Big Bulletin | 'ಸಂಕಲ್ಪ ಪತ್ರ' ಹೆಸರಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ...! | HR Ranganath | April 14, 2024

Поділитися
Вставка
  • Опубліковано 13 кві 2024
  • Big Bulletin | 'ಸಂಕಲ್ಪ ಪತ್ರ' ಹೆಸರಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ...! | HR Ranganath | April 14, 2024
    #publictv #bigbulletin #hrranganath
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On UA-cam At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on UA-cam: ua-cam.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

КОМЕНТАРІ • 697

  • @shivarajshivaraj7050
    @shivarajshivaraj7050 Місяць тому +13

    2000 ರೂ ನೋಟು ಚಿಪ್ಪು ಏನು ಮಾಡಿದೆ ರಂಗಣ್ಣ ವಿಮಾನದಲ್ಲಿ ಹಣ ಬೀಳುತ್ತದೆ ಸಿಕ್ಕಿದಷ್ಟು ಬಾಚಿಕೊಂಡ ರಂಗಣ್ಣ ಕಪ್ಪು ಹಣ ಸಿಗ್ತಾ ರಂಗಣ್ಣ 2 ಕೋಟಿ ಉದ್ಯೋಗ ಸಿಗ್ತಾ ರಂಗಣ್ಣ ಡಾಲರ್ ರೇಟ್ ಕಡಿಮೆ ಆಯ್ತಾ ಪೆಟ್ರೋಲ್ ಡೀಸೆಲ್ ಗ್ಯಾಸ್ ರೇಟ್ ಕಡಿಮೆ ಆಯ್ತಾ

    • @nandishhk7941
      @nandishhk7941 Місяць тому

      ಆಗಿದೆ ಆಗುತ್ತೆ ಹಿಂದೂ ಆಗಿ ನೀವು ಶಿವರಾಜ್ ಅವರೇ.... ನೀನು ಯಾಕೆ..? ಹೇಸಿಗೆ ಹಿಂದೆ ಹೊರಟಿದ್ದಿರಿ

  • @ryk578
    @ryk578 Місяць тому +116

    ನನಗೆ ಯಾವ ಗ್ಯಾರಂಟಿ ನು ಬೇಡ ದೇಶದ ಸುರಕ್ಷತೆಯ ಸಾಕು.

  • @sanganabasappagarawad1013
    @sanganabasappagarawad1013 Місяць тому +28

    ಖಕರ್ನಾಟಕದ. ಬರ. ಪರಿಹಾರದ. ಬಗ್ಗೆ. ಸ್ವಲ್ಪು. ಹೇಳುವಿರಾ.

    • @vijayakumarlc5506
      @vijayakumarlc5506 Місяць тому

      ಸಿದ್ದರಾಮಯ್ಯ ಖಾನ್ ನಿಮ್ಮಪ್ಪ ಬರ ಪರಿಹಾರದ ದುಡ್ಡನ್ನೆಲ್ಲ ಪುಕ್ಕಟೆ ಸ್ಕೀಮ್ ಗೆ ಕೊಟ್ಟಿದ್ದಾನೆ ಏನ್ ಮಾಡೋದು ಅವನೇ ಕೇಳು ಹೋಗಿ

    • @girishs5269
      @girishs5269 Місяць тому

      Gulama ninge artha agalla economic

    • @bindiyayogish2543
      @bindiyayogish2543 Місяць тому

      ​@@girishs5269😂😂👏👏👍

    • @santoshmasolagi2624
      @santoshmasolagi2624 Місяць тому

      Yyy😅​@@girishs5269

    • @oppooppo-ol6ig
      @oppooppo-ol6ig Місяць тому

      Gulamarige bari ration bitre parihara iste gottirodu innen gottu😂😂

  • @drvishalaxipatil7665
    @drvishalaxipatil7665 Місяць тому +39

    All nationalist should vote for Nation

  • @mngowda15
    @mngowda15 Місяць тому +80

    ಈ ಪ್ರಶ್ನೆಗಳಿಗೆ ಮೋದಿ ಉತ್ತರಿಸಬೇಕಾ ಬೇಡವಾ ರಂಗಣ್ಣ ಹೇಳಿ....

    • @manimanja2679
      @manimanja2679 Місяць тому

      2014ರಿಂದಲೂ ಈ ಕಾಂಗ್ರೆಸ್ಸಿಗರು ಇದೇ ಡೈಲಾಗ್ ಹೊಡೆದು ಸುಸ್ತಾಗಿದ್ದಾರೆ...
      ಅದಿರಲಿ...
      ಈ ಸಿದ್ದನ ಸರಕಾರ ಬಿಟ್ಟಿ ಭಿಕ್ಷೆ ಹೊರತುಪಡಿಸಿ
      ಬೇರೆ ಏನೂ ಅಭಿವೃದ್ಧಿ ಕೆಲಸವೇ ಮಾಡಿಲ್ಲ...
      ಕಾಲಕಾಲಕ್ಕೆ,ದೇವಾಲಯಗಳ ಕಾಣಿಕೆ ಡಬ್ಬಿ ದೋಚುತ್ತದೆ...
      ಅಲ್ಪಸಂಖ್ಯಾತರಿಗೆ ಮಾತ್ರ ಭರ್ಜರಿ ಅನುದಾನ ಕೊಟ್ಟಿದೆ...
      ಮುಂದಿನ ವರ್ಷ ರಸ್ತೆಗಳೆಲ್ಲಾ ಕಿತ್ತು ಬರಲಿದೆ..
      ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟ ಕಾರಣ ಕನ್ನಡಿಗರಿಗೆ ಕುಡಿಯಲು ತೊಳೆಯಲು ನೀರಿಲ್ಲದಾಗಿದೆ.....
      ಎಂತಾ ಪರಿಸ್ಥಿತಿ ಬಂತಪ್ಪಾ ಸರ್ವಜನಾಂಗದ ಶಾಂತಿಯ ತೋಟಕ್ಕೆ..

    • @ghhiiuuyhghbb1374
      @ghhiiuuyhghbb1374 Місяць тому

      ಬಿಜೆಪಿಯವರನ್ನು ಸಮರ್ಥಿಸಿ ಸಮರ್ಥಿಸಿ ಸುಸ್ತಾಗಿ ಹೋಗಿದ್ದಾರೆ 😅😅😅

    • @latharai2216
      @latharai2216 Місяць тому +2

      Haha😄😄

    • @PushpaNotes
      @PushpaNotes Місяць тому

      ಚುನಾವಣಾ ಬಾಂಡ್ ಮೂಲಕ BJPಗೆ Rs.12,930 ಕೋಟಿ ಸಿಕ್ಕಿದನ್ನ ಯಾಕೆ ಹೇಳ್ತಾ ಇಲ್ಲ ರಂಗಣ್ಣ?
      ವಿರೋಧ ಪಕ್ಷಗಳ ಬ್ಯಾಂಕ್ ಖಾತೆಗಳನ್ನಾ freeze ಮಾಡಿರೋ ವಿಚಾರ ಯಾಕೆ ಹೇಳ್ತಾ ಇಲ್ಲ ರಂಗಣ್ಣ?
      BJPಗೆ ಕೋಟಿ ಗಟ್ಟಲೆ ಚಂದ ಕೊಟ್ಟವರಿಗೆ, ದಂಧೆ ಕೊಟ್ಟಿರೋ ಬಗ್ಗೆ ಯಾಕೆ ಹೇಳ್ತಾ ಇಲ್ಲ ರಂಗಣ್ಣ?
      ಸುಳ್ಳು ಮಾಹಿತಿ ಹೇಳೋಕ್ಕೆ b.j.p ಅವರು ನಿನಗೆ ಎಷ್ಟು ಹಣ ಕೊಟ್ಟಿದಾರೆ ರಂಗಣ್ಣ?

  • @raziabanu7508
    @raziabanu7508 Місяць тому +6

    ಖದೀಮ ಕಳ್ಳನಿಗೆ, ಸುಳ್ಳನಿಗೆ ಸಂಕಲ್ಪ ಬೇರೆ.

  • @ganeshhethur8463
    @ganeshhethur8463 Місяць тому +45

    ಮೋದಿ ಬಡವರಿಗೆ ಕೊಡುವ 29 ರೂಪಾಯಿ ಅಕ್ಕಿ ಮೋದಿ ಸ್ನೇಹಿತನ ರಿಲಯನ್ಸ್ ಅಂಗಡಿಯಲ್ಲಿ ಮಾತ್ರ ಲಭ್ಯ

    • @lakshmipathy586
      @lakshmipathy586 Місяць тому

      ತೂ ನಿನ್ನ ಜನ್ಮಕ್ಕೆ ಬೆಂಕಿ ಹಾಕ ಬಹುಶಃ ನೀನು ಒಬ್ಬ ಅವಿವೇಕಿ ಅಂಜಬುರಕ ಪೋಕರಿ ಮೂರ್ಖನಿಗೆ ಎನು ಆರ್ಥವಾದಿತು ತಿರಬೋಕಿ.

    • @PushpaNotes
      @PushpaNotes Місяць тому

      ಏರ್ ಇಂಡಿಯಾ ಗೇ ಇದ್ದ ಒಟ್ಟು ಸಾಲ Rs 61,560 ಕೋಟಿ. ಮೋದಿ, ಏರ್ ಇಂಡಿಯಾನ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಗೆ 18,000 ಕೋಟಿ ರೂ. ಗೆ ಮಾರಿ, ಉಳಿದ ಸಾಲನ Rs. 43,560 ಕೋಟಿ ನ ನಾವು tax payers ಗೆ ತೀರಿಸೋಕ್ಕೆ ಬಿಟ್ಟಿದ್ದಾನೆ.... ಮೋದಿ ಸ್ನೇಹಿತರಿಗೆ airport ಗಳಿಂದ profit ಸಿಗುತ್ತೆ, ಆದರೆ, ಸಾಮಾನ್ಯ ಜನರಿಗೆ ಸಾಲದ ಹೊರೆ. ಬಹಳ ಚೆನ್ನಾಗಿದೆ - ಇವರ ವ್ಯವಹಾರ.

    • @basavarajc6617
      @basavarajc6617 Місяць тому

      @@PushpaNotes those remaining money is on TATA not on govt

    • @PushpaNotes
      @PushpaNotes Місяць тому

      @@basavarajc6617 NO, TATA company does not take on debt. There are many reasons why the Tata family has generational wealth. Your comment could be a result of many things - 1) you either don't understand business or are a business man who doesn't want people to know about business deals. 2) You are probably a Tata insider who benefits from lying to people or 3) you are a modi-crony who lies to other people while secretly profiting for business deals.

  • @user-ij9su5jp7j
    @user-ij9su5jp7j Місяць тому +68

    Modi is laying the foundation for future….. we want him for next 10 years …… Jai Modi

    • @PushpaNotes
      @PushpaNotes Місяць тому

      ಏರ್ ಇಂಡಿಯಾ ಗೇ ಇದ್ದ ಒಟ್ಟು ಸಾಲ Rs 61,560 ಕೋಟಿ. ಮೋದಿ, ಏರ್ ಇಂಡಿಯಾನ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಗೆ 18,000 ಕೋಟಿ ರೂ. ಗೆ ಮಾರಿ, ಉಳಿದ ಸಾಲನ Rs. 43,560 ಕೋಟಿ ನ ನಾವು tax payers ಗೆ ತೀರಿಸೋಕ್ಕೆ ಬಿಟ್ಟಿದ್ದಾನೆ.... ಮೋದಿ ಸ್ನೇಹಿತರಿಗೆ airport ಗಳಿಂದ profit ಸಿಗುತ್ತೆ, ಆದರೆ, ಸಾಮಾನ್ಯ ಜನರಿಗೆ ಸಾಲದ ಹೊರೆ. ಬಹಳ ಚೆನ್ನಾಗಿದೆ - ಇವರ ವ್ಯವಹಾರ.
      ------------------------------
      ಚುನಾವಣಾ ಬಾಂಡ್ ಮೂಲಕ BJPಗೆ Rs.12,930 ಕೋಟಿ ಸಿಕ್ಕಿದೆ, ಅದರಲ್ಲಿ ನಿಮಗೆ ಎಷ್ಟು ಸಿಕ್ಕಿದೆ?
      ವಿರೋಧ ಪಕ್ಷಗಳ ಬ್ಯಾಂಕ್ ಖಾತೆಗಳನ್ನಾ freeze ಮಾಡಿರೋ ವಿಚಾರ ಯಾಕೆ ಹೇಳ್ತಾ ಇಲ್ಲ ರಂಗಣ್ಣ?
      BJPಗೆ ಕೋಟಿ ಗಟ್ಟಲೆ ಚಂದ ಕೊಟ್ಟವರಿಗೆ, ದಂಧೆ ಕೊಟ್ಟಿರೋ ವಿಚಾರ ನಿಮಗೆ ಗೊತ್ತಾ?
      ಧ್ರುವ್ ರಾಟಿ ವಿಡಿಯೋ ನೋಡಿ ನಿಜ ತಿಳಿಯುತ್ತದೆ

  • @thippeb7982
    @thippeb7982 Місяць тому +27

    ರಂಗನಾಥ್ ಸರ್ ಚುನಾವಣಾ ಬಾಂಡುಗಳ ಬಗ್ಗೆ ಸ್ವಲ್ಪ ಮಾತಾಡಕ್ಕೆ ಆಗುತ್ತೆ ನಿಮ್ಮ ಕೈಯಲ್ಲಿ ಎಲ್ಲಾ ವಿಷಯದ ಬಗ್ಗೆ ಮಾತಾಡ್ತೀರಾ ಚುನಾವಣಾ ಬಾಂಡ್ ಬಗ್ಗೆ ಸ್ವಲ್ಪ ಮಾತಾಡಿ

  • @shekarreddy4789
    @shekarreddy4789 Місяць тому +22

    ನಾವು ನಂಬಲೇ ಬೇಕು ಯಾಕಂದ್ರೆ ಮೊದಲು ಪ್ರತಿಯೊಬ್ಬರಿಗೆ 15 lakh ಅಕೌಂಟ್ ಗೆ ಹಕಿದ್ದರಲ್ವ😂😂

    • @ramesham9277
      @ramesham9277 Місяць тому +4

      Congress bandre E deshakke uligala ella 🙏

  • @mallikarjungouda259
    @mallikarjungouda259 Місяць тому +29

    ಲೋರಂಗಣ್ಣ ಬರಪರಿಹಾರ ಕೇಳೋಕೆ ಬಾಯಿ ಇಲ್ವಾ ಮಾ ಮಾಧ್ಯಮ ತೂ 😂😂😂😂

    • @vijayakumarlc5506
      @vijayakumarlc5506 Місяць тому +2

      ಬರಪರಿಹರ ನಿಮ್ಮಮ್ಮ ಅಕ್ಕ ತಂಗಿ ಇಸ್ಕೊಂಡ್ ಇದ್ದಾರಲ್ಲ 2000 ಅದರಲ್ಲಿ ಇದೆ ನೋಡು😂😂

    • @A.T.N647
      @A.T.N647 Місяць тому +5

      ಅದು ಕೇಳಿದ್ರೆ ವಾಹಿನಿಯ ಪೇಮೆಂಟ್ ಕಟ್ ಆಗುತ್ತೆ ಬ್ರದರ್

    • @user-it9jk8my8i
      @user-it9jk8my8i Місяць тому

      ​@@vijayakumarlc5506 hooo yake Anna nimge ah 2000nim maneli yaaru eskondilvaaa astakku NIV baragaalakkey kottirodralli alla kottirodu swalpa tilkoli

  • @gopi08nath
    @gopi08nath Місяць тому +104

    ಮುಂದಿನ ಪ್ರಧಾನಿ hr ರಂಗನಾಥ್ ಅಲಿಯಾಸ್ ರಂಗಣ್ಣ 😊

    • @user-td5ss7ig9h
      @user-td5ss7ig9h Місяць тому +4

      😅😅

    • @ghhiiuuyhghbb1374
      @ghhiiuuyhghbb1374 Місяць тому +4

      😅😅😅😅

    • @ghhiiuuyhghbb1374
      @ghhiiuuyhghbb1374 Місяць тому +14

      ಬಿಜೆಪಿಯನ್ನು ಸಮರ್ಥಿಸಿ ಸಮರ್ಥಿಸಿ
      ಸುಸ್ತಾಗಿ ಹೋಗಿದ್ದಾರೆ 😂😂😂😂

    • @sb8036
      @sb8036 Місяць тому +1

      ,😂😂

    • @kondareddy-qb8pr
      @kondareddy-qb8pr Місяць тому

      qq¹8i98❤😢​@@ghhiiuuyhghbb1374

  • @shivaprakashm.r.5307
    @shivaprakashm.r.5307 Місяць тому +24

    Corona how he took care was very great compared with other countries

    • @rangaswamyks8287
      @rangaswamyks8287 Місяць тому +3

      vichithra andhre corona citygalalalli mathra itthu

    • @PushpaNotes
      @PushpaNotes Місяць тому

      LOL LOL Howda!? ಧ್ರುವ ರಾಟಿ ವಿಡಿಯೋಗಳನ್ನ ನೋಡಿ ಸ್ವಲ್ಪ ಎಚ್ಚರ ಗೊಳ್ಳಿ

  • @abdulrazzaqmulla1099
    @abdulrazzaqmulla1099 Місяць тому +4

    Congress 👍

  • @ChikkanaChikkana-sj4vn
    @ChikkanaChikkana-sj4vn Місяць тому +47

    ಅಯೋಗ್ಯರು ಟಿವಿ ಮಾಧ್ಯಮದ ವರು ನೀವು ಕೇಳುವುದಿಲ್ಲ ಅವರಾದರೂ ಕೇಳಲಿ ಬಿಡಿ

    • @latharai2216
      @latharai2216 Місяць тому +3

      Haha superrrr 😄😄

    • @AshokKing-vw2md
      @AshokKing-vw2md Місяць тому

      Bjp dog 🐕🐶 nivella

    • @janhavimuruli5147
      @janhavimuruli5147 Місяць тому +1

      ಶ್ಯಾಟ ನೂ ಕೊಡಲ್ಲ ಹೋಗು 😂😂

    • @PushpaNotes
      @PushpaNotes Місяць тому

      b.j.p ಅವರು ರಂಗಣ್ಣನಿಗೆ ಕೋti ಕೋti ಹಣ ಕೊಟ್ಟಿದಾರೆ. ಹಾಗು ಟಿವಿ ಮಾಧ್ಯಮದ ownerಗಳಿಗೆ b.j.p ಅವರು ಕೋಟಿ ಕೋಟಿ ಹಣ ಕೊಟ್ಟಿದಾರೆ. ಅದಕ್ಕೆ ಅವರು ಕೇಳುವುದಿಲ್ಲ. - ಬುದ್ಧಿವಂತರು

    • @AshokKumar-jk8gk
      @AshokKumar-jk8gk Місяць тому

      Nivu bale kame madiddra

  • @user-hu4rn5yy9o
    @user-hu4rn5yy9o Місяць тому +5

    ಅಯ್ಯೋಗ್ಯೆ ಮೀಡಿಯದವರೆ ಪ್ರಪಂಚ ದಲ್ಲಿ 5ನೇ ಯ ಧೇಶವಾಗಿರುವಾಗ ಮತ್ತೆ 5 ವರಷ ಯಾಕೆ ಯಾರಿಗೆ ಕಿವಿಗೆ ಹೂ..ಇಡುತ್ತಿರ‌ ಥೂ😂

  • @ningappahosamani2736
    @ningappahosamani2736 Місяць тому +32

    ನಿನಗೆ ಏನಾದರೂ ಚೂರು ಮರ್ಯಾದೆ ಇದ್ದರೆ ಬಿಜೆಪಿದು ಎಷ್ಟು ತೋರಿಸ್ತೀಯ ಅಷ್ಟೇ ಕಾಂಗ್ರೆಸ್ ನವರು ತೋರಿಸಿ ರಂಗಣ್ಣ ನೀನು ಬಿಜೆಪಿ ಬಕೆಟ್ ಅಂತ ಜನ ಆಡ್ಕೋತಾಯಿದ್ದಾರೆ ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟಿರೋ ಭರವಸೆ ಐದು ಗ್ಯಾರಂಟಿಗಳು ಜನರಿಗೆ ತಲುಪ್ತಾ ಇದೆ ಯಾಕೆ ನೀನು ಇದನ್ನು ಹೇಳಲ್ಲ ಅಂದರೆ ಜನಕ್ಕೆ ಗೊತ್ತಾಗುತ್ತದೆ ಬಿಜೆಪಿ ಬಕೆಟ್ ಚಾನಲ್ಗಳು ಅಂತ

    • @user-fv5yh4xw8x
      @user-fv5yh4xw8x Місяць тому

      ನಿಮಗೇನಾದ್ರೂ ತಿಕ ಹುರಿನ ಅದಕ್ಕೆ ಅಂತ ಬಕೆಟ್ ಗುಲಾಮ ಚಾನಲ್ ಇದೇ ಅಲ್ಲಿ ಹೋಗಿ ನೋಡು 😂😂

    • @PushpaNotes
      @PushpaNotes Місяць тому

      ಸುಳ್ಳು ಮಾಹಿತಿ ಹೇಳೋಕ್ಕೆ b.j.p ಅವರು ರಂಗಣ್ಣನಿಗೆ ಕೋಟಿ ಕೋಟಿ ಹಣ ಕೊಟ್ಟಿದಾರೆ
      ಹಾಗು ಟಿವಿ ಮಾಧ್ಯಮದ ownerಗಳಿಗೆ b.j.p ಅವರು ಕೋಟಿ ಕೋಟಿ ಹಣ ಕೊಟ್ಟಿದಾರೆ

    • @basavarajc6617
      @basavarajc6617 Місяць тому

      1 unit current before congress after congress estu aitu helo ..

    • @PushpaNotes
      @PushpaNotes Місяць тому

      Ask what bjp did with 12,930 crores of money it took in past 8 years. Couldn't they use it to provide subsidized electricity for entire country? Ask why bjp gave 14,400 crore contracts only to its cronies. They could have used that money to help every state prosper, but it went into the hands of only a handful modicroonies

    • @SharanuSharanu-ci1kt
      @SharanuSharanu-ci1kt Місяць тому

      P​@@PushpaNotes

  • @sampathd6124
    @sampathd6124 Місяць тому +12

    ಮಂಗಣ್ಣ ಬರ ಪರಿಹಾರದ ಬಗ್ಗೆ ಮಾತಾಡೋಕೆ ನಿಂಗೆ ನಾಲಿಗೆ ಏನ್ ಬಿದೋಗಿದ್ಯಾ

  • @shivappak866
    @shivappak866 Місяць тому +49

    ಹತ್ತು ವರ್ಷ ಹೋದರೂ ಬರೆದು ಬುಲೆಟ್ ಟ್ರೈನ್ ಈಗೇನು ಬರುತ್ತದೆ

    • @prashanttaranal3008
      @prashanttaranal3008 Місяць тому +7

      Adannenu rotti chapati tindasttu easy andukondiddira...kelsa progress Alli ide it's hyper loop technology....

    • @ShashikantDeshpande-pd8gs
      @ShashikantDeshpande-pd8gs Місяць тому +3

      1962 ರಿಂದ ಬುಲೆಟ್ ಸೂಪರ್ ಸುಳ್ಳಿನ ಟ್ರೈನ್ ಓಡಿದೆ

    • @madhubr3140
      @madhubr3140 Місяць тому +1

      Nija 💯💯 guru 😂😂

  • @rajendramalya4785
    @rajendramalya4785 Місяць тому +80

    ಜೂನ್ 4 ಕಾಂಗ್ರೇಸ್ ಗುಲಾಮರಿಗೆ ಅತಿ ದುಖಃದ ದಿನ😭😭😭😭😭😂😂😂😂😂😂😂😂

    • @RangadamaS
      @RangadamaS Місяць тому +7

      Ninnammun tullu gu bucket channel gu bagni guta nu ide

    • @rajendramalya4785
      @rajendramalya4785 Місяць тому +22

      ​@@RangadamaSನಿನ್ನ ಹಾಗೆ ಹಲ್ಕಾ ಮಾತಾಡೊದಿಲ್ಲ
      ಈಗಲೇ ದುಖಃತನಾದ ಕಾಂಗ್ರೇಸ್ ಗುಲಾಮ ಬಂದಾ😂😂😂😂😂😂

    • @Hemanthkumar-pm9ym
      @Hemanthkumar-pm9ym Місяць тому +1

      ​@@rajendramalya4785😂😂😂👌👌👌

    • @jkj-cm9jy
      @jkj-cm9jy Місяць тому +8

      Nin mathu nim appa amma ninna hege belsirbeku nindu thapalla​@@RangadamaS

    • @ryk578
      @ryk578 Місяць тому

      ಕಾಂಗ್ರೆಸ್ ಅತೃಪ್ತ ಆತ್ಮ 😄

  • @lokeshlokesh699
    @lokeshlokesh699 Місяць тому +78

    ಮೋದಿ ಅಭಿವೃದ್ದಿ ಗ್ಯಾರಂಟಿ ಖಾನ್ ಗ್ರೇಸ್ ದಿವಾಳಿ ಗ್ಯಾರಂಟಿ ಮತದಾರರ ತೀರ್ಮಾನ😮🎉 ಜೂನ್ 4 ಗೊತ್ತಾಗುತ್ತೆ

    • @user-fn7dg5ir6w
      @user-fn7dg5ir6w Місяць тому +3

      ಬಿಜೆಪಿ- ದಕ್ಷಿಣ ಭಾರತ ದಲ್ಲಿ ಸಾಫ್- ಉತ್ತರ ಭಾರತದ ದಲ್ಲಿ ಹಾಫ್,😂😂😅😅

    • @cvsuryaprakash8511
      @cvsuryaprakash8511 Місяць тому

      ​@@user-fn7dg5ir6wಓಹೋ ಭ್ರಮೆ

    • @rajendramalya4785
      @rajendramalya4785 Місяць тому +12

      ​@@user-fn7dg5ir6wಜೂನ್ 4 ರಂದು ನೀನು ನಗೋದಿಲ್ಲಾ ಕಾಂಗ್ರೇಸ್ ಗುಲಾಮ 😂😂😂😂😂😂

    • @todayst4598
      @todayst4598 Місяць тому +3

      Congress will win

    • @rajendramalya4785
      @rajendramalya4785 Місяць тому +1

      ​@@todayst4598ಇಂಗ್ಲೀಷ್ ನಲ್ಲಿ ಬರೆಯಬೇಡ ಇಟಾಲಿಯನ್ ಹೆಂಗಸಿನ ಗುಲಾಮ😂😂😂😂😂

  • @natrajxerox6766
    @natrajxerox6766 Місяць тому +7

    Ranganna nimadu divalli aguvadu pakka guaranty

  • @A.T.N647
    @A.T.N647 Місяць тому +5

    ಸುಳ್ಳೇ ಬಂಡವಾಳ ಎಂಬುದು ಎಲ್ಲರಿಗೂ ಗೊತ್ತಿದೆ ಬಿಡಿ😂

  • @svrchannel6567
    @svrchannel6567 Місяць тому +9

    Jai Congress

  • @gururajbagali2690
    @gururajbagali2690 Місяць тому +6

    ತಿರ್ಗಾ ಮುರ್ಗಾ 600 ಭರವಸೆ. ಅವು ಯಾವು ಅಂತ ಹೇಳಿರಿ. 40% ಅಂತ ಹೇಳಿದ್ರಲ್ಲ ಹಾಂಗೆ. ಅಥವ ಇದು FAKE .

  • @Raja-ky2bg
    @Raja-ky2bg Місяць тому +2

    ಎಲ್ಲರು ಕಳ್ಳರೇ..ಇವರಲ್ಲಿ ಸ್ವಲ್ಪ ಒಳ್ಳೆಯವನು ಯಾರು ಅಂತ ನೋಡಬೇಕು ಅಷ್ಟೇ😢😢

  • @lakshmaiahns5447
    @lakshmaiahns5447 Місяць тому +11

    ವಂದೇ ಭರತ್ ರೈಲೂ ಕೂಡಾ ಶ್ರೀಮಂತರ ಪರವಾಗಿ

    • @eetalents
      @eetalents Місяць тому

      ಮೋದಿ ಮಾಡೋದೆಲ್ಲಾ ಶ್ರೀಮಂತರಿಗೆ ಮಾತ್ರವೇ. ಎಲ್ಲರ ಖಾತೆಗೂ ಒಂದು ಲಕ್ಷ ಹಣ ಹಾಕ್ತಿನಿ ಅಂದ್ರಲ್ಲ ಎಲ್ಲಾ ಸುಳ್ಳು 😂🤣ಬಡವರಿಗೆ ಸಹಾಯ ಮಾಡ್ತೀನಿ ಅಂತ ಹೇಳಿ ವಂಚನೆ ಮಾಡ್ತಾರೆ ಅಷ್ಟೇ

  • @liberaladda4922
    @liberaladda4922 Місяць тому +8

    Please change the name of this channel as BluJP tv till Election 😂😂

    • @PushpaNotes
      @PushpaNotes Місяць тому +1

      They know exactly what they are doing. They don't care. 🙂It is up to people to stop watching their shows and ask questions. When TRP falls, they will need to create new shows. That's what is happening all over the world.

    • @basavarajc6617
      @basavarajc6617 Місяць тому

      @@PushpaNotes do you think whether congress is doing good, in there regime full of scams , they told will give 1 lack yearly to women , in 140Cr people if the give 1 lack to 5 cores women it will be 5 lack cores which is equal to defense budget , where this money will come , have some common sense ..

  • @ashokdsouza1569
    @ashokdsouza1569 Місяць тому +3

    Jai. Cogrce

  • @SureshHSSuri-hu1ok
    @SureshHSSuri-hu1ok Місяць тому +11

    Jai Congress Jai c m shiddaramaiah sir

  • @Praveen_Kumar.V
    @Praveen_Kumar.V Місяць тому +2

    No education no hospitality

  • @ammiskitchen1780
    @ammiskitchen1780 Місяць тому +10

    Chipp ranganna
    . Modi iduvaregu heliddanna yenu kottilla. Inmundenu kodalla. Sarvaadikaara tholagali... Desha uliyali... Jai congress

  • @govindarajkashappa6456
    @govindarajkashappa6456 Місяць тому +9

    Ranganna,
    Pl go to GUJARAT.
    You are better of there than being a kannadiga.
    Because you being a media person have NEVER considered it as an issue.
    This is issue of KARNATAKA and Kannadigas will take care of all this.

  • @user-bs2yn3or7n
    @user-bs2yn3or7n Місяць тому +33

    ಬಕೆಟ್ ಮಂಗಣ್ಣ

    • @Dineshraj34539
      @Dineshraj34539 Місяць тому +2

      ನಿಮ್ಮವನ್ ದೆಂಗಣ್ಣ😂😂

    • @dhanushcr4727
      @dhanushcr4727 Місяць тому

      ​@@Dineshraj34539😂😂😂

  • @siddaraju4977
    @siddaraju4977 Місяць тому +18

    Ji namo

  • @Tabrezkhan_222
    @Tabrezkhan_222 Місяць тому +4

    Ranganna Spoke person for Bond Janatha Party 😂😅

  • @subhashnd6095
    @subhashnd6095 Місяць тому +2

    ಕಾಂಗ್ರೆಸ್ ಗೆ ಕರ್ನಾಟಕದ ಬಡ ಜನರು ಪ್ರಶ್ನೆ ಕೇಳುತ್ತಿದ್ದಾರೆ .twitter ನಲ್ಲಿ ಅಲ್ಲ😂

  • @prabhaviks4028
    @prabhaviks4028 Місяць тому +18

    Jay Shri Ram Jay Bajrangbali Jay Modi Jay Bharat Mata Ki❤🎉

  • @ashokkg6574
    @ashokkg6574 Місяць тому +10

    ಪ್ರಶ್ನೆ ಕೇಳೋದು ಹೋಗ್ಲಿ ಅಪ್ಪ ಯಾರ್ಯಾರು ಏನ್ ಮಾಡಿದಾರೆ ಅದನ್ನ ನೀನು ಏಳಪ ಸ್ವಾಮಿ.. ಯಾವುದೋ ರಾಜಕೀಯ ಪಕ್ಷದವರ ತರ ಕೇಳ್ಬೇಡಿ ಯಾರು ಏನ್ ಮಾಡಿದಾರೆ ಏನ್ ಮಾಡಿಲ್ಲ ಅದನ್ನ ಹೇಳಿ.

    • @PushpaNotes
      @PushpaNotes Місяць тому

      ಇವರು ಕೇಳೋಲ್ಲ ನಾವೇ ಹುಡುಕಿ ತಿಳಿದುಕೊಳ್ಳ ಬೇಕು. ಧ್ರುವ ರಾಟಿ ವಿಡಿಯೋಗಳನ್ನ ನೋಡಿ.

  • @PrincePalace313
    @PrincePalace313 Місяць тому +15

    ಚಿಪ್ ಕರೆನ್ಸಿ ಕೂಡಾ ನಿನಗೆ ಏನೂ ಅನಿಸ್ಲಿಲ್ಲಲ್ವ?

  • @ramprasadr5931
    @ramprasadr5931 Місяць тому +2

    Mr.Ranganna, since you are not asking these questions to central govt , let other ask about it for the benefit of Karnataka, whats your problem ?? First try to understand what is true journalism and then talk about all this ...

  • @ONTERNAGARAJREDDY
    @ONTERNAGARAJREDDY Місяць тому +32

    Modi bucket raaaaja....rangannnnaaa sirrrr

  • @sam-sh3jd
    @sam-sh3jd 24 дні тому +1

    ❤❤❤❤❤❤❤❤ JAI INDIA CONGRESS ❤❤❤❤❤❤❤

  • @user-xv2km9mh2f
    @user-xv2km9mh2f Місяць тому +1

    Nive keli ರಂಗಣ್ಣ ಪ್ರಶ್ನೆಗಳನ್ನು ನಿಮ್ಮ ಪ್ರಶ್ನೆ ಗೆ ಬೆಲೆ ಬರಬಹುದು

  • @TheChandan1992
    @TheChandan1992 Місяць тому +2

    Freebies from bjp is not even brought to question n analysis on the same is being ignored by Mr. Ranganna clearly shows where his loyalty lies

  • @user-zw8vz9be5r
    @user-zw8vz9be5r Місяць тому +2

    ಚಿಪ್ಪು ಲಂಗ ನ್ಯೂಸ್

  • @user-yp6qt9xj4x
    @user-yp6qt9xj4x Місяць тому +3

    Suprim Cort chimari hakide kendra sarkarake yedake chimari hakide Cort helli rangnath

    • @basavarajc6617
      @basavarajc6617 Місяць тому

      all party have taken money from election bond , even your congress also

  • @aaharavihara5995
    @aaharavihara5995 Місяць тому +6

    Ranganna trying his best to support BJP 🤣🤣🤣 don’t worry Ranganna Karnataka alli khanditha BJP ge thika hoditare

    • @hiriyappa
      @hiriyappa Місяць тому +1

      Hodibeku

    • @basavarajc6617
      @basavarajc6617 Місяць тому

      khangress degoskondhu hogutte

    • @aaharavihara5995
      @aaharavihara5995 Місяць тому

      @@basavarajc6617 😂😂 nimm mane current bill nimm appa kattovaga denguskond hogilwa? Gaadige 110rs petrol hakdaga denguskond hogilwa? Gas ge 1500rs kottaga denguskond hogilwa?😂😂

  • @Music_Stars78
    @Music_Stars78 Місяць тому

  • @ranganatha.k.mk.p4032
    @ranganatha.k.mk.p4032 Місяць тому +2

    ಅಲ್ಲ ಗುರು ಮೊದ್ಲು ರೈಲ್ವೆ track expand ಮಾಡಿ

  • @subhansubhansab7951
    @subhansubhansab7951 Місяць тому +8

    ಸರ್ ಬಿಜೆಪಿ ಪ್ರಣಾಳಿಕೆಯಲ್ಲಿ ಉದ್ಯೋಗ ಮತ್ತು ಬೇಲೇರಿಕೆ ಬಗ್ಗೆ ಏನು ಹೇಳಿಲ್ಲ ಆಗದರೆ ಪೆಟ್ರೋಲ್ 150 ಗ್ಯಾಸ್ 2000 ಜೀವನ ನಡೆಸಲು ಕಷ್ಟ ಖಂಡಿತ

  • @user-fn7dg5ir6w
    @user-fn7dg5ir6w Місяць тому +18

    ರಂಗಣ್ಣ ಈ ಬಾರಿ. ಬಿಜೆಪಿ- ದಕ್ಷಿಣ ಭಾರತ ದಲ್ಲಿ ಸಾಫ್- ಉತ್ತರ ಭಾರತದ ದಲ್ಲಿ ಹಾಫ್,😂😂😅😅

  • @mahirali7436
    @mahirali7436 Місяць тому +26

    ಈವಾಗ ದೇಶ ದಿವಾಳಿ ಆಗಲ್ವಾ.?

    • @lokeshnaik4166
      @lokeshnaik4166 Місяць тому +1

      ಆಗಲ್ಲ ಬ್ರೋ ಬಿಜೆಪಿ ಕೊಟ್ರೆ ಕಾಂಗ್ರೆಸ್ ಕೊಟ್ರೆ ಆಗುತ್ತೆ

    • @rajendramalya4785
      @rajendramalya4785 Місяць тому +6

      ಅಲ್ಪ ಬುದ್ದಿಯ ಅಲ್ಪ ಸಂಖ್ಯಾತರು ಬಿಟ್ಟಿ ತಿಂದು ದೇಶ ದಿವಾಳಿ ಮಾಡಿ😂😂😂😂😂😂

    • @ryk578
      @ryk578 Місяць тому

      ಬೇಕಾ ಬಿಟ್ಟಿ ಕೊಡೋದಲ್ಲ ಬಡವರಿಗೆ ಮಾತ್ರ ಕೊಡೋದು. ದುಡ್ಡು ಇರುವವರಿಗೆ ಬಿಟ್ಟಿ ಕೊಡೊಕು ಬಡವರಿಗೆ ಮಾತ್ರ ಕೊಡೋಕು ವ್ಯತ್ಯಾಸ ಇದೆ ಅರ್ಥ ಆಗೋರಿಗೆ ಮಾತ್ರ ಅರ್ಥ ಆಗೋದು.

    • @DarshanH-fw9eh
      @DarshanH-fw9eh Місяць тому

      70 ವರ್ಷ ಕೊಳ್ಳೆ ಹೊಡೆದ ಖಾನ್ ಗ್ರೇಸ್ ಮತ್ತು ಬಿಟ್ಟಿ ಗುಜರಿಗಳಿಂದ

    • @Sri.sathyasai_naati_chikiste
      @Sri.sathyasai_naati_chikiste Місяць тому +2

      Lo hadsi magne already kodthidare kano 5kg. Tinnakke kotre Diwali agalla duddu yak kodbeku,2000 ,free bus yake

  • @user-pt1ng3wp5m
    @user-pt1ng3wp5m Місяць тому +2

    Ranganna bakit ranganna .

  • @MahadevMujagoni-ms6gt
    @MahadevMujagoni-ms6gt Місяць тому

    Super sir

  • @kumarb7120
    @kumarb7120 Місяць тому +2

    GAS PETROL DOLLAR LETS TALK RANGUUUUUUUUUUUUUUUU😂😂😂😂

  • @AshokKumar-jk8gk
    @AshokKumar-jk8gk Місяць тому +1

    Namage desha Frist free namage beda

  • @sweethart4711
    @sweethart4711 Місяць тому +1

    Next pm india jithega india jithega india jithega india jithega india

  • @user-ge4ey7gl6f
    @user-ge4ey7gl6f Місяць тому +1

    BJP gyarantiya bagge nimma oppinion yenu Ranganna sir

  • @shashidharbevoor
    @shashidharbevoor 27 днів тому

    ಇಷ್ಟು ದಿನ ಇರಲಾರದ ಪ್ರಣಾಳಿಕೆಗಳು ಇವಾಗ ಬರಾಕತ್ಯವಾಲ್ವಾ? ಯಾಕೆ? Election ಬಂದವಾಲ್ವಾ? ಅದಕ್ಕೆ ಅನ್ಸುತ್ತೆ

  • @yoganandkamala4116
    @yoganandkamala4116 Місяць тому +77

    ನಮಗೆ ಮೋದಿಜಿ ಗ್ಯಾರಂಟಿ ದೇಶದ ಬಗ್ಗೆ ಸೈನಿಕರ ಬಗ್ಗೆ ರೈತರ ಬಗ್ಗೆ ಗೌರವ ಇಟ್ಟಿರುವ ಮೋದಿಜಿಗೆ ನಮ್ಮ ವೋಟ್

    • @xyz12358
      @xyz12358 Місяць тому

      ಅಂಧಭಕ್ತರೇ ಇವತ್ತು ರೈತ ದೆಹಲಿಲೀ ಕೂತು ಹೋರಾಟ ಮಾಡ್ತವ್ನೇ ಅದೇ ರೀತಿ ಸೈನಿಕ ಪುಲ್ವಾಮಾ ದಾಳಿಯಲ್ಲಿ 47 ಅಂತ ಹೇಳಿದ್ದಾರೆ ಬಟ್ ಜಾಸ್ತಿನೇ ಸೈನಿಕರು ಸತ್ತು ಹೋದ್ರು ಇದು ಬ್ರಷ್ಟ ಬಿಜೆಪಿಯ ಮೋದಿಯ ಸಾಧನೆ

    • @user-rx7my4zo7c
      @user-rx7my4zo7c Місяць тому

      Modi destroyed rural economy. Killer of farmers.
      Narahantaka

    • @user-it9jk8my8i
      @user-it9jk8my8i Місяць тому +4

      Sir NIV ettirooo eradu paint tappagidey
      1 2019 pulvama attack avradey rajyapaalaru heliddarey it's mistake app PM sir antha
      2 panjab na raithara mele nivu anthiro raithara bagge antha edu thumba haasya daayaka 😂😂😂😂😂😂the

    • @muneerbasha5804
      @muneerbasha5804 Місяць тому

      ಜೈ ಪುಲವಾಮ ಜೈ ಮಣಿಪುರ ಚೂಕಿದರ್ ಚೂರ್ ಹೈ ಓಬರ ಮೇಲೆ ಸಾಲ ರೈತರ ಮೆಲ್ ಗೋಡಿನ ದಲಿ ಮೋದಿ ಜೀ ಸರಕರ ನೋಡಿ ಮಠ ನೀಡಿ ದೇಶ ಉಳ್ಳಿಸಿ ಬಿಜೆಪಿಯವರು ದೇಶದ್ರುಹಿಗಳು

    • @RaajaKaamble
      @RaajaKaamble Місяць тому +2

      Anda bhaktha😂😂😂

  • @nagarajn4783
    @nagarajn4783 Місяць тому +2

    We r senior citizens paying all the taxes to govt even though no benifits. for example for their health insurence 18% CGST +SGST are charging. Y they can't stop GST. Govt responsibility is to look after senior citizens health.

  • @AshokKumar-jk8gk
    @AshokKumar-jk8gk Місяць тому +1

    Jai Modi

  • @nityajamadar5813
    @nityajamadar5813 Місяць тому +1

    2 crore job ,15 lakh,

  • @chandrua.c.4847
    @chandrua.c.4847 Місяць тому +21

    Ji modi

  • @alphas-ex6fe
    @alphas-ex6fe Місяць тому +1

    Talk about electoral bond scam

  • @allIndiareview2534
    @allIndiareview2534 Місяць тому

    Jay Congress party

  • @ashokkumars4137
    @ashokkumars4137 Місяць тому

    Jai shree Ram

  • @tabrezpasha5186
    @tabrezpasha5186 Місяць тому

    Where is black money

  • @sheshappamithra1788
    @sheshappamithra1788 Місяць тому +7

    Namo Bharat❤️

  • @highschoolfriends_
    @highschoolfriends_ Місяць тому

    Electrol bond bagge heli sir
    Adar bagge yake helodilla

  • @manjunathashimoga3209
    @manjunathashimoga3209 Місяць тому

    Jai shree ram jai bheem jai modhi 🙏🙏🙏🙏🙏🙏🙏🙏🙏🙏🙏🙏🙏

  • @ahindha4
    @ahindha4 Місяць тому +9

    ಹಳೆ ಪ್ರಣಾಳಿಕೆ ಬಗ್ಗೆ ಮೋದಿ ಮಾಧ್ಯಮಗಳ ಮುಂದೆ ಬಂದು ಚರ್ಚೆ ಮಾಡಿ

  • @jaysheelabh9439
    @jaysheelabh9439 Місяць тому +36

    Jai Modiji❤❤❤

  • @siddiqshariff1615
    @siddiqshariff1615 Місяць тому +16

    ಅಚ್ಚೆ ದಿನ್ ಬಂತೋ ಎಲ್ಲರ ಕಥೆಗೂ 15 ಲಕ್ಷ ಬಿತ್ತು ಈಗ ಹೊಸ ಪ್ರನಾಳಿಕೆ ಎಲ್ಲಾ ಮನೆಗೂ ತಲುಪುತ್ತದೆ ಇದನ್ನು ಒತ್ತಿ ಒತ್ತಿ ಹೇಳಿ ರಂಗಣ್ಣ ಸರ್

    • @ramachandrand.v2379
      @ramachandrand.v2379 Місяць тому +7

      Go and work u will get 20 lakhs also

    • @siddaramegowda6157
      @siddaramegowda6157 Місяць тому

      Hejbulla mulla o k na

    • @Dineshraj34539
      @Dineshraj34539 Місяць тому +3

      ಮುಂಜಿ ಮುಲ್ಲಾ😂😂😂

    • @MallikarjunaSalimath24
      @MallikarjunaSalimath24 Місяць тому

      ಬಿಟ್ಟಿ ಗುಲಾಮರು ನಮ್ಮ ದೇಶದಲ್ಲಿ ಸೇರ್ಕೊಂಡು ದೇಶಾನೇ ಉದ್ದಾರ ಆಗೋಕೆ ಬಿಡಲ್ಲ

    • @rajendramalya4785
      @rajendramalya4785 Місяць тому +3

      ಬಿಟ್ಟಿ ಕಾಂಗ್ರೇಸ್ ಬಿಕ್ಷುಕ ಬಂದಾ😂😂😂😂😂😂😂

  • @gyaneshj6959
    @gyaneshj6959 Місяць тому +7

    Whats wrong to question. The media sold out then people of Karnataka will ask .. godi media.

  • @rajendrakotharkar2372
    @rajendrakotharkar2372 Місяць тому

    Ranganna sir nimdu camera cleaning ella UA-cam
    Plz

  • @ganapatibhat356
    @ganapatibhat356 Місяць тому

    India post central is a gvt institution so first implement 4 G to all offices boath urban and rural

  • @marybenny6513
    @marybenny6513 Місяць тому

    Ranganath sir speak on justice

  • @RamachandraGautham-ir8xc
    @RamachandraGautham-ir8xc Місяць тому

    Very very nice News jai jai ho congratulations sir Bjp jai mood mood namaste jai congratulations sir jai mood jai jai ho congratulations sir Bjp

  • @user-gd9oh7uq7r
    @user-gd9oh7uq7r Місяць тому

    🚩🚩ಜೈ ಬಿ ಜೆ ಪಿ 💪ಜೈ ಮೋದಿ🚩🚩

  • @BhagyaBhagya-cm8tf
    @BhagyaBhagya-cm8tf Місяць тому

    70ವರ್ಷದವರಿಗೆ ಮಂಗಣ್ಣ ಮನುಷ್ಯ 60 ವರ್ಷ ಲಾಸ್ಟ್

  • @user-fy4yb4lk2m
    @user-fy4yb4lk2m Місяць тому

    I was saying we will get rain in our state but tn got it thats real good

  • @SriKanthSri-xp2hx
    @SriKanthSri-xp2hx Місяць тому

    ಜೈ ಕಾಂಗ್ರೆಸ್

  • @AakankshShadakshari
    @AakankshShadakshari Місяць тому +4

    Nange ansathe ninge talle kettu hogide antha 1 kg chinna kodtarante 😂

    • @prakashsh8686
      @prakashsh8686 Місяць тому

      ಆಲೂಗಡ್ಡೆ ಮಷಿನ್ ಮಷಿನ್ ಕೊಡ್ತಾರಂತೆ ನಿಮ್ ಮನೆಗೆ ಯಾವ್ದಕ್ಕೂ ನಿನ್ ತಲೆ ಸರಿಹಿಟ್ಕೋ

  • @ananthalakshmi1025
    @ananthalakshmi1025 Місяць тому

    ಎಲ್ಲ ಗ್ಯಾರಂಟಿ ಮಾಡುತಿದ್ದರೆ ದೇಶ ಯಾವಾಗ ಉದರ ಆಗುವುದು 😟😟

  • @user-fy4yb4lk2m
    @user-fy4yb4lk2m Місяць тому +2

    No proper land survey there in bangalore mysljm area they are occupying govt public place and buildjng it do not see that, everywhere only old clithes i do nit know from where knlh these felliws are getting bundle bundle clothes old from????????????? What business is this. Can they make huge amount through this ?????????
    Speaking about old clothes.

  • @sureshm869
    @sureshm869 Місяць тому

    Pm kisan.amont Bandila. . 13 mant agide

  • @user-gt4tc2hk9m
    @user-gt4tc2hk9m Місяць тому

    Sidaramaiya kodta irodu ration

  • @globalfashions0102
    @globalfashions0102 Місяць тому +2

    Jobs yale

  • @VasanthaKumara-gg2ih
    @VasanthaKumara-gg2ih Місяць тому +1

    Bucket

  • @Sumarangaswamyk143
    @Sumarangaswamyk143 Місяць тому

    Siddu question annu serious agi read sir

  • @Daanvi-hg8iv
    @Daanvi-hg8iv Місяць тому

    Rangannaninu manganna

  • @NizarMogral-qi4xx
    @NizarMogral-qi4xx Місяць тому

    Ee question ge modi badalu answer madi ,godi media

  • @mdmnawazkhan5251
    @mdmnawazkhan5251 Місяць тому

    India party jindabad Indian next PM Rahul Gandhi never jumla only work vikas

  • @lokeshnaik4166
    @lokeshnaik4166 Місяць тому +4

    ರಂಗಣ್ಣ 2000 rs ನಳ್ಳಿನ ಚಿಪ್ ಎಲ್ಲಿ ಹೊಯಿತು

  • @hemavathi3786
    @hemavathi3786 Місяць тому +8

    Jai modiji ❤❤

  • @CHRayappagowda-of7qi
    @CHRayappagowda-of7qi 25 днів тому

    THUG GOWDA sir thank you for your greate news and Ranganna sir also great corragious generalist but Siddaramaiah and D K S his brother D K SURESH and associates and team are all congres person's are all anime of the Bhavya Bharatha spiritual culture of ancient culture bhavya Bharatha congres person's are all must want political power they want only illegal money of the Bhavya Bharatha Jay Hind Sathya meva jayathe Dharmo Rakshathi Rakshithaha onde maataram God is really greate truth Our honorable Modijee and associates and team AND NDA leaders are all truth BJP AND NDA LEADERS are all sacrifice to save our spiritual Hindus culture country bhavya Bharatha Jay Hind

  • @MHanumathappa-vg8tp
    @MHanumathappa-vg8tp Місяць тому

    Ninu swalpa mathadu Rang anna Karnataka bhagge

  • @daywork-tg5vd
    @daywork-tg5vd Місяць тому +13

    Jai modi and bjp only save all of us from terrorists and wars

    • @AbdulSamad-kf3ek
      @AbdulSamad-kf3ek Місяць тому +2

      Please my sweet friend. Gogul search made world nomr 1 big Criminal yaru anntha okay. And. Gujarath Thadipar yaru anntha gogul search made okay please... Karnataka state nomr 1 big Repest BJP party leader Ramesh jarkhyholy gothunta please gogul search made.. okay. BJP hatao desh bachao please 😅

    • @ryk578
      @ryk578 Місяць тому +3

      ​​@@AbdulSamad-kf3ek Google spelling kalit ko hogo gube. Desha kke enu agilla ninage agidare nine halagi hogu

    • @swatihiremath6682
      @swatihiremath6682 Місяць тому

      @AbdulSamad-kf3ek
      Google sorry for Narendra Modi
      Internet giant Google has apologised after Indian PM Narendra Modi's photos started appearing in the image search results for "Top 10 criminals".
      "We apologise for any confusion or misunderstanding this has caused," a Google statement said.
      Mr Modi figures prominently in the search alongside images of terrorists, murderers and dictators.
      Other world leaders on the list include former US president George Bush and Libya's Muammar Gaddafi.