Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
❤🎉❤🎉❤🎉❤🎉❤🎉ಹರಿ ಸರ್ವೋತ್ತಮ ಓಂ ಶ್ರೀ ಗುರು ರಾಘವೇಂದ್ರಾಯ ನಮಃರಾಯರಿದ್ದಾರೆ ..
Guru raghavendra swamy namaha 💖 ❤️ 🙏 ❤❤❤❤❤❤❤❤❤❤❤❤😂❤❤❤😂❤❤❤❤❤❤❤❤❤❤❤❤❤❤❤
OM JOY BABA SHREE GURU RAGHABENDRA SWAMY NAMO NAMOHOO. 🙏 ❤❤❤❤❤
Om sri guru raghavendraya namaha 🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏
maha guruve saranam saranaa ghathi. guruve namoo namaha .
Om Pujyaya Raghavendraya Namaha
ರಾಘವೇಂದ್ರ ರಹಾಡು ತುಂಬಾ ಚೆನ್ನಾಗಿದೆ
OM DREE GURUVE NAMOON NA MAHA ,SARANAM SARANAAGHATHI.
guruve saranam saranam saranaaghathi.
Tuesday, 10 December 2019ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ sundara guru raghavendraಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪಬಂಧ ಭಕ್ತರ ಅಘವೃಂದ ಕಳೆವೊ ಗುಣಸಾಂದ್ರ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ.ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ 1ಘೋರಾ ದುರಿತವೆಂಬೊ ವಾರುಧಿಯೊಳಗೀಸಲಾರೆನೋದಯ ಬಾರದೇನೋಪೋರನೆನ್ನದಲೆ ತಾತ್ಸಾರ ಮಾಡದಲೆ ದಡ ಸೇರಿಸೊಬಿನ್ನಪವ ವಿಚಾರಿಸೊ ಮನ್ನಿಸಿ ಮಾರ್ಗ ತೋರಿಸೊನಿನ್ನೊಳು ನಿರಂತರ ಪಾದ ಭಕ್ತಿಯ ದಾರಿಯನೆ ಹಿಡಿಸೊಕುರು ಪಾಪ ಸಂಚಯ ಕ್ರೂರ ಕುಜನರ ಕುಠಾರದಿಂದುಳಿಸೊಮನ್ಮಥದಭೀಷ್ಟೆಯ ಚಾರು ಸಲಿಸುವ ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ 2ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ 3Raghavendra Foundation at 20:29Share
Lyrics pls 🙏
❤🎉❤🎉❤🎉❤🎉❤🎉
ಹರಿ ಸರ್ವೋತ್ತಮ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ರಾಯರಿದ್ದಾರೆ ..
Guru raghavendra swamy namaha 💖 ❤️ 🙏 ❤❤❤❤❤❤❤❤❤❤❤❤😂❤❤❤😂❤❤❤❤❤❤❤❤❤❤❤❤❤❤❤
OM JOY BABA SHREE GURU RAGHABENDRA SWAMY NAMO NAMOHOO. 🙏 ❤❤❤❤❤
Om sri guru raghavendraya namaha 🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏
maha guruve saranam saranaa ghathi. guruve namoo namaha .
Om Pujyaya Raghavendraya Namaha
ರಾಘವೇಂದ್ರ ರಹಾಡು ತುಂಬಾ ಚೆನ್ನಾಗಿದೆ
OM DREE GURUVE NAMOON NA MAHA ,SARANAM SARANAAGHATHI.
guruve saranam saranam saranaaghathi.
Tuesday, 10 December 2019
ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ sundara guru raghavendra
ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪ
ಬಂಧ ಭಕ್ತರ ಅಘವೃಂದ ಕಳೆವೊ ಗುಣಸಾಂದ್ರ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ.
ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ 1
ಘೋರಾ ದುರಿತವೆಂಬೊ ವಾರುಧಿಯೊಳಗೀಸಲಾರೆನೋದಯ ಬಾರದೇನೋಪೋರನೆನ್ನದಲೆ ತಾತ್ಸಾರ ಮಾಡದಲೆ ದಡ ಸೇರಿಸೊಬಿನ್ನಪವ ವಿಚಾರಿಸೊ ಮನ್ನಿಸಿ ಮಾರ್ಗ ತೋರಿಸೊನಿನ್ನೊಳು ನಿರಂತರ ಪಾದ ಭಕ್ತಿಯ ದಾರಿಯನೆ ಹಿಡಿಸೊಕುರು ಪಾಪ ಸಂಚಯ ಕ್ರೂರ ಕುಜನರ ಕುಠಾರದಿಂದುಳಿಸೊಮನ್ಮಥದಭೀಷ್ಟೆಯ ಚಾರು ಸಲಿಸುವ ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ 2
ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ 3
Raghavendra Foundation at 20:29
Share
Lyrics pls 🙏