ಗೃಹಲಕ್ಷ್ಮೀ 12ನೇ ಕಂತು ಹಣದಲ್ಲಿ ಬಹು ದೊಡ್ಡ ಶಾಕ್👆11ನೇ ಕಂತು ಹಣ ಬರುತ್ತಾ? ಇಲ್ವಾ, ಸರ್ಕಾರದಿಂದ ಸ್ಪಷ್ಟನೆ

Поділитися
Вставка
  • Опубліковано 5 лип 2024
  • ಗೃಹಲಕ್ಷ್ಮೀ 12ನೇ ಕಂತು ಹಣದಲ್ಲಿ ಬಹು ದೊಡ್ಡ ಶಾಕ್👆11ನೇ ಕಂತು ಹಣ ಬರುತ್ತಾ? ಇಲ್ವಾ, ಸರ್ಕಾರದಿಂದ ಸ್ಪಷ್ಟನೆ
    #gruhalakshmi11nekanthinahana
    #gruhalakshmiuchitha2000
    #gruhalakshmi12nekanthinahana
    #gruhalakshmiyojane
    #anithashamanth
    #viralvideo

КОМЕНТАРІ • 764

  • @user-ql5eu4lu7p
    @user-ql5eu4lu7p 5 днів тому +53

    ನಮಗೆ ಗೃಹಲಕ್ಷ್ಮಿ ಗೃಹಜ್ಯೋತಿ ಹಣ ಬೇಕು ಅನಿತಾ ❤️❤️

  • @rifanabolanthoor7451
    @rifanabolanthoor7451 5 днів тому +47

    Grhalaxmi ಮತ್ತು ಗೃಹ ಜ್ಯೋತಿ ಬೇಕು ಬೇರೆ ಎಲ್ಲ ನಿಂತ್ರೂ ಪರವಾಗಿಲ್ಲ❤ಪುಣ್ಯ ಶಮಂತ್ ಚೆನ್ನಾಗಿದೆ

  • @ChandruDodamani-dv5bj
    @ChandruDodamani-dv5bj 5 днів тому +24

    ಗೃಹ ಲಕ್ಷ್ಮಿ ಒಂದನಾದರೂ ಕೊಡಬೇಕು ಸರ್ಕಾರ

  • @Sumaiyaa611
    @Sumaiyaa611 5 днів тому +22

    ಗೃಹ ಲಕ್ಷ್ಮೀ ಯೋಜನೇ ಬೇಕು ಮೇಡಂ

  • @VideoAdventures123
    @VideoAdventures123 5 днів тому +63

    ಹೌದು ಅನಿತಾ ನಮಗೆ 2000 ಕೊಟ್ರೆ ಸಾಕು

    • @Mr1151956
      @Mr1151956 5 днів тому

      ಹೇತ್ಲಾಂಡಿ ಎಲ್ಲಾದರೂ ದೇವಾಲಯದಲ್ಲಿ ಬಿಕ್ಷೆ ಬೇಡಿ.

  • @lakshmis7736
    @lakshmis7736 4 дні тому +6

    ಪುಣ್ಯ ಶಮಂತ್ ಚೆನ್ನಾಗಿದೆ ನಮಗೆ ಗೃಹಲಕ್ಷ್ಮಿ ಹಣ ಬೇಕು

  • @rafimaske3565
    @rafimaske3565 5 днів тому +47

    ಅನಿತಾ ಯಲ್ಲ ಗ್ಯಾರಂಟಿ ಬಂದ್ ಆಗಬೇಕು 1 grahalaximi ಇರಬೇಕು

  • @snehabijapur2724
    @snehabijapur2724 5 днів тому +18

    ನಮಗೆ ಗೃಹ ಲಕ್ಷ್ಮೀ ಹಣ ಮತ್ತು ಶಕ್ತಿ ಯೋಜನೆ ಬೇಕು

    • @user-ug1jq6xc3x
      @user-ug1jq6xc3x 4 дні тому

      ನಾಚಿಕೆ ಆಗಬೇಕು ನಿಮಗೆ , ಜೀವನ ಮಾಡುವುದು ನೋಡಿಕೊಳ್ಳಿ

  • @savithasavitha2457
    @savithasavitha2457 5 днів тому +12

    ಗೃಹ ಲಕ್ಷ್ಮಿ ಹಣ ಬೇಕು ಅನಿತಾ

  • @maryjagadish294
    @maryjagadish294 5 днів тому +80

    ಹಾಗಾದರೆ ಇನ್ನು ಕೈ ಕೊಟ್ಟ ಹಾಗೆ 😢😢😢

  • @usharavishankar10
    @usharavishankar10 5 днів тому +21

    Free Bus beda anitha gruha Lakshmi amount kotre saku aa amount yelarigu thumba use full agithu

  • @santhoshal3391
    @santhoshal3391 4 дні тому +3

    👍1)ಪುಣ್ಯ ಶಮಂತ್ - perfect ಆಗಿದೆ ಮೇಡಂ......😊

  • @user-jv8bp7gc9d
    @user-jv8bp7gc9d 5 днів тому +21

    ಅನಿತಾ.ಗೃಹಲಕ್ಷ್ಮಿ.ಮತ್ತು ಗೃಹಜೊತಿ.ಎರಡು.ಬೇಕು.ಬೇರೆ.ಯಾವೂದೂ.ನೀತರೂ.ಪರಾವಾಗೀಲ್ಲ.ಪುಣ್ಯ.ಶಮಂತ್.ಚನ್ನಾಗಿದೆ.❤

  • @shaku9596
    @shaku9596 5 днів тому +16

    ಪುಣ್ಯ ಶಮಂತ ಚೆನ್ನಾಗಿದೆ
    ನಮಗೆ ಗೃಹಲಕ್ಷ್ಮಿ ಗ್ರಹಜ್ಯೋತಿ ಅನ್ನಭಾಗ್ಯ ಬೇಕೆ ಬೇಕು ನಿಲ್ಲಿಸಬೇಡಿ

  • @AnitaAnita-tw3im
    @AnitaAnita-tw3im 4 дні тому +3

    ನಮಗೆ ಗೃಹಲಕ್ಷ್ಮಿ ಹಣ ಬೇಕು ಪ್ಲೀಸ್ ❤️

  • @user-yw8ol2nv3f
    @user-yw8ol2nv3f 5 днів тому +18

    ಪುಣ್ಯ ಶಮಂತ್ ಚನ್ನಾಗಿದೆ ಮೇಡಂ ಇನ್ನು ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇ ನಮ್ಮ ಅಭಿಪ್ರಾಯ good afternoon madam ♥️ like 👍

  • @sunithasuni6030
    @sunithasuni6030 4 дні тому +3

    ನಮಗೆ ಗ್ರಹಲಕ್ಷ್ಮಿ ಅನ್ನ ಭಾಗ್ಯ ಯೋಜನೆ ಬೇಕು ಮೇಡಂ

  • @tuljaramtuljaram7466
    @tuljaramtuljaram7466 5 днів тому +4

    ಮೊದಲು ಈ ಶಕ್ತಿ ಯೋಜನೆ ಬಂದ ಆಗಬೇಕು ಮೇಡಂ ಇದರಿಂದ ಬಹಳ ಜನರಿಗೆ ಬಸ್ ಪ್ರಯಾಣ ತೂಕವಾದರೆ ಆಗುತಾ ಇದೆ.

  • @NazmeenBegum-gv8fh
    @NazmeenBegum-gv8fh 2 дні тому +1

    ನಮಗೆ ಗ್ರಹಲಕ್ಷ್ಮಿ ಐದು ಗ್ಯಾರಂಟಿ ಕೂಡ ಬೇಕು ಮೇಡಂ😢

  • @mangaladevi4320
    @mangaladevi4320 5 днів тому +16

    ಸರ್ಕಾರದಲ್ಲಿ ದುಡ್ಡಿಲ್ಲ ಅನ್ನೋದಾದರೆ ಎಲ್ಲದರ ಬೆಲೆಯೇರಿಕೆ ಆಗಿದೆ, ಪ್ರತಿಯೊಂದು ರಿಜಿಸ್ಟ್ರೇಷನ್ ಫೀ, ಕರೆಂಟ್ ಬಿಲ್, ರೇಷನ್, ಟ್ಯಾಕ್ಸ್, ಇದರ ಹಣ ಏನಾಯ್ತು ಹೇಳಿ

  • @nagavenik8407
    @nagavenik8407 4 дні тому +2

    ಮೇಡಮ್ ನನಗೆ 2000 ಬಹಳ ಉಪಯೋಗ ಮೇಡಮ್ 🙏😔

  • @hemalathaputti1674
    @hemalathaputti1674 5 днів тому +6

    ಪುಣ್ಯ ಶಮಂತ್ ಚೆನ್ನಾಗಿದೆ ❤

  • @pushpamahadev3772
    @pushpamahadev3772 4 дні тому +2

    ಎಲ್ಲ ಬಂದ್ ಮಾಡಿ ಗೃಹಲಕ್ಷ್ಮೀ ಕೊಡಲಿ❤🎉 ಅನಿತ ಶಮತ👌

  • @vasantharamesha-dq4wi
    @vasantharamesha-dq4wi 5 днів тому +2

    ಗೃಹಳಕ್ಷ್ಮಿ ಬೇಕು 4 ಗ್ಯಾರೆಂಟಿ ಬಂದಾಗ್ಲಿ

  • @sharadas2031
    @sharadas2031 5 днів тому +5

    ಪುಣ್ಯ ಶಮಂತ್ ಚೆನ್ನಾಗಿದೆ ಅನಿತಾ

  • @ShakeerHaseena-yg5fg
    @ShakeerHaseena-yg5fg 4 дні тому +1

    ಗೃಹಲಕ್ಷ್ಮಿ ಹಣ ಕೊಡಬೇಕು ಅನಿತಾ ನಮಗೆ ತುಂಬ ಅನುಕೂಲವಾಗಿದೆ

  • @yashodashetty7304
    @yashodashetty7304 5 днів тому +5

    Yes Anita, ur opinion is exactly right regarding 5 garantee.Atleast 2 garantee is enough instead of 5

  • @user-zq2lv8re1e
    @user-zq2lv8re1e 5 днів тому +4

    ಪುಣ್ಯ ಶಮಂತ್ ತುಂಬಾ ಚೆನ್ನಾಗಿದೆ ಅನಿತಾ❤❤❤❤

  • @shruthibmahesh2964
    @shruthibmahesh2964 5 днів тому +6

    ಪುಣ್ಯ ಶಮಂತ್ ಚೆನ್ನಾಗಿದೆ ಅನಿತಾ ❤

  • @lakshmijs8348
    @lakshmijs8348 5 днів тому +21

    ನಿಜ ಅಮೌಂಟ್ ವೈಟಿಂಗ್ ಮೇಡಂ

  • @ravirajshetty2887
    @ravirajshetty2887 5 днів тому +6

    Grahalakshmi hana beku mam vlog super very nce❤😮

  • @rohinirohini634
    @rohinirohini634 5 днів тому +15

    ಪುಣ್ಯ ಶಮಂತ್. ತುಂಬಾ ಚೆನ್ನಾಗಿದೆ

  • @user-dr3cw4py2p
    @user-dr3cw4py2p 5 днів тому +5

    ಪುಣ್ಯ ಶಮಂತ್ ಚೆನ್ನಾಗಿದೆ ಅಕ್ಕ

  • @Madumati.chinagudi
    @Madumati.chinagudi 5 днів тому +4

    ಪುಣ್ಯ ಶಮಂತ್ ಅಂತ ಸೂಪರ್ ❤❤❤❤

  • @renukae1087
    @renukae1087 5 днів тому +8

    Punya shamanth 👌💐

  • @Amitbhai_1166
    @Amitbhai_1166 5 днів тому +7

    Yella cancel madli only gruhalaxmi erli

  • @__.kavitha_2015.__
    @__.kavitha_2015.__ 4 дні тому +1

    We need gruhalakshmi money mam

  • @Rathna041
    @Rathna041 5 днів тому +6

    Atte sotthu Aliya dhana, yogyathe illa andare mathu kodabaradu, estu Jana nambi vote hakdru,ega dodda Mosa janagalige realy cheat.

  • @Umaira-dr6cm
    @Umaira-dr6cm 5 днів тому +5

    ಗೃಹ ಲಕ್ಷ್ಮಿ ಗೃಹ ಜ್ಯೋತಿ ಬೇಕು ಶಕ್ತಿ ಯೋಜನೆ ನಿಲ್ಲಿಸಲಿ

  • @venkateshappab9087
    @venkateshappab9087 5 днів тому +3

    State development is important.

  • @Santosh-nh4eo
    @Santosh-nh4eo 5 днів тому +5

    ಪುಣ್ಯ ಶಮoತ್ ಓಕೆ ಮೇಡಂ 😊

  • @shruthishruthi6725
    @shruthishruthi6725 5 днів тому +10

    9,10, ಕಂತು, ಬಂದಿಲ್ಲ ಏನು ಮಾಡಬೇಕು

  • @shwethaharish8411
    @shwethaharish8411 5 днів тому +1

    Gruhalakshmi beku anita plz don't cancel

  • @user-yh2dx3zc7q
    @user-yh2dx3zc7q 5 днів тому +2

    Thanks sister

  • @MuninanjappaH-zy8tu
    @MuninanjappaH-zy8tu 5 днів тому +2

    ಪುಣ್ಯ ಶ್ಯಮಂತೂ ತುಂಬಾ ಚನ್ನಾಗಿದೆ mam

  • @DavalsabSanadi
    @DavalsabSanadi 2 дні тому

    ನಮಗೆ ಗೃಹ ಲಕ್ಷ್ಮಿ ಹನ ಬೇಕು ಮೇಡಮ್

  • @PoojaCoorg
    @PoojaCoorg 5 днів тому +2

    ನಿಮ್ಮ ಪೋಸ್ಟ್ ರಿಪೋರ್ಟ್ ಮಾಡಲು ನನ್ನ ಎಫ್ ಬಿ ಫ್ರೆಂಡ್ಸ್ ಗೂ ಹೇಳಿ ಮಾಡಿಸಿದ್ದೀನಿ ಮೇಡಂ. ಹಾಗೆ ನಾನು ಸಹ ಮಾಡಿದ್ದೇನೆ. 😊😊
    ಇನ್ಮೇಲೆ ಕೌಶಿಕ್ ಶಮಂತ್ ಅಂತ ಅಕೌಂಟ್ ಓಪನ್ ಮಾಡಿ ಸಾಕು 😊

  • @Nagarathna717
    @Nagarathna717 4 дні тому +1

    5ಗ್ಯಾರಂಟಿ ಕೋಡುತೀವಿಅಂದರುಅದರೆಈವರಗೆ1ವಷಕೆಸಕಾಯೀತುಯಾಕೆಇವರಿಮೋದಲೆಗೋತಿರಲೀಲಾವೋಟ್ಆಕಲೀಲವೇದುಈರೀತಿಮಾಡುತೀದಾರೆ

  • @meenakini556
    @meenakini556 5 днів тому +1

    Nimm videos are very good , dhanyawad for your hard work.
    But govt must make common man's life easier.
    Makkal hesaralli madi🤚💕

  • @JameelaBanu-dd6lh
    @JameelaBanu-dd6lh 5 днів тому +2

    ನಮಗೆ ಗ್ರಹ ಲಕ್ಷ ಮತ್ತು ಗ್ರಹ ಜ್ಯೋತಿಬೇಕು

  • @user-oh8xd3sh6n
    @user-oh8xd3sh6n 5 днів тому +1

    ಪುಣ್ಯ ಶಮಂತ ಚನ್ನಾಗಿದೆಹೆಸರುಓಕೆ

  • @magdelinepinto7994
    @magdelinepinto7994 5 днів тому +1

    ಪುಣ್ಯಶಮಂತ್ ಚೆನ್ನಾಗಿದೆ🎉

  • @gagandeeksha7441
    @gagandeeksha7441 5 днів тому +1

    ಪುಣ್ಯ ಶಮಂತ್ ತುಂಬಾ ಚೆನ್ನಾಗಿದೆ

  • @shruthishruthi6725
    @shruthishruthi6725 5 днів тому +6

    ಪೊಣೈ,ಶಂಮಾತ್

  • @MdArham7795
    @MdArham7795 5 днів тому +2

    Correct.. ma'am 1,2, yojane kotre sako..punya samant easy ede❤

  • @JameelaBanu-dd6lh
    @JameelaBanu-dd6lh 5 днів тому

    ಗ್ರಹಲಕ್ಷಿ ಮತ್ತು ಗ್ರಹಜೊ ತಿ ಅನ್ನಭಾಗ್ಯ ಬೇಕು

  • @user-jo2dv7ti9t
    @user-jo2dv7ti9t 2 дні тому

    Anitha namage gruhalakshmi Hana beku continue made plz badavarege thumba help aguthe plz 🙏🙏🙏

  • @vinodeepika
    @vinodeepika 5 днів тому

    ನನಗೆ ಕೇವಲ 6000 ಸಾವಿರ ರೂಪಾಯಿ ಅಷ್ಟೇ ಬಂದಿರೋದು 😢😢

  • @ramyasenthil8042
    @ramyasenthil8042 5 днів тому +1

    Good looking mam be brave and happy be smiling anita mam

  • @user-yv9tv5vo5b
    @user-yv9tv5vo5b 5 днів тому +2

    🙏🙏

  • @vajidak
    @vajidak 5 днів тому +1

    Gruhalakshmi gruhJyothi Beku

  • @hemavathib7610
    @hemavathib7610 22 хвилини тому

    ಪುಣ್ಯ ಶಮಂತ್ ಹೆಸರು ಇರಲಿ...🎉

  • @dakshayanik9596
    @dakshayanik9596 5 днів тому +3

    ಪುಣ್ಯ ಶಂಮತ್

  • @MaheshKodekal
    @MaheshKodekal 5 днів тому

    ಪುಣ್ಯ ತೊಶಿತ್ ಇಡೀ ಮಾಮ್
    2000 ಬರಬೇಕು ಮಾಮ್ 👍👍🙏

  • @sunithasuni6030
    @sunithasuni6030 4 дні тому

    ಪುಣ್ಯ ತೋಷಿತ್ ಇದೆ ಇರಲಿ ಮೇಡಂ ಚೆನ್ನಾಗಿದೆ

  • @PavithraPavithra-ys1lh
    @PavithraPavithra-ys1lh 2 дні тому

    ಅಕ್ಕ ಪುಣ್ಯ ಶಮಂತ್ ಚೆನ್ನಾಗಿದೆ

  • @user-it8cl5cy9u
    @user-it8cl5cy9u 3 дні тому

    ಪುಣ್ಯ ಶಮಂತ್ ಎಂದು ಇಟ್ಟರೆ ಚೆನ್ನಾಗಿರುತ್ತೆ ಮೇಡಂ

  • @user-yd3fs1np3p
    @user-yd3fs1np3p 5 днів тому +2

    ಪುಣ್ಯ ಹೇಮಂತ್ ನಿಜಕ್ಕೂ ಚೆನ್ನಾಗಿದೆ ಸಿಸ್ಟರ್ 💕

  • @ummypkar3578
    @ummypkar3578 5 днів тому +1

    Anita medam punya shamanth name is easy to use & serch

  • @GAMING_WITH_ABHI
    @GAMING_WITH_ABHI 4 дні тому +1

    🙏😊

  • @sonu78666
    @sonu78666 5 днів тому

    God bless you mam

  • @PushpamaheshPushpamahesh-zn5kk

    ಗೃಹಲಕ್ಷ್ಮಿ ಕೊಡಬೇಕು ಅನಿತಾ

  • @vajidak
    @vajidak 5 днів тому +1

    Gruh Jyoti gruhalakshmi Anna Bhagya beeku

  • @msmangalagowri8420
    @msmangalagowri8420 4 дні тому

    ಪುಣ್ಯ ಶಮಂತ್ ಚನ್ನಾಗಿದೆ

  • @jayantisacharya5480
    @jayantisacharya5480 5 днів тому +2

    Working from Home pencil packing bagge thilisi

  • @user-fi9dc7hc5g
    @user-fi9dc7hc5g 4 дні тому

    ಪುಣ್ಯ ಶಮಂತ್ ಚೆನ್ನಾಗಿದೆ

  • @sunanda8338
    @sunanda8338 5 днів тому

    Punya shamanth really good ❤❤❤❤❤❤😊😊😊 God bless you Anitha shamanth

  • @user-zg4bn3wv3k
    @user-zg4bn3wv3k 5 днів тому +1

    Fast.like.medam❤❤❤❤❤❤❤❤❤❤❤❤❤❤❤

  • @rameshkumarrameshkumar4798
    @rameshkumarrameshkumar4798 5 днів тому

    Free bus and yuvanidhi scheme cancel if any financial problem from government but don't stop Gruha laxmi Gruha Jyothi and Anna bhagya scheme please

  • @user-lk2pn4wu4l
    @user-lk2pn4wu4l 5 днів тому

    Namaste Mam. Name is Super 👍. But Selection s Ur Wishes. Good 🤞 Luck Mam.😅 Nothing to Worried., about Others factor.

  • @user-qb6by5zz2i
    @user-qb6by5zz2i 5 днів тому +1

    ಯಾರದ್ದೊ ದುಡ್ಡು ಯಲ್ಲಮ್ಮನಜಾತ್ರೆ😂

  • @ShabeenaTaj-zr2xt
    @ShabeenaTaj-zr2xt 5 днів тому +1

    Punya shamanth 👌

  • @user-uw1jk2fl5l
    @user-uw1jk2fl5l 4 дні тому

    Anita punya shamant channagide❤❤❤👌👌👌👍

  • @usha.ausha.a3301
    @usha.ausha.a3301 5 днів тому

    God bless you Anita Samantha devarakonda yeah on the new year only Nan magazine bless you

  • @GAMING_WITH_ABHI
    @GAMING_WITH_ABHI 4 дні тому +1

    Ok madam phunny shamnta canagidda 😊

  • @deepakshetty5519
    @deepakshetty5519 4 дні тому

    ಗೃಹಲಕ್ಷ್ಮಿ ಬೇಕು

  • @SudhaSg-jb8hp
    @SudhaSg-jb8hp 5 днів тому +1

    punya tosyet anta EDI anitha please

  • @Sushma-sm3eo
    @Sushma-sm3eo 5 днів тому

    Hi mam first comment 🎉

  • @kumaryrkumaryr9208
    @kumaryrkumaryr9208 5 днів тому

    CM Siddaramaiah Rajinama Kodali CM down down guarantee

  • @srinivasagowda6741
    @srinivasagowda6741 5 днів тому +1

    Tangi nimge thumbha gnana dhevru kottidhare nim video nodidre nam swantha magala hatra matadidhastu santhosha agutte thank u ma dhevru nimmanna hagu family na kapadtare chinthe bidamma anitha yellara abipraya hegidhiyo nodona hesarige

  • @ancyflarita6837
    @ancyflarita6837 4 дні тому

    Hi mam punya Thoshith is good name . Thank you

  • @safiyakhadar1117
    @safiyakhadar1117 4 дні тому

    Free bus beda anitha gruha lakshmi amount kotre saku amount yelarigu thumba use full agithu

  • @ramyasenthil8042
    @ramyasenthil8042 5 днів тому

    Maam we need all guarantee 🙏

  • @padmapadma1473
    @padmapadma1473 4 дні тому

    ನಿಮ್ಮ ಮಕ್ಕಳ ಹೆಸರು ಇಡಿ ಒಳ್ಳೆಯದಾಗಲಿ

  • @BalajiRamraj-of1rh
    @BalajiRamraj-of1rh 5 днів тому +1

    Still cash has not received

  • @user-qz8gx3xf4r
    @user-qz8gx3xf4r 4 дні тому

    ನಾನು ಹುಟ್ಟಿದಾಗಿನಿಂದ ಕೈ ಗೆ ಓಟು ಹಾಕಿದ್ದು ನನಗೆ ಗೃಹಲಕ್ಷ್ಮಿ ಬೇಕೇ ಬೇಕು ಅನಿತಾ

  • @YasmeenShaik-nd1yt
    @YasmeenShaik-nd1yt 4 дні тому

    ಪುಣ್ಯ ಶಮಂತ್ ಮಾಡಿ ಅನಿತಾ

  • @saralak6368
    @saralak6368 4 дні тому

    Gruhalakshmi beku mam thank you

  • @supriyaganika4716
    @supriyaganika4716 5 днів тому

    Mam erudu chanagide

  • @user-op1ej5so4v
    @user-op1ej5so4v 5 днів тому +1

    Punya shamanth antha edi channagiruthe ❤