ಪ್ರತಿದಿನ ಈಶಬ್ಧ ಹೇಳಿ ಕೆಲಸ ನಿಮ್ಮಇಚ್ಚೆಯಂತೆ ನಡೆಯುತ್ತವೆ | LIVE | One Word Daily Your All Wishes Come True

Поділитися
Вставка
  • Опубліковано 3 жов 2024
  • #live #livestream #astrology
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Розваги

КОМЕНТАРІ • 3,3 тис.

  • @SureshJadhav-yz2dl
    @SureshJadhav-yz2dl 22 дні тому +6

    ಧನ್ಯವಾದಗಳು ಗುರುಗಳಿಗೆ🙏🙏

  • @RekhaAchari
    @RekhaAchari 24 дні тому +3

    ಉತ್ತರಕನ್ನಡ ಡಿಸ್ಟ್ರಿಕ್ ಇಂದ ನಾವು ನಿಮ್ಮ ವಿಡಿಯೋ ಅನ್ನುಇತ್ತೀಚಿಗೆ ಅಷ್ಟೇ ನೋಡೋಕೆ ಶುರು ಮಾಡಿರೋದು ಹಾಗೆ ಅಳವಡಿಸಿಕೊಂಡಿದ್ದೇವೆ ಮನಸಿಗೆ ತುಂಬಾ ನೆಮ್ಮದಿ ಕೊಡ್ತಾ ಇದೆ ನಿಮಗೆ ಧನ್ಯವಾದಗಳು 🙏

  • @ManjulaManju-sz9ir
    @ManjulaManju-sz9ir 19 днів тому +5

    ಗುರುಗಳೇ ದಯಾವಿಟ್ಟು ನನ್ನ ಒಂದು ಪ್ರಶ್ನೆಗೆ., ಒಂದು ಸಲಹೆಗಳನ್ನು ಕೋಡಿ ಅದೆನೆಂದರೆ ನಮ್ಮ ಜೋತೆ ಚೆನ್ನಾಗಿ ಇದ್ದು ಯಾವುದೂ ಒಂದು ಮಾತಿಗೆ ದೂರವಾಗಿದ್ದಾರೆ ಅವರು ಮದಲಿನಂತೆಯಾ.,ನಮ್ಮ ಜೋತೆ ಚೆನ್ನಾಗಿ ಇರಬೇಕೆಂದು ನಾವು ನಿಮ್ಮನ್ನು ಸಲಹೆ ಕೆಳುತ್ತೀದ್ದಿನಿ ದಯಾವಿಟ್ಟು ಉತ್ತರ ಹೇಳಿ

  • @BasavarajammaMedam
    @BasavarajammaMedam 8 місяців тому +22

    ಉತ್ತಮವಾದ ಸಲಹೆ ಮಾರ್ಗದರ್ಶನ ನೀಡುತ್ತಿರುವ ತಮಗೆ ಧನ್ಯವಾದಗಳು. ನಮ್ಮ ಜೀವನ ಒಳಿತಿಗಾಗಿ ಶ್ರಮಿಸಿದ ತಮಗೆ ಭಗವಂತ ಅಯು ಆರೋಗ್ಯ ,ಐಶ್ವರ್ಯ ನೀಡಲಿ ಗುರುಗಳೇ.

  • @gurumallappam7973
    @gurumallappam7973 Місяць тому +3

    ಮೌಲ್ಯಯುತ ಸಲಹೆಗಳನ್ನು ನೀಡಿ, ಧನಾತ್ಮಕ ಚಿಂತನೆಗಳನ್ನು ತುಂಬಿ ಪರಿಹಾರ ಸೂಚಿಸುವ ನಿಮ್ಮ ಸದ್ಗುಣಕ್ಕೆ ಪ್ರೀತಿಪೂರ್ವಕ ಧನ್ಯವಾದಗಳು 🙏🏻🙏🏻🙏🏻🙏🏻🙏🏻

  • @padmavathiamin6707
    @padmavathiamin6707 19 днів тому +4

    ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೆತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ

  • @adityakabadi3558
    @adityakabadi3558 11 місяців тому +12

    ಗುರುಗಳೇ ನೀವು ಹೇಳಿದ ಮಾಹಿತಿ ಗಳು ತುಂಬಾ ಚೆನ್ನಾಗಿ ಬರುತಾಯಿವೆ ನಮಗೆ ಒಳ್ಳೆಯದಾಯಿತು ನೀವು ಹೇಳಿದ ಸಂಗತಿಯನ್ನು ನಾನು ನನಗೆ ಅನುಗುಣವಾಗಿ ಮಾಡುತ್ತಾ ಇರತ್ತಿನಿ ನನಗೆ ಒಳ್ಳೆಯದಾಯಿತು ನಿಮಗೆ ಧನ್ಯವಾದಗಳು ಗುರುಗಳೇ ನಿಮ್ಮ ಆಶೀರ್ವಾದ ನಮ್ಮಮೇಲೆ ಇರಲಿ

  • @dhanjaya7518
    @dhanjaya7518 Рік тому +42

    ಆ ದೇವರು ನಿಮ್ಮನ್ನ 100ಕಾಲ ಚನ್ನಾಗಿ ಇಟ್ಟಿರಲಿ 🙏ಗುರುಗಳೇ

    • @jayashrikoparde4973
      @jayashrikoparde4973 2 місяці тому +1

      ಅಮ್ಮ ಮಹಾಲಕ್ಷ್ಮಿ ನಾರಾಯಣ ಸಹಿತ ನಮ್ಮ ಮನೆಗೆ ಬಂದು ನೆಲೆಸಿದ ನಿನಗೆ ನನ್ನ ತುಂಬ ಹೃದಯದ ಕೋಟಿ ಕೋಟಿ ಕೋಟಿ ಕೃತಜ್ಞತೆಗಳು 👣✨👣✨👣ಗುರುಗಳಿಗೆ ನನ್ನ ತುಂಬ ಹೃದಯದ ಕೋಟಿ ಕೋಟಿ ಕೋಟಿ ಕೃತಜ್ಞತೆಗಳು ವಿಶ್ವಕೇ ನನ್ನ ತುಂಬ ಹೃದಯದ ಕೋಟಿ ಕೋಟಿ ಕೋಟಿ ಕೃತಜ್ಞತೆಗಳು ❤❤❤🌎🌍🌏🙏🙏🙏

    • @swethashwethak1060
      @swethashwethak1060 Місяць тому

      Nija

  • @alameluanand4439
    @alameluanand4439 3 місяці тому +1

    Nanu Bangalore nida nimma channel prathidina noduthene, bahala sundaravagi & sarala vagi upahara heluthira , bahala vandane galu.
    Nanage adhara pala kuda sikide Dhanyavadhagalu.
    OM SRIMATHE VASUDEBAYANAMAH
    DHANYAVADHAGALU.
    HARIHI OM.

  • @PrajwalHugar-lj6xi
    @PrajwalHugar-lj6xi 2 місяці тому +2

    ನಮ್ಮ ಊರು ಬೈಲಹೊಂಗಲ nim ವಿಡಿಯೋ ನೋಡಿ ನೀವು ಹೇಳಿದ್ ಹಾಗೆ ಮಾಡ್ತಿದಿವಿ ಗುರೂಜಿ ನಿಮಗೆ ದನ್ಯವಾದಗಳು 🙏

  • @madhupatil6143
    @madhupatil6143 8 місяців тому +7

    ನಿಮಗೆ ಕೋಟಿ ಕೋಟಿ ನಮನಗಳು ಗುರುಗಳೇ ನೀವು ಹೇಳಿದ ಪ್ರತಿಯೊಂದು ರೆಮೀಡಿ ತುಂಬಾ ಸಹಾಯಕಾರಿಯಾಗಿದೆ. ಧನ್ಯವಾದಗಳು ಗುರುಗಳೆ

  • @srilathaks3366
    @srilathaks3366 9 місяців тому +4

    🙏🙏🙏🙏🙏 Om Namo Bhagavathe Vaasudevaaya🙏🙏🙏🙏🙏 Thank You Guruji for Wonderful Remedies🙏🙏🙏🙏🙏

  • @nagarajkambali5464
    @nagarajkambali5464 6 місяців тому +9

    ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ಓಂ ನಮೋ ಭಗವತೇ ವಾಸುದೇವ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು

  • @hemak3471
    @hemak3471 4 місяці тому +3

    ಓಂ ನಮೋ ಭಗವತೇ ವಾಸುದೇವಾಯ 🌹🙏🌹 ಓಂ ನಮೋ ಭಗವತೇ ವಾಸುದೇವಾಯ 🌹🙏🌹 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🌹🙏🌹

  • @RatnaKshatri-k4k
    @RatnaKshatri-k4k 22 дні тому +1

    ಉತ್ತಮ ವಾದ ಮಾತು ಗುರುಗಳೇ ನಾನು ಪಾಲಿಸುತ್ತೆನೆ 🙏🏻🙏🏻vijypur jile

  • @sujatabasapatana46
    @sujatabasapatana46 9 місяців тому +14

    ಓಂ ನಮೋ ಭಗವತೆ ವಾಸು ದೇವ ನಮಂ 🙏🙏 ಜೈ ಶ್ರೀ ಗ ಣೇಶ ನಮಃ 🙏 ಜೈ ಶ್ರೀ ಕೃಷ್ಣ 🙏🙏 ನಮಸ್ತೆ ಗುರುಜೀ ಧನ್ಯವಾದ ಗೂರುಜೀ 🙏🙏

  • @MahadeviPatil-iz7ij
    @MahadeviPatil-iz7ij 6 місяців тому +16

    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣಸಮೇತನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ

  • @MamathaMamatha-p2q
    @MamathaMamatha-p2q Місяць тому +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏🙏

  • @nageshab549
    @nageshab549 Рік тому +6

    ನಾನು ನಾಗೇಶ ಮಡುವ ವಂದನೆ ನಿಮ್ಮ ವಿಚಾರ ವಿನಿಮಯ ತುಂಬಾ ಚೆನ್ನಾಗಿದೆ . ಮಂಗಳೂರು.ಉಪ್ಪಿನಂಗಡಿ

  • @prakashgowda7649
    @prakashgowda7649 9 місяців тому +7

    ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @shantakolhar
    @shantakolhar 2 місяці тому +1

    ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ಕೃಷ್ಣ

  • @durgappagrodakardurgappagr2933
    @durgappagrodakardurgappagr2933 6 місяців тому +4

    ಓಂ ನಮೋ ಭಗವತೇ ವಾಸುದೇವಾಯನಮಂ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಗುರುಜಿ ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ ಗುರುಗಳೇ 🙏🙏🙏🙏

  • @shylas7334
    @shylas7334 2 місяці тому +2

    A devaru nimmnnu೧೦೦ ಕಾಲ ಚನ್ನಾಗಿ ettirali ಗುರುಗಳೇ 🙏🙏🙏

  • @ThippeswamyHT-d4n
    @ThippeswamyHT-d4n 2 місяці тому +1

    ಓಂ ನಮೋ ಭಗವತಿ ವಾಸುದೇವಾಯ ಲಕ್ಷ್ಮೀನಾರಾಯಣ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆನಸಮ್ಮ

  • @shashikalag6941
    @shashikalag6941 6 місяців тому +4

    ಅಮ್ಮ ಮಹಾಲಕ್ಷ್ಮಿ ಭಗವತೆ ವಾಸುದೇವ ಯ ನಮಃ 🙏🙏

  • @rajendrakumarrrrkumar971
    @rajendrakumarrrrkumar971 9 місяців тому +19

    ಓಂ ನಮೋ ಭಗವತೇ ವಾಸುದೇವಾಯ ನಮಃ

    • @GeetaHiremath-rh2qn
      @GeetaHiremath-rh2qn 4 місяці тому

      ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀ ಗಣೇಶಾಯ ನಮಃ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @SrinivasBokke
    @SrinivasBokke Місяць тому +1

    ನಮ್ಮ ಊರು ಬಸವಕಲ್ಯಾಣ ತುಂಬಾ ಚೆನ್ನಾಗಿ ಮೂಡಿ ತುಂಬಾ ತುಂಬಾ ಧನ್ಯವಾದಗಳು ಸರ್

  • @doddapparyaki6487
    @doddapparyaki6487 9 місяців тому +6

    ಓಂ ನಮಃ ಭಗವತೇ ವಾಸುದೇವ ನಮಃ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ🙏🙏

  • @ManjuDaya-nq7wh
    @ManjuDaya-nq7wh Рік тому +14

    ಒಳ್ಳೆಯ ಮಾಹಿತಿ ಗಳನ್ನು ನೀಡುತಿರುವ ನಿಮಗೆ ನಮಸ್ಕಾರ ಗುರುಗಳೇ 🙏🏻

  • @Rameshkumar-pc3tu
    @Rameshkumar-pc3tu 2 місяці тому +1

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾ ನಾರಾಯಣ ಸಮೇತ ಸ್ಥಿರವಾಗಿ ಬಂದು ನಮ್ಮ ಮನೆಗೆ

  • @shankranaikshankranaik2804
    @shankranaikshankranaik2804 8 місяців тому +46

    ಓಂ ನಮೋ ಭಗವತಿ ವಾಸು ದೇವಾಲಯ ನಮಃ ಅಮ್ಮ ಮಹಾ ಲಕ್ಷ್ಮೀ ಶೀ ಮನ್ ನಾರಾಯಣ ಸಮೇತ ಬಂದು ನಮ್ಮ ಮನೆಗೆ ಬಂದು ನೆಲಸಮ ಅಮ್ಮ ಜೈಶ್ರೀ ರಾಮ್ 🙏🙏🙏🙏🙏

    • @SarojammaN-fh4ft
      @SarojammaN-fh4ft 7 місяців тому

      ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಕ್ಕದ ಹಳ್ಳಿ ರೋಜಮ್ಮ

    • @SarojammaN-fh4ft
      @SarojammaN-fh4ft 7 місяців тому +1

      ಓಂ ನಮೋ ಭಗವತಿ ನಮಃ ಓಂ ನಮೋ ಭಗವತಯೇ ನಮಃ ಓಂ ನಮೋ ಕೃಷ್ಣಾಯ ನಮಃ ಓಂ ನಮೋ ಗಣೇಶನ ಮಹಾ

    • @hanumeshdidagura3897
      @hanumeshdidagura3897 6 місяців тому

      ಓಂ..?ನವೂಶಭಗವತಿವಾಸುದೆವಾಲಯ...ನವೂ

    • @vishaliurankar443
      @vishaliurankar443 4 місяці тому

      ,,,,🙏🙏🙏🙏🙏😂😂🙏🙏🙏🙏🙏🙏🙏

    • @vishaliurankar443
      @vishaliurankar443 2 місяці тому

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @ShashikalaJN
    @ShashikalaJN 8 місяців тому +9

    ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ರಾಮ್🙏🏻🙏🏻🙏🏻

  • @vinugaonkar2924
    @vinugaonkar2924 2 місяці тому +1

    ಓಂ ನಮಃ ಭಗವಂತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ಲಕ್ಷ್ಮಿನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ ಓಂ ನಮಃ ಭಗವಂತೆ ವಾಸುದೇವಾಯ ನಮಃ

  • @chinmayi.h.d.7630
    @chinmayi.h.d.7630 Рік тому +17

    ನಿಮ್ಮ ಧೈರ್ಯ ತುಂಬಿದ ಮಾತುಗಳೇ ನಮಗೆ ಸ್ಫೂರ್ತಿ ಬಹಳ ಸರಳವಾಗಿ ಜನಗಳಿಗೆ ಅರ್ಥವಾಗುವ ರೀತಿಯಲ್ಲಿ ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ

  • @SadanandIchachangi
    @SadanandIchachangi 6 місяців тому +2

    Om Namo Bhagavate Vasudevaya lakshmi Sametha Sriman Narayanar Divya Pada Kamala Cheranagalige Anantha Koti Ondanegalu Guruji

  • @VidyaShashibhooshana
    @VidyaShashibhooshana 2 місяці тому +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮಃ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @ACCOUNTSECTIONHUBLIRURAL
    @ACCOUNTSECTIONHUBLIRURAL 6 місяців тому +3

    ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಧನ್ಯವಾದಗಳು 🙏 ಹುಬ್ಬಳ್ಳಿ

  • @lakshmidevvamma2063
    @lakshmidevvamma2063 Рік тому +9

    ನಮಸ್ತೆ ಗುರುಜಿ. ನೀವು ತಿಳಿಸಿದ ಪಾಸಿಟಿವ್ ಮಾಹಿತಿ ನೂರಕ್ಕೆ ನೂರರಷ್ಟು ಸತ್ಯ ಗುರುಗಳೇ . ಎಲ್ಲರೂ ಸುಲಭವಾಗಿ ಅನುಸರಿಸಬಹುದಾದ ಮಾಹಿತಿಯಾಗಿದೆ. ನಿಮಗೆ ಧನ್ಯವಾದಗಳು.

  • @RekhaAchari
    @RekhaAchari 24 дні тому +1

    ಗುರುಗಳೇ ನಿಮಗೆ ಒಳ್ಳೆದಾಗಲಿ 🙏

  • @krishnaacharya7542
    @krishnaacharya7542 Рік тому +11

    ಗುರುಗಳೇ. ನೀವು ಹೇಳಿಕೊಡುತ್ತಿರುವ ಎಲ್ಲಾ ಟಿಪ್ಸ್ ಗಳು ನಿಜವಾಗಿಯೂ ಎಲ್ಲಾ ನೊಂದ ಮನಸ್ಸುಗಳಿಗೆ ಒಳ್ಳೆಯ ಜೀವ ತುಂಬಿಸುವುದು ಖಂಡಿತ.
    ನಿಮಗೂ ನಿಮ್ಮ ಪರಿವಾರ ಮತ್ತು ಜೀತ್ ಮೀಡಿಯಾ ಟೀಂಗೂ ಭಗವಂತನ ಸದಾ ಅನುಗ್ರಹ ವಿರಲಿ.
    ಧನ್ಯವಾದಗಳು.
    ಕೃಷ್ಣ. ಮುಂಬಾಯಿ.

  • @NaikGeet
    @NaikGeet 6 місяців тому +2

    Om namah bhagavatey vasudevaye Namah,💐💐🙏🙏

  • @ManjulaRS-cv9rd
    @ManjulaRS-cv9rd 2 місяці тому +1

    ಓಂ ನಮೋ ಭಗವತೇ ಓಂ ನಮೋ ಭಗವತೇ ನಮಃ ಓಂ ನಮೋ ಭಗವತೇ ಓಂ ನಮೋ ಭಗವತೇ ನಮಃ ಓಂನಮೇಭ್ಭಗವತೇನಮಂ ಓಂನಮೇ ಭಗವತೇನಮಂ ಓಂನಮೇಭಗವತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ ಓಂನಮೇ ಭಗವಂತೇ ನಮಂ. ,,

  • @NarasimhamurthyU-qh7ek
    @NarasimhamurthyU-qh7ek 9 місяців тому +10

    ಪಡುವಗೆರೆ ನಾವು ಇರುವುದು ಬೆಂಗಳೂರುಲ್ಲಿ❤

  • @sheelac2889
    @sheelac2889 Рік тому +5

    ಒಳ್ಳೆಯ ವಿಚಾರವನ್ನು ತಿಳಿಸಿದ್ದೀರಾ ಗುರುಗಳೇ ನಿಮಗೆ ನಮ್ಮ ನಮಸ್ಕಾರಗಳು 🙏🙏🙏🙏🙏 ಊರು ದಾವಣಗೆರೆ

  • @MuthaiayaA
    @MuthaiayaA Місяць тому +1

    ಓಂ ನಮೋ ಭಗವತಿ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಲಕ್ಷ್ಮಿ ಸಮೇತ ನಮ್ಮ ಮನೆಗೆ ಬಾರಮ್ಮ ಸದಾ ಬಂದು ನೆಲೆಸಮ್ಮ ನಮಸ್ಕಾರ ಗುರುಗಳೇ ನಿಮ್ಮ ಪ್ರೋಗ್ರಾಮ್ ಗಳು ನಿಮ್ಮ ಸಲಹೆಗಳು ನಿಮ್ಮ ಸೂಚನೆಗಳು ಎಲ್ಲರಿಗೂ ದಾರಿದೀಪವಾಗಲಿ ಭಗವಂತ ಇನ್ನೂ ಹೆಚ್ಚು ಹೆಚ್ಚು ವಿಷಯವನ್ನು ಹೊತ್ತು ಕಳಿಸಲಿ ತಮಗೆ ಭಗವಂತನ ಆಶೀರ್ವಾದ ಸದಾ ಸದಾ ಸದಾ ಇರಲಿ ಜೈ ಗಣೇಶ ಜೈ ಶ್ರೀ ರಾಮ್ 🙏🙏🙏💐💐💐

  • @rekhachandrashekhar615
    @rekhachandrashekhar615 Рік тому +5

    ಅಮ್ಮ ಲಕ್ಷ್ಮಿನಾರಾಯಣ ಸಮೇತರಾಗಿ ನಮ್ಮ ಮಮೆಗೆ ಬಾರಮ್ಮ ಧನ್ಯವಾದಗಳು ಗುರುಗಳೇ ತುಂಬಾ ಚನ್ನಾಗಿ ಇದೆ ನಾನು ಈವಾತಿನಿಂದ ಮಾಡಿದೀನಿ 🙏🏻🙏🏻💐💐

  • @chandrakalaacharya2891
    @chandrakalaacharya2891 8 місяців тому +4

    ಜೈ ಶ್ರೀಕೃಷ್ಣ ಜೈ

  • @umakoppal3821
    @umakoppal3821 Місяць тому +1

    ಓಂ ನಮೋ ಭಗವತೇ ವಾಸುದೇವಾಯ ಲೀ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮಾ ಓಂ ನಮೋ ಭಗವತೇ ವಾಸುದೇವಾಯ ು ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ವಾಸ ಮಾಡ್ಮ್ಮ

  • @hemalatha8210
    @hemalatha8210 Рік тому +9

    ಉತ್ತಮ ಮಾಹಿತಿ ಕೊಡುತೀರಾ ಗುರುಗಳೇ ಎಲ್ರಿಗೂ ಒಳ್ಳೆಯದಾಗಲಿ 🙏🏼🙏🏼🙏🏼🙏🏼🙏🏼

    • @yogishyogi8433
      @yogishyogi8433 2 місяці тому

      @@hemalatha8210 Thanks for your Valuable Information 🙏....
      Please make the video as short as possible 🙏🙏🙏

  • @meenaxisanikop9406
    @meenaxisanikop9406 9 місяців тому +4

    ಒಳ್ಳೆಯ ಮಾಹಿತಿಗಳನ್ನು ನೀಡುತ್ತಿರುವ ನಿಮಗೆ ನಮಸ್ಕಾರ ಗುರುಗಳೆ

  • @lathar9270
    @lathar9270 2 місяці тому +2

    Jai shree ganesh, ಜೈ ಶ್ರೀರಾಮ್

  • @sarusara9662
    @sarusara9662 Рік тому +18

    ಓಂ ನಮೋ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏

  • @ManjulaSanthosh-zp5ud
    @ManjulaSanthosh-zp5ud 7 місяців тому +4

    ಜೈ ಶ್ರೀ ರಾಮ್ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏🙏🙏🙏🙏🙏🙏🙏🙏🙏

  • @RenukaPotdar-si8cg
    @RenukaPotdar-si8cg Місяць тому +1

    ಓಂ ಭಗವತೆ ವಾಸುದೇವಾಯ ನಮಃ ಜೈ ಶ್ರೀ ಕೃಷ್ಣ 🙏🏻🙏🏻

  • @ManjuManju-nv8wj
    @ManjuManju-nv8wj 8 місяців тому +3

    Om bhagwati vasudevaya namah mahalaxmi narayara sameta namma manage Baramma Bandu nelesamma 🙏🙏🙏🙏🙏

  • @janhavihareesh8774
    @janhavihareesh8774 8 місяців тому +3

    ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ಕೃಷ್ಣ 🙏🏼🌷🙏🏼

  • @nayanan2214
    @nayanan2214 2 місяці тому

    Jai shree Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna Jai Krishna

  • @sharadaarkasali6358
    @sharadaarkasali6358 Рік тому +5

    ಓಂ ನಮಃ ಶಿವಾಯ ಎಲ್ಲ ರಿಗೂ ಒಳ್ಳೆಯ ದಾಗಲಿ🙏🙏

  • @nabhasrinivas3091
    @nabhasrinivas3091 Рік тому +12

    Namaste sir,
    today you have mentioned clearly , how positive thinking works wonders. always i watch your videos . simple remedies also iam trying. recently started watching ur videos , but watching regularly.

    • @ruckminibai4145
      @ruckminibai4145 Рік тому

      I am from mysore I do jera ramadu too good tq sir

  • @healthylifestyleofdiet
    @healthylifestyleofdiet 2 місяці тому

    Om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya om namo bhagavate vasudevaya Lakshmi samrtha namma manege baramma

  • @somnathpalankyy5832
    @somnathpalankyy5832 Рік тому +8

    I am watching from Mumbai daily. Wish you all the best. God bless you sir.

  • @manjulam1981
    @manjulam1981 Рік тому +5

    Tumkur,,,, Howdhu gurugalle Nive helidu. Remidy thumba esta aythu,,,🙏🙏

  • @gowrammar4566
    @gowrammar4566 14 днів тому

    ಓಂ ನಮೋ ಭಾಗವತಿ ವಾಸು ದೇವಾಯ ನಮಃ 🙏🌹🙏
    ಅಮ್ಮ ಮಹಾಲ್ಷ್ಮಿ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ. ನೆಲೆಸಮ್ಮ 🙏🙏🙏🙏🙏🌹🌹🌹🌹🌹🙏🙏🙏🙏🙏
    ಗುರುಗಳೇ ನಮಸ್ತೆ ಒಳ್ಳೆ ಯ ವಿಶಯ
    ತಿಸಿದ್ದರೀ ಗುರೂಜಿ 🙏🌹🙏

  • @doddegowda9432
    @doddegowda9432 Рік тому +65

    ತುಂಬಾ ತುಂಬಾ ಚೆನ್ನಾಗಿ ಹೇಳಿಕೊಡ್ತೀರ ಗುರುಗಳೇ ಎಲ್ಲರಿಗೂ ಒಳ್ಳೆದಾಗಲಿ ನಿಮಗೆ ಒಳ್ಳೆಯದಾಗಲಿ ಗುರುಗಳೇ

    • @DevappaG-yk4vx
      @DevappaG-yk4vx Рік тому

      ತುಂಬಾ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಿ ಗುರುಗಳೇ ಎಲ್ಲರಿಗೂ ಒಳ್ಳೆ ಮಾರ್ಗ ಸಿಗುತ್ತದೆ ಗುರುಗಳೇ ದೇವಪ್ಪ ಜಿ ರೈಚೂರ್ ತಾಲೂಕ ಜೆಗರಕಲ್ ಗ್ರಾಮ ನನ್ನಿಂದ ನಿಮಗೆ ನಮಸ್ಕಾರಗಳು ಗುರುಗಳೇ ,,,,

    • @appasahebgoudbiradar2016
      @appasahebgoudbiradar2016 Рік тому +3

      V

    • @jaykrishnajk9346
      @jaykrishnajk9346 Рік тому +2

      Yadagiri Yadagiri district

    • @MadhuraSwaraSangama
      @MadhuraSwaraSangama Рік тому

      ತುಂಬಾ ಕುಯ್ತಾತಾ ಇರ್ತೀರ

    • @dhyanhk8621
      @dhyanhk8621 Рік тому +1

      🙏🙏🙏🙏🙏

  • @annapurnammakr9112
    @annapurnammakr9112 Рік тому +8

    Hi ಬ್ರದರ್ ಶುಭ ಸಂಜೆ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 👏👏👏👏👏

    • @Jeethmedia
      @Jeethmedia  Рік тому

      Welcome

    • @geetapoojary
      @geetapoojary Рік тому

      ಒಳ್ಳೆಯ ಮಾಹಿತಿ ಗೆ ಧನ್ಯವಾದಗಳು ಸರ್

  • @gowrammar4566
    @gowrammar4566 14 днів тому

    ಓಂ ನಮೋ ಭಾಗವತಿ ವಾಸುದೇವಯ ನಮಃ ಓಂ ನಮೋ ಭಗವಾತಿ ವಾಸುದೇವಯ ನಮಃ 🙏🙏🌹🙏🙏 ಆಮ್ ಮಹಾಲ್ಷ್ಮಿ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🌹🙏

  • @varshagowdar9114
    @varshagowdar9114 Рік тому +15

    ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿ ಕೊಟ್ಟಿದ್ದೀರಿ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ🙏🙏🙏🙏🙏🙏🙏🙏🙏

  • @SoumyaPawar-c8e
    @SoumyaPawar-c8e 6 місяців тому +2

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ

  • @vanashreem50
    @vanashreem50 6 місяців тому +2

    Om namo bagavathe vasudevay

  • @ominaommu1766
    @ominaommu1766 Рік тому +5

    ತುಂಬಾ ಒಳ್ಳೆಯ ಟಿಪ್ಸ್ ಗುರುಗಳೇ 🙏🙏🙏

  • @mamathaammu3602
    @mamathaammu3602 Рік тому +15

    Thanks for good message to people

  • @nagamman6037
    @nagamman6037 15 днів тому

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ಬಂದು ನಮ್ಮ ಮನೆಗೆ ಬಂದು ನೆಲೆಸು ತಾಯೆ 🎉🎉🎉🎉

  • @manjulabk5007
    @manjulabk5007 Рік тому +11

    ತುಂಬ ಚಮತ್ಕಾರಿ ವಿಷಯ ತಿಳಿಸಿದ ನಿಮಗೆ ನಮ್ಮ ತಂಬು ಹೃದಯದ ಧನ್ಯವಾದಗಳು ಗುರೂಜಿ .

  • @ramurajiv7784
    @ramurajiv7784 Рік тому +9

    ಶುಭೋದಯ ಗರೂಜಿಗಳೇ, ನಿಮ್ಮ ಈ ಮುತ್ತಿನಂಥ ಮಾತು 100,ಕ್ಕೆ 100. ಸತ್ಯ,, ಧನ್ಯವಾದಗಳು. ,,,,,,🙏🌹🙏🌹

  • @ಯಮನವ್ವಯಮನವ್ವ
    @ಯಮನವ್ವಯಮನವ್ವ 2 місяці тому

    Jai shree Krishna ನಮಸ್ತೆ ಗುರುಜಿ ಧನ ವಾದಗಳು

  • @ramyabn4885
    @ramyabn4885 Рік тому +13

    Respected guruji .
    Little things brings great achievments .
    Day by day this programme
    enhancing. Intrest .we arer eagerly waiting to hear new things. Like what new for today. Thsnkuou fir

  • @rajeevankale9654
    @rajeevankale9654 Рік тому +14

    ಸಕಾರಾತ್ಮಕ ಧೋರಣೆ ಬಗ್ಗೆ ಅತ್ಯುತ್ತಮ ಮಾಹಿತಿ. ನಾವು ಮಾನಸಿಕವಾಗಿ ಧನಾತ್ಮಕವಾಗಿ ಯೋಚಿಸಿದರೇ ಯಶಸ್ಸು ಖಂಡಿತವಾಗಿಯೂ ನಮ್ಮದಾಗುತ್ತದೆ. ಉತ್ತಮವಾಗಿ ಸರಳ ರೀತಿಯಲ್ಲಿ ವಿವರಣೆಯನ್ನು ನೀಡಿದ್ದಾರೆ. ಧನ್ಯವಾದಗಳು ಗುರುಗಳೆ.

  • @pinkusheela7535
    @pinkusheela7535 8 місяців тому

    Nimma Ee Upayukta Maahitigaagi Tumbu Hrudayada Dhanyavaadagalu Guru Ji. Nanna Ooru Chikkamagaluru.
    🌹🙏Aum Namo Bhagwate Vaasudeevaaya 🙏🌹

  • @shainaz...198
    @shainaz...198 Рік тому +7

    ತುಂಬಾ ತುಂಬಾ ಧನ್ಯವಾದಗಳು ಅಣ್ಣ🙏🙏🙏🙏🙏 ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಿರೀ

  • @jayalakshmihr9631
    @jayalakshmihr9631 Рік тому +8

    ನಮಗೆ ಬಹಳ ಸಂತೋಷ ವಾಗಿದೆ ಅಧ್ಬುತ ಯಶಸ್ಸು ನಿಮ್ಮ ‌ಸಲಹೆ ಮಾಡಿದೆ ವು

  • @Vaniv-ci1tq
    @Vaniv-ci1tq 3 місяці тому

    Jai shree Ram Jai shree Krishna Jai shree Ram Jai shree Krishna Jai shree Ram

  • @JK-sv6wq
    @JK-sv6wq Рік тому +6

    ತುಂಬಾ ಧೈರ್ಯ ಕೋಡುತ್ತಿರಿ🙏🏻

  • @sarithasaritha7764
    @sarithasaritha7764 Рік тому +6

    ಚಿತ್ರದುರ್ಗ ದವರು ಸರ್

  • @ManjappaManja-j6w
    @ManjappaManja-j6w 3 дні тому

    ಓಂ ನಮೋ ಭಗವತೇ ವಾಸುದೇವಾಯ ನಮಃ ಲಕ್ಷ್ಮೀನಾರಾಯಣ ಸಂಗೀತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ🙏🌹🌹🌹🙏

  • @Mikhu143
    @Mikhu143 Рік тому +9

    ನಮಸ್ಕಾರ ಗುರುಗಳೇ 🙏 ಒಳ್ಳೆಯ ಮಾಹತಿ ಹೇಳಿದಿರಿ ತುಂಬಾ ತುಂಬಾ ಧ್ಯವಾದಗಳು ಗುರುಗಳೇ 🙏🙏

  • @malleshappagaragad4077
    @malleshappagaragad4077 Рік тому +10

    ನಿಮ್ಮ ಒಂದೊಂದು ವಿಡಿಯೋ ಅದ್ಬುತ ವಾಗಿವೆ ನಾವು ಪ್ರತಿ ದಿನ ಸಕರಾತ್ಮಕ ಯೋಚನೆ ಮಾಡುವುದರಿಂದ ಯಾವ ರೀತಿ ಬದಲಾವಣೆ ಜೀವನದಲ್ಲಿ ಆಗುತ್ತೆ ಸುಲಭವಾಗಿ ತಿಳಿಸಿದ್ದಾರೆ. ಯಾವುದೇ ಆಚರಣೆಯ ಇಲ್ಲದೇ. ಸರಳವಾದ ಮಾಹಿತಿಯನ್ನು ಕೊಟ್ಟಿದಾರೆ. ಅಭಿನಂದನೆಗಳು ಸರ್.

  • @renukarenuka9700
    @renukarenuka9700 29 днів тому

    Om namo bhagavathe vasudevaya, tumba chennagi moodi baruttide nimma vahini dhanyavaadagalu, from krpuram bangalore

  • @rakesh.b.vrakesh.b.v615
    @rakesh.b.vrakesh.b.v615 Рік тому +9

    ನಮಸ್ತೆ ಗುರುಗಳೇ ನಿಮ್ಮ ಮಾತು ನಿಜ ನಕಾರಾತ್ಮಕ ಭಾವನೆಗಳು ನಮ್ಮ ಮನಸಿನಲ್ಲಿ ಬಂದಿದೆ ತುಂಬಾ ಸಲ thank u nima mahithi ge

  • @rameshgswamyswamy5018
    @rameshgswamyswamy5018 Рік тому +6

    Thank You Sir, for your useful information. I reguloarly watch your useful message. GOD bless you.

    • @ranisj6192
      @ranisj6192 Рік тому

      Om namo vasudevaya namaha my village kodagu

  • @nagarajat3049
    @nagarajat3049 6 місяців тому

    Jai shree Krishna Jai shree Krishna Jai shree Krishna

  • @UshaMk-tz7ss
    @UshaMk-tz7ss Рік тому +6

    ಸಮಾಧಾನ ದ ಮಾಹಿತಿ ಗೆ ದನ್ಯವಾದಗಳು 👏👏

    • @gayathrid5913
      @gayathrid5913 Рік тому

      ನೀವು ತುಂಬಾ ತುಂಬಾ ಒಳ್ಳೆಯ ಮಾಹಿತಿಗೆ ಧನ್ಯವಾದಗಳು ಗುರೂಜಿ.

  • @Bhagyaraju-z7h
    @Bhagyaraju-z7h Рік тому +5

    ಓಂ ನಮೋ ಭಗವತಿ ನಾರಾಯಣ ನಮೋ ವಾಸುದೇವಾಯ ಶ್ರೀ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏💐💐

  • @manjulamali2542
    @manjulamali2542 8 місяців тому

    Tunba olle mahiti gurugale Jai shree Krishna Jai Sri Ram

  • @mkalavathi1506
    @mkalavathi1506 Рік тому +6

    🙏🏻🙏🏻🙏🏻🙏🏻🧚‍♀️🧚‍♀️neevu manushyarige tumba dhairya tumbuttira sir 👌🧚‍♂️🙏🙏nimma dhairyada matu heege irali sir 🙏🙏🙏🙏

  • @manjumanumanju9568
    @manjumanumanju9568 Рік тому +15

    ನಿಜ್ವಾಗ್ಲೂ ಸತ್ಯೆ ಸರ. ನೀವು ಹೇಳಿದ ಹಾಗೆ ನಮ್ಮ ಯಜಮಾನ್ರು ನಂಗೆ ಹೀಗೆ ಹೇಳ್ತಾರೆ ಸರ್ 🙏🙏🙏🙏🙏🙏ಖುಷಿ ಅಯ್ತು 🙏🙏🙏🙏

  • @BhartiGhodake-tw5yd
    @BhartiGhodake-tw5yd 7 місяців тому

    ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ರಾಮ 🙏🏻🙏🏻🙏🏻🙏🏻

  • @danammagiriyappanavar6042
    @danammagiriyappanavar6042 Рік тому +6

    ಗುರೂಜಿ ನಿಮ್ಮ ಧ್ವನಿ ದೇಶ ವಿದೇಶ ಗಳಿಗೂ ಪಸರಿಸಲಿ ಧನ್ಯವಾದಗಳು ನಮಸ್ಕಾರ ಗುರೂಜಿ

  • @manjannamanju7575
    @manjannamanju7575 Рік тому +6

    ನಮಸ್ಕಾರ ಗುರುಗಳೇ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ, ತುಂಬಾ ಧನ್ಯವಾದಗಳು

    • @SujataBidnur-w1x
      @SujataBidnur-w1x 6 місяців тому

      Im jewarge guru ji Sujatabidnurbidnoor kalburgi g TQ

    • @SujataBidnur-w1x
      @SujataBidnur-w1x 6 місяців тому

      Im jewarge guru ji Sujatabidnurbidnoor kalburgi g TQ

  • @vinodac.k3229
    @vinodac.k3229 8 місяців тому +1

    Om namo narayanay namaha 🙏🏻🌹🙏🏻

  • @MahadeviHMirji2001
    @MahadeviHMirji2001 Рік тому +4

    Thanks for your wonderful message to people 🙏🙏🙏🙏🙏

    • @campashach21-xs6wj
      @campashach21-xs6wj Рік тому

      ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಿಮ್ಮ ಕಾರ್ಯಕ್ರಮ ಸರ್ ಧನ್ಯವಾದಗಳು 🙏🙏