ನಾನು ಈ ಟ್ರ್ಯಾಕ್ಟರ್ ಹಿರೇಮಟ ಟ್ರ್ಯಾಕ್ಟರ್ ಜನೆವರಿ ನಲ್ಲಿ ಕರಿದಿಸಿದ್ದೇನೆ ಟ್ರ್ಯಾಕ್ಟರ್ ಒಟ್ಟಿನಲ್ಲಿ ಸರಿ ಇಲ್ಲಾ ಎಷ್ಟು ಹೇಳಿದ್ರು ಬಂದು ಸರಿಯಾಗಿ ಸರ್ವಿಸ್ ಕೊಡ್ತಿಲ್ಲಾ ಗಳೆ L 2 ನಲ್ಲಿ ಜಗ್ಗುತ್ತದೆ
ಅಣ್ಣಾ ನೀನಗೆ ಟ್ರ್ಯಾಕ್ಟರ್ ಅಲ್ಲಿ ಬಂದಾಗ ಗೊತ್ತ ಆಗಿದೆ ಅದು ಮೊದಲು ಬಂದಿದ್ದು ಟ್ರಕ್ ಒಳಗೆ ಬಂದಿದೆ crdi pump ECU ಯಿಂದ ಆಪರೇಟ್ ಆಗುತ್ತೆ ನಾವು ಯಾವ ಮೋಡ್ ಹಾಕ್ತಿವೋ ಆ ಮೋಡ್ ತಕ್ಕ ಹಾಗೆ ಡೀಸೆಲ್ ಪಂಪ್ ವರ್ಕ ಆಗುತ್ತೆ ಹಾಗೂ eco mode ಹಾಕಿದ್ರೆ ಕಮ್ಮಿ desiel ಸಪ್ಲೈ ಮಾಡುತ್ತೆ ಬೇಕಾದ್ರೆ crdi pump service centre ಒಳಗೆ ಕೇಳು ಅಣ್ಣ ರೈತರಿಗೆ ಮೋಸ ಮಾಡಬೇಡಿ ಸುಳ್ಳು ಹೇಳಿ
ನಾವು 40 hp ಪ್ರೇಮ್ eicher ಗಾಡಿ tandidivi ಚೆನ್ನಾಗಿ ಇದೆ
Ondu second hand tractor ide heli bro
ಇದರಲ್ಲಿ ಎಜಂಟನಿಗಿಂತ ಹೆಚ್ಚು ಮಾಹಿತಿ ಇದೆ.
ದಯವಿಟ್ಟು ರೇಟ್, ಮತ್ತು ಮೈಲೆಜ್ ತಿಳಿಸಿ ವಿಡಿಯೋ ನೋಡೊದೇ ಮೈಲೆಜ್ ಮತ್ತು ಅದರ ಬೆಲೆ ತಿಳಿದುಕೊಳ್ಳಲು
😊
Yes
Ondu second hand tractor ide heli bro
ವೆಹಿಕಲ್ ರೇಟ್ ಎಷ್ಟು ? ,60 HP ಮೈಲೇಜ್ ,47hp ಮೈಲೇಜ್ ಎಷ್ಟು ?
Reverse pto 1st swaraj li bandirod anna
Best tractor
ನಾನು ಈ ಟ್ರ್ಯಾಕ್ಟರ್ ಹಿರೇಮಟ ಟ್ರ್ಯಾಕ್ಟರ್ ಜನೆವರಿ ನಲ್ಲಿ ಕರಿದಿಸಿದ್ದೇನೆ ಟ್ರ್ಯಾಕ್ಟರ್ ಒಟ್ಟಿನಲ್ಲಿ ಸರಿ ಇಲ್ಲಾ ಎಷ್ಟು ಹೇಳಿದ್ರು ಬಂದು ಸರಿಯಾಗಿ ಸರ್ವಿಸ್ ಕೊಡ್ತಿಲ್ಲಾ ಗಳೆ L 2 ನಲ್ಲಿ ಜಗ್ಗುತ್ತದೆ
ಹೌದಾ ಸರ್
ನಾವು prima g3 551 4wd tagondidivii Gadii matra benki ede🔥
Ondu second hand tractor ide heli bro
Swraj simpal disen extra power framar tractre
Eicher tracter chanagidhe but e thara hp change henge aguthe a qualityli manufacture agidhya agidhe Andre mailage hege baruthe
ಯೋ ಮಾರಾಯ ಮೊದಲು ಹಣ ಎಷ್ಟು ಹೇಳೋ ಮಾರಾಯ 😊
ರೇಟ್ ಏನ್ ಹೇಳ್ರಿ
Hp change agalla anna adu economy mode standard mode ide almost ella gadilu barta ide
ಇಲ್ಲ ಸರ್ HP ನೇ ಚೇಂಜ್ ಆಗುತ್ತೆ ಶೋರೂಮ್ ಗೆ ಹೋಗಿ ಹೆಚ್ಚು ಮಾಹಿತಿ ಪಡೆದುಕೊಳ ಬಹುದು
ಅಣ್ಣಾ ನೀನಗೆ ಟ್ರ್ಯಾಕ್ಟರ್ ಅಲ್ಲಿ ಬಂದಾಗ ಗೊತ್ತ ಆಗಿದೆ ಅದು ಮೊದಲು ಬಂದಿದ್ದು ಟ್ರಕ್ ಒಳಗೆ ಬಂದಿದೆ crdi pump ECU ಯಿಂದ ಆಪರೇಟ್ ಆಗುತ್ತೆ ನಾವು ಯಾವ ಮೋಡ್ ಹಾಕ್ತಿವೋ ಆ ಮೋಡ್ ತಕ್ಕ ಹಾಗೆ ಡೀಸೆಲ್ ಪಂಪ್ ವರ್ಕ ಆಗುತ್ತೆ ಹಾಗೂ eco mode ಹಾಕಿದ್ರೆ ಕಮ್ಮಿ desiel ಸಪ್ಲೈ ಮಾಡುತ್ತೆ ಬೇಕಾದ್ರೆ crdi pump service centre ಒಳಗೆ ಕೇಳು ಅಣ್ಣ ರೈತರಿಗೆ ಮೋಸ ಮಾಡಬೇಡಿ ಸುಳ್ಳು ಹೇಳಿ
Hp change agabekendre piston rings change madbeku @@Raitamitra25
Anna namma shorom adhu raybag
Prize ean ide
ರೇಟ್ ಹೆಷ್ಟು
Video review sariyagilla
ಅಣ್ಣ ಅವನಿಗೆ ಗಾಡಿ ಬಗ್ಗೆ ಸರಿಯಾಗಿ ಹೇಳೋಕ್ಕೆ ಬರಲ್ಲ ಅವನಿಗೆ ಏನು ಗೊತ್ತಿಲ್ಲ
Namdhu 380 ede
ಮೈಲಜಿ ಸರ್
ಕುಬೋಟೊ ಫುಲ್ ಕಾಪಿ ಮಾಡಿದ್ದಾರೆ
MF Massey Ferguson Awara doop Eicher planetary model MF first
Kubota copy
ಎಲ್ಲ ಬರೀ ಸುಳ್ಳು ವೀಡಿಯೋ ಮಾಡಿ ಹೇಳ್ತಾರೆ,😅😅😅😅ಡೆಮೊಗಾಗಿ ಹೇಳೋದು ಬಿಡಿ
ರೈತರ ವಿಷ್ಯದಲ್ಲಿ ಆ ರೀತಿ ಯಾವತ್ತು ಮಾಡಲ್ಲ ಸರ್ ನಾವು ಮೊದಲು ಮಾಹಿತಿ ಪಡೆದುಕೊಳ್ಳಿ
Kubota copy