ಬಾಳೆ ದಿಂಡಿನಿಂದ ಎರೆಹುಳು ಗೊಬ್ಬರ. ಆಯುಧ ಪೂಜೆಗೆ ವಾಹನಕ್ಕೆ ಕಟ್ಟಿದ ಬಾಳೆ ಕಂಬದಿಂದ ಸಾವಯವ ಗೊಬ್ಬರ. Vermicompost

Поділитися
Вставка
  • Опубліковано 25 лис 2024

КОМЕНТАРІ • 34

  • @shrirangkatti7809
    @shrirangkatti7809 Місяць тому +2

    ನಮ್ಮಲ್ಲಿ ನಾಟಿ ಹಸು ಇದೆ.‌ಖಂಡಿತ ಇದನ್ನು ಪ್ರಯೋಗ ಮಾಡ್ತೇನೆ. ಧನ್ಯವಾದಗಳು..

  • @anilmalagond5779
    @anilmalagond5779 Місяць тому

    ತುಂಬಾ ಉತ್ತಮವಾದ ವಿಷಯ ಕುರಿತು ಮಾಹಿತಿ ನೀಡಿದ್ದೀರಿ ❤

  • @shivannameshivanname6185
    @shivannameshivanname6185 Місяць тому +2

    ತುಂಬಾ ಉಪಯುಕ್ತ ವಾದ ಮಾಹಿತಿ ನೀಡುತ್ತಿರುವ ದಂಪತಿಗಳಿಗೆ ಅಭಿನಂದನೆಗಳು🙏

  • @yamunaraghu2666
    @yamunaraghu2666 Місяць тому +1

    Super sir

  • @rajivgrajivg
    @rajivgrajivg Місяць тому +1

    very informative. yesterday watched one video on how to prepare Vermiwash. This is similar to that except for preparation method.My farm is in kollegala and I am starting agriculture from next year. These are all very good information on how to make our mother land fertile instead of using chemicals.
    Manjunath sir, can you let us know different layers in drum and their spacing once again in the comment section.
    I have the book published by Gopals - Mara Gidagala aahara haagu Oushadi

  • @rameshgk2311
    @rameshgk2311 Місяць тому +1

    ನೈಸ್

  • @muktabajantri9094
    @muktabajantri9094 Місяць тому

    👌conseft

  • @shanthidsouza8830
    @shanthidsouza8830 Місяць тому +1

    ಸೆಗಣಿ ಇಲ್ಲಾಂದ್ರೆ ಏನು ಹಾಕಬಹುದು?

  • @ManjuMv-j3x
    @ManjuMv-j3x Місяць тому

    Yali sir niou video dali bale diddu onedu layer hakuthini antha heli onedu edi hakidira

  • @NandiniM-vz4fd
    @NandiniM-vz4fd Місяць тому

    😍😍😍

  • @RdpSrinivaas
    @RdpSrinivaas Місяць тому +3

    ಮರ ಗಿಡಗಳ ಆಹಾರ ಪುಸ್ತಕದ ಬಗ್ಗೆ ಮಾಹಿತಿ ಕೂಡಿ ಸರ್

  • @Sougandika
    @Sougandika Місяць тому +1

    Namaste Sir
    Please make regular video like this.
    Please mention the platform where we can buy The book you have referred.

  • @mvinodarajvinod7226
    @mvinodarajvinod7226 Місяць тому

    ❤❤

  • @sheikbasha7932
    @sheikbasha7932 Місяць тому

    Follow Japanese Technology..
    Follow Chaines Technology..
    Follow Israel Technology...

  • @yamunaraghu2666
    @yamunaraghu2666 Місяць тому +1

    Jersey asudu sagani madsbauda sir ereula elli siguta sir

    • @sandeepmanjunath
      @sandeepmanjunath  Місяць тому

      ಯಾವ ಹಸು ಆದರೂ ಸರಿ. ಆದರೆ ನಾಟಿ ಹಸುವಿನ ಸಗಣಿ ಉತ್ತಮ. ಎರೆ ಹುಳು ಬೇಕಿದ್ದರೆ ಸಂಪರ್ಕಿಸಿ +91 6361-562597

    • @mallikarjunam.cmalli6433
      @mallikarjunam.cmalli6433 19 днів тому

      Sir nevu ege elidre hege.jersey,hf yavdu hasu ne alla.nati hasu mathra ne sir hasu
      ​@@sandeepmanjunath

  • @malenaduvillage15
    @malenaduvillage15 Місяць тому +1

    ಸರ್ಕಾರದವರು ಇದನ್ನೆಲ್ಲ ಉಪಯೋಗಿಸಿ ಕಡಿಮೆ ಬೆಲೆ ಮಾರಾಟ ಮಾಡಬಹುದು ಅಲ್ಲವಾ

  • @SunilkumarSuni-fy2uy
    @SunilkumarSuni-fy2uy Місяць тому +1

    ಸರ್ ಬುಕ್ಸ್ author heli

    • @sandeepmanjunath
      @sandeepmanjunath  Місяць тому

      @@SunilkumarSuni-fy2uy Mallinath Hemadi

    • @SunilkumarSuni-fy2uy
      @SunilkumarSuni-fy2uy Місяць тому

      @@sandeepmanjunath ಸರ್ ಬುಕ್ಸ್ name ಹೇಳಿ ಸರ್ ಪ್ಲೀಸ್

  • @MahiMahesh-x3u
    @MahiMahesh-x3u Місяць тому +1

    ಬುಕ್ ಬಗ್ಗೆ ಎಲ್ಲಿ ಸಿಗುತ್ತೆ ಎನ್ನುವ ವಿವರ ಹಾಕಿ ಸರ್

  • @basappagh7821
    @basappagh7821 Місяць тому +1

    ಪುಸ್ತಕ ಎಲ್ಲಿ ದೊರೆಯುತ್ತದೆ? ಫೋನ್ ನಂಬರ್ ಕೊಡುವಿರಾ

  • @ManjuMv-j3x
    @ManjuMv-j3x Місяць тому +1

    A book name and buy link send madi sir

  • @malenaduvillage15
    @malenaduvillage15 Місяць тому +1

    ಸರ್ ನಾನು ಮಾಡಿತ್ತೇನೆ ಆದರೆ ಈರೀತಿ ಪುದಿಪುಡಿ ಇರಲ್ಲ

    • @sandeepmanjunath
      @sandeepmanjunath  Місяць тому

      @@malenaduvillage15 ಕೃಷಿ ತ್ಯಾಜ್ಯಗಳನ್ನು ಕತ್ತರಿಸಿ ಹಾಕಿ.

  • @sandhyalakshmi7366
    @sandhyalakshmi7366 Місяць тому +1

    Namaste Annavare nimmaya address & phone number kodi please.