ಡಾ ತುಕರಾಮ್ ಸರ್ ರವರ ತಳಸ್ಪರ್ಶಿ ಜ್ಞಾನ ಮತ್ತು ಅದನ್ನು ಮಾತಿನ ಮೂಲಕ ಅಭಿವ್ಯಕ್ತಗೊಳಿಸುವ ರೀತಿ ಅನನ್ಯ. ಇವರನ್ನು ಸಂದರ್ಶಿಸಿ ಹತ್ತು ಹಲವು ಮಾಹಿತಿಗಳನ್ನು ಉಣಬಡಿಸಿದ ಧರ್ಮೇಂದ್ರ ಸರ್ ಗೆ ವಂದನೆಗಳು.🙏🌹🙏
ಮಾನ್ಯ ತುಕಾರಾಮ ಸರ್ ಅವರು ಆ ಒಂದು ಒಂದು ವಸ್ತು ಸಂಗ್ರಹಾಲಯವನ್ನು ಮಾಡಬೇಕಾದರೆ ಬಹುಶಃ ಅವರು ತನ್ನ ಜೀವಮಾನದುದ್ದಕ್ಕೂ ಪ್ರಯತ್ನಿಸಿದ್ದಾರೆ ಅದನ್ನು ಸಂದರ್ಶಿಸುವ ಧರ್ಮೇಂದ್ರ ಸಾರಿಗೂ ವಂದನೆಗಳು ಸರ್
ತುಳುನಾಡಿನ ಅಪೂರ್ವ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ವಿಶೇಷ ರೀತಿಯಲ್ಲಿ ವಿವರಿಸುತ್ತಿರುವ ತುಕಾರಾಮ ಪೂಜಾರಿ ಅವರಿಗೆ ಹಾಗೂ ಚಿತ್ರಿಕರಿಸಿದ ದರ್ಮೆಂದ್ರ ಕುಮಾರ್ ಅವರಿಗೆ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು 🌹🌹🙏
ಖಂಡಿತ ನಾನು ನನ್ನ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸುವೆ ಸರ್ ಶ್ರೀ ಶೇಷಾದ್ರಿ ಅಯ್ಯರ್ ರ ಮನೆ ಅವರ ಮೊಮ್ಮಗನ ಸೊಸೆಯವರ ಸಂದರ್ಶನ ಅತ್ಯುತ್ತಮವಾಗಿತ್ತು ಸರ್. ನಿಮ್ಮ ಶ್ರಮಕ್ಕೆ ಅನಂತ ಧನ್ಯವಾದಗಳು 👏👏👏👏👏🙏🙏🙏🙏🙏🌹🌹🌹🌹🌹
Superb❤ Lovely Video❤❤❤❤❤❤Tale bhagi bhaa, nam manelu hange ide. Tottilu nam manelu ittu, Nauo adralli malagi beledavru. But namma mane tottilu bere mane kottidare.
7:52 what he said is very true. People from tulunadu would come to malenadu insearch of job during monsoon. The only salary they expected was 1kg of rice per day and some dried red chillies. History repeats now people above ghat go to tulunadu for job . I am a malenaadu resident who was born and brought up at manipal . Ive seen both traditions.
❤❤jai tulunadu❤❤
ಮೈಸೂರಿನಿಂದ ಬಂದ ಗುರುಗಳಿಗೆ ನಮ್ಮ ತುಳುನಾಡಿನ ತುಂಬು ಹೃದಯದ ಸ್ವಾಗತಗಳು 🙏❤️
Wow
ತುಳುನಾಡಿನ ಸಂಸ್ಕೃತಿ ಪರಿಚಯ ಮಾಡುವ ನಿಮ್ಮ ಕಾರ್ಯಕ್ಕೆ ವಂದನೆಗಳು.
ಡಾ ತುಕರಾಮ್ ಸರ್ ರವರ ತಳಸ್ಪರ್ಶಿ ಜ್ಞಾನ ಮತ್ತು ಅದನ್ನು ಮಾತಿನ ಮೂಲಕ ಅಭಿವ್ಯಕ್ತಗೊಳಿಸುವ ರೀತಿ ಅನನ್ಯ. ಇವರನ್ನು ಸಂದರ್ಶಿಸಿ ಹತ್ತು ಹಲವು ಮಾಹಿತಿಗಳನ್ನು ಉಣಬಡಿಸಿದ ಧರ್ಮೇಂದ್ರ ಸರ್ ಗೆ ವಂದನೆಗಳು.🙏🌹🙏
ಮಾನ್ಯ ತುಕಾರಾಮ ಸರ್ ಅವರು ಆ ಒಂದು ಒಂದು ವಸ್ತು ಸಂಗ್ರಹಾಲಯವನ್ನು ಮಾಡಬೇಕಾದರೆ ಬಹುಶಃ ಅವರು ತನ್ನ ಜೀವಮಾನದುದ್ದಕ್ಕೂ ಪ್ರಯತ್ನಿಸಿದ್ದಾರೆ ಅದನ್ನು ಸಂದರ್ಶಿಸುವ ಧರ್ಮೇಂದ್ರ ಸಾರಿಗೂ ವಂದನೆಗಳು ಸರ್
ವಿಶ್ವದಲೇ ವಿಶೇಷ ಆಚಾರ, ವಿಚಾರ, ಸಂಸ್ಕೃತಿ ಇರುವ ನಾಡು ತುಳುನಾಡು.. 🚩
ನಾನು ಈ ವಿಡಿಯೋಗಾಗಿ ಕಾಯುತ್ತಿದ್ದೆ ಮತ್ತು ತುಳುನಾಡಿನಿಂದ ಹೇಳಲು ಬಹಳಷ್ಟು ಸಂಗತಿಗಳಿವೆ
ಡಾ ತುಕಾರಂ ಸಾರ್ ಹಳೆಯ ತಲೆಮಾರಿನ ವಸ್ತುಗಳ ಸಂಗ್ರಹ ಮತ್ತು ಸಂಸ್ಕೃತಿ, ಆಚಾರ ಬಗ್ಗೆ ತಿಳಿಸಿರುವುದಕೆ ತುಂಬ 🙏🏻🙏🏻 ಧರ್ಮಿಸಾರ್ ತಮಗೆ ತುಂಬ ಧನ್ಯ ವಾದಗಳು 👌👍🙏🏻🙏🏻🙏🏻🙏🏻 ಸಾರ್
ತುಳುನಾಡಿನ ಅಪೂರ್ವ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ವಿಶೇಷ ರೀತಿಯಲ್ಲಿ ವಿವರಿಸುತ್ತಿರುವ ತುಕಾರಾಮ ಪೂಜಾರಿ ಅವರಿಗೆ ಹಾಗೂ ಚಿತ್ರಿಕರಿಸಿದ ದರ್ಮೆಂದ್ರ ಕುಮಾರ್ ಅವರಿಗೆ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು 🌹🌹🙏
Welcome to Tulu Nadu
ಖಂಡಿತ ನಾನು ನನ್ನ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸುವೆ ಸರ್
ಶ್ರೀ ಶೇಷಾದ್ರಿ ಅಯ್ಯರ್ ರ ಮನೆ ಅವರ ಮೊಮ್ಮಗನ ಸೊಸೆಯವರ ಸಂದರ್ಶನ ಅತ್ಯುತ್ತಮವಾಗಿತ್ತು ಸರ್. ನಿಮ್ಮ ಶ್ರಮಕ್ಕೆ ಅನಂತ ಧನ್ಯವಾದಗಳು 👏👏👏👏👏🙏🙏🙏🙏🙏🌹🌹🌹🌹🌹
ಪವಿತ್ರ ಹೃದಯದ ಮನುಷ್ಯ ಪವಿತ್ರ ತುಳುನಾಡಿನಲ್ಲಿ ...
Vandanegalu....tulunadina samskrti torsidakke...
Jai tulunad 🚩🚩🚩ಎಂಕ್ಲೆನ ತುಳುನಾಡ್ 🚩
ಕರಾವಳಿಗೆ ಸ್ವಾಗತ ಸುಸ್ವಾಗತ ಸರ್ ❤
Our Great Ancient Ancestors Indian Cultural Practices & Rituals 🙏🙏
hatts up dharmmendra Sir......... 👍....welcome to ಕರಾವಳಿ....
Jai Tulunadu! Great effort and well explained Sir!
Excellent narration by sri Tukaram ji
First comment.
ಸೂಪರ್ ಸರ್ 😍🙏🌹🌹🌹
ನಮಸ್ಕಾರ ಗುರುಗಳೆ
Jaii tulunad 🚩💚
ನಾವು ನಮ್ಮ ತುಳುವೆರ್ ❤ ನಮಸ್ಕಾರ ಸರ್ 🙏
Super ❤
Super ❤
Super ❤😊
Proud moment 🙏🏻
Super...nim maatu superb sir❤❤❤
Dharmi sir, a very heart welcome to tulunadu. I was waiting for you to come here and tell the story of this place. Thank you so much 🙏
Welcome sir ....i was waiting when you will come to our tulunaad
Superb❤ Lovely Video❤❤❤❤❤❤Tale bhagi bhaa, nam manelu hange ide. Tottilu nam manelu ittu, Nauo adralli malagi beledavru. But namma mane tottilu bere mane kottidare.
Nice Dermi namaste good morning sir namaste good information thank you sir namaste 🙏 👍
Amazing
ಗುರುಗಳೇ ನಮಸ್ಕಾರ
ಧರ್ಮಿ ಸರ್ ಬಿ.ಸಿ ರೋಡ್ ಹತ್ರ ಕಲ್ಲಡ್ಕ ಮ್ಯೂಸಿಯಂ ಇದೆ ದಯವಿಟ್ಟು ಅಲ್ಲಿಗೆ ಹೋಗಿ ಅಲ್ಲಿ ಹೊಸ ಪ್ರಪಂಚದ ಅನಾವರಣ ಆಗುತ್ತದೆ.
Tulunadu na bagge ennu video madi sir
7:52 what he said is very true. People from tulunadu would come to malenadu insearch of job during monsoon. The only salary they expected was 1kg of rice per day and some dried red chillies. History repeats now people above ghat go to tulunadu for job .
I am a malenaadu resident who was born and brought up at manipal . Ive seen both traditions.
Thank you Sir!
Namaskara Dharmendra sir
Keragodu Daithyamma devasthana Mandya district omme bheti Maadi please 🥺🥺❤️❤️
Avaru nanna gurogalu
Sir please do video about Ganga dynasty I’m requesting you
ಶುಭೋದಯ sir
Tulunad ❤
@SOLME-TULU inchina matha videos nikul la malpod bro🔥✨
Tuluvas 👍
ತುಳುನಾಡಿಗೆ ಸ್ವಾಗತ.
Ondu Tottilige istu kathe🥺🙏
very nice episode sir, and the beauty in the back ground is also
Welcome welcome
👌👌👍👍🌹🌹
ದಯವಿಟ್ಟು ಕೋಟಿ ಚೆನ್ನಯರ ಕಥೆಗಳನ್ನು ಹೇಳಿ
ಓ... ರಾಮ ಯಾನ್ ಬಂಟ್ವಾಳ್ ಡ್ ಇತ್ತ್ 0ಡಾಲ... ಇನಿ ಮುಟ್ಟ ತೂತುಜಿ.....
Tq u ಧರ್ಮಣ್ಣ 👌👌👌
❤❤❤
🙏❤️👍🙏🙏🙏🙏🙏🙏🙏🙏
Tomb to womb torisidiri next when 😮
ಸಂಗ್ರಹ ಅಮೋಘ,,, ವಿವರಣೆ ಪೂರ್ವಾಗ್ರಹ ಪೀಡಿತ.
sir kindly explain why it is prejudiced?
Tomb to womb concept
Tulunadu ❤