nayanaammu4236 sis this is majaa talkies right

    • @saitejsaitej8648
      @saitejsaitej8648 2 роки тому +1

      Actually I don't know kannada they are saying the episode number pls translate it in English..

    • @21_08
      @21_08 2 роки тому +5

      250 th episode special it is maja talkies

  • @prashanthc7651
    @prashanthc7651 2 роки тому +82

    Puneeth = simplicity ❤️

  • @srinivasnayak8536
    @srinivasnayak8536 2 роки тому

    I miss you so much 😓😓😓😓

  • @srinivasnayak8536
    @srinivasnayak8536 2 роки тому

    ಅಣ್ಣ ಮತ್ತೆ ಹುಟ್ಟಿ ಬನ್ನಿ ಅಣ್ಣ

  • @ramesha.k2270
    @ramesha.k2270 2 роки тому

    Super appu

  • @chandruchandruskp2273
    @chandruchandruskp2273 2 роки тому +1

    Super

  • @glavanya3281
    @glavanya3281 2 роки тому

    Miss you appu sir😭😭

  • @msharifbasha501
    @msharifbasha501 2 роки тому

    మీ persanality సూపర్

  • @reshmaraj4649
    @reshmaraj4649 2 роки тому

    Appppppu love you 😍😍😍😍😍😍😍😭😭😭😭

  • @chandrikachandu820
    @chandrikachandu820 2 роки тому

    😭😭

  • @kemparajukempa2311
    @kemparajukempa2311 2 роки тому

    Miss you appu sir.... Smillig star 🌟

  • @raghavendram7360
    @raghavendram7360 2 роки тому +1

    I want UA-cam to delete all Puneeth Rajkumaar's videos... I can't stop 😢 whenever I see him...

  • @somannasomanna5612
    @somannasomanna5612 2 роки тому

    ಅದಿಕ್ಕೆ ಇಂದ್ರಜಿತ್ ಲಂಕೇಶ್ ಹೇಳಿದ್ದು ರಾಜಕುಮಾರ್ ಕುಟುಂಬ ನೋಡಿ ಕಲೀಬೇಕು ಅಂತ

  • @christinedsouza2458
    @christinedsouza2458 2 роки тому +26

    Such a humble person. By your great deeds you achieved love of millions. Great appu. We learn many things by your life after your death. R. I. P

  • @anusuyaanusuya759
    @anusuyaanusuya759 2 роки тому +1

    ಅಪು ನಿವು ಮತ್ತೆ ಹುಟ್ಟಿ ಬಂನೀ ಯುವ ರಾಜ ಮಹಾರಾಜ 💐👍

  • @jyanthijyanthi81
    @jyanthijyanthi81 2 роки тому +1

    Miss u appu, istu bega yake odri namunella bittu, thumare bejar agute

  • @thippeshthippayya4843
    @thippeshthippayya4843 2 роки тому

    i reayali miss you Appu sir

  • @lakshmishgowda15
    @lakshmishgowda15 2 роки тому +3

    WE CANT DIGESTE NOW ALSO THAT HE IS NO MORE ANTHA 😔💔💔💔💔💔💔💔💔😭😭😭😭😭😭PLS GOD SEND HIM BACK IF U CAN PLSSS

  • @shairaj8339
    @shairaj8339 2 роки тому

    😭😭😭😭😭

  • @indrusworld
    @indrusworld 2 роки тому +1

    ಆ ನಗು.... ರಾಜಕುಮಾರ ಮಿಸ್ ಯು ಸರ್...💐💐

  • @divyar1948
    @divyar1948 2 роки тому

    Appu Anna smile. Ur really a Rajkumara. Such a gem person. God is so cruel. Vithi. His smile has magical one. Simplicity. Still now not even saw any movie. Missing him v badly Appu Anna.

  • @vinaymarihal3874
    @vinaymarihal3874 2 роки тому

    Sir please upload Full episode....

  • @vijayashetty6730
    @vijayashetty6730 2 роки тому

    Appukandanimanuhaghamarauvudu

  • @anandgowda8313
    @anandgowda8313 2 роки тому +7

    Miss you, ಆಪ್ಪು ಅಣ್ಣಾ ಮತ್ತೆ ಹುಟ್ಟಿ ಬನ್ನಿ

  • @deekshadeeksha8176
    @deekshadeeksha8176 2 роки тому

    Nijavaglu kanneeru barutthe intha vyakthina innu nodlikkidya

  • @GuruSwamy-qd9dj
    @GuruSwamy-qd9dj 2 роки тому

    Miss you so much appu

  • @rajeshamruthesh6463
    @rajeshamruthesh6463 2 роки тому +252

    ಗೊಂಬೆ ಹೇಳುತೈತೆ ಗೊಂಬೆ ಹೇಳುತೈತೆ ನೀವೇ ರಾಜಕುಮಾರ ❤️❤️❤️ ಮಿಸ್ ಯು ಅಪ್ಪು ಅಣ್ಣ 😭😭😭 ಮತ್ತೆ ಹುಟ್ಟಿ ಬನ್ನಿ 🙏🙏🙏🙏

    • @mr.bullking6818
      @mr.bullking6818 2 роки тому

      ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಂತೆ ಬಾಳಿ ಬದುಕೋಣ.... ua-cam.com/video/Kr6eX7UrzC0/v-deo.html

  • @saitejsaitej8648
    @saitejsaitej8648 2 роки тому

    Anyone can tell which episode is this

  • @anurajanu9936
    @anurajanu9936 2 роки тому +1

    love you lot appu. miss you lot

  • @saikarthik1756
    @saikarthik1756 2 роки тому

    Appu nadina jana ellaru nimma photo nodta kutivi. Enge mariyodu nimmannu.

  • @komalareddy5552
    @komalareddy5552 2 роки тому +2

    Yavde video nodidru thumba alu bartide adke nim olle thanane karana sir miss u sir 😭😭😭😭😭😭😭😭

  • @ramuramesh7807
    @ramuramesh7807 2 роки тому

    😭😭

  • @FoodFashion4U0153
    @FoodFashion4U0153 2 роки тому +12

    Appu boss missing u every moment 😭😭😭 Mathe Hutti Banni 🙏🏻⭐️

  • @natarajriya5550
    @natarajriya5550 2 роки тому +1

    MISS U Sir...✨✨✨💞🌟🌟

  • @dbnayak6024
    @dbnayak6024 2 роки тому

    Miss u appu sir

  • @navya.gm0671
    @navya.gm0671 2 роки тому +244

    His innocent smile makes everyone happy.... missing u appu...

  • @kalmeshwarraykar1741
    @kalmeshwarraykar1741 2 роки тому

    ಮತ್ತೆ ಕರುನಾಡಿನಲ್ಲಿ ರಾಜಕುಮಾರನಾಗಿ ಹುಟ್ಟಿ ಬನ್ನಿ ಅಪ್ಪು ಸರ್ 😭😭🙏🙏 ಮಿಸ್ ಯು ಅಪ್ಪು ಸರ್ 😭🙏

  • @praveenapammy6620
    @praveenapammy6620 2 роки тому

    Miss you sir

  • @Ravikumar-tq3re
    @Ravikumar-tq3re 2 роки тому +2

    We are great hero in kannada industry

  • @lifeisshort....4999
    @lifeisshort....4999 2 роки тому

    ನಿನ್ನ ಕಂಗಳ ಬಿಸಿಯ ಹನಿಯು..ನೂರು ಕಥೆಯ ಹೇಳಿವೆ😭😭😭😭😭😭😰😰😰😰ನಗುವಿನ ಒಡೆಯ ❤️🙏😭😰

  • @divyachikamagalore4599
    @divyachikamagalore4599 2 роки тому

    Appu Sir miss u lot......love uuuuuuu

  • @ambujaambuja8616
    @ambujaambuja8616 2 роки тому +2

    Nanage sattu hoguvastu bejar agide APPU

  • @manjunatha876
    @manjunatha876 2 роки тому

    😭

  • @ambujaambuja8616
    @ambujaambuja8616 2 роки тому

    Karunada muddina huduga namma Appu

  • @Roopavlogs-RV
    @Roopavlogs-RV 2 роки тому +2

    Yashtu nodidaru kannu thampagtilla innu nodtane irbeku ansuthe ,,devre yakappa karkondode ee nagu mukada rajakumarana😓😓

  • @dayadanush4914
    @dayadanush4914 2 роки тому

    ತುಂಬಾ ದುಃಖ ಅಗುತಾಇದೇ ಅಪ್ಪುಸಾರ್

  • @poojachini9152
    @poojachini9152 2 роки тому

    Miss u appu anna

  • @nikkhitalks
    @nikkhitalks 2 роки тому +1

    Gentlemen 🤍
    RIP😔

  • @kichhaboss5426
    @kichhaboss5426 2 роки тому

    Love appu

  • @GayathriGayathri-pm8fv
    @GayathriGayathri-pm8fv 2 роки тому +3

    We miss u lot Appu sir 😭😭

  • @devarajnayak.bichagatti6054
    @devarajnayak.bichagatti6054 2 роки тому

    Miss.you.boss

  • @abhishekabhi9988
    @abhishekabhi9988 2 роки тому

    Rip Boss

  • @krishnaatharva2526
    @krishnaatharva2526 2 роки тому +5

    Appu innilla annodu nange aragisikolloke innu aagtilla, he is still alive in my heart, nan father recent agi expire aadru avranna hego marte but appu du aagtilla

  • @waheedarab1317
    @waheedarab1317 2 роки тому +13

    Nijwaglu Nam Bhagawanta bhumige banda horatu hogbittru Miss you Appu sir 😭😭😭😭😭😭🙏

  • @sahithisahi1314
    @sahithisahi1314 2 роки тому +55

    Knowing everything about uu became ur fan from Andhra Pradesh.. miss u appu sir..

  • @sidaramasidrama7959
    @sidaramasidrama7959 Рік тому +4

    ಅಪ್ಪು ಬಾಸ್ ಅಭಿಮಾನಿಗಳು ಕೆಟ್ಟದ್ದನ್ನೂ ಮಾಡುವುದಿಲ್ಲ ಕೆಟ್ಟದ್ದನ್ನು ಕೇಳುವುದಿಲ್ಲ ನಮ್ ಬಾಸ್ ಹೇಳಿ ಕೊಟ್ಟಿದ್ದೇನೆ ಹಾಗೇನೆ

  • @callmejk2k24
    @callmejk2k24 2 роки тому +45

    Kind hearted person ❤️ We are Miss you Appu sir 😭😭😭😭😭

  • @sunilkumarmm537
    @sunilkumarmm537 2 роки тому +116

    That smile killing my heart
    Why you going too early Appu sir
    Why? miss you lot😭😩😩😩

    • @businessdhayan6583
      @businessdhayan6583 2 роки тому +1

      ua-cam.com/video/qSfeB48pc9M/v-deo.html asd

    • @theunderdog690
      @theunderdog690 2 роки тому

      Why? because he tried to show off with 'intense' workout (still his body didn't get fit and in shape after this workout) and then he got nature calling. God is supreme. Praise the lord. Moral of the story: Be happy and relaxed with God given resources, and then all goes well. God only knows what went on behind the doors and behind the smile he showed to public.

    • @theunderdog690
      @theunderdog690 2 роки тому

      ​@UCc7wbmH8J30IyVYjc8LCkow You mind your tone. There is no one above God. Puneet with that fat body of his and trying excessive exercise had to go due to God's wishes. He was a spoilt brat trying to act like some muscle man and superhero and that to no one even knows him outside Karnataka

    • @lavanyanagesh8946
      @lavanyanagesh8946 2 роки тому

      @@theunderdog690 hey rouge... Oh sorry!! Dog... Mind your language. What you said? We should be relaxed with what God has given!? You mean to say just eating and sleeping makes God happy, isn't it?
      God has send us to work hard, earn love and give it to the needy. Puneeth sir is the perfect example for this. Within a span of 46, he worked hard to achieve (his hardworks bought him National award, state awards, and recognition in philanthropy too). Till today people are crying and this love and sentiments are cannot buy through money. His selfless works to the people of society made him to stand beside the God... Almighty. People are worshipping him like a God (we all know that God has created people like him, because he cannot come everytime and everywhere. Puneeth sir is one among those rare hearts). Puneeth sir is always an inspiration to many. (Let you bark anything...but truth will never change). Go... Earn...achieve... Make your people happy...make your life satisfied, so that God can take your soul to the heaven.

  • @crickarkannada
    @crickarkannada 2 роки тому +3

    ನೀವೂ ಸತ್ತಿಲ್ಲ ಸಾಯೋದು ಇಲ್ಲ...

  • @swathikongara8615
    @swathikongara8615 2 роки тому +54

    What a humble attitude..miss u sir. All wonderful human beings gone. Feeling terrified

  • @vishal2849
    @vishal2849 2 роки тому +22

    Still i can't believe that u died really shocking news nanu deam alu etara agute ankodudila just wednesday thursday neevu function attend madudri and nim brother movie event function itu yash jothe neevu dance madidri alu kuda nim mukadali tejaswi itu next day friday morning neevu nim brother ge tweet madidri Baharangi 2 movie about that after few hours 12:00 neevu dead adri 😭😭😭Tq CK channel beautiful memories❤kotidike estu nodidru bore agala mate mate nodbeku ansute adre nimna mate inyavatu nodoke agala yak namyalarna bit hodri plz mate banni missing badly 😭😭😭😭nim smile nange tumba ista.

  • @shashankjagadeesh6645
    @shashankjagadeesh6645 2 роки тому +1

    Janakke intaha savira videos upload madudre appu na nodo ondu aase kammi agalla,avara mathu kelo ondu tuditha kammi agalla,we miss u appu sir☺

  • @deepa4184
    @deepa4184 2 роки тому +96

    Miss you Appu.. love u❤️ you will be in our heart forever

  • @rambro6396
    @rambro6396 2 роки тому +3

    Aa nagu mareyodakke sadyane Ella I love you ❤️ I miss you 😭