ನಮ್ಮ ಹಸುಗಳ ಬೆಳಗಿನ ಕೆಲಸ ಎಷ್ಟು ಇರುತ್ತೆ ನೋಡಿ

Поділитися
Вставка
  • Опубліковано 17 жов 2024

КОМЕНТАРІ • 25

  • @seemahegde04
    @seemahegde04 11 годин тому +1

    ನಿಮ್ಮ ಹಳ್ಳಿ ಜೀವನ ಶೈಲಿ ನೋಡಿ ಬಹಳ ಖುಷಿಯಾಯಿತು 🎉💐🌹

  • @SamruddhiPatil-k6u
    @SamruddhiPatil-k6u 4 дні тому

    Nice sharing bro 👌 (twins pune)

  • @Araginivlogs
    @Araginivlogs 9 днів тому +2

    Nimma kelasa tumba channagi ede brother 🎉🎉

    • @ShishirShikhar
      @ShishirShikhar 4 дні тому +1

      ಹೌದು ಕೆಲ್ಸ ನೋಡೋಕೆ ಚಂದ ಆದ್ರೆ ಮಾಡೋರಿಗೆ ಕಷ್ಟ.. ಸಾಗರ್ ಒಳ್ಳೇದಾಗ್ಲಿ 👌😍

    • @Svk-d1r
      @Svk-d1r  4 дні тому

      ಇಷ್ಟಪಟ್ಟು ಮಾಡಿದ್ದರೆ ಎಲ್ಲಾ ಕೂಡ ಸುಲಭ tq ಸಿಸ್ಟೆರ್ 🥰

  • @Chanduworld-36
    @Chanduworld-36 9 днів тому +1

    Super brother 🎉🎁 👍

    • @Svk-d1r
      @Svk-d1r  9 днів тому

      @@Chanduworld-36 tq ಸಿಸ್ಟೆರ್

  • @LathaKV-rp4nw1976
    @LathaKV-rp4nw1976 9 днів тому +1

    ಸೂಪರ್ ಸಿಸ್ಟರ್, ನಿಮ್ಮ ಹಸುಗಳು ಯಾವೂರು ಸಿಸ್ಟರ್ ನಿಮ್ಮದು ಹಸು ಸಾಕಿರಾ ನನಗೆ ತುಂಬಾ ಇಷ್ಟ ಸಿಸ್ಟರ್ 👌👌👍👍🎉🎉

    • @Svk-d1r
      @Svk-d1r  9 днів тому

      @@LathaKV-rp4nw1976 ಕೊಡಗುtq som

  • @gireeshbenni6421
    @gireeshbenni6421 9 днів тому +2

    Next video dalli prati hasugala bagge information kodi anna

    • @Svk-d1r
      @Svk-d1r  9 днів тому

      @@gireeshbenni6421 ಬ್ರದರ್ ಮೊನ್ನೆ ವಿಡಿಯೋದಲ್ಲಿ ಕೊಟ್ಟಿದ್ದೀನಿ ನೋಡಿ ಥ್ಯಾಂಕ್ ಯೂ ಸೋ ಮಚ್ ನಿಮ್ಮ ಪರಿಚಯದವರ ಕೈಯಲ್ಲಿ ಸಪೋರ್ಟ್ ಮಾಡಿಸಿ ಬ್ರದರ್

  • @AbhishekJirage
    @AbhishekJirage 9 днів тому +2

    ಸೂಪರ್ ಅಣ್ಣಾ

    • @Svk-d1r
      @Svk-d1r  9 днів тому

      @@AbhishekJirage tq ಬ್ರದರ್

  • @radharadha4191
    @radharadha4191 9 днів тому +1

    ❤❤❤

    • @Svk-d1r
      @Svk-d1r  9 днів тому

      ❤️🥰ಸಿಸ್ಟೆರ್ tq

  • @veenadprasad616
    @veenadprasad616 9 днів тому +1

    ನಿಮ್ಮ ಶ್ರಮಕ್ಕೆ ನನ್ನದೊಂದು ಸೆಲ್ಯೂಟ್ 🎉

    • @Svk-d1r
      @Svk-d1r  9 днів тому

      @@veenadprasad616 tq som

  • @Abhishek-u1p1n
    @Abhishek-u1p1n 5 днів тому +2

    ಅಣ್ಣ ಹಸುಗೆ ಯಾವ ಮೇವು ಕೊಡ್ತೀರಾ ಯಾವ ಟೈಮಿಗೆ ಕೊಡ್ತೀರಾ🎉

    • @Svk-d1r
      @Svk-d1r  5 днів тому +1

      @@Abhishek-u1p1n ಅಭಿ ಬ್ರದರ್, ಎಲ್ಲವನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡ್ತೀನಿ tq

    • @Abhishek-u1p1n
      @Abhishek-u1p1n 5 днів тому

      Ok Anna

  • @Sameerahabeeb20
    @Sameerahabeeb20 9 днів тому

    777🎉🎉 connected stay connected

    • @Svk-d1r
      @Svk-d1r  9 днів тому

      Ok. ನಾಳೆ ಕೂಡುವೆ

    • @Svk-d1r
      @Svk-d1r  9 днів тому

      @@Sameerahabeeb20 ಪ್ಲೀಸ್ ಈ ಕಮೆಂಟ್ ಡಿಲೀಟ್ ಮಾಡಿ ಬೇರೆ ಕಮೆಂಟ್ ಹಾಕಿ ನಂಬರ್ ಹಾಕ್ಬೇಡಿ

  • @rks9966
    @rks9966 9 днів тому +1

    ನಾನು ನಾಲ್ಕು ದಿನದ ಹಿಂದೆ ⭐ ಕೊಟ್ಟಿದ್ದೇನೆ. ನಿಮ್ಮ ಕಡೆಯಿಂದ ⭐ ಬರುವುದು ಎಂದು ಕಾಯುತ್ತಿದ್ದೇನೆ

    • @Svk-d1r
      @Svk-d1r  9 днів тому

      @@rks9966ok tq