‘ಬದುಕಲು ಬಿಡಿ, ಇಲ್ಲ ಸಾಯಲು ಬಿಡಿ’ | Raichur | River Water | Nadugadde | Rain

Поділитися
Вставка
  • Опубліковано 6 лют 2025
  • ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರ ನದಿಗಳು ಹರಿದಿವೆ. ಕೃಷ್ಣಾ ನದಿ ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಂತೆಯೇ ವಿರಾಟರೂಪ ಪಡೆದು ಐದು ಸೆಳವುಗಳಲ್ಲಿ ಹರಿಯುತ್ತದೆ. ಈ ಸೆಳವುಗಳೇ ಅನೇಕ ನಡುಗಡ್ಡೆಗಳನ್ನು ಸೃಷ್ಟಿಸಿದ್ದು, ಇಲ್ಲಿಯ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಹೌದು ಲಿಂಗಸುಗೂರು ತಾಲ್ಲೂಕಿನ ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಪ್ರದೇಶಗಳು ಹಾಗೂ ಕಡದರಗಡ್ಡಿ ಯರಗೋಡಿ, ಯಳಗುಂದಿ ಹಾಗೂ ಹಂಚಿನಾಳ ಗ್ರಾಮಗಳ ಗ್ರಾಮಸ್ಥರು ಬೇಸಿಗೆಯಲ್ಲಿ ಒಂದು ರೀತಿಯ ಸಮಸ್ಯೆ ಎದುರಿಸಿದರೆ, ಮಳೆಗಾಲದಲ್ಲಿ ಇನ್ನೊಂದು ಬಗೆಯ ಸಮಸ್ಯೆ ಎದುರಿಸುತ್ತಿದ್ದಾರೆ.
    #Karnataka #Videos #Kannada #prajavani #riverwater #raichur
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

КОМЕНТАРІ • 6

  • @b.mohiddeenkhan3439
    @b.mohiddeenkhan3439 Рік тому +1

    ಉತ್ತಮವಾದ ಮಾಹಿತಿ ನೀಡಿದ್ದೀರಾ. ಪ್ರಜಾವಾಣಿ ಗೆ ನಮನ. ಸರ್ಕಾರ ಮುಂದೆ ಬರಲಿ.

  • @adappagavi3511
    @adappagavi3511 Рік тому +1

    Thank you very mutch sir ❤

  • @nageshhegde
    @nageshhegde Рік тому +1

    ನಕಾಶೆ ಜೊತೆಗಿದ್ದರೆ ಒಳ್ಳೆಯದು.

  • @nagarajgasthi9531
    @nagarajgasthi9531 Рік тому

    The government should arrange minimum facilities immediately. Further, I suggest the people to file memorandum to M.L.A., A.C., D.C., as well as to the Governor.

  • @Jagadeeshnaiku
    @Jagadeeshnaiku Рік тому

    ಪಲ್ಲವಿ need u