Mysore Anand Part-02 | Standup comedian | Rj Sunil Podcast | RJ-490
Вставка
- Опубліковано 1 гру 2024
- #Standupcomedy #hasyothsava #nagehabba #MysoreAnand #mysore #anand #mysoreananand #standupcomedy #mysorestandupcomedy #comedyshow #podcast #nagejagarane #rjsunilaudio #rjsunilprankcallskannda #rjsunilfrankcalls
ಸುನಿಲ್ ನೀವು ಕೇಳುತ್ತಿರುವ ಪ್ರಶ್ನೆಗಳು, ಕಲಾವಿದರೊಳಗಿರುವ ವಿಶೇಷತೆಯನ್ನ ಹೊರತೆಗೆಯುವಲ್ಲಿ ಬಹಳ ಪೋಷಕವಾಗಿ, ಉತ್ತೇಜಿಸುವಂತಿರುತ್ತದೆ
ಹಾಯ್ RJ ಸುನೀಲ್ ಬ್ರೋ, ನಾನೊಬ್ಬ ವಿಷೇಶ ಚೇತನ, ಮರದಿಂದ ಬಿದ್ದು ಏಳು ವರ್ಷ ಆಯ್ತು, ಸೊಂಟದ ಕೆಳಗೆ ಸ್ವಾಧೀನ ಇಲ್ಲ, ಯಾವಾಗಲೂ ನಿಮ್ಮ ಕಾರ್ಯಕ್ರಮ ನೋಡಿ ತುಂಬಾ ಎಂಜಾಯ್ ಮಾಡುತ್ತೇನೆ❤❤
ಸುನಿಲ್ ಅವರೇ ನಾನು ಪಾಲಕ್ಕಾಡ್, ಕೇರಳದಿಂದ ನಿಮ್ಮ ಕಾರ್ಯಕ್ರಮಗಳು ನೋಡುತ್ತೇನೆ.
ಬೇಜಾರಾದಾಗ ನೆನಪಾಗುವ ಮೊದಲ ಹೆಸರು ಆರ್ ಜೆ ಸುನಿಲ್❤❤❤
ಸೂಪರ್ ಸರ್❤ ಆನಂದ್ ಸರ್ ಕಾಮೆಂಟ್ ರೀ ಸೂಪರ್ ❤😂😂
ನಾನು ಮೈಸೂರ್ ಆನಂದ್ ರವರನ್ನು ಎರಡು ಮೂರು ದಿನದಿಂದ ಜ್ಞಾಪಿಸಿಕ್ಕೊಳ್ಳುತಿದ್ದೆ. All the best Mr. Anand.
Mysore Anand mathinalli Arthadinda kudide hagu kalavidara kasta helikondiddare.hasya kalavidaru group ede Richard Luis, Mysore Anand, Prof KrishneGowda, Gangavathi Pranesh & Sudha Baragur. Hiremagalur Kannan Nayakatvadalli. Thumba Chennagide Sandarshana❤
ಸೂಪರ್ ಆನಂದ 👍
Great job Anand sir...request you to Pl develop some mimikri artists for future generations
Good humour
ಇನ್ನೊಂದು ಕಾರ್ಯಕ್ರಮ ಮಾಡಿ ಸುನಿಲ್ ಸರ್
Jai Anand...jai karnataka
Hii suni anna love from kolar ❤️
ಮೈಸೂರು ಆನಂದ್ ಅವರದ್ದು ಸಹಜ ಹಾಸ್ಯ.
Helodu purana, thinnodu badanekaayi. His own son is settled in Washington
Eevanige comedy timing gothilla
😂😂😂😂😂😂😂👌👌👌👌
Hi Sunil
Old songs and traffic police navara duty ee eradu story' bitre eevanige bere enu gothilla pranesh tharaha comedy madli ounyathma
Good humour