ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ ತಡೆಗೆ ಸುಗ್ರೀವಾಜ್ಞೆ, ಅದನ್ನು ರಾಜ್ಯಪಾಲರು ವಾಪಸ್‌ ಕಳಿಸಿದ್ದೇಕೆ? ವಿಎಸ್‌ ಉಗ್ರ

Поділитися
Вставка
  • Опубліковано 9 лют 2025
  • ಮೈಕ್ರೋಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಯಲ್ಲಿ ಕಿರುಕುಳ ನೀಡುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಿ ರಾಜ್ಯ ಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ರಾಜ್ಯಪಾಲರು ಅದರ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸಿ, ವಾಪಸ್‌ ಕಳಿಸಿದ್ದರು. ಆ ಕುರಿತು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್.ಎಂ ರೇವಣ್ಣ ಮತ್ತು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್ ಉಗ್ರಪ್ಪ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಉಗ್ರಪ್ಪ ಅವರು, 'ಕಿರುಕುಳ ತಡೆಯುವ ಶಿಫಾರಸ್ಸನ್ನು ತಿರಸ್ಕಾರ ಮಾಡಿ ವಾಪಾಸ್ ಕಳಿಸಿದ್ದಾರೆ. ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಬಿಜೆಪಿಯವರು ರಾಜ್ಯಪಾಲರ ಮೇಲೆ ಒತ್ತಡ ಹಾಕಿ, ಸುಗ್ರೀವಾಜ್ಞೆಯನ್ನು ವಾಪಾಸ್ ಕಳಿಸಿದ್ದಾರೆ ಎಂದು ಆರೋಪಿಸಿದರು.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 23

  • @prajwalprasann.G
    @prajwalprasann.G 9 годин тому

    ಉಗ್ರಪ್ಪ ರವರಿಗೆ ಧನ್ಯವಾದಗಳು... ಬಡವರ ಪರ ಮಾತನಾಡಿದ್ದು ತುಂಬಾ ತುಂಬಾ ಸಂತೋಷಕರವಾದ ವಿಚಾರ..

  • @user-dc5gg5jv2q
    @user-dc5gg5jv2q 14 годин тому +1

    Super sir....itara yaro maradlilla janara bagge paravagi ....devaru Valled madli Nimge
    ugiri inn Rajyapalrige ....

  • @geethan6775
    @geethan6775 14 годин тому

    Super speach sir 💯

  • @mahadevichandavar5260
    @mahadevichandavar5260 14 годин тому +1

    ಧರ್ಮಸ್ಥಳ ಸಂಘ ಬೆನ್ ಮಾಡಿ

  • @SiddappaRamaia-d9c
    @SiddappaRamaia-d9c 12 годин тому

    ಧನ್ಯವಾದ ಗಳು ಮಾನ್ಯ ಉಗ್ರಪ್ಪನವರೆ ಬಡವರ ಪರವಾಗಿ ನಿಮ್ಮ ಮಾತು ಕೇಳಿ ಹೃದಯ ಪೂರ್ವಕ ಅಭಿನಂದನೆ ಗಳು

  • @maheshnayakas6601
    @maheshnayakas6601 15 годин тому

    Yes medam 100% super👏👏👏👏

  • @Lb08186
    @Lb08186 15 годин тому +1

    Yes Throughout Karanataka All'Public peoples See, PVT, Fiancee Company s, Biggest Maffia, Recovery by Rowdies, Agency Maffia, Lot's Public people's money, Properties 😜🤪😝🤪🤪🤪😉 Main,Infulance, By BJP'S Central Government involved with Daramastla Karama Kanda, Recommend to Rajapal Control, by Orders 😢😢😢😢😮😮😮😮😅😅

  • @Ramakrishna.N.NRamakrishna-y8s
    @Ramakrishna.N.NRamakrishna-y8s Годину тому

    👃👃👃👃👃👃

  • @krishnashettykudla8770
    @krishnashettykudla8770 12 годин тому

    ಸಂಶಯ ಅಲ್ಲ 100%ನಿಜ ಒತ್ತಡ ಇದೆ. ಜನರಿಗೆ ಅರ್ಥ ಆಗಿದೆ

  • @maheshnayakas6601
    @maheshnayakas6601 15 годин тому +1

    SKDRDP hegde jote,finace institue jote baagiyagidre Rajya palaru sir. Ban madbeku 🙏🙏🙏🙏

  • @chalapathichalapathi5866
    @chalapathichalapathi5866 9 годин тому

    Ban madi

  • @alwynnoronha8406
    @alwynnoronha8406 10 годин тому

    CT Ravi Ge keli

  • @alwynnoronha8406
    @alwynnoronha8406 10 годин тому

    Rajaya palakarige Prashada Siccide

  • @ShYgactbsysgst
    @ShYgactbsysgst 12 годин тому

    Thau e hindey elli Hogiddu
    Aneka pedda Nayakru NIMMINDA ithihasa Gothilladavru Hudukatadalli hathasha AGIDDAREY e moolak nimma darshana olleya patinama agbahudu

  • @mohankumar-zm4cd
    @mohankumar-zm4cd 11 годин тому

    😂😂😂😂😂