ಕಾಳಿದೇವಿಯ ಆರಾಧನೆ ಹೇಗೆ !? ಕಾಳಿ ದೇವಾಲಯ ಎಲ್ಲೆಲ್ಲಿ ಇದೆ!? Dr.GopalaKrishna Sharma | Heggadde Studio

Поділитися
Вставка
  • Опубліковано 10 вер 2024
  • ಕಾಳಿದೇವಿಯ ಆರಾಧನೆ ಹೇಗೆ ಮಾಡಬೇಕು!? ಕಾಳಿ ದೇವಾಲಯ ಎಲ್ಲೆಲ್ಲಿ ಇದೆ!? | Jyotishi Dr.GopalaKrishna Sharma | Heggadde Studi
    #Kali Devi Aradhane #Kalidevi_Pooja #Mahakali_Pooja #Mahakali #Kaalidevi_temple #Karnataka_Mahakali_Temple #Dhanurmasa_Pooja #GopalaKrishna_Sharma #Dhanurmasa #SignificanceOfDhanurmasa
    Dr_GopalaKrishna_Sharma #Heggadde_Studio #Jyothishi_Dr_GopalaKrishna_Sharma_Life_Story #Jyothishya_Vidwan #Rajeev_Gandhi #Bramhanda_Guruji #SacchidanandaBabu
    #How_to_read_jataka #HasthaReke #Howtoreadhasthareke #FridayAstrology #Shukradese #Fridayspecialvideo #DeepavaliSpecial #DeepavaliVideo #Baleendrapooje #BalindraPooje #Balichakravarthi #Naagadosha #Nagaradhane Nagadoshaparihara #Nagarapanchami #Nagathambila #Nagaradhane #Nagapooje #Amavasye_Day #AmavaseGirlbirth #MarriageHoroscope#Rashinakshatra #Lovemarriage #Horoscopematching #Puneeth_Rajkumar_Horoscope #Puneeth_rajkumar_Horoscope_Birth_Chat_Analysis #Puneethrajkumar #PuneethrajkumarTomb #PuneethrajkumarVideos #Appu
    -----------------------------------------------------------------
    please Follow My Instagram: sandeep_shetty_heggadde
    Photo Link: www.instagram....
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 29

  • @surendrak1479
    @surendrak1479 11 місяців тому +7

    ವಿಶ್ವಕರ್ಮ ಬ್ರಾಹ್ಮಣ ಕುಲದೇವತೆ ಕಾಳಿಂದೇವಿ

  • @SujanD-dz5mb
    @SujanD-dz5mb 10 місяців тому +3

    ದೊಡ್ಡಕಟೂರ್ ಕಾಳಮ್ಮ ನಮ್ ಅವ್ವ is very powerful in india ಅಮ್ಮ ✨🌏🙇‍♂️❤️🙏♥️

  • @venkatmoolky6121
    @venkatmoolky6121 2 роки тому +12

    ಜನಗಳು ಬೇರೆ ಬೇರೆ ಉಪಯೋಗ villa ದನ್ನು ನೋಡಿ ಮನಸ್ಸು ಹಾlu ಮಾಡಿ kollu ದರ. ಬದಲು ಅಮೂಲ್ಯ ವಿಚಾರ ಗಳನ್ನು ತಿಳಿದುdevara ಅನುಗ್ರಹ ಪಡೆಯಲು ಒಳ್ಳೆಯ ಅವಕಾಶ ಗುರು gale ಎಲ್ಲರಿಗೂ ಆಶೀರ್ವಾದ ಮಾಡಿ 🙏🙏🙏🙏🙏🙏🙏

    • @sachingowda5686
      @sachingowda5686 2 роки тому +1

      ವೆಂಕಟ್ ಅವರೇ ನಿಮ್ಮ ನಿರ್ಮಲ ಮನಸ್ಸಿಗೆ ತುಂಬು ಹೃದಯದ ಧನ್ಯವಾದಗಳು

  • @user-yf4bk1oq7h
    @user-yf4bk1oq7h 2 роки тому +1

    ಧನ್ಯವಾದಗಳು ಗುರುಗಳೇ🙏🙏🙏

  • @user-hq8fi6xt2h
    @user-hq8fi6xt2h Рік тому

    Nammuralliyukalikadeviiddalegurugale.

  • @motivationspeecher5703
    @motivationspeecher5703 6 місяців тому

    Gurugale upadesha koduvira tilisi

  • @mamathavijaykumar2018
    @mamathavijaykumar2018 2 роки тому +5

    ನಮಸ್ಕಾರಗಳು ಗುರೂಜಿ .ಬನ್ನಿ ಮಹಾಕಾಳಿಯ ಬಗ್ಗೆ ತಿಳಿಸಿ ಗುರುಗಳೇ

  • @AGHOR_MAHAKALI_ACHARYA.8088
    @AGHOR_MAHAKALI_ACHARYA.8088 2 роки тому

    Super gurugale

  • @shridarv2511
    @shridarv2511 2 роки тому

    Dhanyawada Guruji 💐🙏

  • @shivanandakulagud3627
    @shivanandakulagud3627 2 роки тому

    Thanks Guruji

  • @kasturih7642
    @kasturih7642 2 роки тому

    🙏🙏🙏

  • @Deshakaalabaduku
    @Deshakaalabaduku 2 роки тому

    Sir haage mahakala(KALABHAIRAV) na upasane athava sadane bagge one video maadi

  • @kirankulkarni5578
    @kirankulkarni5578 2 роки тому

    Pls explain tripur sundari mantra and sadhana and this upasana uses plus explain guruji

  • @omkarpujari1408
    @omkarpujari1408 2 роки тому

    Guruji vartali devi sadhana mele nu kuda ondu video madi please🙏🙏🙏

  • @nagavenipatagar861
    @nagavenipatagar861 Рік тому

    Nivu helidange nadiyatta gurugale....

  • @flyingbird29
    @flyingbird29 Рік тому +1

    ಭದ್ರಾ ಕಾಳಿ ಬಗ್ಗೆ ಹೇಳಿ

  • @lathabm-gr2tb
    @lathabm-gr2tb Рік тому +1

    ಗುರುಗಳೇ, ಸ್ತ್ರೀ ಶಾಪ ವಿಮೋಚನೆಗೆ ಯಾವ ಪೂಜೆ ಒಳ್ಳೆಯದು

    • @shashishashi9682
      @shashishashi9682 10 місяців тому

      Amma na padapooje madudarida shapavimohane haguthadee

  • @PRM567
    @PRM567 2 роки тому +1

    Avattu beejakshara helbardu helalla andbittu. Ivattelthidira enge idu?

  • @josefvijaynarayan1794
    @josefvijaynarayan1794 2 роки тому

    Guruji vata vruksha and are yavudu guruji

  • @shivaprasadmathad7862
    @shivaprasadmathad7862 Рік тому +1

    ಮನೆಯಲ್ಲಿ ಮಾಡುವುದು

  • @josefvijaynarayan1794
    @josefvijaynarayan1794 2 роки тому

    Pranam guruji

  • @jayashreeshivanna8802
    @jayashreeshivanna8802 9 місяців тому

    Please give me chickpet Mahakali temple address or Google location

  • @seetharammestha7155
    @seetharammestha7155 2 роки тому +1

    Sri, hari nama japa d upasana bage heli

  • @mrakchan99
    @mrakchan99 Рік тому +1

    Kali Bali priya
    Avalige Bali pradana
    Prani pakshi gala bali kodlike agade edre
    Avalige Kumblakai yannu Tundu madi adake arasina kumkuma hachi adra mele deepa edbek
    Mathe avalige dondi hidkondu Guruthi tarpana kodbek
    Raktachandana da neeralli dondi hidkondu tarpane kodbek
    Mathe Masiya neeralli dondi hidkondu tarpane kodbek

  • @aaaaa3940
    @aaaaa3940 2 роки тому

    🙏🙏🙏